ಸೂರ್ಯ ಭಗವಾನ್ ಕೃಪೆ ಪಡೆಯಲು ಈ ಮಂತ್ರ ಹೇಳಿರಿ

65

ಸ್ನೇಹಿತರೆ ಸೂರ್ಯದೇವನಿಗೆ ಯಾವ ವಿಧಾನದಿಂದ ಪೂಜೆ ಮಾಡಬೇಕು ಯಾವ ವಿಧಾನದಿಂದ ಪೂಜೆ ಮಾಡಿದರೆ ನಮಗೆ ಆರೋಗ್ಯ ಐಶ್ವರ್ಯ ಪ್ರಾಪ್ತಿ ಮತ್ತು ನಾವು ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದು ಎಂದರೆ ನೀವು ಈ ಲೇಖನದಲ್ಲಿ ಹೇಳುವುದನ್ನು ಪಾಲಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಅದು ಏನು ಎಂದು ಈಗ ನಾವು ತಿಳಿಯೋಣ ಬನ್ನಿ. ಸೂರ್ಯ ದೇವರಿಗೆ ನೀವು ಪ್ರತಿ ದಿನ ಆರಾಧನೆ ಮಾಡಿದರೆ ನಿಮಗೆ ಆರೋಗ್ಯ ಐಶ್ವರ್ಯ ಪ್ರಾಪ್ತಿ ಆಗಿ ಸಂತೋಷದಿಂದ ಇರುವಿರಿ ಏಕೆಂದರೆ ಸಾಕ್ಷಾತ್ ವಿಷ್ಣು ದೇವರ ಪ್ರತಿ ರೂಪವೇ ವಿಷ್ಣು. ನೀವು ಏನು ಮಾಡಬೇಕು ಎಂದರೆ ತಾಮ್ರದ ಸೂರ್ಯ ದೇವರ ವಿಗ್ರಹ ಭಾನುವಾರ ಧರಿಸಿಕೊಂಡು ಇಡಬೇಕು ಮತ್ತು ನೀವು ಹುಣ್ಣಿಮೆ ಆದ ಮೇಲೆ ಬರುವ ಭಾನುವಾರ ಇಟ್ಟರೆ ತುಂಬಾ ಒಳ್ಳೆಯದು. ಸೂರ್ಯ ದೇವರಿಗೆ ತುಳಸಿ ನೀರಿನಿಂದ ಶುದ್ಧತೆ ಮಾಡಿ ಗಂಧ ಅರಿಶಿಣ ನೀರಿನ ಕುಂಕುಮದಿಂದ ಬೊಟ್ಟನ್ನ ಇಡಬೇಕು ನೀವು ತಾಮ್ರದ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಸೂರ್ಯ ದೇವರ ವಿಗ್ರಹ ಇಡಬೇಕು ಬೇರೆ ತರಹದ ವಿಗ್ರಹ ನೀವು ಇಡಬಾರದು ಏಕೆಂದರೆ ಸೂರ್ಯ ದೇವರಿಗೆ ತಾಮ್ರ ಎಂದರೆ ತುಂಬಾ ಇಷ್ಟ ತಾಮ್ರ ಸೂರ್ಯ ದೇವರ ವಿಗ್ರಹವನ್ನು ಪೂಜೆ ಸಾಮಗ್ರಿ ಅಂಗಡಿಯಲ್ಲಿ ಸಿಗುತ್ತದೆ ನೀವು ಹೀಗೆ ಖರೀದಿಸಿ ಕೊಂಡು ತುಳಸಿ ನೀರಿನಲ್ಲಿ ಶುದ್ಧತೆ ಮಾಡಿ ನಂತರ ಕೆಂಪು ಹೂವಿನಿಂದ ಅಲಂಕಾರ ಮಾಡಿ ಸೂರ್ಯ ದೇವರಿಗೆ ಪೂಜೆ ಮಾಡಿ ಮನೆಯ ಸಿಂಹ ದ್ವಾರದ ಪಕ್ಕದಲ್ಲಿ ಇಡಬೇಕು ಪ್ರತಿ ದಿನ ಬೆಳಗಿನ ಜಾವ ಸೂರ್ಯ ದೇವರಿಗೆ ನಮಸ್ಕಾರ ಮಾಡಿದರೆ ಆರೋಗ್ಯದ ಸಮಸ್ಯೆ ಇರುವುದಿಲ್ಲ ಮತ್ತು ಪ್ರತಿ ಭಾನುವಾರ ಸೂರ್ಯ ದೇವರ 12 ನಾಮಗಳು ಓದಿದರೆ ತುಂಬಾ ಒಳ್ಳೆಯದು. ನೀವು ಸೂರ್ಯ ದೇವರ ಮುಂದೆ ನಿಂತು ಒಂದು ಮಂತ್ರವನ್ನು ಜಪಿಸಬೇಕು ಈ ಮಂತ್ರ ಯಾವುದು ಎಂದರೆ ಓಂ ಗುರುಣಿ ಸೂರ್ಯ ಆದಿತ್ಯ ನೀವು ಈ ಮಂತ್ರವನ್ನು 7 ಬಾರಿ ಸೂರ್ಯ ದೇವನ ಮುಂದೆ ನಿಂತು ಜಪಿಸಬೇಕು ನೀವು ಈ ಮಂತ್ರ ಜಪಿಸಿದರೆ ನಿಮಗೆ ಆರೋಗ್ಯ

ಮತ್ತು ಐಶ್ವರ್ಯ ಪ್ರಾಪ್ತಿ ಆಗುತ್ತದೆ. ಸೂರ್ಯ ದೇವರ ವಿಗ್ರಹ ಪೂಜೆ ಮಾಡಿ ಒಣ ದ್ರಾಕ್ಷಿ ನೈವೇದ್ಯವಾಗಿ ಇಟ್ಟರೆ ನಿಮಗೆ ಒಳ್ಳೆಯದಾಗುತ್ತದೆ ಹಾಗೂ ನೀವು ಪ್ರತಿ ದಿನ ಸ್ನಾನ ಮುಗಿಸಿ ಸ್ವಲ್ಪ ನೀರನ್ನು ತೆಗೆದುಕೊಂಡು ಸೂರ್ಯ ದೇವರ ಮುಂದೆ ನಿಂತು ಓಂ ಮಿತ್ರಾಯ ನಮಃ ಓಂ ರವಯೇ ನಮಃ ಮಂತ್ರವನ್ನು ಜಪಿಸಿ ಮೂರು ಬಾರಿ ಆರ್ಘ್ಯ ಮಾಡಿದರೆ ಒಳ್ಳೆಯ ಫಲಿತಾಂಶ ನೀವು ಕಾಣುವಿರಿ ಏಕೆಂದರೆ ಸೂರ್ಯ ದೇವರಿಗೆ ನೀರು ಎಂದರೆ ತುಂಬಾ ಇಷ್ಟ ನವಗ್ರಹ ದೋಷಗಳಿಂದ ದೂರ ಮಾಡಿಕೊಳ್ಳಬಹುದು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ ಸುಖ ಸಂತೋಷದಿಂದ ಇರಬಹುದು.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here