ಸೂರ್ಯ ಮತ್ತು ಚಂದ್ರನ ಅನುಗ್ರಹ ಪಡೆಯಲು ಒಂದು ಸಣ್ಣ ಕೆಂಪು ವಸ್ತ್ರ ಜೇಬಿನಲ್ಲಿ ಇಟ್ಟು ನೋಡಿ

49

ನಮಸ್ಕಾರ ಸ್ನೇಹಿತರ ಜೊತೆ ಶಾಸ್ತ್ರದ ಪ್ರಕಾರ ನವಗ್ರಹಗಳು ವ್ಯಕ್ತಿಯ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಗ್ರಹಗಳು ಯಾವ ಸ್ಥಾನದಲ್ಲಿವೆ ಯಾವ ರೀತಿಯಾಗಿ ಇವೆ ಎನ್ನುವ ಆಧಾರದ ಮೇಲೆ ಆ ವ್ಯಕ್ತಿಯು ಎಂತಹ ಜೀವನವನ್ನು ನಡೆಸುತ್ತಾನೆ ಪ್ರಸ್ತುತ ಅವನ ಜೀವನದ ಪರಿಸ್ಥಿತಿ ಯಾವ ರೀತಿ ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ವ್ಯಕ್ತಿಯು ಎಲ್ಲ ರೀತಿಯಿಂದಲೂ ಕೂಡ ಚೆನ್ನಾಗಿರಬೇಕು ಎಂದರೆ ಅವನಿಗೆ 9 ಗ್ರಹಗಳು ಕೂಡ ಅನುಕೂಲಕರವಾಗಿರಬೇಕು ಆದರೆ ಒಂಬತ್ತು ಗ್ರಹಗಳ ಕೂಡ ಒಂದೇ ಸಮಯದಲ್ಲಿ ಅನುಕೂಲಕರವಾಗಿರಲು ಸಾಧ್ಯವೇ ಇಲ್ಲ, ವ್ಯಕ್ತಿಯ ಜಾತಕದಲ್ಲಿ ಒಂದಲ್ಲ ಎರಡಲ್ಲ ಗ್ರಹಗಳು ದುರ್ಬಲವಾಗಿರುತ್ತವೆ ಇಂತಹ ಸಮಯದಲ್ಲಿ ದುರ್ಬಲವಾಗಿರುವ ಗ್ರಹವನ್ನು ಯಾವ ರೀತಿಯಾಗಿ ಸಂತೃಪ್ತಿ ಗಳಿಸಿಕೊಂಡು ಬಲ ಪಡಿಸಿಕೊಳ್ಳಬಹುದು ಎಂಬುದು ಕೂಡ ತಿಳಿದಿರುವುದು ಬಹಳ ಮುಖ್ಯ, ಹಾಗಾದರೆ ಜಾತಕದಲ್ಲಿ ಗ್ರಹಗಳ ದುರ್ಬಲವಾಗಿದ್ದರೆ ಅವುಗಳನ್ನು ಯಾವ ರೀತಿಯಾಗಿ ಬಲಪಡಿಸಿಕೊಳ್ಳಬೇಕು ಅವುಗಳನ್ನು ಸಂತೃಪ್ತಿಗೊಳಿಸಲು ಏನು ಮಾಡಬೇಕು ಎಂದು ನೋಡೋಣ. ಸೂರ್ಯ ದೇವತಾ ರಕ್ಷಾ ಯಂತ್ರ ಪಡೆಯಲು ಕರೆ ಮಾಡಿರಿ 9620569954 ಮೊದಲನೆಯದಾಗಿ ಸೂರ್ಯ, ಜಾತಕದಲ್ಲಿ ಸೂರ್ಯನು ದುರ್ಬಲವಾಗಿದ್ದರೆ ಒಂದು ಕೆಂಪು ವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಭಾನುವಾರದ ದಿನ ಕೆಂಪು ವಸ್ತ್ರವನ್ನು ಧರಿಸುವುದು ಒಳ್ಳೆಯದು ಅದರ ಜೊತೆಗೆ ಪ್ರತಿನಿತ್ಯ ತಾಮ್ರದ ಪಾತ್ರೆಯಲ್ಲಿ ನೀರನ್ನು ಕುಡಿಯುವುದರಿಂದ ಸೂರ್ಯದೇವನು ಬಲಗೊಳ್ಳುತ್ತದೆ

ವಿಶೇಷವಾಗಿ ಸೂರ್ಯೋದಯದ ಸಮಯದಲ್ಲಿ ಸೂರ್ಯದೇವನಿಗೆ ಅರ್ಘ್ಯವನ್ನು ಸಲ್ಲಿಸಿದ್ದಾರೆ ಒಳ್ಳೆಯದು. ಇನ್ನು ಚಂದ್ರನು ದುರ್ಬಲನಾಗಿದ್ದರೆ ಜೇಬಿನಲ್ಲಿ ಅಥವಾ ಜೊತೆಯಲ್ಲಿ ಬಿಳಿ ಬಣ್ಣದ ವಸ್ತ್ರವನ್ನು ಇಟ್ಟುಕೊಳ್ಳಿ, ಜೊತೆಗೆ ಬಿಳಿ ಬಣ್ಣದ ವಸ್ತ್ರವನ್ನು ಧರಿಸುವುದು ಒಳ್ಳೆಯದು, ಹೆಚ್ಚು ಬೆಳ್ಳಿಯ ಪಾತ್ರೆಗಳನ್ನು ಉಪಯೋಗಿಸಿ ಮತ್ತು ಬೆಳ್ಳಿಯ ವಸ್ತುಗಳನ್ನು ಉಪಯೋಗಿಸಿದರೆ ಚಂದ್ರನು ಆಕರ್ಷಿತನಾಗುತ್ತಾನೆ. ಮಂಗಳನನ್ನು ಆಕರ್ಷಿಸಲು ಜೇಬಿನಲ್ಲಿ ಕೆಂಪು ವಸ್ತ್ರವನ್ನು ಇಟ್ಟುಕೊಳ್ಳಿ, ಕೆಂಪು ಬಣ್ಣದ ತಿಲಕವನ್ನು ಪ್ರತಿನಿತ್ಯ ಹಣೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು, ಮತ್ತು ಕೆಂಪಾದ ವಸ್ತ್ರಗಳನ್ನು ಹೆಚ್ಚಾಗಿ ಧರಿಸಬೇಕು, ಆಂಜನೇಯ ಸ್ವಾಮಿಯ ಆರಾಧನೆಯನು ಮಾಡಬೇಕು, ತಾಮ್ರದ ಪಾತ್ರೆ ಬಳಸಿದರೆ ಒಳ್ಳೆಯದು. ಬುಧನನ್ನು ಆಕರ್ಷಿಸಲು, ಹಸಿರು ಬಣ್ಣದ ಕರವಸ್ತ್ರವನ್ನು ಜೊತೆಯಲ್ಲಿ ಇಟ್ಟುಕೊಳ್ಳಿ ಹಸಿರು ಬಣ್ಣದ ವಸ್ತುಗಳನ್ನು ಹಸಿರು ಬಣ್ಣದ ಬಟ್ಟೆಗಳನ್ನು ಹೆಚ್ಚಾಗಿ ಧರಿಸಿ, ಪ್ರಾಣಿಗಳಿಗೆ ಹಸಿರು ಹುಲ್ಲುಗಳನ್ನು ನೀಡಿ ಮತ್ತು ಗಣೇಶನ ಆರಾಧನೆ ಮಾಡಿ. ಗುರುವಿನ ಆಕರ್ಷಣೆಗಾಗಿ ಹಳದಿ ಬಣ್ಣದ ಕರವಸ್ತ್ರವನ್ನು ಜೊತೆಯಲ್ಲಿ ಇಟ್ಟುಕೊಳ್ಳಿ, ಹೆಚ್ಚಾಗಿ ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ, ಹಳದಿ ಬಣ್ಣದ ತಿಲಕವನ್ನು ಹಣೆಯಲ್ಲಿ ಇಟ್ಟುಕೊಳ್ಳಿ ಮಹಾವಿಷ್ಣುವಿನ ಆರಾಧನೆ ಮಾಡಿ. ಶುಕ್ರನ ಆಕರ್ಷಣೆಗಾಗಿ ಹೆಚ್ಚಾಗಿ ಬಿಳಿ ಬಣ್ಣದ ವಸ್ತುಗಳನ್ನು ಧರಿಸಿ, ಶುದ್ಧವಾದ ಬಿಳಿ ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ,

ಯಾವುದೇ ಒಡವೆಗಳನ್ನು ಧರಿಸಿದರೂ ಬಿಳಿ ಹರಳನ್ನು ಹೊಂದಿರುವ ಒಡವೆಗಳನ್ನು ಧರಿಸುವುದು ಒಳ್ಳೆಯದು, ಲಕ್ಷ್ಮಿ ದೇವಿಯ ಆರಾಧನೆ ಮಾಡಿ. ಶನಿದೇವನ ಆಕರ್ಷಿಸಲು, ಕಪ್ಪು ಬಣ್ಣದ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಿ, ಹೆಚ್ಚು ನೀಲಿ ಬಣ್ಣದ ವಸ್ತುಗಳನ್ನು ಧರಿಸಿ, ಬಡವನಿಗೆ ಪಾದರಕ್ಷೆಗಳನ್ನು ಮತ್ತು ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಿ. ರಾಹು-ಕೇತವಿನ ಆಕರ್ಷಣೆಗಾಗಿ, ನಾಯಿಗಳಿಗೆ ಆಹಾರವನ್ನು ನೀಡಿ ಬೂದಿ ಬಣ್ಣವನ್ನು ಹೆಚ್ಚಾಗಿ ಬಳಸಿ, ಕೇತುವನ್ನು ಬಲಪಡಿಸಿಕೊಳ್ಳಲು ಮಲ್ಟಿ ಕಲರ್ ವಸ್ತ್ರಗಳು ಮತ್ತು ವಸ್ತುಗಳನ್ನು ಬಳಸಿದರೆ ಒಳ್ಳೆಯದು. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here