ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಏಕಾದಶಿ ಬರುತ್ತದೆ ಅಂದರೆ ವರ್ಷಕ್ಕೆ 24 ಏಕಾದಶಿ ಬರುತ್ತದೆ ಈ 24 ಏಕಾದಶಿಯು ಕೂಡ ಅದರದೇ ಮಹತ್ವವನ್ನು ಹೊಂದಿದ್ದು ಒಂದೊಂದು ಏಕಾದಶಿ ಕೂಡ ಒಂದೊಂದು ಹಿನ್ನೆಲೆಯನ್ನು ಕಥೆಯನ್ನು ಹೊಂದಿವೆ ದಿನಕ್ಕೆ ಅನುಗುಣವಾಗಿ ನಾವು ಪ್ರತಾಪೂಜೆಗಳನ್ನು ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಅದು ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9611533355 ಇನ್ನು ಅದೇ ರೀತಿಯಾಗಿ ಇದೇ ಸೆಪ್ಟೆಂಬರ್ 6 ಮಂಗಳವಾರದ ದಿನ ಪರಿವರ್ತಿನಿ ಏಕಾದಶಿ ಬಂದಿದ್ದು ಈ ದಿನ ವಿಷ್ಣುವಿನ ಆರಾಧನೆಯ ಜೊತೆಗೆ ವಾಮನ ಆರಾಧನೆಗೂ ಕೂಡ ಪ್ರಾಮುಖ್ಯತೆ ನೀಡಲಾಗಿದೆ, ಈ ಒಂದು ಏಕಾದಶಿಯ ದಿನ ನಾವು ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ಅದು ನಮ್ಮ ಜೀವನದಲ್ಲಿ ಇರುವಂತಹ ಬಡತನ ದಾರಿದ್ರ ಕಷ್ಟಗಳನ್ನು ದೂರ ಮಾಡುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಈ ಒಂದು ಏಕಾದಶಿಯಲ್ಲಿ ನಾನು ನಮ್ಮ ಜೀವನದಲ್ಲಿ ಇರುವಂತಹ ಯಾವ ಸಮಸ್ಯೆಗಳಿಗೆ ಯಾವ ರೀತಿಯಾಗಿ ಪರಿಹಾರ ಮಾಡುವುದರಿಂದ ಶೀಘ್ರವಾಗಿ ನಮ್ಮ ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತದೆ ಎಂದು ನೋಡೋಣ.
ಮೊದಲನೆಯದಾಗಿ ಜೀವನದಲ್ಲಿ ಯಾರಿಗೆ ಹಣಕಾಸಿನ ಸಮಸ್ಯೆ ಹೆಚ್ಚಾಗಿ ಇದೆ ಆರ್ಥಿಕ ಏರಿಳಿತಗಳು ಹೆಚ್ಚಾಗಿ ಇದೆ ಅವರು ಈ ಒಂದು ವಿಶೇಷವಾದ ಏಕಾದಶಿಯ ದಿನ ಮಹಾವಿಷ್ಣುವಿನ ದೇವಸ್ಥಾನಕ್ಕೆ ಒಂದು ತೆಂಗಿನ ಕಾಯಿಯನ್ನು ದಾನವಾಗಿ ನೀಡುವುದರಿಂದ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಪ್ರಮಾಣವಾಗಿ ಆರ್ಥಿಕವಾಗಿ ಅನುಕೂಲಗಳು ಕಂಡುಬರುತ್ತವೆ. ಇನ್ನು ಮನೆಯಲ್ಲಿ ಬಡತನ ಮತ್ತು ದಾರಿದ್ರ ಹೆಚ್ಚಾಗಿ ಇರುವವರು ಈ ಒಂದು ಏಕಾದಶಿಯ ದಿನ ತಪ್ಪದೇ ಲಕ್ಷ್ಮಿ ದೇವಿಯ ಆರಾಧನೆ ಮಾಡುವುದರಿಂದ ಬಡತನ ದಾರಿದ್ರ್ಯ ದೂರವಾಗುವುದರ ಜೊತೆಗೆ ಹಣಕಾಸಿನ ಸಮಸ್ಯೆಗಳು ಕೂಡ ದೂರವಾಗುತ್ತದೆ, ಮುಂದಿನ ದಿನಗಳಲ್ಲಿ ಆದಾಯದ ಮೂಲ ಹೆಚ್ಚಾಗಲಿದೆ. ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9611533355 ಇನ್ನು ವಿಶೇಷವಾಗಿ ಜೀವನದಲ್ಲಿ ಯಾವಾಗಲೂ ಕೂಡ ಹಣಕಾಸಿನ ಕೊರತೆ ಬರಬಾರದು ಎಂದರೆ ಈ ಒಂದು ಏಕಾದಶಿಯ ದಿನ ವಿಷ್ಣುವಿನ ಪೂಜೆಯಲ್ಲಿ ಒಂದು ಅಥವಾ ಎರಡು ನಾಣ್ಯವನ್ನು ಇಟ್ಟು ಪೂಜೆಯಾದ ನಂತರ ಅದನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಜೇಬಿನಲ್ಲಿ ಅಥವಾ ಹಣ ಇರುವ ಜಾಗದಲ್ಲಿ ಇಡುವುದರಿಂದ ಹಣಕಾಸಿನ ಕೊರತೆ ಎಂದಿಗೂ ಬರುವುದಿಲ್ಲ. ಇನ್ನು ಅತಿ ಮುಖ್ಯವಾಗಿ ಈ ಒಂದು ಏಕಾದಶಿಯ ದಿನ ಮನೆಯಲ್ಲಿ ಹಚ್ಚಿದಂತ ದೀಪ ಇಡೀ ರಾತ್ರಿ ಉರಿಯಬೇಕು
ಇದರಿಂದ ಮನೆಯಲ್ಲಿ ಆರ್ಥಿಕ ಪ್ರಗತಿಗಳು ಕಂಡುಬರುತ್ತದೆ ಹಾಗಾಗಿ ಯಾವುದೇ ಕಾರಣಕ್ಕೂ ಮನೆಯಲ್ಲಿ ಏಕಾದಶಿಯ ದಿನ ಬೆಳಗಿದ ದೀಪ ರಾತ್ರಿ ಪೂರ್ತಿ ಆರದ ಹಾಗೆ ನೋಡಿಕೊಳ್ಳಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.