ಸೆಪ್ಟೆಂಬರ್ 10 ವಿಶೇಷವಾದ ಶನಿವಾರ ಮತ್ತು ಹುಣ್ಣಿಮೆ, ಈ ರಾಶಿಯವರಿಗೆ ಶನಿದೇವರ ಸಂಪೂರ್ಣವಾದ ಅನುಗ್ರಹ ಲಭಿಸುತ್ತಿದ್ದು ಜೀವನದ ಸಾಕಷ್ಟು ಕಷ್ಟ ಕಾರ್ಪಣ್ಯಗಳು ದೂರವಾಗಲಿವೆ.

43

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಅಮಾವಾಸ್ಯೆ ಮತ್ತು ಹುಣ್ಣಿಮೆ ಬರುತ್ತದೆ ಅದೇ ರೀತಿಯಾಗಿ ಈ ತಿಂಗಳು ಅಂದರೆ ಸೆಪ್ಟೆಂಬರ್ 10 ಶನಿವಾರ ಹುಣ್ಣಿಮೆ ಬಂದಿರುವುದರಿಂದ ಬಹಳ ವಿಶೇಷ, ಯಾಕೆಂದರೆ ಶನಿವಾರ ಶನಿದೇವನಿಗೆ ಸಮರ್ಪಿತವಾದ ದಿನವಾಗಿದೆ ಈ ದಿನದಲ್ಲಿ ಹುಣ್ಣಿಮೆ ಬಂದಿರುವುದರಿಂದ ಈ ಒಂದು ಹುಣ್ಣಿಮೆಕು ಮತ್ತು ಶನಿದೇವ ರ ಆರಾಧನೆಗೂ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ ಒಂದು ಸಂದರ್ಭದಲ್ಲಿ ಗ್ರಹಗಳ ಸ್ಥಾನದ ಆಧಾರದ ಮೇಲೆ ಈ ಕೆಲವು ರಾಶಿಯವರಿಗೆ ಇಂದಿನಿಂದ ಮುಂದಿನ ಒಂದು ತಿಂಗಳಿನ ತನಕ ಶನಿ ದೇವರ ಸಂಪೂರ್ಣವಾದ ಅನುಗ್ರಹ ಈ ಕೆಲವು ರಾಶಿಯವರಿಗೆ ಲಭಿಸುತ್ತಿದ್ದು ಇಂದಿನಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಇಲ್ಲಿಯವರೆಗೂ ಅನುಭವಿಸಿದಂತಹ ಸಾಕಷ್ಟು ಕಷ್ಟ ಕಾರ್ಪಣ್ಯಗಳು ದೂರವಾಗಲಿವೆ, ಇಂದಿನಿಂದ ಈ ರಾಶಿಯವರಿಗೆ ಶನಿದೇವದ ಅನುಗ್ರಹದಿಂದ ಜೀವನದಲ್ಲಿ ಅಭಿವೃದ್ಧಿ ಪ್ರಗತಿಗಳು ಎನ್ನುವುದು ಕಂಡುಬರುತ್ತದೆ ಹಾಗಾಗಿ ಇಂದಿನಿಂದ ಈ ರಾಶಿಯವರನ್ನು ಬಹಳ ಅದೃಷ್ಟವಂತರು ಎಂದು ಹೇಳಬಹುದು, ಹಾಗಾದರೆ ಇಂದಿನಿಂದ ಶನಿದೇವನ ಸಂಪೂರ್ಣವಾದ ಅನುಗ್ರಹವನ್ನು ಪಡೆಯುತ್ತಿರುವಂತಹ ಅದೃಷ್ಟ ರಾಶಿಗಳು ಯಾವುವು ಯಾವ ರೀತಿಯಾದಂತಹ ಫಲಗಳನ್ನು ಇವರು ಪಡೆಯುತ್ತಾರೆ. ಇವರ ಜೀವನದಲ್ಲಿ ಕಂಡುಬರುವಂತಹ ಬದಲಾವಣೆಗಳು ಏನು ಎಂದು ನೋಡೋಣ.

ಇಂದಿನಿಂದ ಈ ರಾಶಿಯವರು ತಮ್ಮ ಜೀವನದಲ್ಲಿ ಇರುವಂತಹ ಸಾಕಷ್ಟು ಕಷ್ಟ ನಷ್ಟಗಳಿಂದ ಹೊರ ಬರುತ್ತಾರೆ, ಯಾಕೆಂದರೆ ಕಷ್ಟಕ್ಕೆ ಕಾರಣನೇ ಶನಿ ಎಂದು ಹೇಳಲಾಗುತ್ತದೆ, ಅಂತಹ ಒಂದು ಸಂದರ್ಭದಲ್ಲಿ ಶನಿಯ ಅನುಗ್ರಹ ಪಡೆದ ವ್ಯಕ್ತಿಯು ತನ್ನ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಗಳಿಂದ ಹೊರಬಂದು ಸಮೃದ್ಧಿಯನ್ನು ಹೊಂದಲು ಸಾಕಷ್ಟು ಸಮಯ ಬೇಕಾಗಿಲ್ಲ. ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ಕೂಡ ದೂರವಾಗುತ್ತದೆ ಕ್ರಮೇಣವಾಗಿ ಮಾಡುವ ಪ್ರತಿಯೊಂದು ಪ್ರಯತ್ನದಲ್ಲಿಯೂ ಕೂಡ ಉತ್ತಮವಾದ ಯಶಸ್ಸು ಮತ್ತು ಲಾಭಗಳು ಸಿಗುತ್ತದೆ ಇವರ ಮೇಲೆ ಇರುವಂತಹ ಎಲ್ಲಾ ರೀತಿಯ ಅಪವಾದಗಳು ದೂರವಾಗುವುದರಿಂದ ಇವರ ಮೇಲೆ ನಂಬಿಕೆ ಎನ್ನುವುದು ಹೆಚ್ಚಾಗುತ್ತದೆ. ಇನ್ನು ಬಹಳ ದಿನಗಳಿಂದ ಶನಿಯ ದುಷ್ಪರಿಣಾಮದಿಂದ ಉಂಟಾಗಿರುವಂತಹ ಅನಾರೋಗ್ಯದ ಸಮಸ್ಯೆಗೆ ಕೂಡ ದೂರವಾಗುತ್ತದೆ ಕ್ರಮೇಣವಾಗಿ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ ಆದರೆ ಕಡೆ ಗಮನ ಇರಲಿ, ಇನ್ನು ಕೌಟುಂಬಿಕವಾಗಿ ಇರುವಂತಹ ಮನಸ್ತಾಪಗಳು ಕೂಡ ದೂರವಾಗುತ್ತವೆ ಪ್ರವೀಣವಾಗಿ ಜೀವನದಲ್ಲಿ ಆರ್ಥಿಕವಾಗಿಯೂ ಕೂಡ ಅನುಕೂಲತೆಗಳು ಕಂಡು ಬರಲಿದ್ದು ಜೀವನದ ಎಲ್ಲಾ ಭಾಗದಲ್ಲಿಯೂ ಕೂಡ ನಿಮ್ಮದೇ ಎನ್ನುವುದನ್ನು ಹೊಡೆಯುವಿರಿ, ಹಾಗಾದರೆ ಶನಿದೇವನ ಅನುಗ್ರಹದಿಂದ ಇಷ್ಟೆಲ್ಲ ಪ್ರಯೋಜನ ಪಡೆಯುತ್ತಿರುವ

ಅದೃಷ್ಟ ರಾಶಿಗಳು ವೃಷಭ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ ಮತ್ತು ಕುಂಭ ರಾಶಿ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here