ನಮಸ್ಕಾರ ಸ್ನೇಹಿತರೇ ಭಾದ್ರಪದ ಮಾಸದಲ್ಲಿ ಬರುವಂತಹ ಏಕಾದಶಿಯನ್ನು ಅಥವಾ ಸಂಕಷ್ಟ ಚತುರ್ಥಿಯನ್ನು ನಾವು ಅನಂತ ಏಕಾದಶಿ ಅನಂತ ಸಂಕಷ್ಟ ಚತುರ್ಥಿ ಹಾಗೂ ಅನಂತ ಹುಣ್ಣಿಮೆ ಎಂದು ಕರೆಯುತ್ತೇವೆ ಏಕೆಂದರೆ ಈ ಒಂದು ಮಾಸದಲ್ಲಿ ಭಗವಾನ್ ವಿಷ್ಣು ಅನಂತ ಪದ್ಮನಾಭ ರೂಪವನ್ನು ತಾಳಿ ಭೂಮಿಯ ಮೇಲೆ ತನ್ನ ಪಾದವನ್ನು ಸ್ಪರ್ಶಿಸಿದರು ಎಂದು ಹೇಳಲಾಗುತ್ತದೆ, ಹಾಗಾಗಿ ಈ ಒಂದು ಭಾದ್ರಪದ ಮಾಸದಲ್ಲಿ ಬರುವಂತಹ ಕೆಲವು ವಿಶೇಷವಾದ ದಿನಗಳನ್ನು ನಾವು ಅನಂತ ಪದವನ್ನ ಸ್ಮರಣೆಗೆ ಮೀಸಲಿಸಲಾಗಿದೆ ಅದೇ ರೀತಿಯಾಗಿ ಇದೇ ಸೆಪ್ಟೆಂಬರ್ 10 ಶನಿವಾರ ಬಂದಿರುವಂತಹ ಅನಂತ ಹುಣ್ಣಿಮೆಯು ಕೂಡ ಒಂದಾಗಿದ್ದು ಈ ದಿನ ನಾವು ಅನಂತಪದ್ಮನಾಭವನ ನೆನೆದು ಹುಣ್ಣಿಮೆಯ ಪೂಜೆಯನ್ನು ಮಾಡಿ ಕೆಲವು ಪರಿಹಾರಗಳನ್ನು ಮಾಡಿಕೊಳ್ಳುವುದರಿಂದ ಇದು ನಮ್ಮ ಕುಟುಂಬದಲ್ಲಿ ಮತ್ತು ನಮ್ಮ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ತರುತ್ತದೆ, ಅಷ್ಟೇ ಅಲ್ಲದೆ ಈ ಒಂದು ಪರಿಹಾರ ನಮಗೆ ಗಣೇಶನ ಅನುಗ್ರಕ್ಕಾಗಿ ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಮತ್ತು ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಪೂರಕವಾಗಿ ಇರುತ್ತದೆ ಎಂದು ಹೇಳಬಹುದು. ಫ್ರೀ ಆಗಿ ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ಅಷ್ಟೇ ಅಲ್ಲದೆ ಈ ಒಂದು ಪರಿಹಾರಗಳು ಋಣಾತ್ಮಕ ಅಂಶಗಳನ್ನು ನಾಶಪಡಿಸಲು ಕೂಡ ಸಹಕಾರಿಯಾಗಿದೆ, ಹಾಗಾದರೆ ಅನಂತ ಹುಣ್ಣಿಮೆಯ ದಿನ ಯಾವ ಪರಿಹಾರವನ್ನು ಮಾಡುವುದರಿಂದ ಜೀವನದ ನಕಾರಾತ್ಮಕ ಅಂಶಗಳು ನಾಶವಾಗಿ ಮನೆಯ ಸಮೃದ್ಧಿಗೆ ನೆರವಾಗುತ್ತದೆ
ಲಕ್ಷ್ಮಿ ನಾರಾಯಣ ಮತ್ತು ಗಣೇಶನ ಅನುಗ್ರಹಕ್ಕೆ ನೆರವಾಗುತ್ತದೆ ಎಂದು ನೋಡೋಣ. ಒಂದು ಹುಣ್ಣಿಮೆಯು ಸೆಪ್ಟೆಂಬರ್ 10 ಶನಿವಾರದ ದಿನ ಬಂದಿದ್ದು ಈ ದಿನ ನಾವು ಮನೆಯಲ್ಲಿ ಎಂದಿನಂತೆ ಹುಣ್ಣಿಮೆಯ ಪೂಜೆಯನ್ನು ಮಾಡಿ ಅನಂತಪದ್ಮನಾಭನನ್ನು ನೆನೆದು ಪ್ರಾರ್ಥನೆಯನ್ನು ಸಲ್ಲಿಸಿ ಲಕ್ಷ್ಮಿ ದೇವಿ ಮತ್ತು ಗಣೇಶನ ಪ್ರಾರ್ಥನೆಯನ್ನು ಕೂಡ ಸಲ್ಲಿಸಬೇಕು ನಂತರ ಸ್ವಲ್ಪ ಕುಂಕುಮಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಅದರಿಂದ ಮನೆಯ ಮುಖ್ಯದಾರದ ಮೇಲೆ ಸ್ವಸ್ತಿಕ್ ಚಿನ್ನೆಯನ್ನು ಬರೆಯಬೇಕು ದೇವರ ಮನೆಯಲ್ಲಿಯೂ ಕೂಡ ಈ ಒಂದು ಸ್ವಸ್ತಿಕ್ ಚಿನ್ನೆಯನ್ನು ಬರೆಯಬಹುದು ಈ ರೀತಿಯಾಗಿ ನಾವು ಹುಣ್ಣಿಮೆಯ ದಿನ ಅದರಲ್ಲೂ ಕೂಡ ಅನಂತ ಹುಣ್ಣಿಮೆಯ ದಿನ ಜೇನುತುಪ್ಪವನ್ನು ಬೆರೆಸಿದಂತಹ ಕುಂಕುಮದಿಂದ ಸ್ವಸ್ತಿಕ್ ಚಿನ್ನೆಯನ್ನು ಬರೆಯುವುದರಿಂದ ಗಣೇಶನ ಅನುಗ್ರಹ ಮತ್ತು ತಾಯಿ ಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಪ್ರಾಪ್ತಿಯಾಗುವುದರ ಜೊತೆಗೆ ಯಾವುದೇ ರೀತಿಯ ದುಷ್ಟ ಶಕ್ತಿಗಳ ಕಾಟ ಅಥವಾ ಋಣಾತ್ಮಕ ಪ್ರಭಾವ ಮನೆಯನ್ನು ಪ್ರವೇಶಿಸುವುದಿಲ್ಲ ಹಾಗೆ ಮಂತ್ರ ಪಠಣೆ ಮಾಡುವುದರಿಂದ ವಿಶೇಷವಾಗಿ ವಿಷ್ಣುವಿನ ಅನುಗ್ರಹ ನಮಗೆ ಪ್ರಾಪ್ತಿಯಾಗುತ್ತದೆ ಈ ಒಂದು ಸ್ವಸ್ತಿಕ್ ಚಿನ್ನೆಯನ್ನು ಹುಣ್ಣಿಮೆಯ ದಿನ ಬರೆಯುವುದರಿಂದ ಇದು ಮನೆಯ ಪ್ರಗತಿಗೆ ನೆರವಾಗುತ್ತದೆ ಎಂದು ಹೇಳಬಹುದು. ಫ್ರೀ ಆಗಿ ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ಸೂರ್ಯ ಪ್ರಕಾಶ್ ಕುಡ್ಲ
ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ