ಸೆಪ್ಟೆಂಬರ್ 17 ರಂದು ಸೂರ್ಯನು ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದು ಈ ಕೆಲವು ರಾಶಿಯವರಿಗೆ ಸಂಕಷ್ಟವನ್ನು ನೀಡಲಿದ್ದಾನೆ, ಒಂದು ತಿಂಗಳಿನ ತನಕ ಈ ರಾಶಿಯವರು ಈ ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

45

ನಮಸ್ಕಾರ ಸ್ನೇಹಿತರೆ ಗ್ರಹಗಳ ಒಂದು ಚಲನೆ ಮತ್ತು ಸ್ಥಾನ ಬದಲಾವಣೆ ವ್ಯಕ್ತಿಯ ಜೀವನದ ಮೇಲೆ ಹಲವಾರು ಬದಲಾವಣೆಗಳಿಗೆ ಕಾರಣವಾಗುತ್ತದೆ ಅದೇ ರೀತಿಯಾಗಿ ಸೂರ್ಯನು ಒಬ್ಬ ವ್ಯಕ್ತಿಯ ಜಾತಕದಲ್ಲಿ ಉತ್ತಮನಾಗಿದ್ದಾಗ ಅವನು ಒಳ್ಳೆಯ ಆಯಸ್ಸು ಆರೋಗ್ಯ ಅಭಿವೃದ್ಧಿಗೆ ಪ್ರಶಂಸೆಗಳನ್ನು ಪಡೆಯುತ್ತಾನೆ ಅದೇ ಸೂರ್ಯ ಏನಾದರೂ ಜಾತಕದಲ್ಲಿ ಕೆಲಸದಲ್ಲಿ ಇದ್ದಾಗ ಆ ವ್ಯಕ್ತಿಯು ಹಲವಾರು ಸಮಸ್ಯೆಗಳಿಗೆ ಒಳಗಾಗುತ್ತಾನೆ ಅಂತಹ ಒಂದು ಸಂದರ್ಭದಲ್ಲಿ ನಾವು ಸೂರ್ಯನ ಆರಾಧನೆಯನ್ನು ಮಾಡುವುದರ ಮೂಲಕ ಸೂರ್ಯನಿಗೆ ಅರ್ಗ್ಯವನ್ನು ಸಲ್ಲಿಸುವ ಮೂಲಕ ಸೂರ್ಯನ ಒಂದು ದುಷ್ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು, ಎಂದು ಪರಿಹಾರ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಗುರುಜಿ ಅವರಿಂದ ಉಚಿತ ಸಲಹೆ ಪಡೆಯಬಹುದು ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಅದೇ ರೀತಿಯಾಗಿ ಇದೇ ಸೆಪ್ಟೆಂಬರ್ 17ರಂದು ಸೂರ್ಯನು ಕನ್ಯಾ ರಾಶಿಯನ್ನು ಪ್ರವೇಶಿಸುವುದರ ಮೂಲಕ ದ್ವಾದಶ ರಾಶಿಗಳ ಮೇಲೆ ತನ್ನ ಪರಿಣಾಮವನ್ನು ಬೀರಿತು ಇದರ ಒಂದು ಪರಿಣಾಮ ಈ ಕೆಲವು ರಾಶಿಯವರಿಗೆ ಅನಾನುಕೂಲತೆಯನ್ನು ನೀಡುತ್ತದೆ, ಹಾಗಾಗಿ ಈ ರಾಶಿಯವರು ಒಂದು ತಿಂಗಳಿನ ತನಕ ಸ್ವಲ್ಪ ಜಾಗರೂಕತೆಯಿಂದ ಇರಬೇಕು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದೆ, ಹಾಗಾದರೆ ಸೂರ್ಯನ ಸ್ಥಾನ ಬದಲಾವಣೆಯಿಂದ ಯಾವ ರಾಶಿಯವರಿಗೆ ಒಂದು ತಿಂಗಳಿನ ತನಕ ಯಾವ ರೀತಿಯ ಸಮಸ್ಯೆಗಳು ಎದುರಾಗಬಹುದು ಎಂದು ನೋಡೋಣ.

ವೃಷಭ ರಾಶಿ, ಶುಭ ರಾಶಿಯವರು ಈ ಒಂದು ಸಮಯದಲ್ಲಿ ಸಾಕಷ್ಟು ಮಾನಸಿಕ ನೋವುಗಳನ್ನು ಅನುಭವಿಸಬೇಕಾಗುತ್ತದೆ ಅನಾ ಅಗತ್ಯವಾಗಿ ಕುಟುಂಬದಲ್ಲಿ ಜಗಳಗಳು ಕಲಹಗಳು ನಡೆಯಬಹುದು ನಿಮ್ಮ ಒಂದು ಪ್ರೀತಿ ವಿಶ್ವಾಸಗಳಿಗೆ ಯಾವುದೇ ಬೆಲೆ ಸಿಗದೆ ಇರಬಹುದು ಇನ್ನೂ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ಕೂಡ ಇದು ಸೂಕ್ತವಾದ ಸಮಯವಲ್ಲ ಹಾಗಾಗಿ ಕೌಟುಂಬಿಕ ಮತ್ತು ವೃತ್ತಿ ಜೀವನ ಮತ್ತು ನಿರ್ಧಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರುವುದು ಅಗತ್ಯ. ತುಲಾ ರಾಶಿ, ರಾಶಿಯವರು ತಮ್ಮ ಕೆಲಸ ಕಾರ್ಯದ ಪ್ರಗತಿಯಲ್ಲಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು ಅನಗತ್ಯ ಕರ್ಚುಗಳು ಹೆಚ್ಚಾಗುವ ಸಾಧ್ಯತೆ ಇದ್ದು ನಿಮ್ಮ ಒಂದು ವೃತ್ತಿ ಜೀವನದಿಂದ ಕುಟುಂಬದಿಂದ ಸ್ವಲ್ಪ ಹೊರ ಇರುವಂತಹ ಸಾಧ್ಯತೆಗಳು ಕೂಡ ಇವೆ. ಹಾಗಾಗಿ ಸ್ವಲ್ಪ ಕುಟುಂಬ ವೃತ್ತಿ ಮತ್ತು ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸಿ. ಮಕರ ರಾಶಿ, ಮಕರ ರಾಶಿಯವರಿಗೆ ಈ ಒಂದು ಸಮಯದಲ್ಲಿ ವೈಯಕ್ತಿಕ ಜೀವನ ವೃತ್ತಿ ಜೀವನ ಮತ್ತು ಹಣಕಾಸಿನ ಜೀವನದ ಮೇಲೆ ಪರಿಣಾಮ ಬೀರಬಹುದು ಆದಷ್ಟು ನೀವು ತಾಳ್ಮೆಯಿಂದ ಇರುವುದು ಒಳ್ಳೆಯದು ಕೋಪವನ್ನು ಕೈಗೆ ಕೊಟ್ಟರೆ ನಿಮ್ಮ ಒಂದು ಯೋಜನೆಗಳು ತಲೆಕೆಳಗಾಗಬಹುದು. ಕುಂಭ ರಾಶಿ, ಕುಂಭ ರಾಶಿಯವರಿಗೆ ಈ ಒಂದು ಸಂದರ್ಭದಲ್ಲಿ ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗಬಹುದು ವಾಹನ ಚಲಾಯಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು,

ಆರೋಗ್ಯದ ಬಗ್ಗೆ ಗಮನ ಇರಲಿ, ಕುಟುಂಬದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆಯಿದ್ದು ಜಾಗೃತೆಯಿಂದ ಬಗೆಹರಿಸಿ. ಮೀನ ರಾಶಿ, ಮೀನ ರಾಶಿಯವರು ಈ ಒಂದು ಸಂದರ್ಭದಲ್ಲಿ ಪಾಲುದಾರಿಕೆಯಲ್ಲಿ ಕೆಲಸ ಮಾಡುತ್ತಿರುವಂತಹ ಅವರು ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು ಇನ್ನು ಕುಟುಂಬದ ಆರೋಗ್ಯದ ಕಡೆ ಗಮನವನ್ನು ಕೊಡಿ. ಸಂಬಂಧಿಕರ ನಡುವೆ ಸ್ವಲ್ಪ ಕಲಹಗಳು ಉಂಟಾಗುವ ಸಾಧ್ಯತೆಯಿದ್ದು ಆದಷ್ಟು ತಾಳ್ಮೆಯಿಂದ ವರ್ತಿಸಿ. ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here