ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಬರುವಂತಹ ವಿಶೇಷವಾದ ದಿನಗಳಲ್ಲಿ ನಾವು ಮಾಡುವಂತಹ ವಿಶೇಷವಾದ ಕಾರ್ಯಗಳು ಅಥವಾ ಪರಿಹಾರಗಳು ನಮಗೆ ವಿಶೇಷವಾದ ಫಲಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ನಾವು ಯಾವುದೇ ಒಂದು ಕಾರ್ಯಗಳನ್ನು ಮಾಡಬೇಕಾದರೂ ಕೂಡ ಅಥವಾ ನಮ್ಮ ಜೀವನದ ಕಷ್ಟಗಳ ಪರಿಹಾರಕ್ಕಾಗಿ ಯಾವುದೇ ಒಂದು ಪರಿಹಾರವನ್ನು ಮಾಡಬೇಕಾದರೂ ಕೂಡ ಅದಕ್ಕೆ ಅನುಗುಣವಾಗಿ ನಾವು ಉತ್ತಮ ದಿನಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಮಸ್ಯೆಗಳು ಅಂದರೆ ಹಣಕಾಸಿನ ಸಮಸ್ಯೆ ಸಾಲುತ ಸಮಸ್ಯೆ ಕೌಟುಂಬಿಕ ಸಮಸ್ಯೆಯ ವೃತ್ತಿ ಜೀವನದ ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ದೂರವಾಗಬೇಕು ನಮ್ಮ ಮೇಲೆ ಇರುವಂತಹ ಋಣಾತ್ಮಕ ಪ್ರಭಾವಗಳು ದೂರವಾಗಬೇಕು ಜೀವನದಲ್ಲಿ ಧೈರ್ಯ ಸಕರಾತ್ಮಕ ಬದಲಾವಣೆಗಳು ಕಂಡು ಬರಬೇಕು ಎಂದರೆ ಕಾಲಭೈರವರ ಒಂದು ವಿಶೇಷವಾದ ದಿನ ಅಷ್ಟಮಿ ದಿನ ಈ ದಿನ ನಾವು ಕಾಲಭೈರವರಿಗೆ ಬಹಳ ಪ್ರಿಯವಾದಂತಹ ದೀಪಾರಾಧನೆಯನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಮಸ್ಯೆ ಗಳು ದೂರವಾಗುವುದರ ಜೊತೆಗೆ ನಾವು ಯಾವುದೇ ಒಂದು ಸಂಕಲ್ಪವನ್ನು ಮಾಡಿಕೊಂಡರು ಕೂಡ ಅದು ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗಿದೆ, ನಿಮ್ಮ ಯಾವುದೇ ರೀತಿಯಲ್ಲಿ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ
ಹಾಗಾದರೆ ಕಾಲಭೈರವರ ಅಷ್ಟಮಿಯ ದಿನ ಯಾವ ಪರಿಹಾರವನ್ನು ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಮಸ್ಯೆಗಳು ದೂರವಾಗುವುದರ ಜೊತೆಗೆ ನಮ್ಮ ಸಂಕಲ್ಪಗಳು ಕೂಡ ಶೀಘ್ರವಾಗಿ ಈಡೇರುತ್ತದೆ ಎಂದು ನೋಡೋಣ. ಇದೇ ಸೆಪ್ಟೆಂಬರ್ 18 ಭಾನುವಾರ ಕಾಲಭೈರವರ ಅಷ್ಟಮಿ ಬಂದಿದ್ದು ಈ ಒಂದು ಭಾನುವಾರ ಕಾಲಭೈರವರ ಪೂಜೆಗೆ ಸಮರ್ಪಿತವಾದ ದಿನವಾಗಿರುವುದರಿಂದ ಇದು ಬಹಳ ವಿಶೇಷವಾದ ದಿನವಾಗಿದೆ, ಈ ದಿನ ಕಾಲಭೈರವರಿಗೆ ಬಹಳ ಪ್ರಿಯವಾದಂಥ ಬೂದಗುಂಬಳಕಾಯಿಯ ದೀಪಾರಾಧನೆಯನ್ನು ಮಾಡಬೇಕು, ಒಂದು ದೀಪಾರಾಧನೆಯನ್ನು ಮನೆಯ ಹತ್ತಿರ ಇರುವಂತಹ ಕಾಲಭೈರವರ ದೇವಾಲಯದಲ್ಲಿ ಮಾಡುವುದು ಬಹಳ ಒಳ್ಳೆಯದು ಇದಕ್ಕಾಗಿ ನೀವು ಒಂದು ಚಿಕ್ಕದಾದಂತಹ ಬೂದಗುಂಬಳಕಾಯಿಯನ್ನು ತೆಗೆದುಕೊಂಡು ಅದನ್ನು ಎರಡು ಭಾಗಗಳನ್ನಾಗಿ ಮಾಡಿ ಅದರ ಒಳಗಡೆ ಇರುವಂತಹ ತಿರುಳನ್ನು ತೆಗೆದು ಎಣ್ಣೆ ಭರ್ತಿ ಹಾಕಿ ಅರಿಶಿಣ ಕುಂಕುಮ ಗಣಿಗಲೇ ಹೂವುಗಳಿಂದ ದೀಪವನ್ನು ಅಲಂಕಾರ ಮಾಡಿ ಕಾಲಭೈರವರ ದೇವಾಲಯದಲ್ಲಿ ಆರತಿಯನ್ನು ಮಾಡಿ ಬರುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ. ಇನ್ನು ಮನೆಯ ಹತ್ತಿರ ಕಾಲಭೈರವರ ದೇವಾಲಯ ಇಲ್ಲ ಎನ್ನುವವರು ಮನೆಯಲ್ಲಿಯೇ ಕಾಲಭೈರವರನ್ನು ನೆನೆದು ದೀಪವನ್ನು ತಯಾರಿಸಿಕೊಂಡು ಅಂದರೆ ಬೂದಕುಂಬಳ ಕಾಯಿಯನ್ನು ಎರಡು ಭಾಗಗಳನ್ನು ಮಾಡಿ ನಿಮ್ಮ ಯಾವುದೇ ರೀತಿಯಲ್ಲಿ ಸಮಸ್ಯೆ ಇದ್ದರು ಕೂಡ ಫೋನ್ ಮಾಡಿರಿ 9538446677 ಸಂತೋಷ್ ಗುರುಜೀ
ತಿರುಗುಗಳನ್ನು ತೆಗೆದು ದೀಪಕ್ಕೆ ತಯಾರಿ ನಡೆಸಿ ಅದನ್ನು ಹೊರಗಡೆ ತಂದು ದೀಪವನ್ನು ಬೆಳಗಿ ಮನೆಗೆ ಆರತಿಯನ್ನು ಮಾಡಿ ಹೊಸಲಿನ ಎರಡು ಭಾಗಗಳಲ್ಲಿ ಇಡಬೇಕು, ಯಾವುದೇ ಕಾರಣಕ್ಕೂ ಇದನ್ನು ಮನೆಯ ಒಳಗಡೆ ದೀಪಾರಾಧನೆ ಮಾಡಬಾರದು, ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಸಕಲ ಸಮಸ್ಯೆಗಳು ಕೂಡ ದೂರವಾಗಿ ಮನಸ್ಸಿನ ಇಚ್ಛೆಗಳು ಈಡೇರುತ್ತವೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು