ಸೆಪ್ಟೆಂಬರ್ 21ರಂದು ಬಂದಿರುವಂತಹ ಇಂದಿರಾ ಏಕಾದಶಿಯ ದಿನ ವ್ರತ ಮಾಡುವುದರಿಂದ ನಮ್ಮ ಹಿರಿಯರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆಯಂತೆ, ಇಂದಿರ ಏಕಾದಶಿಯ ಮಹತ್ವ ಏನು.

47

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷದಲ್ಲಿ ಏಕಾದಶಿ ಬರುತ್ತದೆ ವರ್ಷಕ್ಕೆ 24 ಏಕಾದಶಿಗಳು ಬರಲಿದ್ದು ಒಂದೊಂದು ಏಕಾದಶಿಯ ಕೂಡ ಅದರದೇ ಆದ ಮಹತ್ವವನ್ನು ಹೊಂದಿದೆ ಅದೇ ರೀತಿಯಾಗಿ ಇದೇ ಸೆಪ್ಟೆಂಬರ್ 21ರಂದು ಬಂದಿರುವಂತಹ ಇಂದಿರಾ ಏಕಾದಶಿಯು ಕೂಡ ಅದರದೇ ಆದ ಮಹತ್ವವನ್ನು ಹೊಂದಿದ್ದು ಪುರಾಣಗಳ ಪ್ರಕಾರ ಇಂದಿನ ಏಕಾದಶಿಯ ವ್ರತವನ್ನು ಯಾರು ಆಚರಿಸುತ್ತಾರೆ ಅವರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಈ ಒಂದು ಪಿತೃಪಕ್ಷದಲ್ಲಿ ಬಂದಿರುವಂತಹ ಏಕಾದಶಿಯ ವ್ರತವನ್ನು ಆಚರಣೆ ಮಾಡುವುದರಿಂದ ನಮ್ಮ ಹಿರಿಯರಿಗೆ ನಿರ್ಗತಿಕರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಅವರು ನಾವು ಮಾಡಿದಂತಹ ರಥದ ಪುಣ್ಯ ಫಲದಿಂದ ಮೋಕ್ಷವನ್ನು ಪಡೆಯುತ್ತಾರೆ ಎನ್ನುವ ವಿಚಾರವನ್ನು ಸ್ವತಃ ನಾರಾಯಣನೇ ಕುರಿತು ಇಂದಿರಾ ಎಂಬ ಮಹಾರಾಜನಿಗೆ ಉಪದೇಶಿಸಿದ್ದರು ಎನ್ನುವ ಪುರಾಣ ಕಥೆಗಳು ಇವೆ. ಹಾಗಾಗಿ ನಾವು ಈ ಒಂದು ಇಂದಿರಾ ಏಕಾದಶಿಯನ್ನು ನಮ್ಮ ಹಿರಿಯರ ಮೋಕ್ಷ ಪ್ರಾಪ್ತಿಗಾಗಿ ವಿಧಿ ವಿಧಾನಗಳ ಮೂಲಕ ಆಚರಿಸುವುದರಿಂದ ನಮ್ಮ ಒಂದು ಪುಣ್ಯದ ಫಲ ಅವರ ಮೋಕ್ಷ ಪ್ರಾಪ್ತಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಬಹುದು, ಜೀವನದಲ್ಲಿರುವ ಎಲ್ಲ ಕಷ್ಟಗಳು ಪರಿಹಾರ ಆಗಬೇಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಹಾಗಾದರೆ ಈ ಒಂದು ಇಂದಿರಾ ಏಕಾದಶಿಯ ವ್ರತವನ್ನು ಯಾವ ರೀತಿಯಾಗಿ ಆಚರಿಸಬೇಕು ಇದರಿಂದ ನಮ್ಮ ಹಿರಿಯರಿಗೆ ಯಾವ ರೀತಿಯಾಗಿ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ನೋಡೋಣ. ನಾವು ಯಾವ ರೀತಿಯಾಗಿ ಏಕಾದಶಿಯ ವ್ರತವನ್ನು ಆಚರಣೆ ಮಾಡುತ್ತೇವೆ ಅದೇ ರೀತಿಯಾಗಿ ಈ ಒಂದು ಏಕಾದಶಿಯಲ್ಲಿಯೂ ಕೂಡ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಗಳನ್ನು ಮಾಡಿ ಮಹಾವಿಷ್ಣುವಿಗೆ ದೀಪಾರಾಧನೆಯನ್ನು ಮಾಡುವುದರ ಮೂಲಕ ಈ ದಿನ ನಾನು ಉಪವಾಸ ವ್ರತವನ್ನು ಕೈಗೊಳ್ಳುತ್ತಿದ್ದೇನೆ. ಈ ಒಂದು ವ್ರತದ ಫಲವಾಗಿ ನಮ್ಮ ಹಿರಿಯರ ಆತ್ಮಕ್ಕೆ ಶಾಂತಿಯನ್ನು ಸೂಚಿಸಿ ಅವರಿಗೆ ಮೋಕ್ಷವನ್ನು ಕರುಣಿಸು ಎಂದು ಸಂಕಲ್ಪವನ್ನು ಮಾಡಿ ಭಕ್ತಿಯಿಂದ ಪ್ರತದ ಸಂಕಲ್ಪವನ್ನು ಮಾಡಿಕೊಳ್ಳಬೇಕು ಯಾವುದೇ ರೀತಿಯ ಆಹಾರವನ್ನು ಕೂಡ ಸೇವಿಸಬಾರದು ಅದರಲ್ಲೂ ಕೂಡ ಏಕಾದಶಿಯ ದಿನ ಅನ್ನವನ್ನು ಸೇವಿಸುವುದು ನಿಷಿದ್ಧ, ತದನಂತರ ಇಡೀ ದಿನ ಮಹಾವಿಷ್ಣುವಿನ ಕಥೆಗಳನ್ನು ಓದುವುದು ಮಹಾವಿಷ್ಣುವಿನ ಮಂತ್ರಗಳನ್ನು ಪಠಣೆ ಮಾಡುವುದು ಮಾಡಬೇಕು ಅದನ್ನು ನಂತರ ಏಕಾದಶಿಯ ಸಮಯ ಮುಗಿದ ನಂತರ ನೀವು ಮಹಾವಿಷ್ಣುವೆಗೆ ಆರತಿಯನ್ನು ಬೆಳೆದು ಹೋದರ ಮೂಲಕ ನೈವೇದ್ಯವನ್ನು ಸೇವಿಸುವ ಮೂಲಕ ಏಕಾದಶಿಯ ವ್ರತವನ್ನು ಕೊನೆಗೊಳಿಸಬೇಕು, ಜೀವನದಲ್ಲಿರುವ ಎಲ್ಲ ಕಷ್ಟಗಳು ಪರಿಹಾರ ಆಗಬೇಕೆ ಫೋನ್ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

ಇನ್ನು ಈ ಒಂದು ಏಕಾದಶಿಯ ದಿನ ತಪ್ಪದೇ ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಬಡವರಿಗೆ ನಿರ್ಗತಿಕರಿಗೆ ಬ್ರಾಹ್ಮಣರಿಗೆ ದಾನವನ್ನು ನೀಡಿ ಹೀಗೆ ಏಕಾದಶಿಯ ದಿನ ವ್ರತವನ್ನು ಆಚರಣೆ ಮಾಡಿ ಸ್ವಲ್ಪ ಧಾನವನ್ನು ನೀಡುವುದರಿಂದ ಏಕಾದಶಿಯ ವ್ರತದ ಪುಣ್ಯದ ಫಲ ನಮ್ಮ ಹಿರಿಯರಿಗೆ ಮೋಕ್ಷವನ್ನು ಕರುಣಿಸುತ್ತದೆ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here