ಸೆಪ್ಟೆಂಬರ್ 23 ಪ್ರದೋಷ ಬಂದಿದ್ದು ಈ ದಿನ ಈ ಒಂದು ಚಿಕ್ಕ ಕೆಲಸ ಮಾಡುವುದರಿಂದ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುವುದರ ಜೊತೆಗೆ ಮಹಾದೇವನ ಸಂಪೂರ್ಣವಾದ ಅನುಗ್ರಹ ಲಭಿಸಲಿದೆ.

46

ನಮಸ್ಕಾರ ಸ್ನೇಹಿತರೆ ಪ್ರತಿ ತಿಂಗಳು ಕೂಡ ಕೃಷ್ಣ ಪಕ್ಷ ಮತ್ತು ಶುಕ್ರಪಕ್ಷದಲ್ಲಿ ಪ್ರದೂಷ ಬರುತ್ತದೆ, ಪ್ರತಿ ದಿನ ಬರುವಂತಹ ಪ್ರದೋಷದ ಸಮಯಗಳಲ್ಲಿ ನಾವು ಮಾಡುವಂತಹ ಕೆಲವೊಂದು ಧಾರ್ಮಿಕ ಕಾರ್ಯಗಳು ನಮಗೆ ಉತ್ತಮವಾದ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ, ನಿಮ್ಮ ಸಮಸ್ಯೆ ಪರಿಹಾರ ಆಗುತ್ತೆ ಫೋನ್ ಮಾಡಿ 9620799909 ಅದೇ ರೀತಿಯಾಗಿ ಪ್ರದೋಷದ ದಿನದಲ್ಲಿ ಬರುವಂತಹ ಪ್ರದೋಷದ ಸಮಯದಲ್ಲಿ ನಾವು ಕೆಲವೊಂದು ಕಾರ್ಯಗಳನ್ನು ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುವುದರ ಜೊತೆಗೆ ಮಹಾದೇವನ ಸಂಪೂರ್ಣವಾದ ಅನುಗ್ರಹ ಲಭಿಸುತ್ತದೆ ಎಂದು ನಂಬಲಾಗಿದೆ. ಯಾಕೆಂದರೆ ಪ್ರದೇಶದ ಸಮಯ ಅತ್ಯಂತ ಶುಭಕರವಾದದ್ದು ಮತ್ತು ಶಿವನ ಪೂಜೆಗೆ ಬಹಳ ವಿಶೇಷವಾದ ಸಮಯ ಎಂದು ಹೇಳಲಾಗುತ್ತದೆ, ಪ್ರದೋಷದ ಸಮಯ ಪ್ರತಿ ಸಂಜೆ 4:30 ರಿಂದ 6:30 ವರೆಗೂ ಕೂಡ ಇರುತ್ತದೆ ಇದನ್ನು ನಾವು ಪ್ರದೀಪ ಸಮಯ ಎಂದೂ ಕರೆಯುತ್ತೇವೆ. ಈ ಸಮಯದಲ್ಲಿ ನಾವು ಮಹದೇವನ ಆರಾಧನೆಯನ್ನು ಮಾಡಿ ಯಾವುದೇ ಒಂದು ಇಚ್ಛೆಗಳನ್ನು ಈ ರೀತಿಯಾಗಿ ಕೇಳಿಕೊಳ್ಳುವುದರಿಂದ ಒಂದು ಇಚ್ಛೆ ಸಂಪೂರ್ಣವಾಗಿ ಈಡೇರುತ್ತದೆ ಎನ್ನುವ ನಂಬಿಕೆ ಇದೆ, ಹಾಗಾದರೆ ಪ್ರದೂಷದ ಸಮಯದಲ್ಲಿ ನಾವು ಯಾವ ರೀತಿಯಾಗಿ ಮಹಾದೇವನ ಆರಾಧನೆ ಮಾಡುವುದರಿಂದ ನಮ್ಮ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ.

ಇದರ ಜೊತೆಗೆ ಸಿಗುವ ಫಲಗಳು ಏನು ಎಂದು ನೋಡೋಣ. ಮೊದಲನೇದಾಗಿ ಮನೆಯ ಹತ್ತಿರ ಶಿವನ ದೇವಸ್ಥಾನವಿದೆ ಅವರು ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು. ಅಂದರೆ ಪ್ರದೋಷದ ಸಮಯದಲ್ಲಿ ನಾವು ಮನೆಯಲ್ಲಿ ದೀಪವನ್ನು ಹಚ್ಚಿ ಮನೆ ಹತ್ತಿರ ಇರುವಂತಹ ಶಿವನ ದೇವಾಲಯಕ್ಕೆ ಹೋಗಿ ಮೂಲಲಿಂಗದ ದರ್ಶನವನ್ನು ಮಾಡಿ ನಮ್ಮ ಮನಸ್ಸಿನ ಇಚ್ಛೆಗಳನ್ನು ನಂದಿಯ ಎಡ ಕಿವಿಯಲ್ಲಿ ಹೇಳಿ ಬರುವುದರಿಂದ ಮನಸ್ಸಿನ ಇಚ್ಛೆ ಸಂಪೂರ್ಣವಾಗಿ ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೆ ಇರುವವರು ಮನೆಯಲ್ಲಿಯೇ ಶಿವನ ಪೂಜೆಗೆ ತಯಾರಿ ನಡೆಸಿಕೊಂಡು ಈ ಒಂದು ಪ್ರದೋಷದ ಸಮಯದಲ್ಲಿ ಮನೆಯಲ್ಲಿ ಶಿವಲಿಂಗ ಇರುವವರು ಅಭಿಷೇಕಗಳನ್ನು ಮಾಡಿ ಪೂಜೆಗಳನ್ನು ಮಾಡಿ ಮನಸಿನ ಇಚ್ಛೆಗಳನ್ನು ಬೇಡಿಕೊಳ್ಳಬಹುದು. ನಿಮ್ಮ ಸಮಸ್ಯೆ ಪರಿಹಾರ ಆಗುತ್ತೆ ಫೋನ್ ಮಾಡಿ 9620799909 ಇನ್ನು ಮನೆಯಲ್ಲಿ ಶಿವಲಿಂಗ ಇಲ್ಲ ಎನ್ನುವವರು ಸಾಮಾನ್ಯವಾಗಿ ಮನೆಯಲ್ಲಿಯೇ ಪೂಜೆಗೆ ತಯಾರಿಯನ್ನು ನಡೆಸಿಕೊಂಡು ಪ್ರದೋಷದ ಸಮಯದಲ್ಲಿ ಮಹದೇವನಿಗೆ ಪೂಜೆ ಇನ್ನು ಸಲ್ಲಿಸಿ ದೀಪವನ್ನು ಬೆಳಗಿಸುವುದರ ಮೂಲಕ ದೀಪದ ಜ್ಯೋತಿಯಲ್ಲಿ ಶಿವನನ್ನು ಕಾಣುವುದರ ಮೂಲಕ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಳ್ಳುವುದರಿಂದಲೂ ಕೂಡ ನಿಮ್ಮ ಒಂದು ಸಂಕಲ್ಪ ಶೀಘ್ರವಾಗಿ ಈಡೇರುತ್ತದೆ ಇಂದು ನಮ್ಮಲಾಗಿದೆ.

ಸಾಧ್ಯವಾದರೆ ಈ ಒಂದು ಸಮಯದಲ್ಲಿ ಗೋವುಗಳಿಗೆ ಆಹಾರವನ್ನು ನೀಡುವುದು ಬಹಳ ವಿಶೇಷ. ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here