ಸೆಪ್ಟೆಂಬರ್ 29 ರಿಂದ ಈ ರಾಶಿಯವರಿಗೆ ಶನಿಗ್ರಹ ಸ್ಥಾನಪಲ್ಲಟದಿಂದ ಒಳ್ಳೆಯ ದಿನಗಳು ಬರಲಿದೆ

64

ಸ್ನೇಹಿತರೆ ಸೆಪ್ಟೆಂಬರ್ 29 ನೆಯ ತಾರೀಖು ಶನಿಯು ತನ್ನದೇ ರಾಶಿಯಾದ ಮಕರ ರಾಶಿಯಲ್ಲಿ ಸಂಚಾರ ಮಾಡಲಿದ್ದಾರೆ ಹಾಗಾದರೆ ಶನಿಯ ನೇರ ದೃಷ್ಟಿ ಬೀಳುವ ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಶನಿಯ ಸ್ಥಾನ ಪಲ್ಲತದಿಂದಾಗಿ ಕೆಲವು ರಾಶಿಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ಇದರಿಂದಾಗಿ ಈ ಐದು ರಾಶಿಯವರಿಗೆ ಅದೃಷ್ಟ ಕೂಡಿ ಬಂದಿದೆ ಇವರ ಮುಂದಿನ ದಿನಗಳು ಬಹಳ ಉತ್ತಮಕರವಾಗಿ ಇದ್ದು ಇಂದೆಂದೂ ಕಂಡಿರದ ಸುಖ ಸಮೃದ್ಧಿ ಸಂತೋಷ ಇನ್ನೂ ಮುಂದೆ ಈ ಐದು ರಾಶಿಯವರಿಗೆ ಒಲಿದು ಬರಲಿದೆ ಹಾಗಾದರೆ ಈ ರಾಶಿಗಳು ಯಾವುವು ಎಂದು ನೋಡೋಣ. ಮೊದಲನೆಯ ರಾಶಿ ಮಿಥುನ ರಾಶಿ ಹೌದು ಶನಿಯ ರಾಶಿಯ ಸ್ಥಾನ ಪಲ್ಲಾತದಿಂದ ಈ ರಾಶಿಯವರಿಗೆ ಉತ್ತಮ ಫಲಗಳು ಆಗಲಿದ್ದು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯ ಕಾಣಲಿದ್ದಾರೆ. ಹೊಸ ವಾಹನ ಖರೀದಿಯಿಂದ ನಿಮಗೆ ಬಹಳ ಖುಷಿ ಸಂತೋಷ ಉಂಟಾಗುತ್ತದೆ. ಇನ್ನೂ ವ್ಯಾಪಾರ ವ್ಯವಹಾರದಲ್ಲಿ ನಿಮಗೆ ಎಲ್ಲಿಲ್ಲದ ಜಯ ಲಭಿಸಲಿದೆ. ಇನ್ನೂ ನಿಮ್ಮ ಮನೆಯಲ್ಲಿ ಶುಭ ಕಾರ್ಯಗಳು ಜರಗುತ್ತದೆ.

ಇನ್ನೂ ಮುಂದಿನ ರಾಶಿ ಕಟಕ ರಾಶಿ ಈ ರಾಶಿಯವರಿಗೆ ಕುಟುಂಬದಲ್ಲಿ ಸಾಕಷ್ಟು ಸಾಮರಸ್ಯ ಹೆಚ್ಚಿಸಲಿದೆ. ಈ ರಾಶಿಯವರ ಸಂಗಾತಿಗೆ ಇವರ ಮೇಲೆ ಇನ್ನೂ ಹೆಚ್ಚು ಪ್ರೀತಿ ಮಾಡುತ್ತಾರೆ ಇವರ ಎಲ್ಲಾ ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಸಾಧಿಸುವರು. ಇನ್ನೂ ಕಟಕ ರಾಶಿಯವರಿಗೆ ಚಂದ್ರನ ಬಲವೇ ಶಕ್ತಿ ಆಗಿರುತ್ತದೆ. ಶನಿ ಗೋಚರ ಫಲದಿಂದ ಯಾವುದೇ ತೊಂದರೆ ಆಗುವುದಿಲ್ಲ. ನಿಮಗೆ ಎಲ್ಲಾ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇನ್ನೂ ಮುಂದಿನ ರಾಶಿ ವೃಶ್ಚಿಕ ರಾಶಿ ಈ ರಾಶಿಯವರಿಗೆ ಬಯಸಿದ ಕಾರ್ಯಗಳು ಈಡೇರುತ್ತದೆ ಇವರು ಸಾಮಾಜಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಾರೆ ಇವರ ಮುಂದಿನ ದಿನಗಳಲ್ಲಿ ಬಹಳ ಅತ್ಯುತ್ತಮ ಕೆಲಸಗಳನ್ನು ಮಾಡುವರು.ಇವರ ಭವಿಷ್ಯ ತುಂಬಾ ಚೆನ್ನಾಗಿ ಇರಲಿದೆ. ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗಲಿದೆ. ಮುಂದಿನ ರಾಶಿ ಕುಂಭ ರಾಶಿ ಈ ರಾಶಿಯವರ ಬಹಳ ದಿನಗಳಿಂದ ನಿಂತು ಹೋದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದ್ದು ಇವರಿಗೆ ಒಳ್ಳೆಯ ದಿನಗಳು ಬರಲಿದೆ. ಪತಿ ಪತ್ನಿಯರಲ್ಲಿ ಬಹಳ ಪ್ರೀತಿ ವಾತ್ಸಲ್ಯ ಹೆಚ್ಚಾಗಲಿದೆ. ಮೇಲಾಧಿಕಾರಿಗಳು ನಿಮ್ಮ ಬುದ್ದಿವಂತಿಕೆಯನ್ನು ಮೆಚ್ಚುತ್ತಾರೆ ನಿಮ್ಮ ಎಲ್ಲಾ ಕಾರ್ಯಗಳಲ್ಲಿ ಶುಭ ಆಗಲಿದೆ.

ಇನ್ನೂ ಮುಂದಿನ ರಾಶಿ ಮೀನಾ ರಾಶಿ ಈ ರಾಶಿಯವರಿಗೆ ಹೊಸ ವಾಹನ ಖರೀದಿ ಯೋಗ ಕೂಡ ಒದಗಿ ಬರಲಿದ್ದು ಇವರ ಮುಂದಿನ ಭವಿಷ್ಯ ಅತ್ಯುತ್ತಮವಾಗಿ ಇರುತ್ತದೆ. ಇವರು ಜೀವನದಲ್ಲಿ ಏನನ್ನು ಸಾಧಿಸಬೇಕು ಎಂದು ಅಂದು ಕೊಂಡು ಇರುತ್ತೀರಿ ಅದರಲ್ಲಿ ಹೆಚ್ಚಿನ ಆಸಕ್ತಿ ತೋರುವಿರಿ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here