ನಮಸ್ಕಾರ ಸ್ನೇಹಿತರೇ ಪ್ರತಿ ತಿಂಗಳು ಕೂಡ ಅಷ್ಟಮಿ ಬರುತ್ತದೆ. ಸಾಮಾನ್ಯವಾಗಿ ಈ ಒಂದು ಅಷ್ಟಮಿ ಬಂದಾಗ ನಾವು ಕಾಲಭೈರವರ ಆರಾಧನೆಯನ್ನು ಮಾಡುತ್ತೇವೆ, ಆದರೆ ಈ ಬಾರಿ ಅಂದರೆ ಸೆಪ್ಟೆಂಬರ್ 4 ಭಾನುವಾರದ ದಿನ ದುರ್ಗಾ ಅಷ್ಟಮಿ ಬಂದಿದ್ದು ಈ ದಿನ ಶಕ್ತಿ ಸ್ವರೂಪಿ ದುರ್ಗಾದೇವಿಯರ ಆರಾಧನೆಯನ್ನು ಮಾಡಲಾಗುತ್ತದೆ. ಇನ್ನು ಕೆಲವೊಂದು ದಿನಗಳಿಗೆ ಬಹಳ ವಿಶೇಷವಾದ ಶಕ್ತಿ ಇರುತ್ತದೆ ಅದೇ ರೀತಿಯಾಗಿ ಅಪರೂಪಕ್ಕೆ ಬಂದಿರುವಂತಹ ಈ ಒಂದು ದುರ್ಗಾಷ್ಟಮಿಯ ದಿನವೂ ಕೂಡ ಬಹಳ ವಿಶೇಷವಾದ ಮತ್ತು ಶಕ್ತಿಶಾಲಿಯಾದ ದಿನವಾಗಿದ್ದು ಈ ದಿನದಲ್ಲಿ ನಾವು ಮಾಡುವಂತಹ ಪ್ರತಿಯೊಂದು ಕಾರ್ಯಗಳು ಅಥವಾ ಪ್ರಯತ್ನಗಳು ಪರಿಹಾರಗಳು ನಮಗೆ ಉತ್ತಮವಾದಂತಹ ಪ್ರತಿಫಲವನ್ನು ನೀಡುತ್ತದೆ ಇದು ನಮ್ಮ ಜೀವನದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ನೆರವಾಗುತ್ತದೆ ಎಂದು ಹೇಳಬಹುದು. ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಇರುವಂತಹ ಹಣಕಾಸಿನ ಸಮಸ್ಯೆ ಸಾಲದ ಸಮಸ್ಯೆ ವೈಯಕ್ತಿಕ ಸಮಸ್ಯೆ ಕೌಟುಂಬಿಕ ಸಮಸ್ಯೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಅಥವಾ ಶತ್ರುಗಳ ಕಾಟ ದುಷ್ಟ ಶಕ್ತಿಗಳ ಕಾಟ ವಾಮಾಚಾರದ ಕಾಟಗಳಿಂದ ಹೊರಬರಬೇಕು ದುರ್ಗಾದೇವಿಯ ಅನುಗ್ರಹದಿಂದ ನಮ್ಮ ಜೀವನದಲ್ಲಿ ಎಲ್ಲಾ ರೀತಿಯ ಋಣಾತ್ಮಕ ಭಾದೆಗಳು ದೂರವಾಗಬೇಕು
ನಾವು ಕೂಡ ಶಕ್ತಿಶಾಲಿಯಾಗಿ ಇರಬೇಕು ಎಂದರೆ ಈ ದಿನ ಪಾರ್ವತಿ ದೇವಿಗೆ ಅಥವಾ ದುರ್ಗಾದೇವಿಗೆ ಈ ಒಂದು ದೀಪಾರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗಿ ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತವೆ, ಹಾಗಾದರೆ ಈ ಒಂದು ದುರ್ಗಾ ಅಷ್ಟಮಿಯ ದಿನ ಯಾವ ರೀತಿಯಾಗಿ ದೀಪಾ ಆರಾಧನೆ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗಿ ಸಕರಾತ್ಮಕ ಬದಲಾವಣೆಗಳು ಕಂಡುಬರುತ್ತವೆ ಎಂದು ನೋಡೋಣ. ದುರ್ಗಾ ಅಷ್ಟಮಿಯ ದಿನ ದುರ್ಗಾ ದೇವಸ್ಥಾನಕ್ಕೆ ಅಂದರೆ ಚಾಮುಂಡೇಶ್ವರಿ ಕಾಳಿಕಾಂಬ ಈ ರೀತಿಯಾದಂತಹ ಶಕ್ತಿ ದೇವತೆಗಳ ಪಾರ್ವತಿ ದೇವಿಯವರು ಉಪವಾಸವಾದಂತಹ ಶಕ್ತಿ ದೇವತೆಗಳ ದೇವಸ್ಥಾನಕ್ಕೆ ಹೋಗಿ ಅಲ್ಲಿಯೇ ಕುಳಿತು ನಿಂಬೆಹಣ್ಣಿನ ದೀಪವನ್ನು ತಯಾರಿಸಿಕೊಂಡು ನಿಮ್ಮ ಮನಸ್ಸಿನಲ್ಲಿ ಯಾವ ಒಂದು ಬೇಡಿಕೆ ಇದೆಯೋ ಆ ಒಂದು ಬೇಡಿಕೆ ಈಡೇರಬೇಕು ಎಂದು ತಾಯಿಯ ಬಳಿ ಸಂಕಲ್ಪವನ್ನು ಮಾಡಿಕೊಂಡು ಅಮ್ಮನವರಿಗೆ ಅಲ್ಲಿ ನಿಂಬೆ ಹಣ್ಣಿನ ದೀಪವನ್ನು ಬೆಳಗಿಸಬೇಕು. ಈ ರೀತಿ ಮಾಡುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುತ್ತದೆ ನಿಂಬೆ ಹಣ್ಣಿನ ದೀಪ ಆರಾಧನೆಗೆ ಬಹಳ ಶಕ್ತಿ ಇದ್ದು ಈ ಒಂದು ದೀಪಾರಾಧನೆ ಅಮ್ಮನವರಿಗೆ ಬಹಳ ಪ್ರಿಯವಾದದ್ದು
ಹಾಗಾಗಿ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗಬೇಕು ನಮ್ಮ ಮನಸ್ಸಿನ ಸಂಕಲ್ಪಗಳು ಶೀಘ್ರವಾಗಿ ಈಡಿರಬೇಕು ಎಂದರೆ ಈ ಒಂದು ವಿಶೇಷವಾದ ದಿನದಂದು ಅಮ್ಮನವರ ದೇವಾಲಯದಲ್ಲಿ ನಿಂಬೆಹಣ್ಣಿನ ದೀಪವನ್ನು ಬೆಳಗಿಸಿ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.