ಸೇಬು ಹಣ್ಣು ತಿಂದು ಯಮಲೋಕಕ್ಕೆ ಹೋಗಬೇಡಿ

89

ಸೇಬು ಹಣ್ಣು ತಿಂದರೆ ಯಮ ಲೋಕಕ್ಕೆ ಗ್ಯಾರಂಟಿ. ನಮಸ್ತೆ ಗೆಳೆಯರೇ ಈ ಹಣ್ಣು ಸೇವನೆ ಮಾಡಿದರೆ ಯಮ ಲೋಕ ಗ್ಯಾರಂಟಿ. ಈ ಒಂದು ವಾಕ್ಯವನ್ನು ಓದಿ ಗಾಬರಿ ಗೊಳ್ಳುವ ಅವಶ್ಯಕತೆ ಬೇಡ. ಆದರೆ ಇದರ ಹಿಂದಿನ ಬಲವಾದ ಕಾರಣವನ್ನು ತಿಳಿದು ಕೊಳ್ಳುವುದು ಮುಖ್ಯ. ಬನ್ನಿ ಆ ಹಣ್ಣು ಯಾವುದು ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಅದುವೇ ಡೇಂಜರ್ ಆ್ಯಪಲ್. ಆನ್ ಆ್ಯಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ. ಅಂದ್ರೆ ದಿನಕ್ಕೊಂದು ಆ್ಯಪಲ್ ತಿನ್ನಿ ಮತ್ತು ಡಾಕ್ಟರ್ ನಿಂದ ದೂರವಿರಿ. ಈ ಒಂದು ಸಾಲನ್ನು ನೀವು ಸುಮಾರು ಕಡೆ ಕೇಳಿರುತ್ತೀರಿ ಮತ್ತು ನೋಡಿರುತ್ತೀರಿ. ದಿನಕ್ಕೆ ಆ್ಯಪಲ್ ಅನ್ನು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳುವುದರ ಜೊತೆಗೆ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ಆದರೆ ಇಂದಿನ ದಿನಗಳಲ್ಲಿ ತಿನ್ನುವ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಆದ್ದರಿಂದ ಈ ಮಾಹಿತಿಯನ್ನು ತಪ್ಪದೇ ತಿಳಿದು ಆ್ಯಪಲ್ ಅನ್ನು ತಿನ್ನುತ್ತಿದ್ದರೆ ನಿಜಕ್ಕೂ ಈ ಒಂದು ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡು ನಂತರ ಆ್ಯಪಲ್ ಅನ್ನು ತಿನ್ನುವುದು ಅಥವಾ ಬೇಡವೋ ಎಂದು ನೀವೇ ಯೋಚನೆಯನ್ನು ಮಾಡುತ್ತೀರಿ. ಮನೆಯಲ್ಲಿ ಏನಾದರೂ ಶುಭ ಕಾರ್ಯ ಇದ್ದರೂ ಕೂಡ ಮನೆಗೆ ಬರುವ ಅತಿಥಿಗಳು ಸೇಬು ಹಣ್ಣು ತರುವ ಪದ್ಧತಿ ಇರುತ್ತದೆ. ಹಾಗೆಯೇ ಮನೆಯಲ್ಲಿ ಯಾರಿಗಾದರೂ ಆರೋಗ್ಯದ ಸಮಸ್ಯೆಯಿದ್ದರೆ ಸೇಬು ಹಣ್ಣು ತಂದು ಕೊಡುವ ಅಭ್ಯಾಸ ಕೂಡ ಇರುತ್ತದೆ.

ಏಕೆಂದರೆ ಸೇಬಿನಲ್ಲಿ ಅಷ್ಟೊಂದು ಪೌಷ್ಟಿಕಾಂಶಗಳು ಇವೆ ಎಂದು ಒಂದು ಕಾರಣದಿಂದಾಗಿ. ಆದರೆ ಈಗಿನ ಕಾಲದಲ್ಲಿ ಸೇಬು ಹಣ್ಣು ತಿಂದರೆ ಯಮಲೋಕಕ್ಕೆ ಎಂಟ್ರಿ ಅನ್ನುವ ಕಾಲ ಬಂದಿದೆ ಅಂದ್ರೆ ನೀವು ನಂಬುತ್ತೀರಾ. ಹೌದು ಇದು ನಿಜ ನಂಬಲೇಬೇಕು. ಏಕೆಂದ್ರೆ ಹಣ್ಣುಗಳನ್ನು ತುಂಬಾ ದಿನಗಳವರೆಗೆ ಕೆಡದೇ ಇರುವ ಹಾಗೆ ಮಾಡಬೇಕು ಅನ್ನೋ ಒಂದು ಕಾರಣಕ್ಕಾಗಿ. ಮತ್ತು ಸೇಬು ಹಣ್ಣು ಚೆನ್ನಾಗಿ ಹೊಳಪಾಗಿ ಬಣ್ಣ ಬಣ್ಣದಂತೆ ಕಾಣಬೇಕು ಅಂತ ಸೇಬು ಹಣ್ಣಿಗೆ ವ್ಯಾಕ್ಸ್ ಮಾಡುವಂತಹ ಕಾಲ ಬಂದು ಬಿಟ್ಟಿದೆ. ಅದಕ್ಕೆ ಬಣ್ಣವನ್ನು ಸಿಂಪಡೆಯನ್ನು ಮಾಡುತ್ತಾರೆ. ಇದರಿಂದ ಇದು ಗ್ರಾಹಕರನ್ನು ಆಕರ್ಷಿಸುತ್ತದೆ. ಸೇಬು ಹಣ್ಣಿನ ವ್ಯಾಕ್ಸ್ ಕೋಟಿಂಗ್ ಮಾಡುವಂತಹ ಬ್ಯಾಂಕ್ಸ್ ತುಂಬಾನೇ ವಿಷಕಾರಿ ಪದಾರ್ಥವಾಗಿದ್ದು ಅದನ್ನು ತೊಳೆಯದೆ ತಿಂದರೆ ದೇಹದಲ್ಲಿ ನಾನಾ ಬಗೆಯ ಅನಾರೋಗ್ಯವನ್ನು ಮತ್ತು ಇನ್ನಿತರ ಕಾಯಿಲೆಗಳನ್ನು ತಂದು ಒಡ್ಡುತ್ತದೆ. ಆದ್ದರಿಂದ ಸೇಬು ಹಣ್ಣು ತಿನ್ನುವ ಮೊದಲು ಸರಿಯಾಗಿ ಯೋಚಿಸಿ ಮತ್ತು ಮನೆಗೆ ಅದನ್ನು ತಂದ ನಂತರ ಬ್ಯಾಂಕ್ಸ್ ಕೋಟಿಂಗ್ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿ ಅದನ್ನು ಚೆನ್ನಾಗಿ ತೊಳೆದು ಸಿಪ್ಪೆಯನ್ನು ತೆಗೆದು ಹಾಕಿ ಹಣ್ಣು ಮಾತ್ರ ಸೇವನೆ ಮಾಡಬೇಕು. ಮನೆಗೆ ಸೇಬು ಹಣ್ಣು ತಂದರೆ ಅದನ್ನು ಮಕ್ಕಳಿಗೆ ಅಥವಾ ಯಾರಿಗಾದರೂ

ಕೊಡುವ ಮುನ್ನ ಬೇಕಿಂಗ್ ಸೋಡಾ ಹಾಕಿ ಅಥವಾ ಉಪ್ಪು ಹಾಕಿ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ಇದರಿಂದ ಸೇಬು ಹಣ್ಣಿನ ಮೇಲಿರುವ ವ್ಯಾಕ್ಸ್ ಕೋಟಿಂಗ್ ಹೋಗುತ್ತದೆ. ಯಾವುದೇ ರೀತಿಯ ಬ್ಯಾಕ್ಟೀರಿಯಾ ಮತ್ತು ವಿಷಪೂರಿತ ಅಂಶಗಳು ದೇಹವನ್ನು ಸೇರುವುದಿಲ್ಲ. ಸೇಬು ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ ಆದರೆ ಅದಕ್ಕೆ ವ್ಯಾಕ್ಸ್ ಮಾಡಿ ಅದರ ಆರೋಗ್ಯಕರ ಪ್ರಯೋಜನಗಳನ್ನು ಕಳೆದುಕೊಳ್ಳುವಂತೆ ಮಾಡಲಾಗಿದೆ. ಆದ್ದರಿಂದ ಮಿತ್ರರೇ ಇಲ್ಲಿ ಕೇವಲ ಹೇಳುವುದು ಇಷ್ಟೇ ಎಂದರೆ ಯಾವುದೇ ಹಣ್ಣು ತಿನ್ನುವ ಮುನ್ನ ಎಚ್ಚರಿಕೆವಹಿಸಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here