ಸೋಮವಾರದ ದಿನ ಈ ವಸ್ತುಗಳು ಜೇಬಿನಲ್ಲಿ ಇದ್ರೆ ಅದೃಷ್ಟವೋ ಅದೃಷ್ಟ

94

ಸೋಮವಾರ ದಿನ ಜೇಬಿನಲ್ಲಿ ಈ ವಸ್ತುಗಳು ಇದ್ರೆ ನಿಮಗೆ ಅದೃಷ್ಟ ಎನ್ನುತ್ತದೇ ಜೋತಿಷ್ಯ ಶಾಸ್ತ್ರ ಹೇಳುತ್ತದೆ, ಹೌದು ಸ್ನೇಹಿತರೆ ನಮ್ಮ ಜೀವನದಲ್ಲಿ ದರಿದ್ರತನ ಬರುವ ಮುಂಚೆಯೇ ಕೆಲವೊಂದು ಪೂಜೆಗಳನ್ನ ಅಥವ ಅನುಷ್ಟಾನ ಮಾಡಿ ಪಾರಾಗಬಹುದು ಆದ್ರೆ ಅದಕ್ಕೆ ಸೂಕ್ತ ಮಾರ್ಗದರ್ಶನ ನಿಮಗೆ ಅಗತ್ಯ ಇರುತ್ತದೆ, ನಾವು ನಿಮಗೆ ಇಂದು ಸೋಮವಾರದ ದಿನ ಶಿವನಿಗೆ ಪ್ರಿಯವಾದ ಕೆಲವೊಂದಿಷ್ಟು ವಸ್ತುಗಳು ನಿಮ್ಮ ಜೇಬಿನಲ್ಲಿ ಇದ್ರೆ ಅದರಿಂದ ನಿಮಗೆ ಎಷ್ಟೆಲ್ಲಾ ಲಾಭ ದೊರೆಯಲಿದೆ ಮತ್ತು ನಿಮಗೆ ಏನೆಲ್ಲಾ ಒಳಿತು ಆಗುತ್ತದೆ ಆ ವಸ್ತುಗಳು ನಿಮ್ಮ ಕಷ್ಟಗಳು ಹೇಗೆಲ್ಲಾ ಪರಿಹಾರ ಮಾಡುತ್ತದೆ ಎಂಬುದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತಾ ಇದ್ದೇವೆ ಎರಡೇ ನಿಮಿಷ ಬಿಡುವು ಮಾಡಿಕೊಂಡು ಈ ಲೇಖನ ಸಂಪೂರ್ಣ ಓದಿ.

ಸೋಮವಾರ ಅಂದ್ರೆ ಶಿವನ ವಾರ ಅದರಲ್ಲಿಯೂ ಸಹ ಈಗ ಕಾರ್ತೀಕ ಮಾಸ ಶಿವನಿಗೆ ಅತ್ಯಂತ ಇಷ್ಟ ಕಾಲ. ಈ ಸಮಯದಲ್ಲಿ ಶಿವನನ್ನು ಒಲಿಸಿಕೊಳ್ಳುವುದು ತುಂಬಾ ಸುಲಭ ನೀವು ಯಾವುದೇ ಪೂಜೆ ಮತ್ತು ಅನುಷ್ಟಾನ ಮಾಡದೆ ಶಿವನಿಗೆ ಪ್ರಿಯವಾದ ಕೆಲವೊಂದು ವಸ್ತುಗಳು ನಿಮ್ಮ ಜೊತೆಗೆ ಇದ್ರೆ ಸಾಕು ಖಂಡಿತ ಆತನ ಕೃಪೆ ನಿಮಗೆ ದೊರೆಯಲಿದೇ ಹಾಗಾದ್ರೆ ನಾವು ಏನು ಮಾಡಬೇಕು ಅಂದ್ರೆ. ಸೋಮವಾರ ಬೆಳ್ಳಗೆ ಶಿವನ ದರ್ಶನ ಆದ ನಂತರ ಶಿವನಿಗೆ ಪೂಜೆ ಮಾಡಿರುವ ಕೆಲವೊಂದಿಷ್ಟು ಬಿಲ್ವ ಪತ್ರೆ ತೆಗೆದುಕೊಂಡು ನಿಮ್ಮ ಜೊತೆಗೆ ಇಟ್ಟುಕೊಳ್ಳಬೇಕು. ಇದು ನಿಮ್ಮಲಿನ ನಕಾರಾತ್ಮ ಶಕ್ತಿ ತೆಗೆದು ಹಾಕುವುದಕ್ಕೆ ಸಾಹಾಯ ಮಾಡುತ್ತದೆ. ಹಾಗೆಯೇ ಶಿವನಿಗೆ ತುಂಬೆ ಹೂ ಅಂದ್ರೆ ಬಲು ಪ್ರೀತಿ ಇದನ್ನು ಸಹ ಶಿವನಿಗೆ ಅರ್ಪಣೆ ಮಾಡಿ ನಂತರ ಪ್ರಸಾದವಾಗಿ ಪಡೆದುಕೊಂಡು ನಿಮ್ಮ ಜೀಬಿನಲ್ಲಿ ಇಡಬೇಕು ಅಥವ ಪರ್ಸ್ ನಲ್ಲಿ ಸಹ ಇಡಬಹುದು.

ಇನ್ನು ಕೆಲವು ಜನರು ಶಿವನ ಲಾಕೆಟ್ ಧಾರಣೆ ಮಾಡಿಕೊಂಡು ಮದ್ಯ ಸೇವನೆ ಮತ್ತು ಸಿಗರೆಟ್ ಸೇವನೆ ಮಾಡುತ್ತಾರೆ ಹೀಗೆ ಮಾಡಿದ್ರೆ ನಿಮಗೆ ದರಿದ್ರ ಕಾಡುತ್ತದೆ. ಆತನ ಕೃಪೆ ನಿಮಗೆ ಎಂದು ಸಹ ಸಿಗೋದಿಲ್ಲ. ಹಾಗಯೇ ಶಿವನ ಕೃಪೆ ಪಡೆಯಲು ಮನೆಯಲ್ಲಿ ಇರುವ ಶಿವನ ಲಿಂಗಕ್ಕೆ 108 ಬಾರಿ ಶಿವನ ಪಂಚಾಕ್ಷರಿ ಮಂತ್ರ ಓಂ ನಮಃ ಶಿವಯ ಎಂದು ಹೇಳುತ್ತಾ 108 ಬಾರಿ ಹೊವನ್ನು ಅರ್ಪಣೆ ಮಾಡುತ್ತಾ ಪೂಜಿಸಬೇಕು. ಕೊನೆಗೆ ಪೂಜೆ ಮಾಡಿರೋ ಒಂದು ಹೋ ನೀವು ಪರ್ಸ್ ಅಥವ ಜೇಬಿನಲ್ಲಿ ಇಡಬೇಕು. ಇದೆಲ್ಲವೂ ಸಹ ಸಕಾರಾತ್ಮಕ ಸಂಕೇತ ಶೃಷ್ಟಿ ಮಾಡುತ್ತದೆ. ಶಿವನ ಪಂಚಾಕ್ಷರಿ ಮಂತ್ರ ಪಾರಾಯಣ ಮಾಡುತ್ತಾ ಶಿವನಿಗೆ ಪೂಜೆ ಮಾಡಿರೋ ಪ್ರತಿ ಹೂವಿನಲ್ಲು ಸಹ ಸಕಾರಾತ್ಮಕ ಶಕ್ತಿ ಇರುತ್ತದೆ ಯಾವುದೇ ಕಾರಣಕ್ಕೂ ಇದನ್ನು ಕಡೆಗಣಿಸಬೇಡಿ. ಜೋತಿಷ್ಯ ಶಾಸ್ತ್ರದಲ್ಲಿ ಪರಂಪರೆ ಮನೆತನ ಹೊಂದಿರುವ ಸುಮಾರು 100 ವರ್ಷಕ್ಕೂ ಹೆಚ್ಚಿನಿಂದ ಜೋತಿಷ್ಯ ಹೇಳುತ್ತಾ ಬಂದಿರುವ ಪರಂಪರೆ ಹೊಂದಿರುವ ವಾಸುದೇವನ್ ಗುರುಗಳಿಗೆ ಈ ಕೂಡಲೇ ಕರೆ ಮಾಡಿರಿ ನಿಮ್ಮ ಕಷ್ಟಗಳು ಏನೇ ಇದ್ದರು ನಿಶ್ಚಿತ ಪರಿಹಾರ ಮಾಡಲಾಗುವುದು 98808 53535

LEAVE A REPLY

Please enter your comment!
Please enter your name here