ಸೋಮವಾರದ ದಿನ ಹುಟ್ಟಿದವರ ಲಕ್ಷಣ ಹೇಗೆ ಇರುತ್ತದೆ ಹಾಗೂ ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಮತ್ತು ಅವರ ದೇವರನ್ನು ಪೂಜೆ ಮಾಡಬೇಕು ಆರೋಗ್ಯ ಪರವಾಗಿ ಯಾವ ಜಾಗ್ರತೆ ತೆಗೆದು ಕೊಳ್ಳಬೇಕು ಮತ್ತು ಅದೃಷ್ಟ ಹೇಗೆ ಕೂಡಿ ಬರುತ್ತದೆ ಎಂದು ನಾವು ವಿವರವಾಗಿ ನೋಡೋಣ. ಸೋಮವಾರಕ್ಕೆ ಅಧಿಪತಿ ಚಂದ್ರ ಆದ್ದರಿಂದ ಸಂಖ್ಯಾ ಶಾಸ್ತ್ರ ಸೋಮವಾರಕ್ಕೆ ಹಾಗೂ ಎರಡನೇ ಸಂಖ್ಯೆಗೆ ಎಲ್ಲಿಲ್ಲದ ಹತ್ತಿರ ಸಂಬಂಧ ಇರುತ್ತದೆ ಆದ್ದರಿಂದ ಸೋಮವಾರ ಜನನ ಆಗಿರುವವರು ಅವರ ಅದೃಷ್ಟ ಸಂಖ್ಯೆ 2 ಎಂದೇ ಹೇಳಬಹುದು. ಸೋಮವಾರದಂದು ಹುಟ್ಟಿದವರಿಗೆ ಪ್ರತ್ಯೇಕವಾದ ಲಕ್ಷ್ಮಣ ಇರುತ್ತದೆ ಅವರ ಮನಸ್ಸು ಚಂಚಲ ಸ್ವಭಾವ ಇರುತ್ತದೆ ಅವರು ಬೇರೆ ರೀತಿಯಲ್ಲಿ ಆಲೋಚನೆ ಮಾಡುತ್ತಾ ಇರುತ್ತಾರೆ ಅವರು ಯಾವಾಗಲೂ ಒಂದೇ ಕೆಲಸವನ್ನು ಮಾಡುವುದಿಲ್ಲ ಇವರ ಕೆಲಸಗಳು ಸಹಾ ಬದಲಾಗುತ್ತಾ ಇರುತ್ತದೆ ಸಾಧ್ಯವಾದರೆ ನೀವು ಕೆಲಸಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಒಂದೇ ಕೆಲಸದಲ್ಲಿ ಪ್ರಯತ್ನ ಪಡಬೇಕು. ಸೋಮವಾರ ಜನನ ಆಗಿರುವ ಇವರು ಕನಸುಗಳನ್ನು ಕಾಣುತ್ತ ಇರುತ್ತಾರೆ ಇವರ ಕನಸುಗಳನ್ನು ನನಸು ಮಾಡಿಕೊಳ್ಳಲು ಬಹಳ ಕಷ್ಟ ಪಡುತ್ತಾ ಇರುತ್ತಾರೆ ಮತ್ತು ಇವರಿಗೆ ವಾಕ್ ಚಾತುರ್ಯ ತುಂಬಾ ಹೆಚ್ಚಾಗಿ ಇರುತ್ತದೆ
ಮುಂದಿರುವ ವ್ಯಕ್ತಿಯವರನ್ನು ಅವರ ಮಾತಿನಲ್ಲಿ ಸುಲಭವಾಗಿ ಅವರ ಕಡೆ ಬದಲಾಯಿಸಿ ಕೊಳ್ಳುವರು ಮತ್ತು ಅವರ ಧ್ಯಾನ ತಿಳುವಳಿಕೆಯಿಂದ ಕಡಿಮೆ ಆದರೂ ಸರಿ ಅವರ ಕೆಲಸವನ್ನು ಪೂರ್ತಿ ಮಾಡಿ ಕೊಡುತ್ತಾರೆ ಸೋಮವಾರ ಜನನ ಆಗಿರುವವರು ಅಷ್ಟು ಸುಲಭವಾಗಿ ಯಾರನ್ನು ನಂಬುವುದಿಲ್ಲ ಆದರೆ ಒಂದು ಬಾರಿ ನಂಬಿ ಅವರ ಸ್ನೇಹವನ್ನು ಬೆಳೆಸಿ ಕೊಂಡರೆ ಅವರು ಪ್ರಾಣವನ್ನು ಕೊಡುತ್ತಾರೆ ಇನ್ನೊಂದು ಏನು ಎಂದರೆ ಸೋಮವಾರದಂದು ಹುಟ್ಟಿರುವವರು ಅವರು ಪ್ರಪಂಚದಲ್ಲಿ ಒಂದೊಂದನ್ನು ತಿಳಿದು ಕೊಳ್ಳುವ ಆಸಕ್ತಿ ಅವರಿಗೆ ಹೆಚ್ಚಾಗಿ ಇರುತ್ತದೆ. ಸೋಮವಾರದಂದು ಜನನ ಆಗಿರುವವರು ಒಂಟಿಯಾಗಿ ಇರಬೇಕು ಎಂದು ಆಸೆ ಪಡುತ್ತಾರೆ ಇವರು ಯಾವಾಗಲೂ ಭವಿಷ್ಯತ್ ಅನ್ನು ಆಲೋಚನೆ ಮಾಡುತ್ತಾ ಇರುತ್ತಾರೆ ಇದರಲ್ಲಿ ಮುಳುಗಿ ಅವರು ವರ್ತಮಾನ ಕಾಲ ಪ್ರಸ್ತುತ ಮರೆತು ಹೋಗುತ್ತಾರೆ. ಸೋಮವಾರದಂದು ಜನನ ಆಗಿರುವವರು ನೀವು ಬಿಳಿ ಬಣ್ಣಕ್ಕೆ ಸಂಬಂಧಿಸಿದ ವ್ಯಾಪಾರವನ್ನು ಮಾಡಿದರೆ ಅದ್ಬುತವಾಗಿ ಕೂಡಿ ಬರುತ್ತದೆ ಹಾಲು ಮೊಸರು ಅಥವಾ ಅತ್ತಿ ಈ ವ್ಯಾಪಾರವನ್ನು ನೀವು ಮಾಡಿದರೆ ಅದ್ಬುತವಾಗಿ ಕೂಡಿ ಬರುತ್ತದೆ ಮತ್ತು ತಂಪಾದ ಪಾನೀಯಗಳ ವ್ಯಾಪಾರ ಮಾಡಿದರೆ ಸಹಾ ಅದ್ಬುತವಾಗಿ ಕೂಡಿ ಬರುತ್ತದೆ.
ಕಾಫಿ ಟೀ ಇಂತಹ ಅಂಗಡಿಯನ್ನು ನೀವು ಇಟ್ಟಿದರೆ ಹೆಚ್ಚಾಗಿ ಲಾಭವನ್ನು ಕಾಣುವಿರಿ ಮತ್ತು ನಿಮಗೆ ಕಲಾ ರಂಗದಲ್ಲಿ ಬರ ಮಾಡಿಕೊಳ್ಳುವರು ವ್ಯವಸಾಯದಲ್ಲಿ ಕೂಡ ಬರ ಮಾಡಿ ಕೊಳ್ಳುವರು. ಆರೋಗ್ಯ ಪರವಾಗಿ ಸೋಮವಾರದಂದು ಜನನ ಆಗಿರುವವರು ನರ ದೌರ್ಬಲ್ಯ ಸಮಸ್ಯೆ ಇರುವ ಅವಕಾಶ ಇರುತ್ತದೆ ಈ ವಿಷಯದಲ್ಲಿ ನೀವು ತುಂಬಾ ಜಾಗ್ರತೆಯಾಗಿ ನೋಡಿಕೊಳ್ಳಬೇಕು. ಪ್ರತಿ ದಿನ ಓಂ ಶ್ರೀ ನಮಃ ಎನ್ನುವ ಮಂತ್ರವನ್ನು ತಪ್ಪದೆ 11 ಬಾರಿ ಜಪಿಸಬೇಕು. ಇವರು ಈ ಮಂತ್ರವನ್ನು ಪ್ರತಿ ದಿನ ಜಪಿಸಿದರೆ ಅಷ್ಟ ಐಶ್ವರ್ಯ ಪ್ರಾಪ್ತಿ ಮಾಡಿ ಕೊಳ್ಳಬಹುದು. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ