ಸೋಮವಾರ ಈ ಸಣ್ಣ ಕೆಲಸ ಮಾಡಿ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ

43

ಸೋಮವಾರದ ದಿನ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲಸುತ್ತದೆ. ಸೋಮವಾರದ ದಿನ ಮನೆಯಲ್ಲಿ ನಾವು ಹೇಳುವ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಎಂತಹ ಸಮಸ್ಯೆ ಇದ್ದರೂ ಅದಕ್ಕೆ ಪರಿಹಾರ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿ ಕಾಣುವಿರಿ ಯಾವುದೇ ವ್ಯವಹಾರ ಮಾಡಿದರು ಕೂಡ ಆ ವ್ಯವಹಾರದಲ್ಲಿ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ ಈ ಕೆಲಸ ಮಾಡಲು ನೀವು ಜಾಸ್ತಿ ಹಣ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಇರುವ ಸ್ವಲ್ಪ ಅಕ್ಕಿಯನ್ನು ಬಳಸಿ ಸೋಮವಾರದ ದಿನ ಈ ಪೂಜೆಯನ್ನು ಮಾಡಬೇಕು ಅಷ್ಟೆ. ಮುಖ್ಯವಾಗಿ ಮಹಿಳೆಯರು ಈ ಕೆಲಸವನ್ನು ಐದು ಸೋಮವಾರ ಮಾಡಬೇಕು. ಈ ರೀತಿ ನೀವು ಮಾಡಿದರೆ ಇದರ ಪ್ರತಿಫಲ ನಿಮಗೆ ಗೊತ್ತಾಗುತ್ತದೆ.

ಎಲ್ಲರಂತೆ ನೋವು ಹಣವಂತ ಅಗುವುರಿ. ನಮ್ಮ ಜೀವನದಲ್ಲಿ ಬರೀ ಕಷ್ಟಗಳೇ ಬರುತ್ತದೆ ಎಂದರೆ ಈ ಕೆಲಸ ಮಾಡಿ ನೋಡಿ. ಸಂಕಷ್ಟಗಳು ಬರುತ್ತವೆ ಇದಕ್ಕೆ ಕಾರಣ ಏನು ಅಂದರೆ ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿ ಇಲ್ಲದೆ ಇದ್ದಲ್ಲಿ ಆರ್ಥಿಕ ಕಷ್ಟಗಳು ನಮ್ಮ ಜೀವನದಲ್ಲಿ ಬರುವ ಸಮಸ್ಯೆಗಳು ಮುಖ್ಯ ಕಾರಣ ಆಗುತ್ತದೆ ಅನಾರೋಗ್ಯ ಸಮಸ್ಯೆ ಆರ್ಥಿಕ ಸಮಸ್ಯೆಗಳು ಬರುತ್ತದೆ. ಮುಖ್ಯವಾಗಿ ಐದು ಸೋಮವಾರ ಈ ಪೂಜೆ ಮಾಡಿರಿ. ನಮ್ಮ ಜಾತಕದಲ್ಲಿ ಚಂದ್ರನ ಅನುಗ್ರಹ ಇದ್ದರೆ ಎಲ್ಲಾ ವಿಷಯಗಳಲ್ಲಿ ನಾವು ಯಶಸ್ಸು ಕಾಣಬಹುದು ಏನೇ ಸಮಸ್ಯೆ ಬಂದರೂ ಸಮಸ್ಯೆಗೆ ಪರಿಹಾರ ಹುಡುಕಿ ಕೊಳ್ಳಬಹುದು. ಈ ಚಂದ್ರನ ಅನುಗ್ರಹ ಪಡೆಯಲು ಶಿವರಾಧನೆ ಮಾಡಬೇಕು. ಸೋಮವಾರ ಸೂರ್ಯೋದಯ ಕ್ಕಿಂತ ಮುಂಚೆ ಎದ್ದು ಸ್ನಾನವನ್ನು ಮಾಡಿ ನಿತ್ಯ ಪೂಜೆ ಮಾಡಿದ ನಂತರ ಶಿವ ಪೂಜೆ ಮಾಡಬೇಕು. ಮುಖ್ಯವಾಗಿ ಶಿವ ಪೂಜೆ ಮಾಡಲು ಕೆಲವು ವಿಧಾನ ಇವೆ. ಕೆಲವು ಪೂಜಾ ಸಾಮಗ್ರಿಗಳಿಂದ ನೀವು ಶಿವ ಪೂಜೆ ಮಾಡಬೇಕು.

ಇದಕ್ಕಾಗಿ ಒಂದು ಮಣೆಯ ಮೇಲೆ 8 ಕಮಲದ ಹೂವು ಅಥವಾ 8 ದಳಗಳು ಇರುವ ಹೂವನ್ನು ಇಡಬೇಕು ನಂತರ ಅದರ ಮೇಲೆ ಬಿಳಿ ಬಣ್ಣದ ವಸ್ತ್ರಗಳನ್ನು ಹಾಕಿರಿ ಅದರ ಮೇಲೆ ಅರ್ಧ ಕೆಜಿ ಅಕ್ಕಿ ಹಾಕಿ ಅದರ ಮೇಲೆ ಓಂ ಚಿತ್ರ ಬಿಡಿಸಿ ಅದರ ಮೇಲೆ ಲಿಂಗ ಇಡಬೇಕು ಇದನ್ನು ನೀರಿನಿಂದ ಅಭಿಷೇಕ ಮಾಡಿರಿ ನಂತರ ನಿಮ್ಮ ಇಷ್ಟಾರ್ಥ ಬೇಡಿಕೊಳ್ಳಿ. ನಿಮ್ಮ ಕೋರಿಕೆಗಳು ಖಂಡಿತ ಈಡೇರುತ್ತದೆ ಅಡೆ ರೀತಿ ಮನೆಯಲ್ಲಿ ಇರುವ ಅಕ್ಕಿ ಬಳಸಿ ಪಾಯಸ ಮಾಡಿ ಅದನ್ನು ನೈವೇದ್ಯ ಮಾಡಿರಿ. ನಂತರ ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಡವರಿಗೆ ದಾನ ಮಾಡಿರಿ. ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ಶಾಂತಿ ನೆಲಸುತ್ತದೆ. ಖಂಡಿತ ನೀವು ಏನೇ ಕೆಲಸ ಮಾಡಿದರೂ ಒಳ್ಳೆಯದಾಗುತ್ತದೆ ಏನೇ ಮಾಡಬೇಕು ಎಂದುಕೊಂಡರು ಎಲ್ಲಾ ಕೆಲಸದಲ್ಲಿ ಜಯ ಸಿಗುತ್ತದೆ.

ಧರ್ಮಸ್ಥಳದ ಖ್ಯಾತ ಜೋತಿಷ್ಯ ವಿದ್ವಾನರಿಂದ ನಿಮ್ಮ ಸಕಲ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆ ಮುಖಾಂತರ ದೊರೆಯಲಿದೆ. ಈ ಮಹಾ ಪಂಡಿತರು ಈಗಾಗಲೇ ಸಾವಿರಾರು ಜನರ ಕಷ್ಟಗಳಿಗೆ ಸ್ಪಂದನೆ ನೀಡಿದ್ದಾರೆ. ಈ ಗುರುಗಳಿಂದ ಎಲ್ಲ ರೀತಿಯ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಜೋತಿಷ್ಯ ಶಾಸ್ತ್ರದಲ್ಲಿ ತಮ್ಮದೇ ಆದ ಶಕ್ತಿ ಹೊಂದಿರುವ ಮಹಾ ಗುರುಗಳಾದ ಶ್ರೀನಿವಾಸ್ ಅವರ ಸಂಖ್ಯೆ ಫೋಟೋ ಮೇಲೆ ಇದೆ ಈ ಕೂಡಲೇ ಅವರಿಗೆ ಕರೆ ಮಾಡಿರಿ ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಕೇಳಿರಿ.

LEAVE A REPLY

Please enter your comment!
Please enter your name here