ಸೋಮವಾರ ದಿನ ಈ ಸಣ್ಣ ಕೆಲಸ ಮಾಡಿದ್ರೆ ಸಾಕ್ಷಾತ್ ಮಹಾದೇವರ ಕೃಪೆ ದೊರೆಯಲಿದೆ

48

ಸೋಮವಾರದ ದಿನ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಎಂತಹದ್ದೇ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ನಮಸ್ತೆ ಗೆಳೆಯರೇ ಸೋಮವಾರದಿಂದ ಈ ಸಣ್ಣ ಕೆಲಸ ಮಾಡಿದರೆ ಮನೆಗೆ ಸುಖ ಶಾಂತಿ ಸಂಪತ್ತು ಸಿಗುತ್ತದೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ಹಣಕಾಸಿನ ವಿಚಾರದಲ್ಲಿ ಅಭಿವೃದ್ಧಿಯನ್ನು ಕಾಣುತ್ತೀರಾ ನೀವು ಮಾಡುವ ಪರಿವಾರದಲ್ಲಿ ಯಶಸ್ಸನ್ನು ಕಾಣುತ್ತೀರಾ ಹಾಗೂ ಹೆಚ್ಚಿನ ಲಾಭ ದೊರೆಯುತ್ತದೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಲು ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಳಸಿ ಸುಲಭವಾಗಿ ಮಾಡಿಕೊಳ್ಳಬಹುದು ಸೋಮವಾರದ ದಿನ ಮಹಿಳೆಯರು ಅಕ್ಕಿಯಿಂದ ಈ ಪರಿಹಾರವನ್ನು ಮಾಡಿಕೊಳ್ಳಬೇಕು ಈ ರೀತಿಯಾಗಿ ಮಾಡಿದರೆ ಇದರ ಒಳ್ಳೆಯ ಫಲವನ್ನು ಪಡೆಯುತ್ತೀರಿ ಆದಷ್ಟು ಬೇಗ ಧನವಂತರು ಆಗುತ್ತೀರಾ. ಗೆಳೆಯರೇ ನಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳು ಬರುತ್ತವೆ ಬರೆ ಕಷ್ಟಗಳು ಬರುತ್ತವೆ ಸಂತೋಷ ನೆಮ್ಮದಿ ಇರುವುದಿಲ್ಲ ಕುಟುಂಬದಲ್ಲಿ ಕಲಹಗಳು ದಾಂಪತ್ಯದಲ್ಲಿ ಜಗಳ ಮನಸ್ತಾಪಗಳು ಆಗುತ್ತಿದ್ದರೆ ಇದಕ್ಕೆಲ್ಲ ಕಾರಣ ನಿಮ್ಮ ಜಾತಕದಲ್ಲಿ ಗ್ರಹಗತಿಗಳ ಸ್ಥಿತಿ ಸರಿಯಾಗಿಲ್ಲದಿದ್ದರೆ ಆರ್ಥಿಕ ಕಷ್ಟಗಳು ನಮ್ಮ ಜೀವನದಲ್ಲಿ ಬರುವಂತಹ ಮುಖ್ಯ ಕಾರಣವಾಗುತ್ತದೆ ನಮ್ಮ ಜಾತಕದಲ್ಲಿ ಗ್ರಹಗತಿಗಳು ಸರಿಯಾಗಿ ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ ಗೆಳೆಯರೇ ಪ್ರತಿ ಸೋಮವಾರದ ದಿನ ಈ ಪೂಜೆಯನ್ನು ಮಾಡಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ನಮ್ಮ ಜಾತಕದಲ್ಲಿ ಚಂದ್ರನ ಅನುಗ್ರಹ ಇದ್ದರೆ ನಾವು ಮಾಡುವ ಪ್ರತಿಯೊಂದು

ಕೆಲಸದಲ್ಲಿ ಯಶಸ್ಸು ಕಾಣಬಹುದು ನಿಮ್ಮ ಜೀವನದಲ್ಲಿ ಏನೇ ಸಮಸ್ಯೆ ಬಂದರೂ ಪರಿಹಾರವನ್ನು ನೀವೇ ಹುಡುಕಿಕೊಳ್ಳಬಹುದು ಚಂದ್ರನ ಅನುಗ್ರಹವನ್ನು ಪಡೆಯಬೇಕಾದರೆ ಶಿವನ ಅನುಗ್ರಹವನ್ನು ಪಡೆಯಬೇಕು ಅದಕ್ಕಾಗಿ ಸೋಮವಾರದ ದಿನ ಬೇಗ ಎದ್ದು ಸ್ನಾನವನ್ನು ಮಾಡಿ ಮನೆಯಲ್ಲಿ ಪೂಜೆ ಮಾಡಿದ ನಂತರ ಶಿವ ಪೂಜೆಯನ್ನು ಮಾಡಬೇಕು ಒಂದು ಮಣೆಯ ಮೇಲೆ ಎಂಟು ಕಮಲದ ಹೂವು ಅಥವಾ ಎಂಟು ದಳಗಳಿರುವ ಹೂವನ್ನು ಇಡಬೇಕು ನಂತರ ಅದರ ಮೇಲೆ ಬಿಳಿ ಬಣ್ಣದ ವಸ್ತ್ರವನ್ನು ಹಾಕಬೇಕು ಅದರ ಮೇಲೆ ನಿಮ್ಮ ಮನೆಯಲ್ಲಿರುವ ಅರ್ಧ ಕೆಜಿ ಅಕ್ಕಿಯನ್ನು ಹಾಕಿ ಮತ್ತು ಆಯ್ಕೆ ಮೇಲೆ ಓಂ ಚಿತ್ರವನ್ನು ಬಿಡಿಸಬೇಕು ಅದರ ಮೇಲೆ ಶಿವಲಿಂಗವನ್ನು ಇಡಬೇಕು ಅಕ್ಕಿ ಮೇಲೆ ಇರಿಸಿದ ಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಬೇಕು ಅಭಿಷೇಕದ ನಂತರ ನಿಮ್ಮ ಕೋರಿಕೆಗಳು ಹಾಗೂ ಇಚ್ಛೆಗಳನ್ನು ಹಾಗೂ ನಿಮಗೆ ಯಾವುದಾದರೂ ಕೆಲಸ ಆಗಬೇಕಾದರೆ ಎಲ್ಲವನ್ನು ಹೇಳಿಕೊಳ್ಳಬೇಕು ಶಿವನ ಮುಂದೆ ಕೂತು ಭಕ್ತಿಯಿಂದ ಬೇಡಿಕೊಳ್ಳಬೇಕು ಖಂಡಿತವಾಗಿಯೂ ಶಿವನ ಅನುಗ್ರಹವಾಗಿ ನಿಮ್ಮ ಕೋರಿಕೆಗಳು ನೆರವೇರುತ್ತವೆ. ನಿಮ್ಮ ಮನೆಯಲ್ಲಿರುವ ಅಕ್ಕಿಯನ್ನು ಬಳಸಿಕೊಂಡು ಅಕ್ಕಿ ಪಾಯಸವನ್ನು ಮಾಡಬೇಕು ಶಿವನಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಬೇಕು ನಂತರ ನಿಮ್ಮ ಮನೆಯಲ್ಲಿರುವ ಕೆಲವು

ವಸ್ತುಗಳನ್ನು ದಾನವಾಗಿ ನೀಡಬೇಕು ನೀವು ಪೂಜೆ ಮಾಡಲು ಬಳಸಿಕೊಂಡ ಅಕ್ಕಿಯನ್ನು ಬಡವರಿಗೆ ದಾನ ಮಾಡಬೇಕು ಹಾಗೂ ನೀವು ಮಾಡಿದ ಪಾಯಸವನ್ನು ಎಲ್ಲರಿಗೂ ನೀಡಬೇಕು ಈ ಪರಿಹಾರವನ್ನು ಸರಿಯಾದ ವಿಧಾನವಾಗಿ 5 ಸೋಮವಾರ ಅನುಸರಿಸಿದರೆ ಒಳ್ಳೆಯ ಫಲವನ್ನು ಪಡೆಯುತ್ತೀರ ನಿಮ್ಮ ಮನೆಯಲ್ಲಿ ಸುಖ ಶಾಂತಿ ಸಂಪತ್ತು ನೆಲೆಸುತ್ತದೆ ಹಾಗೂ ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯವನ್ನು ಸಾಧಿಸುತ್ತಿರ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here