ಸ್ತ್ರೀಯರಿಗೆ ಮುಖದ ಮೇಲೆ ಮಚ್ಚೆ ಇದ್ದರೆ ಅವರು ಕೆಲವೊಂದು ವಿಶೇಷತೆಗಳನ್ನು ಹೊಂದಿರುತ್ತಾರೆ

45

ನಮಸ್ತೆ ಗೆಳೆಯರೆ ದೇಹದಲ್ಲಿ ಇರುವ ಕೆಲವೊಂದು ಗುರುತುಗಳಿಂದ ಆ ವ್ಯಕ್ತಿಯ ಗುಣಗಳನ್ನು ಅಳೆಯುತ್ತೇವೆ ಅದರಲ್ಲಿ ಮಚ್ಚೆ ಕೂಡ ಒಂದು ವ್ಯಕ್ತಿಯ ದೇಹದಲ್ಲಿ ಯಾವ ಭಾಗದಲ್ಲಿ ಯಾವ ರೀತಿಯ ಮಚ್ಚೆಗಳು ಇದ್ದರೆ ಜೀವನದಲ್ಲಿ ಯಾವ ರೀತಿಯ ಫಲಿತಾಂಶವನ್ನು ಕಾಣುತ್ತಾನೆ ಎಂದು ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಸ್ತ್ರೀಯರಿಗೆ ದೇಹದ ಯಾವ ಭಾಗದಲ್ಲಿ ಮಚ್ಚೆ ಇದ್ದರೆ ಒಳ್ಳೆಯದು ಎಂದು ತಿಳಿಯೋಣ ಸ್ತ್ರೀಯರಿಗೆ ಕುಂಕುಮ ಇಡುವ ಜಾಗದಲ್ಲಿ ಅಂದರೆ ಎರಡು ಹುಬ್ಬುಗಳ ಮಧ್ಯದಲ್ಲಿ ಮಚ್ಚೆಯಿದ್ದರೆ ಆ ಸ್ತ್ರೀ ಸಾಕ್ಷಾತ್ ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ ಆ ಸ್ತ್ರಿ ಒಳ್ಳೆಯ ರೀತಿ ತನ್ನ ಸಂತಾನವನ್ನು ಅಭಿವೃದ್ಧಿಪಡಿಸುತ್ತಾಳೆ ಮಕ್ಕಳನ್ನು ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ಇರುವಂತೆ ಮಾಡುತ್ತಾಳೆ ಮಕ್ಕಳು ಸ್ವಾವಲಂಬಿಯಾಗಿ ಬದುಕುವಂತೆ ಶಿಕ್ಷಣ ಒಳ್ಳೆಯ ಸಂಸ್ಕೃತಿ ಗುಣಗಳಿಂದ ಬೆಳೆಸುತ್ತಾಳೆ ಮಹಾಲಕ್ಷ್ಮಿ ಕೃಪೆ ಒಳ್ಳೆಯ ರೀತಿಯಲ್ಲಿ ಅವಳ ಮೇಲೆ ಇರುತ್ತದೆ. ಇನ್ನು ಮೂಗಿನ ಮೇಲೆ ಮಚ್ಚೆ ಇದ್ದವರು ಬಹಳ ಅದೃಷ್ಟಶಾಲಿಗಳು ಇವರಿಗೆ ಸಮಾಜದಲ್ಲಿ ಕೀರ್ತಿ ಪ್ರತಿಷ್ಠೆಗಳು ಹೆಚ್ಚುತ್ತವೆ ಉನ್ನತ ಸ್ಥಾನಕ್ಕೆ ಏರುತ್ತಾರೆ ಇನ್ನು ಹಣೆಯ ಬಲ ಭಾಗದಲ್ಲಿ ಮಚ್ಚೆ ಇದ್ದರೆ ಅವರು ಅವರ ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಕುಟುಂಬದಲ್ಲಿ ಇರುವವರನ್ನು ಚೆನ್ನಾಗಿ

ಅರ್ಥ ಮಾಡಿಕೊಂಡಿರುತ್ತಾರೆ ಮತ್ತು ಕುಟುಂಬದಲ್ಲಿ ಅವರ ಮಾತ್ತೆ ನಡೆಯುತ್ತದೆ ಅದೇ ರೀತಿಯಾಗಿ ಹಣೆ ಮೇಲೆ ಎಡಬಾಗದಲ್ಲಿ ಮಚ್ಚೆ ಇದ್ದರೆ ಅವರು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಾರೆ ಮತ್ತು ಅವರ ಮಾತಿಗೆ ಅಷ್ಟೊಂದು ಮಾನ್ಯತೆ ಸಿಗುವುದಿಲ್ಲ ಹಾಗೂ ಅವರು ಜೀವನವನ್ನು ನಡೆಸಲು ತುಂಬಾನೇ ಕಷ್ಟ ಪಡುತ್ತಾರೆ. ಇನ್ನು ಸ್ತ್ರೀಯರಿಗೆ ಎಡ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅವರಿಗೆ ಸರಿಸಾಟಿ ಆದವರು ಯಾರು ಇರುವುದಿಲ್ಲ ಅವರಿಗೆ ಕಲಾವಿದ ಕ್ಷೇತ್ರದಲ್ಲಿ ತುಂಬಾ ಸಾಧನೆಯನ್ನು ಮಾಡುತ್ತಾರೆ ಕಲಾ ಸರಸ್ವತಿ ಅವರಿಗೆ ಒಲಿದಿರುತ್ತಾಳೆ ಅಷ್ಟೊಂದು ಅದ್ಭುತವಾದ ಪ್ರಭಾವಶಾಲಿಯಾದ ಶಕ್ತಿ ಅವರಲ್ಲಿರುತ್ತದೆ. ಬಲ ಕೆನ್ನೆಯ ಮೇಲೆ ಮಚ್ಚೆ ಇದ್ದರೆ ಅವರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯುತ್ತಾರೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಾರೆ ಒಳ್ಳೆಯ ಅಭಿವೃದ್ಧಿ ಮಾಡುತ್ತಾರೆ ಹಾಗೂ ಉತ್ತಮ ಹೆಸರನ್ನು ಗಳಿಸುತ್ತಾರೆ ಇನ್ನು ಸ್ತ್ರೀಯರಿಗೆ ತುಟಿಯ ಮೇಲ್ಭಾಗದಲ್ಲಿ ಮಚ್ಚೆ ಇದ್ದರೆ ಅವರು ತುಂಬಾನೇ ಅದೃಷ್ಟ ವ್ಯಕ್ತಿಗಳು ಎಂದು ಹೇಳಲಾಗುತ್ತದೆ ಅವರನ್ನು ಅವರ ಗಂಡ ಪ್ರೀತಿಯಿಂದ ಕಾಣುತ್ತಾರೆ ಇನ್ನು ಕೆಳತುಟಿಯ ಭಾಗದಲ್ಲಿ ಮಚ್ಚೆ ಇದ್ದರೆ ಬಹಳಷ್ಟು ಭೋಜನಪ್ರಿಯ ರಾಗಿರುತ್ತಾರೆ ಯಾವುದೇ ಸ್ಥಳಕ್ಕೆ ಹೋದರೂ ಅಲ್ಲಿ ಯಾವ ವಸ್ತು ತಿನ್ನಲು ಚೆನ್ನಾಗಿರುತ್ತದೆ ಎಂದು ಹುಡುಕುತ್ತಾರೆ

ಆ ಸ್ಥಳದಲ್ಲಿ ವಿಶೇಷವಾಗಿರುವ ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಇನ್ನು ಗೆಳೆಯರೇ ನಾಲಿಗೆ ತುದಿ ಮೇಲೆ ಮಚ್ಚೆ ಇದ್ದರೆ ಅವರು ಏನೇ ಮಾತನಾಡಿದರು ಅದು ಸತ್ಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇಂಥವರು ಬಹಳಷ್ಟು ಜಾಗೃತೆಯಿಂದ ಮಾತನಾಡಬೇಕು ಹಾಗಾಗಿ ಇವರು ಒಳ್ಳೆಯದನ್ನು ಮಾತ್ರ ಹೇಳಬೇಕು ಕೆಟ್ಟದ್ದನ್ನು ಯಾರಿಗೂ ಹೇಳಬಾರದು ಯಾಕೆಂದರೆ ಅದು ನಿಜವಾಗಿಯೂ ಪರಿಣಮಿಸುವ ಸಾಧ್ಯತೆ ಇರುತ್ತದೆ. ಇನ್ನು ಗದ್ದದ ಮೇಲೆ ಮಚ್ಚೆ ಇದ್ದರೆ ಅಪ್ರತಿಮ ಸುಂದರಿಯರು ಆಗಿರುತ್ತಾರೆ ಯಾವುದೇ ಕ್ಷೇತ್ರದಲ್ಲಿ ಹೋದರು ವಿಜಯವನ್ನು ಸಾಧಿಸುತ್ತಾರೆ. ಗೆಳೆಯರೆ ಸ್ತ್ರೀಯರಿಗೆ ಈ ರೀತಿಯ ಮುಖದ ಮೇಲೆ ಮಚ್ಚೆ ಇದ್ದರೆ ಅವರ ಗುಣಗಳನ್ನು ತಿಳಿಸುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here