ಸ್ತ್ರೀಯರು ಈ ಕೆಲಸ ಮಾಡಿಲ್ಲ ಅಂದ್ರೆ ಮಾಂಗಲ್ಯ ದೋಷ ಬರುತ್ತದೆ

59

ಹೆಣ್ಣು ಮಕ್ಕಳು ಬಳೆ ಓಲೆ ಕಾಲುಂಗುರ ಮೂಗುತಿ ಅನ್ನು ಹಾಕಬೇಕು ಯಾಕೆ ಎಂದು ಗೊತ್ತೇ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಸದಾ ಕೈ ತುಂಬಾ ಬಳೆ. ಕಿವಿಯಲ್ಲಿ ಓಲೆ. ಕಾಲಿನ ಬೆರಳಿಗೆ ಕಾಲುಂಗುರ.ಮೂಗಿಗೆ ಮೂಗುತಿ ಹಾಕಿಕೊಳ್ಳುತ್ತಿದ್ದರು ಇದನ್ನು ಹಿಂದಿನ ಕಾಲದಿಂದಲೂ ಕೂಡ ಒಂದು ಸಂಪ್ರದಾಯವಾಗಿ ಆಚರಣೆ ಮಾಡುತ್ತ ಬಂದಿದ್ದಾರೆ. ಆದರೆ ಇಂದಿನ ಕಾಲದಲ್ಲಿ ಇವೆಲ್ಲವನ್ನೂ ಹಾಕಿಕೊಳ್ಳುವುದು ಎಂದರೆ ಏನೋ ಫ್ಯಾಷನ್ ಎಂದು ಕೆಲವರು ತಿಳಿದರೆ ಇನ್ನೂ ಕೆಲವರು ಇವೆಲ್ಲವನ್ನೂ ಮರೆತು ಬಿಟ್ಟಿದ್ದಾರೆ. ಆದರೆ ಇವೆಲ್ಲವನ್ನೂ ಹಾಕಿಕೊಳ್ಳುವುದು ಒಂದು ಫ್ಯಾಶನ್ ಆಗಲಿ ಅಥವಾ ಚೆಂದ ಕಾಣಲು ಅಲ್ಲ ಇದಕ್ಕೆಲ್ಲ ಕೂಡ ಒಂದು ಕಾರಣ ಇದೆ ಅದು ಏನೆಂದು ತಿಳಿಯೋಣ ಬನ್ನಿ. ಹೆಣ್ಣು ಮಕ್ಕಳು ಆಭರಣ ಪ್ರಿಯರು ಚಿನ್ನ ಬೆಳ್ಳಿ ಅಂದರೆ ಬಲು ಇಷ್ಟ ಆದರೆ ಇದನ್ನು ಕೇವಲ ಅಲಂಕಾರಕ್ಕೆ ಮಾತ್ರ ಹಾಕಿಕೊಳ್ಳುತ್ತಾರೆ ಎಂದು ತಿಳಿಯಬೇಡಿ ಇವೆಲ್ಲವನ್ನೂ ಹಾಕಿ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಕೊಳ್ಳುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಗೊತ್ತೇ. ಚಿನ್ನ ಇದು ನಮ್ಮ ದೇಹದ ರಕ್ತ ಚಲನೆಗೆ ಸಹಾಯ ಮಾಡುತ್ತದೆ ಚಿನ್ನವು ಮ್ಯಾಗ್ನೆಟಿಕ್ ತರಂಗಗಳನ್ನು ಆಕರ್ಷಿಸುವುದಿಲ್ಲ ಇದರಿಂದಾಗಿ ನಮ್ಮ ದೇಹದ ರಕ್ತದ ಸಂಚಲನೆಯಾನ್ನು ನಿಯಂತ್ರಣದಲ್ಲಿ ಇಡುತ್ತದೆ. ಹಾಗೆಯೇ ಬೆಳ್ಳಿ ಇದು ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಹೆಣ್ಣು ಮಕ್ಕಳು ಧರಿಸುವ ಅಭರಣಗಳಲಿ ಮೊದಲಿನದು ಮೂಗುತಿ. ಇದನ್ನು ಹಾಕಿಕೊಳ್ಳುವುದರಿಂದ ನಮ್ಮ ಉಸಿರಾಟದ ತೊಂದರೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೂ ನಮ್ಮ ಮನಸ್ಸಿನ ಎಲ್ಲ ಗೊಂದಲವನ್ನು ನಿಯಂತ್ರಣದಲ್ಲಿ ಇಡಲು ಸಹಾಯ ಮಾಡುತ್ತದೆ. ಋತು ಸ್ರಾವದ ಸಮಯದಲ್ಲಿ ಆಗುವ ತೊಂದರೆಗಳು ಹಾಗೂ ಡೆಲಿವರಿ ಸಮಯದಲ್ಲಿ ಆಗುವ ನೋವುಗಳನ್ನು ಹತೋಟಿಗೆ ತರುವ ಶಕ್ತಿ ಈ ಮೂಗುತಿ ಹೊಂದಿದೆ. ಹಾಗೆಯೇ ಕೈಗೆ ಬಳೆಯಾನ್ನು ಧರಿಸುವುದರಿಂದ ರಕ್ತ ನಾಡಿಗಳ

ಚಲನ ವಲನ ನಿಯಂತ್ರಣದಲ್ಲಿ ಇರುತ್ತದೆ. ಹಾಗೂ ನಮ್ಮ ದೇಹದ ಸ್ನಾಯುಗಳಿಗೆ ವ್ಯಾಯಾಮ ಆಗುತ್ತದೆ ಗರ್ಭಾಶಯದ ತೊಂದರೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಕೈತುಂಬಾ ಗಾಜಿನ ಬಳೆಯನ್ನು ಹಾಕಿಕೊಳ್ಳಬೇಕು ಏಕೆಂದರೆ ಮನೆಯಲ್ಲಿ ಹೆಣ್ಣು ಮಕ್ಕಳು ಹೊಡಡುವಾಗ ಗಾಜಿನ ಬಳೆಯಿಂದ ಶಬ್ದ ಬರುತ್ತದೆ ಈ ಶಬ್ದದಿಂದ ಮನೆಯಲ್ಲಿ ಇರುವ ಕೆಟ್ಟ ದೃಷ್ಟಿಗಳು ಹೊರ ಹೋಗುತ್ತವೆ. ಹಾಗೆಯೇ ಓಲೆ ಇದನ್ನು ಕಿವಿಗೆ ಹಾಕಿಕೊಳ್ಳುವುದರಿಂದ ಅಂದವಾಗಿ ಕಾಣುತ್ತೇವೆ ಜೊತೆಗೆ ಇದು ನಮ್ಮ ಬುದ್ಧಿವಂತಿಕೆ ಅನ್ನು ಹೆಚ್ಚು ಮಾಡುತ್ತದೆ ಹಾಗೂ ಕಿವಿಯ ನರಗಳನ್ನು ಹತೋಟಿಗೆ ತರುತ್ತದೆ. ಕಾಲುಂಗುರ ಇದನ್ನು ನಮ್ಮ ಕಾಲಿನ ಬೆರಳಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ ಇದು ಮುಖ್ಯವಾಗಿ ನಮ್ಮ ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುತ್ತದೆ ಇದು ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣಾಂಶವನ್ನು ಹತೋಟಿಯಲ್ಲಿ ಹಿಡಲು ಸಹಾಯ ಮಾಡುತ್ತದೆ ಜೊತೆಗೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಮುಖ್ಯವಾಗಿ ಋತು ಚಕ್ರದ ಸಮಯದಲ್ಲಿ ಯಾವುದೇ ರೀತಿಯ ನೋವುಗಳು ಬರದ ಹಾಗೆ ತಡೆಯುತ್ತದೆ ಮತ್ತು ಸಂತಾನ ಸಮಸ್ಯೆಯನ್ನು ದೂರ ಮಾಡುತ್ತದೆ. ನೋಡಿ ಹೆಣ್ಣು ಮಕ್ಕಳು ಆಭರಣ ಧರಿಸುವುದರಿಂದ ಎಷ್ಟೆಲ್ಲ ಪ್ರಯೋಜನ ಇದೆ ಹಾಗಾಗಿ ಇನ್ನು ಮುಂದೆ ಇವುಗಳನ್ನು ಫ್ಯಾಶನ್ ಎಂದು ಧರಿಸದೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಧರಿಸಿಕೊಳ್ಳಿ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here