ಸ್ತ್ರೀಯರು ಈ ಕೆಲ್ಸ ಮಾಡಿದ್ರೆ ಅದೃಷ್ಟ ಶುರು ಆಗಲಿದೆ

68

ಮನೆಯಲ್ಲಿ ಮಹಿಳೆಯರು ಕೆಲವೊಂದು ತಪ್ಪುಗಳನ್ನು ಮಾಡದೆ ಇದ್ದರೆ ಕುಟುಂಬದಲ್ಲಿ ಎಲ್ಲರೂ ಸುಖವಾಗಿ ಇರುತ್ತಾರೆ ಎಂದು ಹೇಳಬಹುದು ಅಂದರೆ ಮಹಿಳೆಗೆ ಈ ಒಂದು ಶಕ್ತಿ ಇರುತ್ತದೆ ಅಂದರೆ ಮಹಿಳೆಗೆ ಒಳ್ಳೆಯದು ಮಾಡುವ ಶಕ್ತಿ ಕೂಡ ಇರುತ್ತದೆ ಹಾಗೂ ಕೆಟ್ಟದನ್ನು ಮಾಡುವ ಶಕ್ತಿ ಕೂಡ ಇರುತ್ತದೆ. ಮನೆಯಲ್ಲಿ ಮುಖ್ಯವಾಗಿ ಮಹಿಳೆಯರು ಯಾವ ನಿಯಮವನ್ನು ಪಾಲನೆ ಮಾಡುತ್ತಾರೆ ಈ ರೀತಿ ನಿಮ್ಮ ಮನೆಯ ಸದಸ್ಯರು ಕೂಡ ಇರುತ್ತಾರೆ ಎಂದು ಹೇಳಬಹುದು ಹಾಗಾಗಿ ಎಲ್ಲವೂ ನಿಮ್ಮ ಕೈಯಲ್ಲಿ ಇರುತ್ತದೆ ನಿಮ್ಮ ಮಕ್ಕಳು ಹೇಗೆ ಬೆಳೆಯಬೇಕು ಸಂಸಾರ ಹೇಗೆ ಇರಬೇಕು ಎಲ್ಲವೂ ನಿಮ್ಮ ಮೇಲೆ ನಿರ್ಧಾರ ಆಗಿರುತ್ತದೆ ನೀವು ಏನಾದರೂ ಸೋಮಾರಿ ಆದರೆ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸದಸ್ಯರು ಕೂಡ ಸೋಮಾರಿ ಆಗುವ ಸಾಧ್ಯತೆ ಇರುತ್ತದೆ. ಯಾವ ಯಾವ ಕೆಲಸವನ್ನೂ ಮಹಿಳೆಯರು ಮಾಡಬಾರದು ಇಂತಹ ಕೆಲಸ ಮಾಡುವುದರಿಂದ ಮಹಿಳೆಯರಿಗೆ ಕೆಟ್ಟದ್ದು ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮೊದಲನೆಯ ಕೆಲಸ ಏನು ಎಂದರೆ ಪೊರಕೆಯನ್ನು ಕಾಲಲ್ಲಿ ಹೊಡೆಯಬಾರದು ಹೌದು ಇದು ತುಂಬಾ ತಪ್ಪು ಇದು ಲಕ್ಷ್ಮಿಯ ಸಂಕೇತ ಹಾಗೇ ಪೊರಕೆಯನ್ನು ಎಂದಿಗೂ ಕಾಲಲ್ಲಿ ತಾಗಿಸಬಾರದು ಎಂದು ಹೇಳಲಾಗುತ್ತದೆ.

ಇದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಕಷ್ಟ ಎನ್ನುವುದು ಬರಬಹುದು ಅಥವಾ ಸಾಕಷ್ಟು ತೊಂದರೆ ನಿಮಗೆ ಆಗಬಹುದು ಹಾಗಾಗಿ ಈ ಕೆಲಸವನ್ನು ನೀವು ಎಂದಿಗೂ ಕೂಡ ಮಾಡಲು ಹೋಗಬೇಡಿ. ಇನ್ನೂ ಹೆಂಗಸರನ್ನು ಲಕ್ಷ್ಮಿಗೆ ಹೋಲಿಕೆ ಮಾಡಲಾಗುತ್ತದೆ. ಇನ್ನೂ ರಾತ್ರಿ ಅಡುಗೆಗೆ ಉಪಯೋಗಿಸಿದ ಪಾತ್ರೆಗಳನ್ನು ಎಂಜಲು ಪಾತ್ರೆಗಳನ್ನು ಅದನ್ನು ಹಾಗೆ ಬಿಟ್ಟು ರಾತ್ರಿ ಮಲಗಬಾರದು ಅದನ್ನು ಸಂಪೂರ್ಣ ಎಲ್ಲವೂ ಖಂಡಿತ ಸ್ವಚ್ಚವಾಗಿ ಮಲಗಬೇಕು ಬೆಳಗ್ಗೆ ಎದ್ದಾಗ ಯಾವುದೇ ಎಂಜಲು ಪಾತ್ರೆಗಳು ಇರಬಾರದು ಇದರಿಂದ ಸಾಕಷ್ಟು ಕಷ್ಟಗಳು ನಿಮಗೆ ಬರುತ್ತದೆ ಸಾಕಷ್ಟು ದಾರಿದ್ರ್ಯ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ಇದನ್ನು ಕೂಡ ನೀವು ನಿಲ್ಲಿಸಿದರೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇನ್ನೂ ಮೂರನೆಯದು ಕಾಲಿನಲ್ಲಿ ಬಾಗಿಲು ತೆಗೆಯುವುದು ಹಾಕುವುದು ಮಾಡುತ್ತಾರೆ ಈ ರೀತಿ ಕೂಡ ನೀವು ಎಂದಿಗೂ ಮಾಡಬಾರದು ಹಾಗಾಗಿ ಈ ತಪ್ಪನ್ನು ಕೂಡ ಎಂದಿಗೂ ಮಾಡಬಾರದು. ಮುಂದಿನ ವಿಷಯ ಏನು ಎಂದರೆ ಹೊಸ್ತಿಲ ಮೇಲೆ ಕುಳಿತು ಕೊಂಡು ಊಟ ಮಾಡುವುದು ಅಥವಾ ಹೊಸ್ತಿಲನ್ನು ಒದೆಯುವುದು ಇಂತಹ ಕೆಲಸವನ್ನು ಎಂದಿಗೂ ಮಾಡಬಾರದು ಹೊಸ್ತಿಲನ್ನು ಯಾವಾಗಲೂ ದಾಟಿಕೊಂಡು ಹೋಗಬೇಕು

ಹಾಗೂ ಹೊಸ್ತಿಲು ಮೇಲೆ ನಿಂತುಕೊಂಡು ಏನನ್ನು ತೆಗೆದು ಕೊಳ್ಳಬಾರದು ಎಂದು ಹೇಳಲಾಗುತ್ತದೆ ಇದೇ ರೀತಿ ಯಾವಾಗಲೂ ಕೂಡ ಪಾಲಿಸಬೇಕು ಎಂದು ಹೇಳಲಾಗುತ್ತದೆ ಅಥವಾ ಕಾಲನ್ನು ಅದರ ಮೇಲೆ ಇಡಬಾರದು ಇಂತಹ ಸಾಕಷ್ಟು ವಿಷಯಗಳನ್ನು ನೀವು ಪರಿಗಣಿಸಬೇಕು. ಇನ್ನೂ ಮುಂದಿನದು ಮಹಿಳೆಯರು ವಿಶೇಷವಾಗಿ ಬೆಳಗ್ಗೆ ಎದ್ದ ನಂತರ ಸ್ನಾನ ಮುಗಿದ ನಂತರ ಹೊಸ್ತಿಲು ತೊಳೆದು ರಂಗೋಲಿ ಹಾಕಬೇಕು ಇದೆಲ್ಲ ಪಾಲಿಸಿದರೆ ಸಾಕಷ್ಟು ಒಳ್ಳೆಯದು ಆಗುತ್ತದೆ ಎಂದು ಹೇಳಲಾಗುತ್ತದೆ. ಶ್ರೀ ಕ್ಷೇತ್ರದಲ್ಲಿ ನೆಲೆಸಿರುವ ಶಕ್ತಿ ದೇವತೆ ಕೊಲ್ಲೂರು ಮೂಕಂಬಿಕಾ ಆರಾಧಿಸುವ ಹಿರಿಯ ಪಂಡಿತ್ ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ಸಾಕಷ್ಟು ಅನುಭವ ಹೊಂದಿರುವ ಪಂಡಿತ್ ಶ್ರೀನಿವಾಸ್ ಗುರುಗಳಿಂದ ದೀರ್ಘ ಕಾಲದ ನಿಮ್ಮ ಸಂಕಷ್ಟಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಮನೆಯಲ್ಲಿ ಕಿರಿ ಕಿರಿ ಸಮಸ್ಯೆಗಳು ಅಥವ ದೀರ್ಘ ಕಾಲದ ಅನಾರೋಗ್ಯ ಬಾಧೆಗಳು ಅಥವ ಅತ್ತೆ ಸೊಸೆ ಕಿರಿ ಕಿರಿ ಅಥವ ನಿಮ್ಮ ಹಿತ ಶತ್ರುಗಳು ನಿಮಗೆ ತೊಂದ್ರೆ ನೀಡುತ್ತಾ ಇದ್ರೆ ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನು ಸಹ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನಕ್ಕೆ ಒಳಿತು ಸಹ ಆಗಿದೆ. ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಎಲ್ಲ ರೀತಿಯ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನಿಶ್ಚಿತ ರೂಪದಲ್ಲಿ ದೊರೆಯುತ್ತದೆ.

LEAVE A REPLY

Please enter your comment!
Please enter your name here