ಸ್ತ್ರೀಯರು ಗಂಡನಿಗೆ ಹೀಗೆ ಮಾಡಿದ್ರೆ ಮನೆಯಲ್ಲಿನ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತೆ

73

ನಮಸ್ಕಾರ ಪ್ರಿಯ ಸ್ನೇಹಿತರೇ ಪ್ರತಿಯೊಬ್ಬ ವ್ಯಕ್ತಿಯು ಕೂಡ ಹಣವನ್ನು ಉಳಿತಾಯ ಮಾಡಬೇಕು ನಮಗೆ ಹಣದ ಹರಿವು ಹೆಚ್ಚಾಗಬೇಕು ಎಂದು ಪ್ರತಿಯೊಬ್ಬ ವ್ಯಕ್ತಿಯೂ ಸಹ ಬಯಸುತ್ತಾನೆ. ಆದರೆ ಇದನ್ನು ಪಾಲಿಸಿಕೊಂಡು ಬಂದರೆ ಅನೇಕ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಮತ್ತು ಜೀವನದಲ್ಲಿ ಹಣದ ಹರಿವು ಸಹ ಹೆಚ್ಚಾಗುತ್ತದೆ. ಮನೆಯಲ್ಲಿ ಹಣದ ಉಳಿತಾಯ ಆಗಬೇಕು ಮತ್ತು ಹಣದ ಹರಿವು ಹೆಚ್ಚಾಗಬೇಕು ಎಂದರೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಈ ಕೆಲವೊಂದು ಉಪಾಯಗಳನ್ನ ಮಾಡಬೇಕು. ಈ ರೀತಿಯ ಉಪಾಯ ಮಾಡುವುದರಿಂದ ಧನ ಲಾಭ ಹೆಚ್ಚಾಗುತ್ತದೆ. ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಬೇಕು ಮತ್ತು ಹಣದ ಹರಿವು ಹೆಚ್ಚಾಗಬೇಕು ಎಂದರೆ ಪ್ರತಿದಿನ ಮುಂಜಾನೆ ತನ್ನ ಪತಿಯ ನಮಸ್ಕಾರವನ್ನು ತೆಗೆದುಕೊಳ್ಳಬೇಕು ಇಲ್ಲವೇ ಕಾಲನ್ನ ಒತ್ತಬೇಕು.

ಪಾದವನ್ನು ಒತ್ತುವುದರಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆಯೇ. ನಾರದ ಮುನಿ ಲಕ್ಷ್ಮಿಗೆ ವಿಷ್ಣುವಿನ ಪಾದ ಒತ್ತುತ್ತಿರುವ ಇದರ ಹಿಂದಿನ ಕಾರಣವೇನು ಎಂದು ನಾರದ ಮುನಿ ಲಕ್ಷ್ಮಿಗೆ ಕೇಳಿದಾಗ ಆಗ ಲಕ್ಷ್ಮಿ ಮಾತೆ ಮನುಷ್ಯರ ಇರಲಿ ದೇವರೇ ಇರಲಿ ಗ್ರಹಗಳಿಂದ ತಪ್ಪಿಸಿಕೊಳ್ಳಲು ಎಂದಿಗೂ ಸಹ ಸಾಧ್ಯವಿಲ್ಲ ಮಹಿಳೆಯರ ಕೈಗಳಲ್ಲಿ ದೇವಗುರು ಬೃಹಸ್ಪತಿ ವಾಸವಾಗುತ್ತಾನೆ. ಪುರುಷರ ಕಾಲಿನಲ್ಲಿ ದತ್ತ ಗುರು ಶುಕ್ಲಾಚಾರ್ಯರು ವಾಸವಾಗಿರುತ್ತಾರೆ. ಪ್ರತಿದಿನ ಹೆಣ್ಣು ಮಕ್ಕಳು ತನ್ನ ಗಂಡನ ಪಾದವನ್ನು ಒತ್ತುವುದರಿಂದ ದೇವ ಮತ್ತು ದಾನರ ಮಿಲನವಾಗುತ್ತದೆ. ಈ ರೀತಿ ಮಾಡುವುದರಿಂದ ಧನ ಲಾಭ ಹೆಚ್ಚಾಗುತ್ತದೆ. ಹಾಗಾಗಿ ವಿಷ್ಣುವಿನ ಪಾದವನ್ನು ಒತ್ತುತ್ತಿದ್ದೇನೆ ಎಂದು ನಾರದ ಮುನಿಗೆ ಲಕ್ಷ್ಮಿ ಕೊಟ್ಟಂತ ಉತ್ತರವಾಗಿದೆ.

ವಿಷ್ಣುವಿನ ಪಾದವನ್ನ ಲಕ್ಷ್ಮಿ ಒತ್ತುತ್ತಿರುವ ಫೋಟೋವನ್ನು ಮನೆಯ ಉತ್ತರ ದಿಕ್ಕಿಗೆ ಹಾಕುವುದರಿಂದ ತುಂಬಾ ಶುಭ ಸುದ್ದಿಯನ್ನ ಕೇಳುತ್ತೀರಿ ಮತ್ತು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಮನೆಯಲ್ಲಿ ಹಣದ ಹರಿವು ಸಹ ಹೆಚ್ಚಾಗುತ್ತದೆ. ಹಣಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಂಕಷ್ಟಗಳು ಬರುವುದಿಲ್ಲ ಸಮೃದ್ಧಿಯಾಗಿರಲು ಸಾಧ್ಯ. ಈ ಉಪಾಯವನ್ನು ಮನೆಯಲ್ಲಿರುವ ಹೆಣ್ಣು ಮಕ್ಕಳು ಪ್ರತಿದಿನ ಮಾಡುತ್ತಾ ಹೋದರೆ ನಿಮಗಿರುವ ಹಣಕಾಸಿನ ಸಮಸ್ಯೆಗಳು ಸಂಪೂರ್ಣವಾಗಿ ದೂರವಾಗಿ ವಿವಿಧ ಮೂಲಗಳಿಂದ ಹಣದ ಹರಿವು ಸಹ ಹೆಚ್ಚಾಗುತ್ತದೆ ಇದರಿಂದ ನೀವು ಸಮೃದ್ಧಿಯಾಗಿರಲು ಸಾಧ್ಯವಾಗುತ್ತದೆ. ಮನೆಯ ಹೆಣ್ಣು ಮಕ್ಕಳೇ ಇದನ್ನ ಪಾಲಿಸಬೇಕು ಇದರಿಂದ ತುಂಬಾ ಒಳಿತಾಗುತ್ತದೆ. ಇದನ್ನು ನಾವು ಪಾಲಿಸಿಕೊಂಡು ಹೋದರೆ ನಮಗೆ ಹಣದ ಹರಿವು ಹೆಚ್ಚಾಗುತ್ತದೆ ಮತ್ತು ಸಮೃದ್ಧಿಯಾಗಿರಲಿ ಸಾಧ್ಯ.

ಸಮಸ್ಯೆಗಳಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನೋದು ಸಿಗುತ್ತಾ ಇಲ್ಲವೇ, ಹಾಗಾದ್ರೆ ಒಮ್ಮೆ ಶ್ರೀನಿವಾಸ್ ಗುರುಜೀ ಅವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಈಗಾಗಲೇ ಸಾವಿರಾರು ಜನರಿಗೆ ಗುರುಗಳ ಮಾರ್ಗದರ್ಶನದಿಂದ ಶಾಶ್ವತ ಪರಿಹಾರ ಸಿಕ್ಕಿದೆ, ಕತ್ತಲೆಯ ಜೀವನದಲ್ಲಿ ಇದ್ದ ಸಾಕಷ್ಟು ಜನರು ಇಂದು ಬೆಳಕಿನ ಕಡೆಗೆ ಸಾಗಿದ್ದಾರೆ, ಸುಖ ಜೀವನ ನಡೆಸುತ್ತಾ ಇದ್ದಾರೆ, ಉದ್ಯೋಗ ಸಮಸ್ಯೆ, ಅನಾರೋಗ್ಯ ಬಾಧೆ, ಅಥವ ವ್ಯವಹಾರದಲ್ಲಿ ಅತೀ ಹೆಚ್ಚು ಹಣಕಾಸಿನ ಲಾಭ ಮಾಡೋಕೆ, ಹಾಗೆಯೇ ಅತ್ತೆ ಸೊಸೆ ಕಿರಿ ಕಿರಿ ಅಥವ ಶತ್ರುಗಳ ಸಮಸ್ಯೆ ಆಥವಾ ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗೋಕೆ ಒಮ್ಮೆ ಫೋನ್ ಮಾಡಿ 9900804442 ಎಲ್ಲಿಯೂ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಇಲ್ಲಿ ನಿಶ್ಚಿತ ಪರಿಹಾರ ದೊರೆಯುವುದು ಖಚಿತ 9900804442 ಶ್ರೀನಿವಾಸ್ ಗುರುಜೀ ರವರು.

LEAVE A REPLY

Please enter your comment!
Please enter your name here