ನಮಸ್ಕಾರ ಸ್ನೇಹಿತರೆ. ಬಟ್ಟೆಯೂ ಒಂದು ಸಾಮಾನ್ಯ ವಸ್ತುವಾಗಿದೆ ಆದರೆ ಈ ಬಟ್ಟೆಯ ಕೆಲವೊಂದು ನಿಜ ಸಂಗತಿಗಳು ನಮಗೆ ತಿಳಿದಿರುವುದಿಲ್ಲ. ಪ್ರತಿದಿನ ಉಪಯೋಗಿಸುವಂತಹ ಬಟ್ಟೆಗಳಿಗೆ ಸಂಬಂಧಿಸಿದಂತೆ ಅದರದೇ ಆದ ನೀತಿ ನಿಯಮಗಳಿವೆ. ಅವು ಏನೆಂದರೆ ಬಟ್ಟೆಗಳನ್ನು ಯಾವ ದಿನಗಳಲ್ಲಿ ಸ್ವಚ್ಛಗೊಳಿಸಬಾರದು ಮತ್ತು ಕೆಲವೊಂದು ದಿನಗಳಲ್ಲಿ ಸ್ವಚ್ಛ ಪಡಿಸಿದೆ ಆದರೆ ಯಾವ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ
ವಿಚಾರಗಳು ಯಾರಿಗೂ ತಿಳಿದಿಲ್ಲ ಹಾಗಾದರೆ ಈ ಲೇಖನದ ಮೂಲಕ ಬಟ್ಟೆಗಳಿಗೆ ಸಂಬಂಧಿಸಿದಂತಹ ಕೆಲವು ನಿಜ ಸಂಗತಿಗಳು ಯಾವುವು ಎಂದು ತಿಳಿಯೋಣ ಬನ್ನಿ. ಮನೆಯಲ್ಲಿ ಬಟ್ಟೆಯನ್ನು ಒಗೆಯಬೇಕಾದರೆ ಕೆಲವು ನಿಯಮಗಳನ್ನು ಪಾಲಿಸ ಬೇಕಾಗುತ್ತದೆ. ಒಂದು ವೇಳೆ ನಾವು ಈ ನಿಯಮಗಳನ್ನು ಪಾಲಿಸದೆ ಹೋದರೆ ಹಲವು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ ಮುಖ್ಯವಾಗಿ ಈ ನಿಯಮವು ಶ್ರೀ ಲಕ್ಷ್ಮಿ ದೇವಿಯ ಕೃಪೆಗೆ
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940
ಸಂಬಂಧಿಸಿದೆ. ಮುಖ್ಯವಾಗಿ ನಾಲ್ಕು ದಿನಗಳು ಮನೆಯಲ್ಲಿ ಬಟ್ಟೆಗಳನ್ನು ಒಗೆಯಬಾರದು. ಈ ವಿಷಯಗಳು ಎಲ್ಲರಿಗು ತಿಳಿದಿರುವುದಿಲ್ಲ, ತಿಳಿದರೂ ಸಹ ಇದನ್ನು ಪಾಲಿಸುವುದಿಲ್ಲ. ಇನ್ನು ವಿಷಯಕ್ಕೆ ಬರುವುದಾದರೆ ಮನೆಯಲ್ಲಿ ಇಂದಿಗೂ ಸಹ ಲಕ್ಷ್ಮೀದೇವಿಯ ದಿನವಾದ ಮಂಗಳವಾರ ಮತ್ತು ಶುಕ್ರವಾರ ದಂದು ಬಟ್ಟೆಗಳನ್ನು ಒಗೆಯಬಾರದು. ಮತ್ತು ಅಮವಾಸ್ಯೆ ಹುಣ್ಣಿಮೆಯ ದಿನಗಳಲ್ಲಿಯೂ ಬಟ್ಟೆಯನ್ನು ಒಗೆಯಬಾರದು ಪ್ರಮುಖ
ನಾಲ್ಕು ದಿನಗಳಲ್ಲಿ ನಾವು ಎಂದಿಗೂ ಸಹ ಈ ತಪ್ಪುಗಳನ್ನು ಮಾಡಬಾರದು. ಅಮಾವಾಸ್ಯೆ ದಿನ ಬಟ್ಟೆಯನ್ನು ಒಗೆದು ಹೊರಗೆ ಹಾಕಿದಾಗ ಅಲ್ಲಿ ನಕರಾತ್ಮಕ ಶಕ್ತಿಗಳು ಪ್ರವೇಶವೆಂದು ಹೇಳಲಾಗುತ್ತದೆ. ಈ ವಿಷಯಗಳು ತಿಳಿದರೂ ಸಹ ಕೆಲವೊಬ್ಬರು ತಪ್ಪುಗಳನ್ನು ಮಾಡುತ್ತಿರುತ್ತಾರೆ. ಆದರೆ ಈ ತಪ್ಪುಗಳನ್ನು ಮಾಡುವುದರಿಂದ ತುಂಬಾ ಸಮಸ್ಯೆಗಳನ್ನು ಅದರಲ್ಲಿಯೂ ಆರ್ಥಿಕವಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅಷ್ಟೇ ಅಲ್ಲದೆ ಈ ನಾಲ್ಕು ದಿನಗಳಲ್ಲಿ ನೀವು ಮಾಡುವ ತಪ್ಪುಗಳು ನಿಮ್ಮ ಮನೆಯವರ ಮೇಲೂ ಸಹ ಪರಿಣಾಮ ಬೀಳುತ್ತದೆ. ಮನೆಯ ಯಜಮಾನರುಗಳು ಏಳಿಗೆಯನ್ನು ಹೊಂದುವುದಿಲ್ಲ. ಅವರ ಯಾವ ಕಾರ್ಯಗಳು ನೆರವೇರುವುದಿಲ್ಲ ಹಣಕಾಸಿನ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ. ಆರೋಗ್ಯದಲ್ಲಿ ಸಹ ಏರುಪೇರುಗಳು ಆಗಬಹುದು. ಮನೆಯಲ್ಲಿ ಸುಖ ಶಾಂತಿ ಇಲ್ಲದೆ ಕಲಹಗಳು ಉಂಟಾಗಬಹುದು. ಹಾಗಾಗಿ ಎಂದಿಗೂ ಸಹ ನಾವು ಹೇಳಿರುವ
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940
ಈ ನಾಲ್ಕು ದಿನಗಳಲ್ಲಿ ನೀವು ಬಟ್ಟೆಯನ್ನು ತೊಳೆಯಬೇಡಿ. ಲಕ್ಷ್ಮೀದೇವಿಯ ನಾಲ್ಕು ದಿನಗಳಾದ ದಿನದಂದು ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡು ಬಾಗಿಲಿಗೆ ಅರಿಶಿನ ಕುಂಕುಮವನ್ನಿಟ್ಟು ಕಳೆಕಳೆಯಾಗಿ ಇರುವಂತೆ ನೋಡಿಕೊಳ್ಳಿ. ಯಾರ ಮನೆ ಬಾಗಿಲು ಸ್ವಚ್ಛವಾಗಿ ಕಳೆಯಾಗಿರುತ್ತದೆಯೊ ಆ ಮನೆಗೆ ಲಕ್ಷ್ಮೀದೇವಿಯು ಪ್ರವೇಶಿಸುತ್ತಾಳೆ ಎಂಬ ನಂಬಿಕೆ ಇದೆ. ಇಂತಹ ದಿನಗಳಲ್ಲಿ ನೀವು ಮನೆಯಲ್ಲಿ ಬಟ್ಟೆಯನ್ನು ತೊಳೆದು ಮನೆಯ ಮುಂದೆ
ಬಟ್ಟೆಯನ್ನು ಒಣಗಿಸುವ ಕೆಲಸವನ್ನು ಮಾಡಿದರೆ ಲಕ್ಷ್ಮೀದೇವಿಯ ಆಗಮನಕ್ಕೆ ಅಡೆತಡೆಗಳು ಉಂಟಾಗುತ್ತವೆ. ಇದರಿಂದ ಲಕ್ಷ್ಮಿಯು ನಿಮ್ಮ ಮನೆಯ ಒಳಗೆ ಪ್ರವೇಶ ಪಡೆಯುವುದಿಲ್ಲ ಎಂದು ಹೇಳಲಾಗುತ್ತೆ. ಹಾಗಾಗಿ ಇಂದಿಗೂ ಸಹ ನೀವು ಈ ತಪ್ಪನ್ನು ಮಾಡದೆ ನಿಮ್ಮ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ನೋಡಿಕೊಳ್ಳಿ.
ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940