ಸ್ತ್ರೀಯರು ಮತ್ತೊಬ್ಬರಿಗೆ ಇದನ್ನು ದಾನ ಮಾಡಿದ್ರೆ ಮಹಾ ಲಕ್ಷ್ಮಿ ಮನೆ ಬಿಟ್ಟು ಹೋಗುತ್ತಾರೆ

42

ಹೆಣ್ಣು ಮಕ್ಕಳು ಈ ತಪ್ಪು ಮಾಡಿದರೆ ಲಕ್ಷ್ಮೀ ಮನೆಯಲ್ಲಿ ನೆಲೆಸುವುದಿಲ್ಲ. ಮನುಷ್ಯ ಅಂದಮೇಲೆ ಒಂದು ಗುರಿ ಇರಬೇಕು ಇಲ್ಲದಿದ್ದರೆ ಅವನ ಜೀವನಕ್ಕೆ ಒಂದು ಅರ್ಥ ಇರುವುದಿಲ್ಲ ಈ ಒಂದು ಗುರಿ ತಲುಪುವುದಕ್ಕೆ ಸಾಕಷ್ಟು ಅಡಚಣೆಗಳು ಉಂಟಾಗುತ್ತವೆ, ಈ ಒಂದು ಅಡಚನೆಗೆ ಕಾರಣಗಳು ಯಾವುವು ಎಂದು ತಿಳಿದುಕೊಳ್ಳುವದಾದರೆ ನಾವು ಮಾಡುವ ತಪ್ಪುಗಳಿರಬಹುದು ಅಥವಾ ಹಿಂದಿನ ಜನ್ಮದಲ್ಲಿ ನಾವು ಮಾಡಿದಂತಹ ಪಾಪಗಳು ಇರಬಹುದು. ಈ ಎಲ್ಲ ಕಾರಣಗಳಿಂದ ನಾವು ಈಗಿನ ಜನ್ಮದಲ್ಲಿ ಕಷ್ಟದ ದಿನಗಳನ್ನು ಅನುಭವಿಸುತ್ತಿದ್ದೇವೆ ಅಥವಾ ನಾವೇನಾದರು ನಮ್ಮ ಗುರಿಗಳನ್ನು ತಲುಪಬೇಕು ಅಂತ ಅಂದುಕೊಂಡರು ಅಲ್ಲಿ ಅದಕ್ಕೂ ಕೂಡ ಸಾಕಷ್ಟು ಅಡಚಣೆಗಳು ಇರುತ್ತವೆ. ಆಗ ನಮಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ ಹಾಗಾದರೆ ಈ ಒಂದು ಲೇಖನದಲ್ಲಿ ನಾವು ಹೆಣ್ಣುಮಕ್ಕಳು ಮಾಡಬಾರದಂತ 5 ತಪ್ಪುಗಳ ಬಗ್ಗೆ ತಿಳಿದುಕೊಳ್ಳೋಣ. ಈ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಒಂದು ತಪ್ಪುಗಳಿಂದ ನಮಗೆ ಕಷ್ಟಕರ ಜೀವನ ಎದುರಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಹೆಣ್ಣುಮಕ್ಕಳು ತಮಗೆ ತಿಳಿದೋ ಅಥವಾ ತಿಳಿಯದೇನೋ ತಪ್ಪುಗಳನ್ನು ಮಾಡುತ್ತಾರೆ ಅಂತಹ ತಪ್ಪುಗಳನ್ನು ನಾವೇನಾದರು ಪಾಲಿಸುತ್ತಾ ಇದ್ದರೆ ಅಥವಾ ನಮ್ಮ ಪಕ್ಕದಲ್ಲಿರುವವರು ಪಾಲಿಸುತ್ತಾ ಇದ್ದರೆ ಈಗಲೇ ಬಿಟ್ಟು ಬಿಡೋದಕ್ಕೆ ಹೇಳಿ ಆಗ ಮಾತ್ರ ಒಳ್ಳೆಯ ದಿನಗಳನ್ನು ನಾವು ಅನುಭವಿಸುವುದಕ್ಕೆ ಮತ್ತು ನಾವು ನಮ್ಮ ಗುರಿಯನ್ನು ತಲುಪಲು ಮಾತ್ರ ಸಾಧ್ಯ. ಈಗ ಹೆಣ್ಣುಮಕ್ಕಳು ಮಾಡುವ ಮೊದಲನೇ ತಪ್ಪಿನ ಬಗ್ಗೆ ತಿಳಿದುಕೊಳ್ಳೋಣ. ಬೆಳಿಗ್ಗೆ ತಡವಾಗಿ ಏಳುವುದು ಇದು ಮನೆಗೆ ದರಿದ್ರವನ್ನು ತಂದುಕೊಡುತ್ತದೆ ಆದ್ದರಿಂದ ಮನೆಯ ಹೆಣ್ಣುಮಕ್ಕಳು ಬೆಳಿಗ್ಗೆ ಬೇಗ ಏಳುವುದರಿಂದ ಮನೆಗೆ ಕೂಡ ಒಳ್ಳೆಯದಾಗುತ್ತದೆ. ಇದರಿಂದ ನಾವು ನಮ್ಮ ಮನೆಯಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು. ಇನ್ನು ಎರಡನೆಯ ತಪ್ಪಿನ ಬಗ್ಗೆ ಹೇಳುವುದಾದರೆ ಮನೆಯಲ್ಲಿ ಕೆಟ್ಟ ಪದಗಳನ್ನು

ಆಡುವುದು ಮತ್ತು ಕಿರಿಕಿರಿ ಮಾಡುವುದು ಮುಖ ಉದಿಸಿಕೊಂಡು ಕೋಪ ಮಾಡಿಕೊಂಡು ಇರುವುದು ಅದರಲ್ಲಿ ಸಹ ಹೆಣ್ಣು ಮಕ್ಕಳು ಸಂಜೆ ಸಮಯದಲ್ಲಿ ಕೋಪ ಮಾಡಿಕೊಳ್ಳಬಾರದು. ಇದರಿಂದ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ ಯಾವಾಗಲೂ ಸಹ ಮನೆಯಲ್ಲಿ ಕಿರಿಕಿರಿ ಮಾಡುತ್ತಾ ಕೆಟ್ಟ ಪದಗಳನ್ನು ಆಡುತ್ತಾ ಇದ್ದರೆ ಆ ಮನೆ ಏಳಿಗೆ ಆಗುವುದಿಲ್ಲ ಅಂತ ನಮ್ಮ ಹಿರಿಯರು ಹೇಳುತ್ತಾರೆ. ಮನೆಯ ಲಕ್ಷ್ಮೀಯಾದ ಹೆಣ್ಣುಮಕ್ಕಳು ಯಾವಾಗಲೂ ಮನೆಯಲ್ಲಿ ಖುಷಿಯಾಗಿ ನಗುನಗುತ್ತಾ ಇರಬೇಕು. ಇನ್ನು ಹೆಣ್ಣುಮಕ್ಕಳು ಮಾಡುವ ಮೂರನೇ ತಪ್ಪಿನ ಬಗ್ಗೆ ಹೇಳುವುದಾದರೆ ನಾವು ಬಳಸುವಂತ ಬಳೆಗಳಾಗಲಿ ಅಥವಾ ಗೆಜ್ಜೆಗಳಾಗಲಿ ಬೆರೆಯವರಿಗೆ ಕೊಡಬಾರದು ಈ ರೀತಿ ನಾವು ಬಳಸುವಂತಹ ಬಳೆಗಳನ್ನು ಅಥವಾ ಗೆಜ್ಜೆಗಳನ್ನು ಬೆರೆಯವರಿಗೆ ಕೊಡುವುದರಿಂದ ನಮ್ಮಲ್ಲಿರುವ ಲಕ್ಷ್ಮೀಯನ್ನು ಬೇರೆಯವರಿಗೆ ದಾನ ಮಾಡಿದಂತೆ ಆಗುತ್ತದೆ ನಾವು ಯಾವ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಸಮಯದಲ್ಲಾಗಲಿ ಇಂತಹ ಒಂದು ಪರಿಸ್ಥಿತಿ ಬಂದಾಗ ದಯವಿಟ್ಟು ಈ ಒಂದು ಕೆಟ್ಟ ಕೆಲಸಗಳನ್ನು ಮಾಡುವುದಕ್ಕೆ ಹೋಗಬಾರದು. ಹಾಗೇನೇ ನಾಲ್ಕನೇ ತಪ್ಪು ಏನೆಂದರೆ ಮನೆಯಲ್ಲಿ ಲಕ್ಷ್ಮೀ ನೆಲೆಸಬೇಕು ಎಂದರೆ ಹೆಣ್ಣುಮಕ್ಕಳು ಯಾವಾಗಲೂ ಮನೆಯನ್ನು ಯಾವಾಗಲೂ ಸ್ವಚ್ಛತೆಯಿಂದ ಇಟ್ಟು ಕೊಳ್ಳಬೇಕು ಆದ್ದರಿಂದ ವಾರಕ್ಕೊಮ್ಮೆಯಾದರು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಇರೀತಿ ನಾವು ಮಾಡುವುದರಿಂದ ಲಕ್ಷ್ಮೀ ನಮ್ಮ ಮೇನೆಯಲ್ಲೇ ಪ್ರಸನ್ನಳಾಗುತ್ತಾಳೆ ಇಲ್ಲಿಯೇ ನೆಲೆಸಿರುತ್ತಾಳೆ ಎನ್ನುವುದು ಹಿರಿಯರ ಒಂದು ಭಾವನೆ ಆಗಿರುತ್ತದೆ. ಕೊನೆಯದಾಗಿ ಹೇಳುವುದಾದರೆ ಹೆಣ್ಣುಮಕ್ಕಳು ಇಷ್ಟು ಕೆಲಸಗಳನ್ನು ಹೆಣ್ಣುಮಕ್ಕಳು ಮಾಡದೆ ಇದ್ದರೆ ಮನೆಗೆ ಒಳ್ಳೆಯದಾಗುವುದಿಲ್ಲ ನಮ್ಮ ಮನೆಗೆ ಒಳ್ಳೆಯದಾಗಬೇಕು ಎಂದರೆ ಹಾಗೇನೇ ನಮ್ಮ ಮನೆಯಲ್ಲಿ ಲಕ್ಷ್ಮೀ ನೆಲೆಸಿ ಸದಾಕಾಲ ಸುಖ ಶಾಂತಿ ನೆಲೆಸಬೇಕು ಎಂದರೆ ನಾವು ಈ ತಪ್ಪುಗಳನ್ನು ಮಾಡದೆ ಇರುವುದೇ

ಉತ್ತಮ ಜೊತೆಗೆ ಮನೆಯಲ್ಲಿ ಏಳುವಾಗ ಗಂಡಸರಿಗೆ ಪ್ರೋತ್ಸಾಹಿಸುವುದು ಕೂಡ ಹೆಣ್ಣುಮಕ್ಕಳ ಒಂದು ಲಕ್ಷಣವಾಗಿರುತ್ತದೆ. ಈ ಖುಷಿಖುಷಿಯಾಗಿ ಪ್ರೋತ್ಸಾಹದ ಮಾತುಗಳೇ ಅವರು ಆ ದಿನದ ಒಂದು ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ನಂಬಿಕೆ. ಆದ್ದರಿಂದ ಪ್ರತಿಯೊಂದು ಮನೆಯಲ್ಲೂ ಸಹ ಹೆಣ್ಣುಮಕ್ಕಳು ಸದಾಕಾಲ ಬೆಳಿಗ್ಗೆ ಬೇಗನೆ ಎದ್ದು ನಗುನಗುತ್ತಾ ಮನೆಯನ್ನು ಸ್ವಚ್ಜವಾಗಿ ಇಟ್ಟುಕೊಂಡು ಎಲ್ಲರ ಜೊತೆ ಹೊಂದಾಣಿಕೆಯಿಂದ ಇದ್ದರೆ ಲಕ್ಷ್ಮೀ ಆ ಮನೆಯನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here