ಸ್ತ್ರೀಯರು ಮನೆಯಲ್ಲಿ ಈ ಕೆಲಸ ಕಾರ್ಯಗಳು ಮಾಡುವುದರಿಂದ ಗಂಡನ ವ್ಯಾಪಾರ ಮತ್ತು ವ್ಯಾವಾಹಾರ ಅಭಿವೃದ್ದಿ ಆಗುತ್ತದೆ

64

ಮನೆಯಲ್ಲಿ ಹೆಂಗಸರು ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಮನೆಯ ಯಜಮಾನನಿಗೆ ಅಂದರೆ ತಮ್ಮ ಗಂಡನಿಗೆ ಆಯಸ್ಸು ಹೆಚ್ಚಾಗುತ್ತೆ ಶ್ರೇಯಸ್ಸು ಲಭಿಸುತ್ತದೆ ಹಣಕಾಸು ವಿಚಾರದಲ್ಲಿ ಪ್ರತಿಯೊಂದು ಕೆಲಸದಲ್ಲಿ ಅಖಂಡ ಜಯವನ್ನು ಸಾಧಿಸಲು ಹೆಂಡತಿ ಈ ಸಣ್ಣ ಕೆಲಸವನ್ನು ಬೆಳಿಗ್ಗೆ ಎದ್ದ ತಕ್ಷಣ ಮಾಡಬೇಕು ಯಾವ ರೀತಿ ಮಾಡಿದರೆ ಗಂಡನಿಗೆ ಒಳ್ಳೇದಾಗುತ್ತೆ ಗಂಡನಿಗೆ ಯಶಸ್ಸನ್ನು ಕೈ ಹಿಡಿಯುತ್ತೆ. ಕೆಲವರಿಗೆ ಮನೆಯಿಂದ ಹೊರಗಡೆ ಹೋದರೆ ಯಾವಾಗಲೂ ನಷ್ಟ ಇರುತ್ತೆ ಗಂಡನಿಗೆ ಅದೃಷ್ಟ ಇರುವುದಿಲ್ಲ ದಾರಿದ್ರ್ಯ ತುಂಬಿರುತ್ತೆ ಅಂತ ಮನೆಯಲ್ಲಿ ಈ ಸಣ್ಣ ಕೆಲಸವನ್ನು ಮಾಡಿದರೆ ಸಾಕು ಗೆಳೆಯರೇ ಸಾಮಾನ್ಯವಾಗಿ ಎದ್ದ ತಕ್ಷಣ ದೇವರ ಫೋಟೋವನ್ನು ನೋಡ್ತೀವಿ. ಪ್ರತಿಯೊಬ್ಬರ ಮನೆಯಲ್ಲೂ ಬೆಡ್ ರೂಮಲ್ಲಿ ಗಡಿಯಾರ ಇರುತ್ತದೆ ಯಾವುದೇ ಕಾರಣಕ್ಕೂ ಗಡಿಯಾರ ಅನ್ನುವುದು ಇರಬಾರದು ಗಡಿಯಾರ ನೋಡಿದರೆ ಅವತ್ತಿನ ದಿನ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ನಿಮಗೆ ದರಿದ್ರ ಅನ್ನುವುದು ಖಚಿತ ಮಾಡೋ ಕೆಲಸ ನಷ್ಟ ಆಗುವುದು ಖಚಿತ ಗಡಿಯಾರ ಸುತ್ತಿದ ಹಾಗೆ ನೀವು ಅವತ್ತು ಸುತ್ತುತ್ತಾ ಇರಬೇಕು ಯಾವುದೇ ರೀತಿಯಾದಂತಹ ಯಶಸ್ಸು ನಿಮಗೆ ಅವತ್ತು ಸಿಗುವುದಿಲ್ಲ ಆದ ಕಾರಣಕ್ಕೆ ನಿಮ್ಮ ಬೆಡ್ ರೂಮ್ ನಲ್ಲಿ ಗಡಿಯಾರ ಇರಬಾರದು. ಮನೆಯಲ್ಲಿ ಹೆಂಗಸರು ತಮ್ಮ ಗಂಡ ಚೆನ್ನಾಗಿರಬೇಕು ಬೆಳಿಗ್ಗೆ ಎದ್ದು ಹೋಗಿ ಹಣವನ್ನು ಸಂಪಾದಿಸಬೇಕು ಅವರಿಗೆ ಒಳ್ಳೆಯದಾಗಲಿ ಸುರಕ್ಷಿತವಾಗಿ ಹೋಗಿ ಬರಲಿ ಅನ್ನುವರು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿ. ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ತಮಗೆ ಇಷ್ಟವಾದ ದೇವರು ಅಥವಾ ತಮ್ಮ ಮನೆಯ ದೇವರನ್ನು ನೋಡುವ ಅಭ್ಯಾಸ ಇರುತ್ತದೆ ಕೆಲವರು ಆಂಜನೇಯನನ್ನು ನೋಡುತ್ತಾರೆ ಇನ್ನು ಕೆಲವರು ಶ್ರೀಕೃಷ್ಣನನ್ನು ನೋಡುತ್ತಾರೆ ಕೆಲವೊಬ್ಬರು ದೇವರ ಮನೆಗೆ ಹೋಗಿ ದೇವರ ದರ್ಶನ ಮಾಡಿ ನಂತರ ಪ್ರತಿನಿತ್ಯದ ಕೆಲಸವನ್ನು ಮಾಡುತ್ತಾರೆ ಆದ್ದರಿಂದ ಇದಕ್ಕಿಂತ ಮೊದಲು ವಿಶೇಷವಾಗಿ

ಗಂಡ ಕಟ್ಟಿರುವ ತಾಳಿ ಮಾಂಗಲ್ಯ ದೇವರ ಸ್ವರೂಪ ಸಾಕ್ಷಾತ ಶ್ರೀ ಪಾರ್ವತಿಯ ಸ್ವರೂಪವಾದ ಮಾಂಗಲ್ಯಕ್ಕೆ ನಮಸ್ಕಾರವನ್ನು ಮಾಡಬೇಕು ನಂತರ ಓಂ ನಮೋ ಸಿದ್ಧಿವಿನಾಯಕಾಯ ಸರ್ವ ಕಾರ್ಯ ಕತ್ರ್ರೇಯ ಸರ್ವ ವಿಘ್ನ ಪ್ರಶಮ್ನಯ್ ಸರ್ವರ್ಜಯ ವಶ್ಯಾಕರ್ಣಾಯ ಸರ್ವಜನ್ ಸರ್ವಸ್ತ್ರೀ ಪುರುಷ ಆಕಾಶಾಯ ಶ್ರೀಂಗ್ ಓಂ ಸ್ವಾಹಃ ಇದನ್ನು ಒಮ್ಮೆ ಹೇಳಬೇಕು ಹೆಣ್ಣು ಮಕ್ಕಳು ಇದನ್ನು ಹಿಂದಿನ ಕಾಲದಿಂದಲೂ ಮಾಡುತ್ತಾ ಬರುತ್ತಿದ್ದರು ಆದರೆ ಈಗಿನ ಕಾಲದ ಹೆಣ್ಣು ಮಕ್ಕಳು ಇತ್ತೀಚಿಗೆ ಇದರ ಬಗ್ಗೆ ತಿಳಿದಿರುವುದಿಲ್ಲ ಹಾಗೂ ಅದನ್ನು ಪಾಲನೆಯನ್ನು ಮಾಡುವುದಿಲ್ಲ ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಹೆಣ್ಣುಮಕ್ಕಳು ಗಂಡನ ಆಯಸ್ಸು ಹೆಚ್ಚಾಗಬೇಕು ಅಂದರೆ ಗಂಡನಿಗೆ ಯಶಸ್ಸು ಸಿಗಬೇಕು ಅಂದರೆ ಬೆಳಗ್ಗೆ ಎದ್ದ ತಕ್ಷಣ ಮಾಂಗಲ್ಯಕ್ಕೆ ನಮಸ್ಕಾರವನ್ನು ಮಾಡಿಕೊಳ್ಳಬೇಕು ನಂತರ ವಿಶೇಷವಾಗಿ ಭೂದೇವಿ ಭೂತಾಯಿಯನ್ನು ನಮಸ್ಕಾರ ಮಾಡಬೇಕು ನೀವು ಮನೆಯಲ್ಲಿ ಯಾವತರ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9945339940

ದೇವರಿಗೆ ನಮಸ್ಕಾರ ಮಾಡುತ್ತೀರೋ ಹಾಗೆ ಭೂಮಿತಾಯಿಗೆ ನಮಸ್ಕಾರವನ್ನು ಮಾಡಬೇಕು ನಂತರ ನಿಮಗೆ ಇಷ್ಟವಾಗುವ ದೇವರ ಫೋಟೋವನ್ನು ನೋಡಿ ನಮಸ್ಕಾರ ಮಾಡಬೇಕು. ಯಾವ ತರದ ಫೋಟೋಕ್ಕೆ ನಮಸ್ಕಾರ ಮಾಡಬೇಕು ಅಂದರೆ ಉಗ್ರ ಸ್ವರೂಪದಲ್ಲಿ ಇರುವ ದೇವರ ಫೋಟೋಗೆ ನಮಸ್ಕಾರ ಮಾಡುವುದಲ್ಲ ಶಾಂತ ಸ್ವರೂಪವಾದ ದೇವರ ಫೋಟೋಕ್ಕೆ ನಮಸ್ಕಾರವನ್ನು ಮಾಡಬೇಕು ದೇವರ ಫೋಟೋ ಆಗಿರಬಹುದು ಲಕ್ಷ್ಮಿ ದೇವಿಯ ಫೋಟೋ ಆಗಿರಬಹುದು ಆಂಜನೇಯ ಸ್ವಾಮಿ ಈಶ್ವರ ಇಲ್ಲ ಗಣೇಶ ಯಾವುದಾದರೂ ದೇವರ ಫೋಟೋವನ್ನು ನೋಡಬೇಕು ಶಾಂತ ಸ್ವರೂಪದಲ್ಲಿರುವ ದೇವರ ಫೋಟೋವನ್ನು ನೋಡಿ ಆಮೇಲೆ ಕೆಲಸ ಕಾರ್ಯಗಳನ್ನು ಮಾಡಲು ಪ್ರಾರಂಭಿಸಬೇಕು ಹೀಗೆ ಮಾಡಿ ನೋಡಿ ಯಾವ ರೀತಿ ಆದಂತ ಬದಲಾವಣೆ ಆಗುತ್ತಿದೆ ಅಂತ ಮನೆಯಲ್ಲಿ ನಿಮಗೆ ಗೊತ್ತಾಗುತ್ತದೆ ಪ್ರತಿಯೊಬ್ಬ ಹೆಣ್ಣು ಮಕ್ಕಳು ಈ ಕೆಲಸವನ್ನು ಮಾಡಿನೋಡಿ

ಅದ್ಭುತವಾದ ಪಲಿತಾಂಶವನ್ನು ನೀವು ಪಡೆಯುತ್ತೀರಾ ಇದರಿಂದ ಮನೆಯಲ್ಲಿ ಇರುವ ಯಜಮಾನನ ಆಯಸ್ಸು ಹೆಚ್ಚಾಗುತ್ತದೆ ಯಾವುದೇ ರೀತಿಯಾದಂತಹ ಸಮಸ್ಯೆಗಳು ಬರುವುದಿಲ್ಲ ಯಜಮಾನನಿಗೆ ಅವರು ಮಾಡುವಂತಹ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯ ಅನ್ನೋದು ಇದ್ದೇ ಇರುತ್ತೆ ಬಹಳ ದಿನಗಳಿಂದ ಹಣಕಾಸು ಇಲ್ಲ ನಮಗೆ ಬಹಳ ಕಷ್ಟ ಇದೆ ಮನೆಯಲ್ಲಿ ಜಗಳಗಳು ಆಗುತ್ತಿದೆ ಅಂದರೆ ಎದ್ದ ತಕ್ಷಣ ಗಡಿಯಾರವನ್ನು ನೋಡುವುದನ್ನು ಮೊದಲು ಬಿಡಿ ಮಾಂಗಲ್ಯವನ್ನು ನಮಸ್ಕಾರ ಮಾಡಿ ಭೂತಾಯಿಗೆ ನಮಸ್ಕಾರವನ್ನು ಮಾಡಿ ಆಮೇಲೆ ದೇವರ ಫೋಟೋ ನೋಡಿ ಕೆಲಸ ಕಾರ್ಯಗಳನ್ನು ಪ್ರಾರಂಭಿಸಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಆ ದಿನ ನಿಮಗೆ ಶುಭ ದಿನವಾಗಿರುತ್ತದೆ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here