ಸ್ತ್ರೀಯರು ಮನೆ ಹೊಸ್ತಿಲಿಗೆ ಈ ಕೆಲಸ ಮಾಡಿದ್ರೆ ಮನೆಗೆ ಯಾವುದೇ ರೀತಿಯ ಕೆಟ್ಟ ಶಕ್ತಿಗಳು ಪ್ರವೇಶ ಆಗುವುದಿಲ್ಲ

50

ಸ್ನೇಹಿತರೆ ನಮ್ಮ ಮನೆಯ ಹೊಸ್ತಿಲು ಇದಕ್ಕೆ ಎಂತಹ ಶಕ್ತಿ ಇದೆ ಎಂದರೆ ಯಾವುದೇ ನಕಾರಾತ್ಮಕ ಶಕ್ತಿಗಳನ್ನು ನಮ್ಮ ಮನೆಯ ಒಳಗಡೆ ಪ್ರವೇಶಿಸಿದ ಹಾಗೆ ನೋಡಿಕೊಳ್ಳುತ್ತದೆ ಈ ಹೊಸ್ತಿಲಲ್ಲಿ ಸಾಕ್ಷಾತ್ ಲಕ್ಷ್ಮಿ ನರಸಿಂಹ ವಾಸ ಇರುತ್ತದೆ ಯಾವಾಗ ನಕಾರಾತ್ಮಕ ಶಕ್ತಿಯು ನಮ್ಮ ಮನೆಯ ಒಳಗೆ ಬರುವುದಿಲ್ಲ ಆಗ ಮಹಾ ಲಕ್ಷ್ಮಿಯ ಅನುಗ್ರಹ ಆಗುತ್ತದೆ. ಈ ಒಂದು ಹೊಸ್ತಿಲಲ್ಲಿ ಲಕ್ಷ್ಮಿ ನರಸಿಂಹ ರ ವಾಸ ಇರುವುದರ ಕಾರಣ ಈ ಹೊಸ್ತಿಲಿಗೆ ಬಹಳ ವಿಶೇಷವಾಗಿ ನಾವು ಪೂಜೆ ಮಾಡುತ್ತೇವೆ. ಈ ಹೊಸ್ತಿಲನ್ನು ದಿನಾಲೂ ಸ್ವಚ್ಛಗೊಳಿಸಿ ಅರಿಶಿಣ ಲೇಪಿಸಿ ರಂಗೋಲಿ ಬಿಟ್ಟರೆ ಬಹಳ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಆಹ್ವಾನ ಮನೆಯ ಒಳಗೆ ಆಗುತ್ತದೆ. ಈ ಮಹಾಲಕ್ಷ್ಮಿಯ ಆಹ್ವಾನ ಆದಾಗ ನಾವು ಯಾವ ರೀತಿ ನಮ್ಮ ಮನೆಯ ಒಳಗಡೆ ಸಕಾರಾತ್ಮಕ ಪಸರಿಸಿ ನಮ್ಮ ಅಭಿವೃದ್ಧಿಗೆ ಕಾರಣ ಆಗುತ್ತದೆಯೋ ಅದೇ ರೀತಿ ನಮ್ಮ ಮನೆಯ ಸಿಂಹ ದ್ವಾರ ಎಂದರೆ ಮನೆಯ ಮುಖ್ಯ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ದ್ವಾರಕ್ಕೆ ಕೆಲವು ನಿಯಮಗಳನ್ನು ಪಾಲಿಸಿದರೆ ನಮ್ಮ ಮನೆಯಲ್ಲಿ ಶಾಶ್ವತವಾಗಿ ಲಕ್ಷ್ಮಿ ಕಟಾಕ್ಷ ಕೂಡ ಇರುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಈ ಸಿಂಹ ದ್ವಾರದಲ್ಲಿ ಏನು ಮಾಡಬೇಕು ಎಂದರೆ ಅರಿಶಿಣ ಲೇಪಿಸಿ ರಂಗೋಲಿ ಹಾಕಿದರೆ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ ಅದೇ ರೀತಿ ನಮ್ಮ ಮನೆಯ ಮುಖ್ಯ ದ್ವಾರದ ಒಳ ಭಾಗದಲ್ಲಿ ಲೊಳೆರಸದ ಚಿಕ್ಕ ಗಿಡವನ್ನು ಬುಡಮೇಲು ಮಾಡಿ ಹಾಕಿದರೆ ಬಹಳ ಒಳ್ಳೆಯ ಫಲಿತಾಂಶ ನಾವು ಕಾಣುತ್ತೇವೆ ಅಂದರೆ ಈ ಅಲೋವೆರಾ ಏನು ಮಾಡುತ್ತದೆ ಎಂದರೆ ಮನೆಗೆ ಬರುವ ಕ್ರಿಮಿಕೀಟಗಳು ಒಳಗಡೆ ಬರುವ ಕ್ರಿಮಿಗಳನ್ನು ಇದು ಆಕರ್ಷಿಸಿ ಅಲ್ಲೇ ಶಮನ ಮಾಡಿಬಿಡುತ್ತದೆ ಮತ್ತೆ ಅಭಿವೃದ್ಧಿ ಕೂಡ ಆಗುತ್ತದೆ ಅದೇ ರೀತಿ ಮನೆಯ ಮುಖ್ಯ ದ್ವಾರದಲ್ಲಿ ಕುಂಬಳಕಾಯಿ ಕೂಡ ಕಟ್ಟಿರುತ್ತಾರೆ ಇದನ್ನು ಏಕೆ ಕಟ್ಟಿರುತ್ತಾರೆ ಎಂದರೆ ಮನೆಯಲ್ಲಿ ಸದಾಕಾಲ ಯಾವುದೇ ರೀತಿಯಾದ ದೃಷ್ಟಿ ದೋಷ ಆಗಬಾರದು ಎನ್ನುವ ಕಾರಣಕ್ಕೆ ಈ

ಕುಂಬಳಕಾಯಿ ವಿಶೇಷತೆ ಏನು ಎಂದರೆ ಯಾವುದೇ ರೀತಿಯಾದ ನಕಾರಾತ್ಮಕ ಶಕ್ತಿಗಳನ್ನು ಕೂಡ ಈ ಕುಂಬಳಕಾಯಿ ಪ್ರವೇಶಿಸದ ಹಾಗೆ ತಡೆ ಹಿಡಿಯುತ್ತದೆ. ಮನೆಯ ಹೊಸ್ತಿಲಿಗೆ ಹಸಿರು ತೋರಣ ಕಟ್ಟಿರುತ್ತಾರೆ ಇಲ್ಲ ಎಂದರೆ ಈಗ ಯಾವುದ್ಯಾವುದೋ ಪ್ಲಾಸ್ಟಿಕ್ ಬರುತ್ತಾ ಇದೆ ಆದರೂ ಕೂಡ ಹಬ್ಬ ಹರಿದಿನ ಗಳಲ್ಲಿ ಮಾವಿನ ತೋರಣ ಕಟ್ಟೆ ಕಟ್ಟುತ್ತೇವೆ ಈ ಮಾವಿನ ತೋರಣ ಕಟ್ಟುವುದು ಶುಭ ಸಂಕೇತ ಇದ್ದ ಹಾಗೆ ಅಂದರೆ ಈ ಹಸಿರು ಏನು ಮಾಡುತ್ತದೆ ಎಂದರೆ ಮನೆಯ ಒಳಗೆ ಮಹಾ ಲಕ್ಷ್ಮಿಯನ್ನು ಆಕರ್ಸಿಸುತ್ತದೆ ಈ ಎಲೆಗಳು ಮಹಾ ಲಕ್ಷ್ಮಿಯನ್ನು ಆಕರ್ಷಿಸಿ ಮನೆಯ ಒಳಗೆ ಒಂದು ರೀತಿಯಾದ ಸಮೃದ್ಧಿ ತರಿಸುತ್ತದೆ ಹಾಗಾಗಿ ಮನೆಗೆ ಮನೆಯ ಒಂದು ಹೊಸ್ತಿಲಿಗೆ ಈ ಒಂದು ಹಸಿರು ತೋರಣ ಕಟ್ಟಿರುತ್ತಾರೆ ಮತ್ತೆ ಕೆಲವೊಬ್ಬರ ಮನೆಯಲ್ಲಿ ಒಳಗೆ ಬರುತ್ತಾ ಉದ್ದ ಹಾಗೆ ಗಡಿಯಾರ ಕಾಣುತ್ತದೆ ಈ ಗಡಿಯಾರದಲ್ಲಿ ನಿಮ್ಮ ಛಾಯೆ ಕಾಣಿಸುತ್ತದೆ ಅಂದರೆ ಹೊರಗಡೆ ಏನಾದರೂ ನಕಾರಾತ್ಮಕ ಶಕ್ತಿ ಬಂದರೆ ಅಲ್ಲೇ ತಡೆ ಹಿಡಿಯುತ್ತದೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here