ಸ್ತ್ರೀಯರು ಶುಕ್ರವಾರ ಈ ಕೆಲಸ ಮಾಡಿದ್ರೆ ದರಿದ್ರತನ ನಿವಾರಣೆ ಆಗಲಿದೆ

49

ಸ್ನೇಹಿತರೆ ಶುಕ್ರವಾರ ನಾವು ಯಾವ ದೇವಿಯನ್ನು ಪೂಜಿಸಬೇಕು ಶುಕ್ರವಾರ ದುರ್ಗೆಗೆ ಸಂಬಂಧ ಪಡುತ್ತದೆಯೆ ಲಕ್ಷ್ಮಿಗೆ ಸಂಬಂಧ ಪಡುತ್ತದೆಯೇ ಎಂದು ಬಹಳ ಜನಕ್ಕೆ ಗೊಂದಲ ಇರುತ್ತದೆ. ದೇವಿಯ ಸ್ವರೂಪಿ ಎಲ್ಲವೂ ಒಂದೇ ಆದರೆ ರೂಪ ಬೇರೆ ಬೇರೆ ಆದರೆ ಅವತಾರಕ್ಕೆ ಪ್ರಾಮುಖ್ಯತೆ ಇದೆ ದೇವಿ ಏಕಮಾತ್ರೆ ಸ್ವರೂಪಿ ಆದರೆ ಒಂದು ಬಹಳ ಮುಖ್ಯವಾಗಿ ಅರ್ಥ ಮಾಡಿಕೊಳ್ಳಬೇಕು ನಿಮ್ಮ ಮನೆಯಲ್ಲಿ ದೇವಿಯನ್ನು ಈ ರೂಪದಲ್ಲಿ ಪೂಜೆ ಮಾಡುವುದರಿಂದ ಖಂಡಿತ ನಿಮ್ಮ ಅಷ್ಟ ದರಿದ್ರ ಮತ್ತು ದಟ್ಟ ದರಿದ್ರವಾದ ಜೀವನದಿಂದ ಹೊರಗಡೆ ಬರಬಹುದು ಕೆಲವರು ನಿಮ್ಮ ಜೀವನದಲ್ಲಿ ಇರುವ ಅತ್ಯಮೂಲ್ಯವಾದ ಕೆಲವು ಸಮಯಗಳನ್ನ ದುಶ್ಚಟ ಹಾಗೂ ಮತ್ತೊಬ್ಬರ ಚಿಂತನೆಗೆ ಕಳೆಯುವುದಕ್ಕಿಂತ ಒಂದು ತಾಸು ಸಂಜೆ ವೇಳೆ ದೇವರಿಗೆ ಮೀಸಲು ಇಡಿ ಖಂಡಿತ ನಿಮಗೆ ಒಳ್ಳೆಯದು ಆಗುತ್ತದೆ ಏನು ಈ ವಿಶೇಷ ಶುಕ್ರವಾರ ಎಂದರೆ ಶುಕ್ರವಾರ ಮನೆಯ ಗೃಹಿಣಿ ಗೋಧೂಳಿ ಸಮಯದಲ್ಲಿ ಸ್ವಚ್ಚವಾಗಿ ಸ್ನಾನ ಮಾಡಿ ಹಣೆ ತುಂಬಾ ಕುಂಕುಮ ಅರಿಶಿಣ ಹಾಗೂ ಗೌರವದಿಂದ ಹೂವನ್ನು ಮುಡಿದು ಲಕ್ಷ್ಮಿ ರೂಪದಲ್ಲಿ ಕೈಗೆ ಹಸಿರು ಬಳೆ ಹಾಗೂ ನಮ್ಮ ಸಂಸ್ಕೃತಿಯ ಉಡುಗೆ ತೊಟ್ಟು ವಿಶೇಷವಾಗಿ

ಈ ದಿನ ಶುಕ್ರವಾರ ನಿಮ್ಮ ಮನೆಯಲ್ಲಿ ದೇವಿಗೆ ದುರ್ಗೆಯನ್ನು ಹೂವಿನಿಂದ ಅಲಂಕಾರ ಮಾಡಿ ಹಾಗೂ ಈ ದಿನ ಪೂಜೆ ಮಾಡುವ ಹೆಣ್ಣು ಮಗಳು ವಿಶೇಷವಾಗಿ ಹಸಿರು ಬಣ್ಣದ ಸೀರೆಯನ್ನು ಧಾರಣೆ ಮಾಡಿ ಏಕೆ ಎಂದರೆ ಹಸಿರು ಲಕ್ಷ್ಮಿ ಸಂಕೇತ ಶುಕ್ರವಾರ ಮತ್ತು ನೀವು ಪೂಜೆ ಮಾಡುವುದು ದುರ್ಗಾ ಸ್ವರೂಪ ಆಗುತ್ತದೆ ನಿಮ್ಮ ಮುಖದಲ್ಲಿ ಲಕ್ಷ್ಮಿ ಕಲೆ ಇರುತ್ತದೆ ಏಕೆಂದರೆ ಮೂಡಿ ತುಂಬಾ ಹೂವು ಮುಡಿದು ಇರುತ್ತೀರಿ ಲಕ್ಷ್ಮಿ ಆಕಾರ ನಿಮ್ಮ ಮುಖದಲ್ಲಿ ಇರುತ್ತದೆ. ಇನ್ನೂ ದೇವಿಗೆ ಪ್ರಿಯವಾದ ಹಾಲಿನಿಂದ ಅನ್ನವನ್ನು ಮಾಡಿ ಅದರಲ್ಲಿ ವಿಶೇಷವಾಗಿ ಗೋಡಂಬಿ ದ್ರಾಕ್ಷಿ ಹಾಗೂ ದೇವಿಗೆ ಬಹಳ ಪ್ರಿಯವಾದದ್ದು ಇವೆಲ್ಲ ಮಿಶ್ರಣ ಮಾಡಿ ದೇವಿಗೆ ನೈವೇದ್ಯ ರೂಪದಲ್ಲಿ ಇಟ್ಟು ಯಾವ ದೀಪವನ್ನು ಹಚ್ಚಬೇಕು ದರಿದ್ರ ನಿವಾರಣೆ ಆಗಬೇಕು ಎಂದರೆ ವಿಶಿಷ್ಟವಾಗಿ ದೇವಿಗೆ ನೈವೇದ್ಯ ಇಟ್ಟ ಮೇಲೆ ತುಪ್ಪದ ದೀಪ ಹಚ್ಚಬೇಕು ತುಪ್ಪ ಲಕ್ಷ್ಮಿ ಸ್ವರೂಪ ಆಗಿರುತ್ತದೆ. ತುಪ್ಪ ದುರ್ಗೆಯನ್ನು ಸಂಪೂರ್ಣವಾಗಿ ತೋರುತ್ತದೆ ತುಪ್ಪ ಕರ್ಮಾದಿಗಳನ್ನು ನಿವಾರಣೆ ಮಾಡುತ್ತದೆ. ಈ ಹಸುವಿನ ತುಪ್ಪವನ್ನು ನಿಮ್ಮ ಮನೆಯ ದರಿದ್ರ ನಿವಾರಣೆಗೆ ಸಂಕೇತವಾಗಿ ಬಳಸಿ ಏಕೆ ತುಪ್ಪವನ್ನು ಪ್ರಾಮುಖ್ಯತೆ ಕೊಡುತ್ತೇವೆ ಎಂದರೆ ನೀವು ಯಾವುದೇ ಹೋಮವನ್ನು

ಪ್ರಾರಂಭ ಮಾಡುವ ಮುಂಚೆ ತುಪ್ಪವನ್ನು ಹೋಮಕ್ಕೆ ಹಾಕಲೇಬೇಕು. ಇಂತಹ ಕ್ರಮ ಬದ್ಧವಾದ ವಿಧಾನದಿಂದ ಸಾರ್ಥಕತೆ ಆಗುತ್ತದೆ ಬಹು ಮುಖ್ಯವಾಗಿ ಗಂಡ ಹೆಂಡತಿ ಮಕ್ಕಳು ಆನಂದ ಪ್ರಯವಾಗಿ ಇರುತ್ತದೆ ನಿಂತು ಹೋದ ಕೆಲಸ ಕಾರ್ಯಗಳು ಪ್ರಾರಂಭ ಆಗುತ್ತದೆ ಹಣಕಾಸಿನ ಅಡೆತಡೆ ದೂರ ಆಗುತ್ತದೆ. ಮನೋ ನೆಮ್ಮದಿ ಮನಶ್ಶಾಂತಿ ತೃಪ್ತಿ ಆಗುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here