ಸ್ತ್ರೀಯರ ಪ್ರತಿ ತಿಂಗಳು ಕಾಡುವ ಹೊಟ್ಟೆನೋವಿನ ಸಮಸ್ಯೆಗೆ ಶಾಶ್ವತ ಮನೆ ಮನೆ ಮದ್ದು

53

ನಮಸ್ತೆ ಗೆಳೆಯರೇ ಇಂದಿನ ಲೇಖನದಲ್ಲಿ ಮುಟ್ಟಿನ ಸಮಯದಲ್ಲಿ ಆಗುವಂತಹ ಹೊಟ್ಟೆ ನೋವಿಗೆ ಯಾವ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಈ ಮಾಹಿತಿಯನ್ನು ಕೊನೆವರೆಗೂ ತಪ್ಪದೇ ಓದಿ. ಪ್ರತಿಯೊಬ್ಬ ಹೆಣ್ಣಿಗೂ ಸ್ವಾಭಾವಿಕವಾಗಿ ಋತು ಚಕ್ರದ ಸಮಯದಲ್ಲಿ ಸ್ವಲ್ಪ ಮಟ್ಟಿಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಕೆಳ ಹೊಟ್ಟೆ ನೋವು ಸೊಂಟ ನೋವು ಕಾಲುಗಳಲ್ಲಿ ಸೆಳೆತ ಮುಂತಾದುವುಗಳು ಕಾಣಿಸಿಕೊಳ್ಳುತ್ತದೆ. ಋತುಸ್ರಾವ ಆರಂಭವಾದ ನಂತ್ರ ತನ್ನಿಂದ ತಾನಗಿಯೇ ಕಡಿಮೆ ಆಗುತ್ತದೆ. ಮಾಸಿಕ ಋತು ಚಕ್ರದಲ್ಲಿ ಕಾಣಿಸಿಕೊಳ್ಳುವ ಈ ನೋವು ಶುರು ಆಗುವ 1ರಿಂದ 2 ದಿನಗಳ ಮುಂಚೆಯೇ ನೋವು ಶುರು ಆಗುತ್ತದೆ. ಮೂರು ದಿನಗಳವರೆಗೆ ಇದು ಇರುತ್ತದೆ. ಕೆಲವರಿಗೆ ಋತುಸ್ರಾವ ಕಾಣಿಸಿಕೊಳ್ಳುವ ಈ ನೋವು ದೇಹದ ಬೇರೆ ಬೇರೆ ಭಾಗಗಳಿಗೆ ಕೂಡ ಕಾಣಿಸಿಕೊಳ್ಳುತ್ತದೆ. ಅವುಗಳು ಯಾವುದು ಎಂದ್ರೇ ಹೊಟ್ಟೆಯಲ್ಲಿ ಕಾಲಿನಲ್ಲಿ ಸೊಂಟದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಮಹಿಳೆಯರಲ್ಲಿ ಸೊಂಟದ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಸ್ನೇಹಿತರೇ ಈ ಋತುಸ್ರಾವ ನೋವನ್ನು ಕೆಲವು ಮನೆಮದ್ದುಗಳಿಂದ ಕಡಿಮೆ ಮಾಡಿಕೊಳ್ಳಬಹುದು. ಆ ಮನೆಮದ್ದುಗಳು ಯಾವುದೆಂದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಈ ನೋವು ಕೆಲವರಿಗೆ ಕ್ರಮೇಣ ಕಡಿಮೆಯಾಗುತ್ತದೆ. ಹಾಗೆಯೇ ಕೆಲವರಿಗೆ ಹೆರಿಗೆ ನಂತ್ರ ಸರಿ ಹೋಗುತ್ತದೆ. ಈ ನೋವು ಮಾನಸಿಕ ಒತ್ತಡ

ಇದ್ದವರಿಗೆ ಹಾಗೂ ಚಿಕ್ಕ ಪುಟ್ಟ ವಿಷಯಗಳಿಗೆ ತುಂಬಾ ಯೋಚನೆ ಮಾಡುವವರಲ್ಲಿ ತುಂಬಾನೇ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಒತ್ತಡವನ್ನೂ ಕಡಿಮೆ ಮಾಡಿಕೊಳ್ಳಿ. ತುಂಬಾ ಯೋಚನೆಗೆ ಇಳಿಯಬೇಡಿ ಆದಷ್ಟು ನಿಮ್ಮ ಮನಸ್ಸನ್ನು ಶಾಂತವಾಗಿ ಇಟ್ಟುಕೊಳ್ಳಿ. ಏನಾದರೂ ಸರಿಯೇ ಒಳ್ಳೆಯದು ಆಗುತ್ತದೆ ಎಂಬ ಧನಾತ್ಮಕ ಚಿಂತನೆ ಮಾಡುತ್ತಾ ಬನ್ನಿ. ಇದರಿಂದ ಯಾವುದೇ ನೋವು ಕಾಣಿಸಿಕೊಳ್ಳುವುದಿಲ್ಲ. ಮತ್ತು ಯಾವುದರ ಬಗ್ಗೆಯೂ ಕೂಡ ಹೆಚ್ಚಾಗಿ ಯೋಚನೆ ಮಾಡಬೇಡಿ. ಇನ್ನೂ ಈ ಮುಟ್ಟಿನ ನೋವಿಗೆ ಒಂದು ಉತ್ತಮವಾದ ಮನೆಮದ್ದು ಯಾವುದು ಎಂದರೆ ಬಡೆಸೋಪ ಅಥವಾ ಸೋಂಪಿನ ಕಾಳು. ಇದು ಅತ್ಯುತ್ತಮ ಔಷಧೀಯ ಗುಣಗಳನ್ನು ಹೊಂದಿದೆ. ಮಹಿಳೆಯರಲ್ಲಿ ಹಾರ್ಮೋನ್ ಗಳ ಸಮತೋಲತೆಯನ್ನು ಪುನಃ ಸ್ಥಾಪಿಸಲು ಸಹಾಯ ಮಾಡುವ ಮೂಲಕ ಮುಟ್ಟಿನ ಸಮಯದಲ್ಲಿ ಆಗುವ ನೋವು ಸೆಳೆತವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಸೋಂಪು ನೈಸರ್ಗಿಕವಾಗಿ ಮೂತ್ರವರ್ಧಕ ಮತ್ತು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ದೇಹದಲ್ಲಿ ನೀರಿನ ಅಂಶವನ್ನೂ ಹಿಡಿದಿಟ್ಟುಕೊಳ್ಳುವ ಮೂಲಕ ಅನೇಕ ಅನಾರೋಗ್ಯ ಸಮಸ್ಯೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಸೋಂಪುಕಾಳನ್ನು ಊಟದ ನಂತರ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬಹುದು. ಇನ್ನೂ ಇದನ್ನು ಇಷ್ಟಪಡದೆ ಇರುವವರು ಇದರ ಕಷಾಯ ಅಥವಾ ಸೊಂಪೀನ ನೀರನ್ನು ಕುಡಿಯಬಹುದು. ಇನ್ನೂ ಮುಟ್ಟಿನ ನೋವಿಗೆ ಇನ್ನೊಂದು ಉತ್ತಮವಾದ ಮನೆಮದ್ದು ಯಾವುದು ಎಂದರೆ ಅದುವೇ ಜೀರಿಗೆ. ಹೌದು ಜೀರಿಗೆ ಮುಟ್ಟಿನ ಸಮಸ್ಯೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ. ಒಂದು ಕಪ್ ನೀರಿಗೆ ಜೀರಿಗೆಯನ್ನು ಹಾಕಿ ಚೆನ್ನಾಗಿ ಕುದಿಸಿ ಕುಡಿಯುವುದರಿಂದ ಮುಟ್ಟಿನ ಸೆಳೆತ

ಆಯಾಸ ಎಲ್ಲವನ್ನು ಕ್ರಮೇಣ ಕಡಿಮೆಯಾಗುತ್ತದೆ. ಈ ನೀರನ್ನು ಐದು ನಿಮಿಷ ಕುದಿಸಿ ತಣ್ಣಗಾದ ನಂತರ ಸೇವಿಸಿ. ಇದರಿಂದ ಹೊಟ್ಟೆನೋವು ಬೇಗನೆ ಕಡಿಮೆ ಆಗುತ್ತದೆ. ಇನ್ನೂ ನೋವು ಇರುವ ಜಾಗದಲ್ಲಿ ಬೆಚ್ಚಗಿನ ಪ್ಯಾಡ್ ಅಥವಾ ಟಾವೆಲ್ ಅನ್ನು ಇಟ್ಟುಕೊಳ್ಳಿ. ಇದರಿಂದ ಮುಟ್ಟಿನ ನೋವು ತುಂಬಾ ಬೇಗನೆ ಉಪಶಮನ ಆಗುತ್ತದೆ. ಆದರೆ ರಾತ್ರಿ ಸಮಯದಲ್ಲಿ ಆ ಪ್ಯಾಡ್ ಅನ್ನು ತೆಗೆದು ಹಾಕುವುದನ್ನು ಮರೆಯಬೇಡಿ. ಇನ್ನೂ ನಾವು ಸೇವಿಸುವ ಆಹಾರ ವರ್ಣ ರಂಜಿತವಾಗಿ ಇದ್ದರೆ ಸಾಕಷ್ಟು ಪೋಷಕಾಂಶ ಗಳು ನಮ್ಮ ದೇಹಕ್ಕೆ ಅಗತ್ಯ ವಾಗಿ ಸಿಗುತ್ತದೆ. ಮತ್ತು ಪುದೀನಾ ಸೊಪ್ಪು, ನಿಂಬೆ ಹಣ್ಣು ಶುಂಠಿ ನಿಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡಿ. ಹಾಗೆಯೇ ಹೆಚ್ಚು ಮಸಾಲೆಯುಕ್ತ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಡಿ. ಮತ್ತೆ ಹೊಟ್ಟೆ ನೋವು ಬಂದಾಗ ಕಾಯಿಸಿದ ಒಂದು ಲೋಟ ಹಾಲಿಗೆ ಚಿಟಿಕೆ ಅರಿಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ.ಇದರಿಂದ ಹೊಟ್ಟೆ ನೋವು ತುಂಬಾನೇ ಬೇಗನೆ ಕಡಿಮೆಯಾಗುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here