ಸ್ತ್ರೀಯರ ಬಗ್ಗೆ ಚಾಣಕ್ಯ ಹೇಳಿದ ರಹಸ್ಯಗಳು

59

ಸ್ತ್ರೀಯರ ಬಗ್ಗೆ ಚಾಣಕ್ಯ ತನ್ನ ಚಾಣಕ್ಯ ನೀತಿ ಕೆಲವು ವಿಶೇಷವಾದ ರಹಸ್ಯಗಳನ್ನು ತಿಳಿಸಿದ್ದಾನೆ. ನಮಸ್ತೆ ಗೆಳೆಯರೇ ಸ್ತ್ರೀಯರ ಬಗ್ಗೆ ರಾಜಗುರು ಚಾಣಕ್ಯ ವಿಶೇಷವಾದ ರಹಸ್ಯಗಳು ತಿಳಿಸಿದ್ದಾನೆ ಯಾವವು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಯಾರಾದರೂ ಸ್ವಲ್ಪ ಬುದ್ಧಿವಂತಿಕೆ ಜಾಣತನದಿಂದ ವ್ಯವಹಾರ ಮಾಡಿದರೆ ಚಾಣಕ್ಯನ ಬುದ್ಧಿವಂತಿಕೆ ತೋರಿಸಬೇಡ ಎಂದು ಹೇಳುವುದು ಸರ್ವೇ ಸಾಮಾನ್ಯವಾಗಿದೆ ಏಕೆಂದರೆ ಚಾಣಕ್ಯ ತುಂಬಾ ಚಾತುರ್ಯತೆ ಹೊಂದಿದವನು ಸಾಕಷ್ಟು ವಿಷಯ ಬಗ್ಗೆ ಚಾಣಕ್ಯ ತಮ್ಮ ಚಾಣಕ್ಯನೀತಿ ವಿವರಿಸಿದ್ದಾರೆ ಅದಲ್ಲದೆ ಸಾಕಷ್ಟು ವಿಷಯಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ ಜೀವನದಲ್ಲಿ ಮುಂದೆ ಎತ್ತರಕ್ಕೆ ಬೆಳೆಯಬೇಕಾದ ಸಮಯದಲ್ಲಿ ಪಾಲಿಸಬೇಕಾದ ನಿಯಮಗಳು ಹಾಗೂ ಕೆಲವೊಂದು ವಿಧಾನಗಳು ಹಾಗೆ ಇತರರೊಡನೆ ವ್ಯವಹರಿಸಬೇಕಾದರೆ ಅನುಸರಿಸಬೇಕಾದ ಪದ್ಧತಿ ಕ್ರಮಗಳನ್ನು ಹಾಗೂ ಸಮಾಜದ ಸ್ಥಿತಿಗತಿ ನಡವಳಿಕೆ ಹೀಗೆ ಅನೇಕ ವಿಷಯಗಳ ಬಗ್ಗೆ ಚಾಣಕ್ಯ ತಮ್ಮ ನೀತಿಯಲ್ಲಿ ಬೋಧಿಸಿದ್ದಾರೆ ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳಿರುವ ಕೆಲವು ಅಂಶಗಳು ನಮ್ಮ ಜೀವನದಲ್ಲಿ ನಾವು ಬೆಳೆಯಬೇಕಾದರೆ ತುಂಬಾ ಉಪಯೋಗ ವಾಗುತ್ತವೆ ಚಾಣಕ್ಯ ಸ್ತ್ರೀಯರ ಬಗ್ಗೆ ತನ್ನ ಚಾಣಕ್ಯನೀತಿ ಕೆಲವು ರಹಸ್ಯಗಳನ್ನು ಹೇಳಿದ್ದಾನೆ ಅವು ಯಾವವು ಎಂದರೆ ಗೆಳೆಯರೇ ಸುಳ್ಳು ಹೇಳುವುದು ಸ್ವಾರ್ಥ ಅಸೂಯೆ ಕಠಿಣವಾಗಿ ಪ್ರವರ್ತಿಸುವುದು ಮೂರ್ಖರ ಪರಿಶುದ್ಧತೆ ಪಾಲಿಸದೇ ಇರುವುದು ಕ್ರೂರತ್ವ ಅಂಶಗಳು ಸ್ತ್ರೀಯರಲ್ಲಿ ಇರುವುದರಿಂದ

ತುಂಬಾ ಜನ ಸ್ತ್ರೀಯರು ಜೀವನದಲ್ಲಿ ಮುಂದೆ ಬರದೆ ಹಾಗೆ ಇರುತ್ತಾರೆ ಇದು ಅವರಿಗೆ ಶತ್ರು ಕೂಡ ಎಂದು ಹೇಳುತ್ತಾರೆ ಚಾಣಕ್ಯ ತನ್ನ ನೀತಿಯಲ್ಲಿ ಹೇಳಿರುವ ಪ್ರಕಾರ ಪುರುಷರಿಗಿಂತ ಸ್ತ್ರೀಯರರಿಗೆ ಅಸೂಯೆ ಎರಡು ಪಟ್ಟು ಜಾಸ್ತಿ ಎಂದು ಹೇಳಿದ್ದಾರೆ ಮತ್ತೆ ನಾಚಿಕೆ ನಾಲ್ಕು ಪಟ್ಟು ಜಾಸ್ತಿ ಧೈರ್ಯ ಆರು ಪಟ್ಟು ಜಾಸ್ತಿ ಮತ್ತು ಕೋರಿಕೆ ಎಂಟು ಪಟ್ಟು ಜಾಸ್ತಿ ಇರುತ್ತೆ ಎಂದು ಹೇಳಿದ್ದಾರೆ ಚಾಣಕ್ಯನ ನೀತಿ ಪ್ರಕಾರ ಸ್ತ್ರೀ ಯಾವುದೇ ವಿಷಯದಲ್ಲಿ ಯಾವುದೇ ಕಾರ್ಯದಲ್ಲಿ ಗಂಡನ ಅನುಮತಿಯನ್ನು ಪಡೆದುಕೊಂಡು ಮುಂದೆ ಹೋಗುವುದು ಒಳ್ಳೆಯದು ಗಂಡನ ಅನುಮತಿ ಪಡೆದುಕೊಳ್ಳದಿದ್ದರೆ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಹಾಗೂ ಅವನ ವ್ಯಾಪಾರದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ ಹೇಳುತ್ತಾರೆ ಚಾಣಕ್ಯ ನೀತಿಯ ಪ್ರಕಾರ ಗಂಡನ ಶರೀರದ ಎಲ್ಲಾ ಶಕ್ತಿಯನ್ನು ಒಂದೇ ಏಟಿಗೆ ತೆಗೆದುಕೊಳ್ಳುವ ಶಕ್ತಿ ಸ್ತ್ರೀಗೆ ಇದೆ ಎಂದು ಹೇಳುತ್ತಾರೆ. ಸ್ತ್ರೀ ಎಷ್ಟೇ ಅಂದಹೀನವಾಗಿದ್ದರೂ ಕೂಡ ಒಳ್ಳೆಯ ಕುಟುಂಬಕ್ಕೆ ಸೇರಿದ್ದರೆ ಅವರನ್ನು ವಿವಾಹವಾಗುವುದು ಒಳ್ಳೆಯದು ಏಕೆಂದರೆ ಸ್ತ್ರೀಯರ ಅಂದ ಇರುವುದು ಮುಖದಲ್ಲೇ ಅಲ್ಲ ಅಂತರಂಗದ ಗುಣದಲ್ಲಿ ಎಂದು ಹೇಳುತ್ತಾರೆ ಎಷ್ಟೇ ಅಂದವಿದ್ದರೂ ಒಳ್ಳೆಯ ಕುಟುಂಬಕ್ಕೆ ಸೇರಿದ ಸ್ತ್ರೀಯನ್ನು ವಿವಾಹವಾಗುವುದು ಒಳ್ಳೆಯದಲ್ಲ ಎಂದು ಹೇಳುತ್ತಾರೆ ಆಚರಣೆಯಲ್ಲಿ ಇರದೇ ಇದ್ದರೆ ಇಬ್ಬರ ವ್ಯಕ್ತಿಗಳ ಜ್ಞಾನ ನಶಿಸಿಹೋಗುತ್ತದೆ ಎಂದು ಹೇಳುತ್ತಾರೆ ಪುರುಷನನ್ನು ನಿರ್ಲಕ್ಷಿಸುವ ಕಾರಣದಿಂದ ಸರ್ವವನ್ನು ಕಳೆದುಕೊಳ್ಳುತ್ತಾನೆ ಎಂದು ಹೇಳುತ್ತಾರೆ

ಹಾಗೆ ಗಂಡ ಇಲ್ಲದ ಕಾರಣ ಸ್ತ್ರೀ ನಾಶವಾಗುತ್ತಾಳೆ ಅಗ್ನಿ ನೀರು ಆಶೆ ಜಾಸ್ತಿ ಇರುವ ಸ್ತ್ರೀ ದೊಡ್ಡವರಿಂದ ದೂರವಿರಬೇಕು ಎಂದು ಹೇಳುತ್ತಾನೆ ಇಲ್ಲವೆಂದರೆ ತುಂಬಾ ಪ್ರಮಾದವಾಗುತ್ತದೆ ಎಂದು ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಹೇಳಿದ್ದಾರೆ ಮರ್ಯಾದೆ ಕೊಟ್ಟು ತೆಗೆದುಕೊಳ್ಳುವುದು ರಾಜ ಕುಟುಂಬದಿಂದ ಸಂಭಾಷಣೆ ಹೇಗೆ ಮಾಡುವುದೆಂದು ಕಲಿಯುವುದು ಪಂಡಿತರಿಂದ ಸುಳ್ಳು ಹೇಗೆ ಆಡಬೇಕೆಂದು ಜೂಜಾಟ ನೋಡಿ ಕಲಿಯಬೇಕು ಎಂದು ಹೇಳುತ್ತಾರೆ. ಗೆಳೆಯರೇ ಇವು ಚಾಣಕ್ಯ ತನ್ನ ಚಾಣಕ್ಯ ನೀತಿಯಲ್ಲಿ ಸ್ತ್ರೀಯರ ಬಗ್ಗೆ ಹೇಳಿರುವ ಕೆಲವು ಅಪರೂಪದ ರಹಸ್ಯಗಳು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here