ಸ್ತ್ರೀಯರ ವಿಚಾರದಲ್ಲಿ ಈ ತಪ್ಪುಗಳು ಮಾಡಲು ಹೋಗಬೇಡಿ ಸ್ವಲ್ಪ ಎಚ್ಚರ ತಪ್ಪಿದರು ಆಕೆ ಶಾಪ ತಟ್ಟುತ್ತದೆ

40

ಸ್ತ್ರೀ ಶಾಪ ಪುರುಷರಿಗೆ ಮಾತ್ರ ತಟ್ಟುತ್ತದೆಯೇ ಎನ್ನುವುದು ಹಲವರಲ್ಲಿ ಗೊಂದಲ ಇರುತ್ತದೆ ಶಾಪ ಎಲ್ಲರಿಗೂ ಒಂದೇ ಪ್ರಾರಬ್ಧ ಎಲ್ಲರಿಗೂ ಆಗಿರುತ್ತದೆ ಇದರಲ್ಲಿ ಅವಳು ಶ್ರೇಷ್ಟ ನೀವು ಶ್ರೇಷ್ಟ ಎನ್ನುವುದು ಇಲ್ಲ ವಿಶೇಷವಾಗಿ ಯಾರು ಈ ಕರ್ಮಕ್ಕೆ ಒಳಗಾಗಿ ಇರುವಿರಿ ಅವರಿಗೆ ಹೆಚ್ಚಿನ ಕರ್ಮ ಫಲ ಇರುತ್ತದೆ ಈ ಪುರುಷರನ್ನು ಸ್ತ್ರೀ ಮೋಸ ಮಾಡಿ ಹೋದರು ಕೂಡ ನಿಮ್ಮ ಶಾಪ ನಿಮ್ಮ ಕರ್ಮ ಅವಳಿಗೆ ತಟ್ಟುತ್ತದೆ ಸ್ತ್ರೀ ಮೋಸ ಮಾಡಿ ಹೋದರೆ ಪುರುಷನಿಗೆ ತಟ್ಟುತ್ತದೆ ಹಾಗಾಗಿ ಶಾಸ್ತ್ರದಲ್ಲಿ ಉಲ್ಲೇಖ ಆಗಿರುವುದು ಸ್ತ್ರೀಯ ಭಾಗ್ಯ ಸ್ತ್ರಿಸ್ಯ ನಾಶ ಎನ್ನುವುದು ಎಲ್ಲೂ ಪುರುಶೇಶ್ಯ ನಾಶ ಪುರುಶೇಶ್ಯ ಭಾಗ್ಯ ಎಂದು ಇಲ್ಲ ಅದಕ್ಕೆ ಸ್ತ್ರೀಗೆ ಬಹಳ ವಿಶಿಷ್ಟವಾದ ಆದ್ಯತೆ ಕೊಟ್ಟಿದೆ. ಹಿಂದೂ ಧರ್ಮದಲ್ಲಿ ಹಾಗೂ ಶಾಸ್ತ್ರ ಆಧಾರಿತದಲ್ಲಿ ಸ್ತ್ರೀಯನ್ನು ನಾವು ಪವಿತ್ರವಾದ ನದಿಗೆ ಹೋಲಿಸುತ್ತೇವೆ ದುರ್ಗೆಯ ರೂಪಕ್ಕೆ ದೇವಿಯನ್ನು ಹೋಲಿಸುತ್ತೇವೆ ಪ್ರದಕ್ಷ್ಯ ದೀಪಕ್ಕೆ ಹೋಲಿಸುತ್ತೇವೆ ಜೀವನದಲ್ಲಿ ತಾಯಿ ಆಗಿ ತಂಗಿ ಆಗಿ ಹೆಂಡತಿ ಆಗಿ ಎಲ್ಲಾ ಅವತಾರದಲ್ಲಿ ಕೂಡ ಸ್ತ್ರೀ ಬೇಕು ಹಾಗೆ ಪುರುಷ ಕೂಡ ಎಲ್ಲಾ ಅವತಾರದಲ್ಲಿ ಪುರುಷ ಬೇಕು

ಯಾರು ಇಲ್ಲಿ ಕಡಿಮೆ ಎನ್ನುವುದು ಬರುವುದಿಲ್ಲ ನಿಮ್ಮ ಕರ್ಮಗಳನ್ನು ನೀವೇ ಅನುಭವಿಸಬೇಕು ಪುರುಷ ಆಗಿದ್ದರು ಸ್ತ್ರೀ ಆಗಿದ್ದರು ಕರ್ಮ ಧರ್ಮವನ್ನು ಲೆಕ್ಕಾಚಾರ ಮಾಡುವುದು ನೀವು ಮಾಡುವ ಸಮಯ ಪ್ರಜ್ಞೆಯ ಕರ್ಮಗಳಿಂದ ಸೂರ್ಯನ ಕಿರಣಗಳು ಇದ್ದಾಗ ಅಂತಹ ಸ್ತ್ರೀ ಜೊತೆ ಕರ್ಮಗಳು ಮಾಡಿದಾಗ ಇದು ಪ್ರಾರಬ್ಧ ಗೆ ಇಬ್ಬರು ಒಳಗಾಗುವಿರಿ. ಸ್ತ್ರೀ ಬಿಟ್ಟು ಹೋದ ಮೇಲೆ ಆಕೆ ನರಳುವ ಶಾಪದಿಂದ ಇಬ್ಬರ ಮನಸ್ಥಿತಿ ಕೂಡ ದ್ವಂದ್ವ ಆಗುತ್ತದೆ ಹಾಗಾಗಿ ಇವೆಲ್ಲ ಸಮನಾರ್ಥವಾಗಿ ಬರುವ ಫಲಗಳು ಸ್ತ್ರೀ ಶಾಪ ಪುರುಷನಿಗೆ ಮಾತ್ರ ಬರುವುದಿಲ್ಲ ಎನ್ನುವುದು ನೀವು ಹೇಳುವಿರಿ ಅಥವಾ ಸ್ತ್ರೀಗೆ ಬರುವುದಿಲ್ಲ ಎನ್ನುವುದು ನೀವು ಹೇಳುವಿರಿ ಸ್ತ್ರೀ ತನ್ನನ್ನು ನಂಬಿ ಮಾನಸಿಕವಾಗಿ ಆರ್ಥಿಕವಾಗಿ ದೈಹಿಕವಾಗಿ ನಿಮಗೆ ಕೊಟ್ಟು ಮದುವೆ ಮಾಡಿದ್ದಾರೆ ಆಕೆ ನಿಮ್ಮನ್ನು ನಂಬಿರುತ್ತಾರೆ ತಂದೆ ತಾಯಿ ಮನೆ ಬಂಧು ಬಳಗ ಎಲ್ಲರನ್ನೂ ಬಿಟ್ಟು ಪುರುಷನ ಹಿಂದೆ ಬರುವುದು ತನ್ನನ್ನು ನಂಬಿ ಸರ್ವವನ್ನೂ ಬಿಟ್ಟು ಬರುತ್ತಾಳೆ ಆಕೆಯನ್ನು ಬಿಟ್ಟು ನಡು ನೀರಲ್ಲಿ ಬಿಟ್ಟು ಹೋದಾಗ ಶಾಪ ಆಗುತ್ತದೆ ಬ್ರಹ್ಮ ಹತ್ಯೆ ಶಾಪಕ್ಕಿಂತ ಬಹಳ ದೊಡ್ಡ ಶಾಪ ಆಗುತ್ತದೆ ಅದು ಹಾಗಾಗಿ ಸ್ತ್ರೀ ಶಾಪಕ್ಕೆ ಯಾರು ಗುರಿ ಆಗಬೇಡಿ ಯಾವ ಸ್ತ್ರೀಯನ್ನು ಸಹ ನರಳುವ ಹಾಗೆ ಮಾಡಿ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here