ಸ್ತ್ರೀ ಮುಂದೆ ಅಪ್ಪಿತಪ್ಪಿ ಈ ಕೆಲಸ ಮಾಡಬೇಡಿ ನಿಮಗೆ ಸಂಕಷ್ಟ ಉಂಟು ಆಗಲಿದೆ

63

ಮಹಿಳೆಯರ ಮುಂದೆ ಈ ತಪ್ಪು ಮಾಡಿದ್ರೆ ನಿಮಗೆ ಖಂಡಿತ ದುರದೃಷ್ಟ ಉಂಟು ಆಗಲಿದೆ. ನಮ್ಮ ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ಪೂಜನೀಯ ಸ್ಥಾನಕ್ಕೆ ಇಟ್ಟಿದ್ದೇವೆ. ಮಹಿಳೆ ಅಂದ್ರೆ ಆಕೆ ಮಾಮೂಲಿ ಹೆಣ್ಣು ಅಲ್ಲ ಆಕೆ ದೈವ ಸ್ವರೂಪಿ ಆಕೆ ತಾಯಿ ಆಗಿ ನಮ್ಮನು ಪೋಷಣೆ ಮಾಡುತ್ತಾಳೆ. ಶಾಸ್ತ್ರದ ಪ್ರಕಾರ ಮಹಿಳೆಗೆ ವಿಶೇಷ ಸ್ಥಾನ ನೀಡಿದ್ದಾರೆ. ನಾವು ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದಿಷ್ಟು ತಪ್ಪುಗಳು ಮಾಡುತ್ತೇವೆ. ಇಂತಹ ತಪ್ಪುಗಳು ಏನೇ ಆದರು ಮಹಿಳೆಯರ ಮುಂದೆ ಮಾಡಿದ್ರೆ ಖಂಡಿತ ನಿಮಗೆ ಕೆಡಕು ಆಗಲಿದೆ. ಹಾಗಾದ್ರೆ ಆ ಸಮಸ್ಯೆಗಳು ಆಗುತ್ತದೆ ಎಂಬುದು ತಿಳಿಯೋಣ. ಮೊದಲಿಗೆ ನೀವು ಮಹಿಳೆ ಮುಂದೆ ಯಾವುದೇ ಕಾರಣಕ್ಕೂ ಹಂಗಿಸ ಬಾರದು ಎಂದು ಶಾಸ್ತ್ರದಲ್ಲಿ ಉಲ್ಲೆಹ್ಯ ಇದೆ. ಇದನ್ನು ಮಾಡಿದ್ರೆ ಸಾಕಷ್ಟು ಸಮಸ್ಯೆಗಳು ನಿಮ್ಮನು ಆವರಿಸುತ್ತದೆ. ಇನ್ನು ಅತೀ ಮುಖ್ಯವಾಗಿ ನೀವು ಯಾವುದೇ ಹೆಣ್ಣಿನ ಕಣ್ಣೀರಿಗೆ ನೀವು ಕಾರಣ ಆಗಿದ್ದೀರಾ ಅಂದ್ರೆ ಆಕೆ ನಿಮ್ಮಿಂದ ಅಳುತ್ತಾ ಇದ್ದಾಳೆ ಅಂದ್ರೆ ಖಂಡಿತ ನಿಮಗೆ ಸಂಕಷ್ಟ ತಪ್ಪಿದ್ದಲ್ಲ. ಕೆಲವು ಜನರಿಗೆ ಕಡಿಮೆ ಅವಧಿಯಲ್ಲೇ ಸಮಸ್ಯೆಗಳು ಬಂದ್ರೆ

ಮತ್ತಷ್ಟು ಜನರಿಗೆ ದೀರ್ಘ ಕಾಲದ ನಂತರ ಶಾಪ ಬರುತ್ತದೆ. ಒಮ್ಮೊಮ್ಮೆ ಮಹಿಳೆ ತಪ್ಪು ಮಾಡಿ ಮೊಸಳೆ ಕಣ್ಣೀರು ಹಾಕಿದ್ರೆ ಅಂತಹ ಸಮಯದಲ್ಲಿ ನಿಮಗೆ ಯಾವುದೇ ರೀತಿಯ ಸಮಸ್ಯೆಗಳು ಆಗುವುದಿಲ್ಲ. ನೀವು ತಪ್ಪು ಮಾಡಿ ಮಹಿಳೆ ಮನಸಾರೆ ಕಣ್ಣೀರು ಹಾಕಿದ್ರೆ ಖಂಡಿತ ನೀವು ಉದ್ದಾರ ಆಗುವುದಿಲ್ಲ ಎಂದು ಶಾಸ್ತ್ರದಲ್ಲೂ ಉಲ್ಲೇಖ್ಯ ಇದೆ. ಅಲವೆಲಮ್ಮ ಶಾಪದಿಂದ ವಿಜಯ ನಗರದ ಅರಸರಿಗೆ ಗಂಡು ಸಂತಾನ ಆಗುತ್ತಾ ಇಲ್ಲ ಎಂಬುದು ಎಲ್ಲರಿಗು ಸಹ ತಿಳಿದ ವಿಚಾರ ಆಗಿದೆ. ಇದು ಇಷ್ಟೇ ಅಲ್ಲದೇ ಸ್ತ್ರೀಯರಿಗೆ ಮಾತು ಕೊಟ್ಟು ಮೋಸ ಮಾಡಿದ್ರೆ ಅದನ್ನು ನಾವು ಈಡೇರಿಸಿಲ್ಲ ಅಂದ್ರೆ ಅದರಿಂದ ಸಹ ನೀವು ಸಂಕಷ್ಟಕ್ಕೆ ಗುರಿ ಆಗುತ್ತೀರಿ. ಸ್ನೇಹಿತರೆ ಹೀಗಿರೋ ಕಾರಣದಿಂದ ನೀವು ಮಹಿಳೆಯರ ಬಗ್ಗೆ ಯಾವುದೇ ಕಾರಣಕ್ಕೂ ಸಹ ಆಲಕ್ಷ್ಯ ಮಾಡುವುದು ಬೇಡ ಬೇಡ. ಈ ಹಿಂದಿನ ಪುರಾಣದಲ್ಲಿ ಸಹ ಹೇಳಿರುವ ಹಾಗೆ ಸ್ತ್ರೀ ಶಾಪ ಎಂಬುದು ಘನಘೋರ ಆಗಿರುತ್ತದೆ. ಹಾಗೆಯೇ ನಿಮ್ಮ ದೋಷಗಳು ಮುಕ್ತಿ ಪಡೆಯಲು ದೇವಿ ದೇಗುಲಕ್ಕೆ ತೆರಳಿ ಹಸಿರು ಬಣ್ಣದ ಬಳೆ ಮತ್ತು ವಸ್ತ್ರ ನೀಡಿ ದೇವರ ಬಳಿ ಕ್ಷಮೆ ಕೇಳಬೇಕು.

ಇಲ್ಲವಾದಲ್ಲಿ ಸ್ತ್ರೀ ಶಾಪ ನಿಮ್ಮನು ಸುಮ್ಮನೆ ಬಿಡುವುದಿಲ್ಲ. ನಾವು ಹೇಳಿರೋ ಪರಿಹಾರ ಮಾಡಲು ಕೆಲವು ರೂಪಾಯಿಗಳು ಮಾತ್ರ ಆಗಿರುತ್ತದೆ ಹೀಗಿರೋ ಕಾರಣದಿಂದ ಇದನ್ನು ಪಾಲಿಸಿ ಜೀವನದಲ್ಲಿ ನೆಮ್ಮದಿ ಆಗಿರಿ. ನಿಮಗೆ ಒಳ್ಳೆಯದು ಆಗಲಿದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here