ಸ್ನಾನದ ನೀರಿಗೆ ಬೆರೆಸುವ ಈ ವಸ್ತುವಿನಿಂದ ನಿಮ್ಮ ಜೀವನಕ್ಕೆ ದೈವ ಬಲ ಬರುತ್ತದೆ.

56

ನಿಮ್ಮ ಜೀವನದಲ್ಲಿ ದೈವ ಬಲ ಬರಬೇಕು ಅಥವಾ ನಿಮ್ಮ ದೇಹಕ್ಕೆ ದೈವ ಬಲ ಬರಬೇಕು ಎಂದರೆ ನೀವು ಸ್ನಾನ ಮಾಡುವ ನೀರಿಗೆ ಈ ಒಂದು ವಸ್ತುವನ್ನು ಬೆರೆಸಿ ಸ್ನಾನ ಮಾಡಿದರೆ ನಿಮ್ಮ ದೇಹಕ್ಕೆ ಹಾಗೂ ನಿಮ್ಮ ಜೀವನಕ್ಕೆ ದೈವ ಬಲ ಎನ್ನುವುದು ಪ್ರಾಪ್ತಿ ಆಗುತ್ತದೆ ನಿಮ್ಮ ಶರೀರದಲ್ಲಿ ಇರುವ ಎಲ್ಲ ರೀತಿಯ ನಕಾರಾತ್ಮಕ ಶಕ್ತಿಗಳನ್ನು ತೊಲಗಿಸಿ ಆರೋಗ್ಯ ವೃದ್ಧಿ ಮಾಡುವುದರ ಜೊತೆಗೆ ನಿಮ್ಮ ಜೀವನದ ಎಲ್ಲ ಕಷ್ಟಗಳನ್ನು ಕಳೆಯುವ ಶಕ್ತಿ ಈ ಒಂದು ವಸ್ತುವಿಗೆ ಇರುತ್ತದೆ ಅದ್ಬುತವಾದ ದೈವ ಬಲವನ್ನು ಹೊಂದಿರುವ ಈ ವಿಶೇಷವಾದ ವಸ್ತು ಯಾವುದು ಯಾವ ದಿನಗಳಲ್ಲಿ ಯಾವ ರೀತಿಯಾಗಿ ಬಳಸಿಕೊಂಡು ಸ್ನಾನ ಮಾಡಿದರೆ ಯಾವ ರೀತಿಯ ಫಲಗಳು ದೊರೆಯುತ್ತವೆ ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇವೆ ಹಾಗಾಗಿ ತಪ್ಪದೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಪ್ರತಿ ನಿತ್ಯ ದೇವರ ಪೂಜೆ ಮಾಡುವಿರಿ ಎಷ್ಟು ಕೆಲಸಗಳಲ್ಲಿ ಒಳ್ಳೆಯ ಫಲ ಸಿಗುವುದಿಲ್ಲ

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ಮನಸ್ಸಿನಲ್ಲಿ ಕಿರಿಕಿರಿ ಉಂಟಾಗುತ್ತದೆ ಯಾವುದೇ ಕೆಲಸ ಮಾಡಿದರು ಕೂಡ ನಷ್ಟ ಆಗುತ್ತದೆ ನಿಮಗೆಲ್ಲ ಸ್ವಲ್ಪ ಧನವಶ ಆಗುವುದು ಜನ ವಶ ಆಗುವುದು ಮನೆಯಿಂದ ಹೊರಗೆ ಕಾಲಿಟ್ಟ ನಂತರ ಎಲ್ಲಾ ಕೆಲಸದಲ್ಲಿ ಕೂಡ ಜಯ ಎನ್ನುವುದು ಪ್ರಾಪ್ತಿ ಆಗಬೇಕು ಹಣಕಾಸು ಚೆನ್ನಾಗಿ ಓಡಾಡಬೇಕು ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ಈ ವಸ್ತುವನ್ನು ನೀವು ಸ್ನಾನ ಮಾಡುವ ನೀರಿಗೆ ಹಾಕಿಕೊಂಡು ಸ್ನಾನ ಮಾಡಿದರೆ ಅದ್ಬುತವಾದ ಫಲ ಕೊಡುತ್ತದೆ ಈ ಒಂದು ವಸ್ತು ಯಾವುದು ಎಂದರೆ ಲಾವಂಚ ಬೇರು ಈ ಬೇರಿಗೆ ವಿಶೇಷವಾದ ಶಕ್ತಿ ಇದೆ ಆಯುರ್ವೇದ ಹಾಗೂ ಎಷ್ಟೋ ಪೂಜೆ ಪುನಸ್ಕಾರಗಳಲ್ಲಿ ಹೋಮ ಹವನಗಳು ಆಗಿನ ಕಾಲದಿಂದ ಕೂಡ ನಮ್ಮ ಹಿರಿಯರು ಇದನ್ನು ಬಳಸಿಕೊಂಡು ಬಂದಿದ್ದಾರೆ ಈ ಲಾವಂಚ ನೀರನ್ನು ಯಾವ ರೀತಿಯಾಗಿ ನೀರಿನಲ್ಲಿ ಬೆರೆಸಿಕೊಳ್ಳಬೇಕು ಎಂದರೆ ಒಂದು ಬಕೆಟ್ ನೀರಿನಲ್ಲಿ ಹಿಂದಿನ ದಿನ ರಾತ್ರಿಯೇ ನೆನೆಹಾಕಿ ಅದನ್ನು ನೀರಿನಲ್ಲಿ ಪೂರ್ತಿ

ನೆನೆಯುವ ರೀತಿ ನೋಡಿಕೊಳ್ಳಬೇಕು. ಬೆಳಗ್ಗೆ ಎದ್ದ ನಂತರ ನೀವು ಸ್ನಾನ ಮಾಡುವ ಬಕೆಟ್ ಆಗಿರಬಹುದು ಅಥವಾ ಬಿಂದಿಗೆ ಆಗಿರಬಹುದು ಅದಕ್ಕೆ ಈ ಲಾವಂಚ ಬೇರಿನ ನೀರನ್ನು ಬೆರೆಸಿ ಅಂತಹ ನೀರಿನಿಂದ ಸ್ನಾನ ಮಾಡಿದರೆ ದೇಹದಲ್ಲಿ ಇರುವ ಏನಾದರೂ ದೃಷ್ಟಿ ದೋಷ ನಕಾರಾತ್ಮಕ ಶಕ್ತಿಗಳು ತೊಲಗಿ ಹೋಗುತ್ತದೆ ಆರೋಗ್ಯ ಸಮಸ್ಯೆಗಳು ಪದೇ ಪದೇ ಬರುತ್ತಾ ಇದ್ದರೆ ಅಂತಹ ಆರೋಗ್ಯ ಸಮಸ್ಯೆ ಕಳೆದು ಆರೋಗ್ಯ ವೃದ್ಧಿ ಎನ್ನುವುದು ಆಗುತ್ತದೆ ಈ ರೀತಿ ಮಾಡುವುದರಿಂದ ನಿಮ್ಮ ಪ್ರತಿಯೊಂದು ಕೆಲಸದಲ್ಲಿ ದೈವ ಬಲ ಎನ್ನುವುದು ಜೊತೆಯಲ್ಲಿ ಯಾವಾಗಲೂ ಇರುತ್ತದೆ ನಿಮ್ಮ ದೇಹದಲ್ಲಿ ಏನೋ ಒಂದು ರೀತಿಯ ಶಕ್ತಿ ಆವರಿಸುತ್ತದೆ.

ಶಾಶ್ವತ ಪರಿಹಾರಕ್ಕಾಗಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here