ಸ್ನಾನದ ಮನೆ ಈ ರೀತಿ ಇದ್ದರೆ ಮನೆಯ ಗೃಹಿಣಿಗೆ ಅನಾರೋಗ್ಯ

65

ಸ್ನಾನದ ಮನೆ ಈ ರೀತಿ ಇದ್ದರೆ ಮನೆಯಲ್ಲಿ ಮನೆಯ ಗೃಹಿಣಿಗೆ ಅನಾರೋಗ್ಯ. ಹೌದು ಯಾವಾಗಲೂ ಎಲ್ಲಾ ಸರಿ ಇದೆ ಎಲ್ಲಾ ನಮ್ಮ ದಿನ ನಿತ್ಯ ಕೆಲಸ ಕಾರ್ಯ ಸರಿಯಾಗಿ ಮಾಡಿಕೊಂಡು ಹೋಗುತ್ತಾ ಇದ್ದೇವೆ ಆದರೂ ಗೊತ್ತೋ ಗೊತ್ತಿಲ್ಲದೆಯೋ ಮಾಡುವಂತಹ ಸಣ್ಣ ಪುಟ್ಟ ಸಮಸ್ಯೆಗಳು ನಮಗೆ ಬಹು ದೊಡ್ಡದಾಗಿ ಬೃಹದಾಕಾರ ಆಗಿ ಬೆಳೆದು ಅದು ದೊಡ್ಡ ಮೂಟೆಯಾಗಿ ಬೆನ್ನ ಮೇಲೆ ಕುಳಿತು ಬಿಡುತ್ತದೆ ಕೆಲವು ಗೃಹಿಣಿಯರು ಹೇಳುತ್ತಾರೆ ಎಲ್ಲಾ ಪೂಜೆ ಪುನಸ್ಕಾರ ಸಂಸಾರ ಸರಿಯಾಗಿ ಮಾಡಿಕೊಂಡು ಹೋಗುತ್ತೇವೆ ಮನೆ ಮುಂದೆ ದೀಪ ಹಚ್ಚುತ್ತೇನೆ ಮನೆಯಲ್ಲಿ ಕೂಡ ತುಪ್ಪದ ದೀಪ ದೀಪದ ಎಣ್ಣೆ ಹಾಕಿ ಹಚ್ಚುತ್ತೇವೆ ಇದೆಲ್ಲ ಬದಲಾವಣೆಗಳು ಇವೆ ಆದರೂ ಕೂಡ ಏಕೋ ಮನೆಯ ಗೃಹಿಣಿಗೆ ಅನಾರೋಗ್ಯ ಸಮಸ್ಯೆ ಇರುತ್ತದೆ ಏನಕ್ಕೆ ಗೊತ್ತಾಗುತ್ತಿಲ್ಲ ಎನ್ನುವ ಗೊಂದಲ ನಿಮಗೆ ಇದ್ದರೆ ಅದು ಪರಿಹಾರ ಮಾಡಿಕೊಳ್ಳಿ. ನಾವು ದಿನ ನಿತ್ಯ ಬಳಸುವ ಸ್ನಾನದ ಮನೆ ಅಥವಾ ಬಚ್ಚಲು ಮನೆ ಈ ಸ್ನಾನದ ಮನೆಯಲ್ಲಿ ಒಂದು ಸಣ್ಣ ಯಡವಟ್ಟು ಇಡೀ ಕುಟುಂಬಕ್ಕೆ ಅನಾರೋಗ್ಯ ತಂದು ಇಡುವುದು

ಅತಿ ಮುಖ್ಯವಾಗಿ ಮನೆಯ ಗೃಹ ಲಕ್ಷ್ಮಿಗೆ ಈ ಮಹಾ ಲಕ್ಷ್ಮಿ ಎಂದು ಹೇಳುತ್ತೇವೆ ಆಕೆಯಿಂದಲೇ ಪ್ರತಿಯೊಂದು ನಡೆಯುವುದು ಆಕೆ ಚೆನ್ನಾಗಿ ಇದ್ದರೆ ಮನೆಯಲ್ಲಿ ಅಮ್ಮನಿಗೆ ಅಪ್ಪನಿಗೆ ಮಕ್ಕಳಿಗೆ ಎಲ್ಲರಿಗೂ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ ಆಕೆಯ ಅನಾರೋಗ್ಯ ಪೀಡಿತ ಆಗಿ ಮಲಗಿದರೆ ಯೋಚನೆ ಮಾಡಿ ನೋಡಿ ಎಲ್ಲವೂ ಯಡವಟ್ಟು ಆಗುತ್ತದೆ. ಹಾಗಾಗಿ ನೀವು ಮಾಡುವ ಕೆಲಸದಲ್ಲಿ ಗಮನ ಇರುವುದಿಲ್ಲ ಈ ರೀತಿ ಒಂದು ಪರದಾಟ ಆಗುತ್ತದೆ. ಹೌದು ಸ್ನಾನದ ಮನೆಯಲ್ಲಿ ಒಂದು ಯಡವಟ್ಟು ಆಗುತ್ತದೆ ಸ್ನಾನದ ಮನೆ ಎಷ್ಟು ಶುದ್ಧವಾಗಿ ಇರುತ್ತದೆಯೋ ಅಷ್ಟು ಒಳ್ಳೆಯದು. ಸ್ನಾನದ ನೀರು ಮಲಿನವಾದ ನೀರು ಸರಿಯಾಗಿ ಹೊರಗೆ ಹೋಗುವುದಿಲ್ಲ. ಬಳಸುವ ಬಟ್ಟೆಗಳನ್ನು ಸಹಾ ಅಲ್ಲಿಯೇ ಬಿಸಾಡುತ್ತೇವೆ ಅದನ್ನು ತಕ್ಷಣ ಶುಚಿ ಮಾಡಿ ಅದನ್ನು ತೆಗೆದು ಹೊರಗೆ ಇಡಬೇಕು ಎನ್ನುವುದು ಗೊತ್ತಿಲ್ಲ ಎಷ್ಟೋ ಜನ ತೆಗೆದು ಮೂರು ದಿನ ಆದರೂ ಒಂದು ವಾರ ಆದರೂ ಅಲ್ಲಿಯೇ ಇಟ್ಟಿರುತ್ತಾರೆ ಅದರಲ್ಲಿ ಕೂಡ ಒಳ ಉಡುಪುಗಳನ್ನು ಸ್ನಾನದ ನಂತರ ಈ ವಸ್ತ್ರಗಳನ್ನು ನಾವು ಸ್ನಾನದ ಮನೆಯಲ್ಲಿ ಇರಲೇ ಬಾರದು ಮೊದಲು ಅದನ್ನು ತೆಗೆಯಬೇಕು ಇಲ್ಲದಿದ್ದರೆ

ರಾಹು ಕೇತುಗಳ ಒಮ್ಮೆಯೇ ಉಮ್ಮಳಿಸಿ ಜಾಸ್ತಿ ಆಗಿ ಮನೆಯ ನಕಾರಾತ್ಮ ಶಕ್ತಿ ಹೆಚ್ಚಿಗೆ ಆಗಿ ಗೃಹ ಲಕ್ಷ್ಮಿಗೆ ಅನಾರೋಗ್ಯ ತಂದು ಕೊಡುತ್ತದೆ. ಮನೆಯ ಯಜಮಾನನ ಸಂಪಾದನೆಗೆ ಏನಾದರೂ ಒಂದು ಕುತ್ತು ಬರುತ್ತದೆ ಅನಿಷ್ಟ ಬರುತ್ತದೆ ಉಳಿಯೋ ಕಾರ್ಯಕ್ಕೆ ಆಗುವುದಿಲ್ಲ ಕೋರ್ಟ್ ಕಚೇರಿ ಎಂದು ಖರ್ಚು ಹೆಚ್ಚಾಗುತ್ತದೆ. ಪೊಲೀಸ್ ಸಮಸ್ಯೆ ಜಾಸ್ತಿ ಆಗುತ್ತದೆ. ಹಾಗಾಗಿ ಸ್ನಾನ ಮಾಡಿದ ನಂತರ ಮೊದಲು ಧರಿಸಿದ ವಸ್ತ್ರಗಳನ್ನು ಅಂದೆ ಶುಚಿ ಗೊಳಿಸಿ ಸ್ನಾನದ ಮನೆಯನ್ನು ನಾವು ಎಷ್ಟು ಶುಚಿಯಾಗಿ ಇಟ್ಟಿರುತ್ತೇವೆ ಅಷ್ಟು ಒಳ್ಳೆಯದು ಮಲಿನ ನೀರು ಸರಿಯಾಗಿ ಹೋಗುವ ಹಾಗೆ ಅದರ ಜೊತೆಯಲ್ಲಿ ಸ್ನಾನ ಮಾಡಿದಾಗ ಬಿದ್ದ ಕೂದಲು ಇರಬಹುದು ಶಾಂಪೂ ಇರಬಹುದು ಕೆಲವರಿಗೆ ಸ್ನಾನದ ಮನೆಯಲ್ಲಿ ಉಗುರು ಕಟ್ ಮಾಡಿರುವುದನ್ನು ಹಾಗೆ ಹಾಕಿರುವುದು ಇದೆಲ್ಲ ಆಗದ ಹಾಗೆ ಎಷ್ಟು ಎಚ್ಚರಿಕೆ ವಹಿಸುವುದು ಅಷ್ಟು ಉತ್ತಮ. ಅರೋಗ್ಯ ಸಮಸ್ಯೆಗಳು ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವಶಿಕರನ್ ದಂತದ ಗುಪ್ತ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ಶೇಕಡಾ 100ರಷ್ಟು ಪರಿಹಾರ ನಿಶ್ಚಿತ.

LEAVE A REPLY

Please enter your comment!
Please enter your name here