ಸ್ಪ್ರಿಂಗ್ ಆನಿಯನ್ ನಿಂದ ಮಧುಮೇಹಕ್ಕೆ ಹೇಳಿ ಬೈ ಬೈ

84

ನಮಸ್ತೆ ಗೆಳೆಯರೇ ಸ್ನೇಹಿತರೆ ನಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಸಾಮಾನ್ಯವಾಗಿ ವಯಸ್ಸಾದವರಲ್ಲಿ ಮುಖ್ಯವಾಗಿ ಕಾಡುವ ಸಮಸ್ಯೆ ಎಂದರೆ ಅದು ಡಯಾಬಿಟೀಸ್. ಈ ಸಕ್ಕರೆ ಕಾಯಿಲೆ ಒಮ್ಮೆ ಬಂದು ದೇಹವನ್ನು ಸೇರಿಕೊಂಡರೆ ಸಾಯೋವರೆಗು ಬಿಟ್ಟು ಹೋಗುವುದಿಲ್ಲ. ಅದಕ್ಕಾಗಿ ಈ ಮಧು ಮೇಹಿ ರೋಗಿಗಳು ಈ ಸಕ್ಕರೆ ಕಾಯಿಲೆಯನ್ನು ಹೋಗಿಸಲು ತುಂಬಾನೇ ಕಷ್ಟ ಪಡುತ್ತಾರೆ. ವೈದ್ಯರ ಹತ್ತಿರ ಹೋಗಿ ತುಂಬಾನೇ ಖರ್ಚು ವೆಚ್ಚ ಮಾಡುತ್ತಾರೆ. ಆದರೂ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುವುದಿಲ್ಲ. ಪಾಪ ಮಧುಮೇಹಿಗಳು ತುಂಬಾನೇ ಒಳ್ಳೆಯ ಸಿಹಿ ತಿಂಡಿ ತಿನಿಸುಗಳನ್ನು ತ್ಯಜಿಸಬೇಕಾಗುತ್ತದೆ. ಆದರೂ ಕೆಲವರು ಬಾಯಿಯ ಮೇಲೆ ಹಿಡಿತ ಇರುವುದಿಲ್ಲ. ಅವರು ಸಿಹಿ ತಿಂಡಿ ತಿನಿಸುಗಳನ್ನು ತಿನ್ನುತ್ತಾ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹೆಚ್ಚಿಸಿಕೊಳ್ಳುತ್ತಾರೆ. ನಿಮಗೆ ಸಿಹಿ ತಿನಿಸುಗಳು ಇಷ್ಟ ಮತ್ತು ಮಧುಮೇಹವು ನಿಮ್ಗೆ ಬರಬಾರದು ಎಂದರೆ ನಾವು ಹೇಳುವ ಸುಲಭ ದಾರಿಯನ್ನು ನಿಮ್ಮದಾಗಿಸಿಕೊಳ್ಳಿ. ಹಾಗದರೆ ಇಂದಿನ ಲೇಖನದಲ್ಲಿ ಈ ಡಯಾಬಿಟೀಸ್ ಗೆ ಬೈ ಬೈ ಹೇಳಲು ಒಂದು ಸುಲಭವಾದ ಮಾರ್ಗ ವನ್ನು ತಿಳಿಸಿಕೊಡುತ್ತೇವೆ. ಇದನ್ನು ನೀವು ಬಳಕೆ ಮಾಡುವುದರಿಂದ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ. ಈ ಮನೆಮದ್ದು ಆರೋಗ್ಯಕ್ಕೆ ಯಾವುದೇ ಹಾನಿಯುಂಟು ಮಾಡುವುದಿಲ್ಲ. ಇದು ಸರ್ವೇ ಪ್ರಕಾರ ಸಿದ್ದಪಡಿಸಲಾಗಿದೆ. ಬನ್ನಿ ಹಾಗಾದ್ರೆ ಈ ಮನೆಮದ್ದು ಪ್ರಾರಂಭ ಮಾಡೋಣ. ಈ ಡಯಾಬಿಟೀಸ್ ಹೋಗಲಾಡಿಸಲು ಪರಿಣಾಮಕಾರಿ ಮನೆಮದ್ದು ಸಿದ್ದ ಪಡಿಸಿಕೊಳ್ಳಲು ಮೊದಲನೆಯದಾಗಿ

ಸ್ಪ್ರಿಂಗ್ ಆನಿಯನ್ ಬೇಕಾಗುತ್ತದೆ. ಇದನ್ನು ಹುರುಳಿ ಹೂವು ಎಂದು ಕರೆಯುತ್ತಾರೆ. ಈ ಸ್ಪ್ರಿಂಗ್ ಆನಿಯನ್ ಬಳಕೆ ಮಾಡುವುದರಿಂದ ನೀವು ಪೂರ್ತಿಯಾಗಿ ಸಕ್ಕರೆ ಕಾಯಿಲೆಯನ್ನು ಹೋಗಲಾಡಿಸಬಹುದು. ಒಂದು ವಾರದಲ್ಲಿ ಫಲಿತಾಂಶ ನಿಮ್ಗೆ ಗೊತ್ತಾಗುತ್ತದೆ. ಇದನ್ನು ಹೇಗೆ ಮಾಡುವುದೆಂದು ನೋಡೋಣ ಬನ್ನಿ. ಡಯಾಬಿಟೀಸ್ ಅನ್ನು ಕಡಿಮೆ ಮಾಡಲು ಆಹಾರ ಪದ್ಧತಿಯಲ್ಲಿ ನಿಯಂತ್ರಣ ಇರಬೇಕಾಗುತ್ತದೆ. ಡಯೆಟ್ ಅನ್ನು ಸರಿಯಾಗಿ ಅನುಸರಿಸುತ್ತಾ ಹೋಗಬೇಕು. ಆಹಾರದಲ್ಲಿ ಹೆಚ್ಚು ಸಕ್ಕರೆ ಅಂಶ ಇರದಂತೆ ಎಚ್ಚರಿಕೆ ವಹಿಸಬೇಕು. ಮತ್ತು ಜಂಕ್ ಫುಡ್ ಅನ್ನು ಮತ್ತು ಎಣ್ಣೆ ಹೆಚ್ಚು ಇರುವ ಆಹಾರ ಪದಾರ್ಥಗಳನ್ನು ತ್ಯಜಿಸಬೇಕು. ಪ್ರತಿನಿತ್ಯವೂ ನೀವು ವ್ಯಾಯಾಮವನ್ನು ಖಚಿತವಾಗಿ ಮಾಡಬೇಕು. ಇದು ಮುಖ್ಯವಾಗಿ ಮಧುಮೇಹಿ ಗಳಿಗೆ ವ್ಯಾಯಾಮ ಮತ್ತು ಯೋಗಾಸನ ಮಾಡುವುದು ತುಂಬಾನೇ ಉತ್ತಮ. ವ್ಯಾಯಾಮ ಮಾತ್ರವಲ್ಲದೆ ಹಣ್ಣು ತರಕಾರಿ ಸೊಪ್ಪುಗಳನ್ನು ಸೇವಿಸಬೇಕಾಗುತ್ತದೆ. ಬಾಳೆಹಣ್ಣು ಹೆಚ್ಚಾಗಿ ಸೇವನೆ ಮಾಡಬೇಡಿ. ನೀವು ಪಪ್ಪಾಯಿ ಖರ್ಭೂಜ ಮೋಸಂಬಿ ಮತ್ತು ಮಾವಿನ ಹಣ್ಣು ತಿನ್ನಲು ಹೋಗಬೇಡಿ. ಈ ಹುರುಳಿ ಹೂವನ್ನು ಹೆಚ್ಚಾಗಿ ತೊಳೆಯಬೇಕು. ಈರುಳ್ಳಿ ಸಮೇತವಾಗಿ ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಬೇಕು. ನಂತರ ಇದನ್ನು ಚಿಕ್ಕದಾಗಿ

ಕತ್ತರಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ನೀರು ಹಾಕಿ ಸ್ವಲ್ಪ ನೀರು ಕುದಿಸಿ ಅದಕ್ಕೆ ಈ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಹಾಕಿ ರಾತ್ರಿ ಇಡೀ ನೆನೆಸಿಡಿ. ಬೆಳಿಗ್ಗೆ ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಮತ್ತೆ ದಿನನಿತ್ಯ ವ್ಯಾಯಾಮವನ್ನು ಮಾಡಬೇಕಾಗುತ್ತದೆ ಇದನ್ನು ಗರ್ಭಿಣಿಯರು ಕುಡಿಯುವ ಹಾಗೆ ಇಲ್ಲ. ಮತ್ತೆ ಹಾಲುಣಿಸುವ ತಾಯಂದಿರು ಇದನ್ನು ಕುಡಿಯಬಾರದು. ಇನ್ನೂ ಉಳಿದವರು ಎಲ್ಲರೂ ಸೇವನೆ ಮಾಡಬಹುದು.ಇನ್ನೂ ಮಧುಮೇಹಿಗಳು ಹಣ್ಣು ಹಸಿರು ತರಕಾರಿಗಳನ್ನು ಸೇವಿಸಿ. ಮತ್ತು ಸೋಯಾ ಪ್ರೊಡಕ್ಟ ಸೋಯಾ ಮಿಲ್ಕ್ ಉಪಯೋಗಿಸಿ. ಹೀಗೆ ನಿಯಮಿತವಾಗಿ ಆಹಾರ ಪದ್ಧತಿ ಮತ್ತು ವ್ಯಾಯಾಮವನ್ನು ಮಾಡುವುದರಿಂದ ಡಯಾಬಿಟೀಸ್ ಅನ್ನು ತಗ್ಗಿಸಬಹುದು. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here