ಸ್ಫಟಿಕವನ್ನು ಈ ರೀತಿಯಾಗಿ ಉಪಯೋಗಿಸುವುದರಿಂದ ದೃಷ್ಟಿದೋಷ ನರ ಪೀಡೆ ನಿವಾರಣೆಯಾಗುತ್ತದೆ

53

ನಮಸ್ತೆ ಗೆಳೆಯರೇ ಮನೆಗೆ ಅಥವಾ ಮನುಷ್ಯನಿಗೆ ದೃಷ್ಟಿದೋಷ ನರಪಿಡೆ ಆಗಿದ್ದರೆ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ ಆ ದೃಷ್ಟಿದೋಷ ನರಪೀಡೆಯನ್ನು ಹೇಗೆ ಸ್ಪಟಿಕದಿಂದ ನಿವಾರಣೆ ಮಾಡಿಕೊಳ್ಳಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಮನೆಗೆ ದೃಷ್ಟಿದೋಷ ತಗಲಬಾರದು ಎಂದು ಮನೆಯ ಮುಂಬಾಗಿಲಿಗೆ ಕೆಂಪು ಬಟ್ಟೆಯಲ್ಲಿ ಸ್ಪಟಿಕ ಗಿಡವನ್ನು ಕಟ್ಟಿ ಮನೆಗೆ ನೇತುಹಾಕಿರುತ್ತಾರೆ ಏಕೆಂದರೆ ಮನೆಗೆ ಯಾವುದೇ ದೃಷ್ಟಿದೋಷ ತಗಲಬಾರದು ತಗುಲಿದರೆ ನಿವಾರಣೆಯಾಗಬೇಕು ಎಂದು ಹಾಗೂ ಈ ರೀತಿಯಾದಂತಹ ನರಪೀಡೆ ನರದೋಷ ದೃಷ್ಟಿದೋಷದಿಂದ ಸಂಪೂರ್ಣವಾಗಿ ವಿಮುಕ್ತಿ ಹೊಂದಬೇಕು ಎಂದರೆ ಸ್ಪಟಿಕದಿಂದ ಈ ವಿಧಾನವಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಸಂಪೂರ್ಣವಾಗಿ ಮನೆಗೆ ಹಾಗೂ ನಿಮಗೆ ಇರುವ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ಗೆಳೆಯರೇ ಈ ಪರಿಹಾರವನ್ನು ಯಾವುದಾದರೂ ಒಳ್ಳೆಯ ದಿನ ಅಥವಾ ನಿಮ್ಮ ಅನುಕೂಲಕ್ಕೆ ತಕ್ಕಂತೆ ಯಾವುದಾದರೂ ದಿನ ಸ್ಫಟಿಕದಿಂದ ಪರಿಹಾರವನ್ನು ಮಾಡಿಕೊಳ್ಳಬಹುದು ಗೆಳೆಯರೇ ಈ ಪರಿಹಾರವನ್ನು ಮಾಡಿಕೊಳ್ಳುವ ದಿನ ಸ್ಫಟಿಕವನ್ನು ತೆಗೆದುಕೊಂಡು ಒಂದು ಬಟ್ಟಲಲ್ಲಿ ಹಾಕಿ ಇಟ್ಟುಕೊಂಡಿರಬೇಕು ಒಂದು ಗಾಜಿನ ಬಟ್ಟಲಲ್ಲಿ ಹಾಕಿ ಇಡಬೇಕು ಅದನ್ನು ಮನೆಯಲ್ಲಿ ಯಾರೂ ಮುಟ್ಟದೇ ಇರುವ ಸ್ಥಳದಲ್ಲಿ ಯಾವುದಾದರೂ ಒಂದು ದಿಕ್ಕಿನಲ್ಲಿ ಇಡಬೇಕು ಮನೆಯಲ್ಲಿ ಒಂದು ತಿಂಗಳು ಸ್ಪಟಿಕವನ್ನು ಹಾಗೆ ಇಡಬೇಕು ಒಂದು ತಿಂಗಳ ನಂತರ ಸ್ಫಟಿಕವನ್ನು ತೆಗೆದುಕೊಂಡು

ಮನೆಯಿಂದ ಹೊರಗೆ ಯಾರು ತುಳಿಯದೆ ಇರುವ ಜಾಗದಲ್ಲಿ ಸ್ವಲ್ಪ ಮಣ್ಣನ್ನು ತೆಗೆದು ಸ್ಫಟಿಕವನ್ನು ಮಣ್ಣಿನಲ್ಲಿ ಮುಚ್ಚಬೇಕು ಹಿಂತಿರುಗಿ ನೋಡದೆ ಮನೆಗೆ ಬರಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಗೆ ಯಾವುದೇ ರೀತಿಯ ದೃಷ್ಟಿದೋಷ ನರದೋಷ ಇದ್ದರೂ ಕೂಡಾ ನಿವಾರಣೆಯಾಗುತ್ತದೆ ಇದರಿಂದ ಉತ್ತಮ ಫಲಿತಾಂಶವನ್ನು ಕಾಣುತ್ತೀರಾ. ಇನ್ನು ಗೆಳೆಯರೇ ಈ ಸ್ಫಟಿಕವನ್ನು ಯಾವ ರೀತಿಯಾಗಿ ಉಪಯೋಗಿಸಿಕೊಂಡು ದೃಷ್ಟಿ ದೋಷ ನಿವಾರಣೆ ಮಾಡಿಕೊಳ್ಳಬಹುದಾದ ಎರಡನೇ ವಿಧಾನ ಯಾವುದು ಎಂದರೆ ಗೆಳೆಯರು ವ್ಯಾಪಾರ-ವ್ಯವಹಾರದಲ್ಲಿ ಸರಿಯಾಗಿ ಲಾಭ ಆಗುತ್ತಿಲ್ಲ ನಷ್ಟವಾಗುತ್ತಿದೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿಲ್ಲ ಎಂದರೆ ದೃಷ್ಟಿ ದೋಷ ಆಗಿರಬಹುದು ಎಂದು ಭಾಸವಾಗುತ್ತದೆ ಆಗ ಎಷ್ಟೇ ಪರಿಹಾರವನ್ನು ಮಾಡಿಕೊಂಡರು ಕೂಡ ದೃಷ್ಟಿ ದೋಷ ಹೋಗುವುದಿಲ್ಲ ನಕಾರಾತ್ಮಕತೆ ವ್ಯಾಪಾರ ಮಳಿಗೆಗಳಲ್ಲಿ ಇರುತ್ತದೆ ಇದರಿಂದ ಲಾಭ ಆಗುವುದಿಲ್ಲ ಹಾಗೂ ಮನೆಯಲ್ಲಿ ವಿನಾಕಾರಣ ಹಣ ಖರ್ಚಾಗುತ್ತಿದ್ದರೆ ಈ ರೀತಿಯಾಗಿ ಸ್ಫಟಿಕವನ್ನು ಉಪಯೋಗಿಸಿ ಪರಿಹಾರ ಮಾಡಿಕೊಂಡರೆ ಲಕ್ಷ್ಮಿ ಕೃಪಾಕಟಾಕ್ಷ ದೊರೆಯುತ್ತದೆ. ಗೆಳೆಯರ ಸ್ಫಟಿಕವನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಸ್ಪಟಿಕ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು ನಂತರ ನೀರನ್ನು ತಣ್ಣಗೆ ಮಾಡಿ ಸ್ವಲ್ಪ ಉಗುರು ಬೆಚ್ಚಗಿರುವ ನೀರಲ್ಲಿ ಮನೆಯ ನೆಲವನ್ನು ಸ್ವಚ್ಛಗೊಳಿಸಬೇಕು ವರಿಸಬೇಕು ಹಾಗೂ ಆರ್ಥಿಕವಾಗಿ ಸಮಸ್ಯೆಯನ್ನು

ಎದುರಿಸುತ್ತಿದ್ದರೂ ಕೂಡ ಈ ರೀತಿಯಾಗಿ ಮನೆಯಲ್ಲಿ ಮಾಡಿಕೊಳ್ಳುವುದರಿಂದ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಅಂಗಡಿಗಳಲ್ಲಿ ಸ್ಪಟಿಕದ ನೀರಿನಿಂದ ನೆಲವನ್ನು ವರಿಸುವುದರಿಂದ ಸ್ಪಟಿಕದಲ್ಲಿ ಇರುವ ಶಕ್ತಿ ನಕಾರಾತ್ಮಕ ಶಕ್ತಿಯನ್ನು ತೊಲಗಿಸಿ ಸಕಾರಾತ್ಮಕ ಶಕ್ತಿಯನ್ನು ಪಸರಿಸುತ್ತದೆ ಈ ರೀತಿಯಾಗಿ ಸ್ಪಟಿಕದಿಂದ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಅದ್ಭುತ ಫಲಿತಾಂಶವನ್ನು ಕಾಣುತ್ತೀರಾ ಹಾಗೂ ರಾತ್ರಿ ನಿದ್ದೆ ಸರಿಯಾಗಿ ಆಗದೆ ಇದ್ದರೆ ಸ್ಪಟಿಕದ ಮಣಿಯನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ನಿದ್ರೆ ಚೆನ್ನಾಗಿ ಬರುತ್ತದೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here