ಸ್ವಂತ ಮನೆಯನ್ನು ಕಟ್ಟಿಸಬೇಕು ಅಂತ ಆಸೆ ಇದ್ರೆ ಈ ಕೆಲಸ ಮಾಡಿರಿ

52

ನಿಮ್ಮ ಜೀವನದಲ್ಲಿ ಸ್ವಂತ ಮನೆಯನ್ನು ಕಟ್ಟಿಸಬೇಕು ಸ್ವಂತ ಮನೆಯನ್ನು ಖರೀದಿ ಮಾಡಬೇಕು ಎನ್ನುವ ಎಲ್ಲರಂತೆ ಸ್ವಂತ ಮನೆಯಲ್ಲಿ ಬದುಕಬೇಕು ನಮ್ಮದು ಎಂದು ಒಂದು ಮನೆ ಇರಬೇಕು ನಾವು ಎಲ್ಲರಂತೆ ಬದುಕಬೇಕು ಎನ್ನುವವರು ತಪ್ಪದೆ ಶಿವನ ದೇವಾಲಯಕ್ಕೆ ನಾಲ್ಕು ಸೋಮವಾರ ಇದನ್ನು ಕೊಟ್ಟು ಬಂದರೆ ಸಾಕು ನಿಮ್ಮ ಸ್ವಂತ ಮನೆಯ ಕನಸು ಆದಷ್ಟು ಬೇಗ ಈಡೇರುತ್ತದೆ ಕೆಲವರು ಮನೆ ಕಟ್ಟಿಸಿ ಅರ್ಧಕ್ಕೆ ಬಿಟ್ಟಿರುತ್ತಾರೆ ಪಾಯಿಂಟ್ ಪೆಂಡಿಂಗ್ ಇರುತ್ತದೆ ಅಥವಾ ಕಬ್ಬಿಣ ಕೆಲಸ ಇನ್ನೂ ಬಾಕಿ ಬಿಟ್ಟು ಎರಡು ವರ್ಷ ಹಾಗೆ ಗ್ಯಾಪ್ ಆಗಿ ಕೆಲವು ವರ್ಷ ಹಾಗೆ ಬಿಡುತ್ತಾರೆ. ಇನ್ನೂ ಕೆಲವರಿಗೆ ಮನೆ ಕಟ್ಟುವ ಕನಸು ಇರುತ್ತದೆ ಆದರೆ ಇನ್ನೂ ಮನೆ ಅಥವಾ ಸೈಟ್ ತೆಗೆದುಕೊಳ್ಳಲು ಹೋಗಬೇಕು ಅದು ಆಗುವುದೇ ಇಲ್ಲ ಸ್ವಂತ ಮನೆ ಕಟ್ಟಿಸುವ ಯೋಜನೆ ಕಾರ್ಯ ರೂಪಕ್ಕೆ ಬರುವುದೇ ಇಲ್ಲ. ಎಷ್ಟೋ ವರ್ಷದಿಂದ ಕನಸು ಕಟ್ಟಿರುವವರು

ನಮ್ಮ ಹತ್ತಿರ ದುಡ್ಡೇ ಇಲ್ಲ ಸ್ವಂತ ಮನೆ ಬೇಕು ಎನ್ನುವವರು ಏನು ಮಾಡ್ಬೇಕು ಎಂದರೆ ಶಿವನ ದೇವಾಲಯಕ್ಕೆ ಹೋಗಿ ಇದನ್ನು ನೀಡಿ ಈ ಚಿಕ್ಕ ಕೆಲಸ ಮಾಡಿ ಬಂದರೆ ಸಾಕ್ಷಾತ್ ಶಿವನ ಅನುಗ್ರಹ ಆಗುತ್ತದೆ ಪ್ರತಿ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ನಿಮಗೆ ಯಾವುದೋ ಮೂಲದಿಂದ ಹಣ ಬರುವುದು ಆಗಲಿ ಸ್ವಂತ ಮನೆ ಕಟ್ಟಿಸುವ ಸೂಚನೆ ಸಿಗುವುದು ಆಗಲಿ ನಿಮಗೆ ಸಿಗುತ್ತದೆ ಇದನ್ನು ಯಾವ ರೀತಿ ಮಾಡಬೇಕು ಏನು ಮಾಡಬೇಕು ಎಂದು ತಿಳಿಸುತ್ತೇವೆ ಈ ಲೇಖನ ಪೂರ್ತಿಯಾಗಿ ಓದಿರಿ. ಸೋಮವಾರ ದಿನ ವಿಶೇಷವಾಗಿ ಶಿವನ ದಿನ ಎನ್ನುತ್ತಾರೆ ಇಂತಹ ವಿಶೇಷವಾದ ಶಿವನ ದಿನ ನಾಲ್ಕು ಸೋಮವಾರ ಈ ಕೆಲಸ ತಪ್ಪದೆ ಮಾಡಬೇಕು ಯಾವ ರೀತಿ ಮಾಡಬೇಕು ಎಂದರೆ ಬೆಳಗಿನ ಜಾವ 7 ಗಂಟೆಯಿಂದ 9 ಗಂಟೆ ಒಳಗೆ ವಿಶೇಷವಾಗಿ ಶಿವನ ದೇವಾಲಯಕ್ಕೆ ನೀವು ಹೋಗಬೇಕು ಹೋಗಬೇಕಾದರೆ ಬಿಲ್ವ ಪತ್ರೆ ತೆಗೆದುಕೊಂಡು ಹೋಗಬೇಕು

ಅದನ್ನು ಶಿವನ ಪಾದಕ್ಕೆ ಅರ್ಪಣೆ ಆಗಬೇಕು ಯಾವುದೇ ಕಾರಣಕ್ಕೂ ನೀವು ಅಂತಹ ದೇವಾಲಯವನ್ನು ಹುಡುಕಿ ಹೋಗಬೇಕು ಶಿವನಿಗೆ ಅದು ಅರ್ಪಿತ ಆದರೆ ಮಾತ್ರ ಅದು ಉಪಯೋಗ ಆಗುತ್ತದೆ. ಈ ಕೋರಿಕೆ ಅಥವಾ ಸಂಕಲ್ಪ ಮಾಡಿಕೊಂಡು ತಪ್ಪದೇ ಬರಬೇಕು ಅರ್ಚನೆ ಪೂಜೆ ಆದ ನಂತರ ಶಿವನ ದೇವಾಲಯದಲ್ಲಿ ಸ್ವಲ್ಪ ಕುಳಿತು ಓಂ ನಮಃ ಶಿವಾಯ ಎಂಬ ಮಂತ್ರವನ್ನು 108 ಬಾರಿ ಪಠಿಸುತ್ತಾ ನಿಮ್ಮ ಕನಸುಗಳು ಈಡೇರಲಿ ಎಂದು ಅಥವಾ ಸ್ವಂತ ಮನೆ ಕಟ್ಟಿಸಲು ವಿಘ್ನ ಬರಬಾರದು ಕನಸು ಈಡೇರಲಿ ಎಂದು ನಿಮ್ಮ ಕೋರಿಕೆಗಳನ್ನು ಕೇಳಿಕೊಳ್ಳಬೇಕು ಭಕ್ತಿಯಿಂದ ಶ್ರದ್ಧೆ ಯಿಂದ ಮಡಿಯಿಂದ ನೀವು ಬೇಡಿದ್ದೆ ಆದಲ್ಲಿ ನಾಲ್ಕು ಸೋಮವಾರ ಯಾರು ಈ ಕೆಲಸ ಮಾಡುತ್ತಾರೆ ಆದಷ್ಟು ಬೇಗ ಸ್ವಂತ ಮನೆ ಕಟ್ಟಿಸಲು ಒಂದು ದಾರಿ ಆಗುತ್ತದೆ ಸ್ವಂತ ಮನೆ ಖರೀದಿ ಮಾಡಲು ಒಂದು ವಿಶೇಷ ದಾರಿ ಆಗುತ್ತದೆ ವಿಶೇಷವಾಗಿ

ಶಿವನ ಅನುಗ್ರಹ ಆಗುವುದರಲ್ಲಿ ಅನುಮಾನ ಇಲ್ಲ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರಿಂದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಮಹಾ ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538 866755

LEAVE A REPLY

Please enter your comment!
Please enter your name here