Ad
Home ಜೋತಿಷ್ಯ ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ ಮಂತ್ರ ಹೇಳಿದ್ರೆ ತುಂಬಾ ಅನುಕೂಲ ಉಂಟು ಮಾಡುತ್ತದೆ

ಸ್ವಂತ ಮನೆ ಕಟ್ಟುವ ಆಸೆ ಇದ್ದವರು ಈ ಮಂತ್ರ ಹೇಳಿದ್ರೆ ತುಂಬಾ ಅನುಕೂಲ ಉಂಟು ಮಾಡುತ್ತದೆ

ಬಹಳ ದಿನಗಳಿಂದ ಸ್ವಂತ ಮನೆಯನ್ನು ಕಟ್ಟಿಕೊಳ್ಳಬೇಕೆಂದು ಹಲವು ಜನರ ಆಸೆ ಆಗಿರುತ್ತದೆ. ಅದಕ್ಕೆಲ್ಲ ಅಡ್ಡಿ ಆತಂಕಗಳು ಬಂದು ಅದು ಮುಂದೆ, ಮುಂದೆ ಹೋಗುತ್ತಾ ಇದ್ದಾಗ, ಈ ಒಂದು ಮಂತ್ರವನ್ನು ಪಠಿಸಿರಿ. ಮನೆ ಕಟ್ಟುವ ಕನಸು ಬಹುಕಾಲದಿಂದ ಇದ್ದರೆ ಈ ಪೂಜೆ ಮಾಡಿ ನೆರವೇರಿಸಿ ಮನೆ ಕಟ್ಟಿ ನೋಡು ಮದ್ವೆ ಮಾಡಿ ನೋಡು ಎಂದು ಹೇಳುತ್ತಾರೆ ಹಿರಿಯರು ಆದರೆ ಮನೆ ಕಟ್ಟುವುದು ಅಷ್ಟೊಂದು ಸುಲಭವಾದ ಕೆಲಸ ಅಲ್ಲ ಎಂದು ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ಪ್ರತಿಯೊಬ್ಬರೂ ಸ್ವಂತ ಮನೆ ಇರಬೇಕು ಎಂದು ಆಸೆ ಪಡುತ್ತಾ ಇರುತ್ತಾರೆ ಸಾಲವೇ ಇಲ್ಲದವರು ಮತ್ತು ಸಾಲ ಇರುವವರು ಕೂಡ ಸಂತಮನೆ ಇರುವವರು ಎಷ್ಟು ಅದೃಷ್ಟವಂತರು ಎಂದು ಹೇಳಬೇಕಾಗಿಲ್ಲ ಕೆಲವರ ಹತ್ತಿರ ಸುಮ್ಮನೆ ದುಡ್ಡು ಇರುತ್ತದೆ ಆದರೆ ಮನೆ ಮಾತ್ರ ಕಟ್ಟಕ್ಕೆ ಆಗಿರುವುದಿಲ್ಲ ಇನ್ನು ಕೆಲವರಿಗೆ ಮನೆಕೆಲಸ ಕೊನೆಯಲ್ಲಿ ಬಂದು ನಿಲ್ಲುತ್ತೆ. ಆದರೆ ಕೆಲವರಿಗೆ ಸ್ವಂತ ಮನೆಯ ಕನಸು ಮಾತ್ರ ಶೀಘ್ರವಾಗಿ ಇನ್ನು ಕೆಲವರಿಗೆ ಜಾತಕದಲ್ಲಿ ಸ್ವಂತ ಮನೆ ಯೋಗ ಇದ್ದರೂ ಅವರು ಎಷ್ಟೇ ಕಷ್ಟಪಟ್ಟರೂ ಸ್ವಂತ ಮನೆ ಕನಸು ಮಾತ್ರ ಕನಸಾಗಿ ಉಳಿದು ಹೋಗುತ್ತದೆ. ಈ ಕೆಲಸ ಮಾತ್ರ ನೆರವೇರುವುದಿಲ್ಲ ಅದಕ್ಕೂ ಒಂದು ಋಣಾನುಬಂಧ ಇಲ್ಲದಿದ್ದರೆ ಏನು ಮಾಡಲು ಆಗದು

ಅದಕ್ಕೋಸ್ಕರ ನಾವು ದೇವಿಗೆ ಮೊರೆ ಹೋಗಿ ಪ್ರೇರಣೆ ಮಾಡಿದಾಗ ನಿಮ್ಮಕಷ್ಟಕ್ಕೆ ದೇವಿಯು ಸ್ಪಂದಿಸಿ ನಿಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸುವ ಆದುದರಿಂದ ಇಂಥವರು ನಾವು ಈಗ ಹೇಳುವ ಪರಿಹಾರವನ್ನು ಮಾಡಿದರೆ ಅತಿ ಶೀಘ್ರವಾಗಿ ನಿಮ್ಮ ಕನಸನ್ನು ನನಸಾಗಿ ಮಾಡಿಕೊಳ್ಳಬಹುದು.ಇದಕ್ಕೆ ನಾವು ಲಲಿತ ಶಾಸ್ತ್ರ ನಾಮ ದಿನಾ ಪಠಿಸಬೇಕು, ಹಾಗೂ ಕುಂಕುಮಾರ್ಚನೆಯನ್ನು ಮಾಡಿ ನಿಮಗೆ ಸಕಲ ಸಂಪತ್ತು ಮತ್ತು ನೀವು ಕಟ್ಟಬಹುದಾದ ಮನೆ ನನಸಾಗುವುದರಲ್ಲಿ ಸಂಶಯವಿಲ್ಲ ಸ್ನೇಹಿತರೆ. ಮತ್ತು ಈ ನಾಮವನ್ನು ಪಠನೆ ಮಾಡಿ ಚಿಂತಾಮಣಿ ಗ್ರಹಸ್ತ ನಾಸ್ತಾ ಶಮನ್ಯಗರ ನಾಯಕ ಎಂದು ನಿಮಗೆ ಎಷ್ಟು ಬಾರಿ ಹೇಳಬಹುದು ಅಷ್ಟು ಬಾರಿ ಹೇಳಿ ಅದನ್ನು ದೇವಿಯ ಫೋಟದ ಮುಂದೆ ಕುಳಿತು ಹೇಳಿ. ನಿಮ್ಮ ಇಷ್ಟದಂತೆ ಸಿದ್ದಿ ಆಗುವುದರಲ್ಲಿ ಸಂಶಯವಿಲ್ಲ ಸ್ನೇಹಿತರೆ. ಅದು ಏನು ಎಂದು ತಿಳಿಯೋಣ ಬನ್ನಿ ಈಗ ನಾವು ಹೇಳುವ ಪರಿಹಾರ ಶುಕ್ಲ ಪಕ್ಷದ ಮಂಗಳವಾರ ದಿನದ ಪ್ರಾರಂಭಿಸಬೇಕು ಈ ಪರಿಹಾರವನ್ನು ಪ್ರತಿ ಮಂಗಳವಾರ ಕ್ರಮಬದ್ಧವಾಗಿ ಮಾಡಿ ಬೇಡಿಕೊಳ್ಳಿ, ಶುಕ್ಲ ಪಕ್ಷ ಎಂದರೆ ಅಮಾವಾಸ್ಯೆ ಆದ ನಂತರ ಬರುವ 15 ದಿನಗಳ ಶುಕ್ರಪಕ್ಷ ಎಂದು ಕರೆಯುತ್ತಾರೆ ಮಂಗಳವಾರದ ದಿನ ದೇವರ ಮನೆಯಲ್ಲಿ ಇರುವ ಲಕ್ಷ್ಮಿ ನರಸಿಂಹ ಸ್ವಾಮಿಯ ಫೋಟೋದ ಮುಂದೆ ಕುಳಿತು ಸ್ತೋತ್ರ ಮಂತ್ರ ಪಠಿಸಿ ಆಗ ನಿಮಗೆ ತಿಳಿಯದಂತೆ ನಿಮ್ಮ ಮನೆ ಕೆಲಸ ಮುಂದುವರೆದು ನಿಮಗೆ ಸುಂದರವಾದ ಕನಸಿನ ಮನೆ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

NO COMMENTS

LEAVE A REPLY

Please enter your comment!
Please enter your name here

Exit mobile version