ಸ್ವಂತ ಮನೆ ಕಟ್ಟುವ ಕನಸು ನನಸಾಗಲು ಈ ಚಿಕ್ಕ ಕೆಲಸ ಮಾಡಿ

74

ಸ್ನೇಹಿತರೆ ಸ್ವಂತ ಮನೆ ಎನ್ನುವುದು ಎಲ್ಲರ ಕನಸು ಆಗಿರುತ್ತದೆ ಸಣ್ಣ ಗುಡಿಸಲು ಆಗಿದ್ದರು ಪರವಾಗಿಲ್ಲ ನಮ್ಮದೇ ಆಗಿರಬೇಕು ಅಲ್ಲಿ ಗಂಜಿ ಕುಡಿದರು ಪರವಾಗಿಲ್ಲ ಈ ಮನೆ ನಮ್ಮದು ಆಗಿರಬೇಕು ಎಂದು ಬಯಸುತ್ತಾರೆ ಈ ರೀತಿ ಎಲ್ಲಾ ರೀತಿಯಾಗಿ ಒಂದು ಸ್ವಂತ ಮನೆಯನ್ನು ನಾವು ಬಯಸುವಾಗ ಈ ಕನಸು ನನಸಾಗಬೇಕು ಎಂದರೆ ಏನು ಮಾಡಬೇಕು ಮೊದಲಿಗೆ ಗುರು ಬಲ ಬಹಳ ಒಳ್ಳೆಯ ರೀತಿಯಲ್ಲಿ ಇರಬೇಕು ಇದು ಇಲ್ಲದೆ ಯಾವ ಕೆಲಸ ಆಗುವುದಿಲ್ಲ ಸ್ವಂತ ಮನೆ ಕಟ್ಟುವಾಗ ಕೇತು ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಇರಬೇಕು ದ್ವಾದಶ ರಾಶಿಯಲ್ಲಿ ಕೇತು ಮತ್ತು ಗುರು ಬಲ ಯಾರಿಗೆ ಬಹಳ ಒಳ್ಳೆಯ ರೀತಿಯಲ್ಲಿ ಇರುತ್ತದೋ ಅಂತಹ ಸಮಯದಲ್ಲಿ ಖಂಡಿತವಾಗಿ ಅವರು ಸ್ವಂತ ಮನೆ ಕಟ್ಟುತ್ತಾರೆ ಅದಕ್ಕಾಗಿ ಗುರು ಬಲ ಬೇಕು ಎಂದು ನಿಮ್ಮ ಪರ್ಸ್ ಅಲ್ಲಿ ಒಂದು ಹಳದಿ ಹೂವನ್ನು ಇಟ್ಟುಕೊಳ್ಳಬೇಕು ಇದು ಬಹಳ ಒಳ್ಳೆಯ ಗುರು ಬಲ ನಿಮಗೆ ದೊರೆಯುತ್ತದೆ ಈ ಸ್ವಂತ ಮನೆ ಕಟ್ಟುವ ಕನಸು ನನಸು ಆಗಬೇಕು ಎಂದರೆ ಏನು ಮಾಡಬೇಕು ಎಂದರೆ ಒಂಬತ್ತು ಮಂಗಳವಾರ ದಂದು

ಈ ವಿಶಿಷ್ಟವಾದ ಒಂದು ಪರಿಹಾರ ಮಾಡಬೇಕು ಅದು ಏನು ಎಂದರೆ ಒಂಬತ್ತು ಮಂಗಳವಾರ ಆಂಜನೇಯನ ದೇವಸ್ಥಾನಕ್ಕೆ ಕಾಳು ಮೆಣಸು ಸಿಂಧೂರ ಎಲೆ ಮತ್ತು ಜೇನು ಇಷ್ಟನ್ನು ತೆಗೆದುಕೊಂಡು ಹೋಗಬೇಕು. ಅಲ್ಲಿ ಈ ಎಲೆಯಲ್ಲಿ ಸ್ವಲ್ಪ ಕಾಳು ಮೆಣಸು ಇಟ್ಟು ಈ ಸಿಂಧೂರ ಇಟ್ಟು ಜೇನು ಹಾಕಿ ಅಲ್ಲೇ ಇರುವ ಪರಿಶುದ್ಧವಾದ ನೀರನ್ನು ಈ ಎಲೆಯಲ್ಲಿ ಹಾಕಿ ಅದನ್ನೆಲ್ಲ ಚೆನ್ನಾಗಿ ಕಲೆಸಿ ಈ ಸ್ವಾಮಿಗೆ ತಿಲಕ ಇಡಬೇಕು ನಂತರ ನೀವು ಕೂಡ ತಿಲಕವನ್ನು ಇಟ್ಟು ಕೊಳ್ಳಬೇಕು ನಂತರ ಏನು ಮಾಡಬೇಕು ಎಂದರೆ ಸುಂದರ ಕಾಂಡ ಎನ್ನುವ ಪುಸ್ತಕವನ್ನು ಅಲ್ಲೇ ಯಾರಾದರೂ ಬ್ರಾಹ್ಮಣರು ಬಂದಿರುತ್ತಾರೆ ಅವರಿಗೆ ಕೊಟ್ಟು ಅವರ ಕಾಲಿಗೆ ಬಿದ್ದು ಅವರ ಆಶೀರ್ವಾದ ತೆಗೆದು ಕೊಳ್ಳಿ ಈ ರೀತಿ ಮಾಡಿದರೆ ನಿಮ್ಮ ಸ್ವಂತ ಮನೆ ಕಟ್ಟುವ ಕನಸು ಖಂಡಿತ ನೆರವೇರುತ್ತದೆ ಮತ್ತು ಇದರ ಜೊತೆಗೆ ಮನೆಯಲ್ಲಿ ಮಹಾ

ಲಕ್ಷ್ಮಿಯ ಕೃಪೆ ಕಟಾಕ್ಷ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಆಗುತ್ತದೆ. ಹಾಗಾಗಿ ನಾವು ನೀಡಿರುವ ಈ ಸಲಹೆಯನ್ನು ಬಳಸಿ ಈ ಪರಿಹಾರವನ್ನು ನೀವು ಮಾಡಿದ್ದೆ ಆದಲ್ಲಿ ಖಂಡಿತವಾಗಿ ನಿಮಗೆ ಸ್ವಂತ ಮನೆ ಕಟ್ಟುವ ಕನಸು ನನಸಾಗುತ್ತದೆ ಹಾಗೂ ನಿಮ್ಮ ಎಲ್ಲಾ ಹಾರೈಕೆಗಳು ಕನಸುಗಳು ಕೂಡ ಆದಷ್ಟು ಬೇಗ ಈಡೇರುತ್ತದೆ ಇದರಲ್ಲಿ ಯಾವುದೇ ಸಂಶಯ ಇಲ್ಲ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here