ಸ್ವರ್ಣಾಕರ್ಷಣ ಭೈರವರ ಪೂಜೆಯನ್ನು ಈ ರೀತಿ ಮಾಡಿದ್ದೆ ಆದಲ್ಲಿ ಮನೆಯಲ್ಲಿ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ.

62

ನಮಸ್ಕಾರ ಸ್ನೇಹಿತರೆ ಭೈರವನನ್ನು ನಾವು ಶಿವನ ಅಂಶ ಎಂದು ಕರೆಯಲಾಗುತ್ತದೆ, ಯಾವಾಗಲೂ ಕೂಡ ರುದ್ರಾವತಾರ ದಲ್ಲಿ ಇರುವಂತಹ ಭೈರವರ ಪೂಜೆಗೆ ಸಾಕಷ್ಟು ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ, ಸಾಮಾನ್ಯವಾಗಿ ಮನೆಯಲ್ಲಿ ಕಾಲಭೈರವೇಶ್ವರ ಸ್ವಾಮಿಯ ಫೋಟೋ ಇಡಬಾರದು ಎಂದು ಹೇಳಲಾಗುತ್ತದೆ, ಏನೇ ಸಮಸ್ಯೆ ಇರಲಿ ಫೋನ್ ಮಾಡಿರಿ 9611533355 ಆದರೆ ಸ್ವರ್ಣ ವನ್ನು ತೋರಿಸಿ ರುವಂತಹ ಬೈರವೇಶ್ವರ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡಬಹುದು. ಮನೆಯಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ನಾವು ಅಷ್ಟಲಕ್ಷ್ಮಿಯರ ಪೂಜೆಯನ್ನು ಮಾಡುತ್ತೇವೆ, ಅದೇ ರೀತಿಯಾಗಿ ಅಷ್ಟೈಶ್ವರ್ಯಗಳು ಮನೆಯಲ್ಲಿ ತುಂಬಬೇಕು ಯಾವುದೇ ರೀತಿಯ ಋಣಾತ್ಮಕ ಅಂಶಗಳು ಮನೆಯ ಮೇಲೆ ಪ್ರಭಾವ ಬೀರಬಾರದು ದುಡಿದ ಹಣ ಕೈಯಲ್ಲಿ ಉಳಿಯಬೇಕು, ಯಾವಾಗಲೂ ಸುಖ ಶಾಂತಿ ನೆಮ್ಮದಿ ನೆಲೆಸಬೇಕು ಎಂದರೆ ಸ್ವರ್ಣಾಕರ್ಷಣ ಭೈರವರ ಪೂಜೆಯನ್ನು ಮಾಡಬೇಕು, ಮನೆಯಲ್ಲಿ ಸರಳವಾಗಿಯೇ ಈ ರೀತಿಯಾಗಿ ಸ್ವರ್ಣಾಕರ್ಷಣ ಭೈರವರ ಪೂಜೆಯನ್ನು ಮಾಡುವುದರಿಂದ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಮನೆಯಲ್ಲಿ ಯಾವುದೇ ಸಮಸ್ಯೆಗಳು ಇದ್ದರು ದೂರವಾಗುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮನೆಯಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ಸ್ವರ್ಣಾಕರ್ಷಣ ಭೈರವರ ಪೂಜೆಯನ್ನು ಯಾವ ರೀತಿಯಾಗಿ ಮಾಡಬೇಕು ಯಾವ ನಿಯಮಗಳನ್ನು ಅನುಸರಿಸಬೇಕು ಯಾವ ದಿನ ಮಾಡಬೇಕು ಎಂದು ನೋಡೋಣ.

ಇವಂದು ಸ್ವರ್ಣಾಕರ್ಷಣ ಭೈರವ ಪೂಜೆಯನ್ನು ನೀವು ವಿಶೇಷವಾಗಿ ಭಾನುವಾರದ ದಿನ ಅಥವಾ ಅಷ್ಟಮಿಯ ದಿನ ಮಾಡಬಹುದು ಅದರಲ್ಲಿ ಕೂಡ ವಿಶೇಷವಾಗಿ ಭಾನುವಾರದ ದಿನ ಅಷ್ಟಮಿ ತಿಥಿ ಬಂದರೆ ಅದನ್ನು ಅತ್ಯಂತ ಶುಭ ಎಂದು ಹೇಳಲಾಗುತ್ತದೆ ಒಂದು ಸಂದರ್ಭದಲ್ಲಿ ನೀವು ಈ ಒಂದು ಪೂಜೆಯನ್ನು ಮಾಡಬಹುದು, ಏನೇ ಸಮಸ್ಯೆ ಇರಲಿ ಫೋನ್ ಮಾಡಿರಿ 9611533355 ಯೋನಿ ಪೂಜೆ ಮಾಡಲು ನಿಮಗೆ ಸ್ವರ್ಣಾಕರ್ಷಣ ಭೈರವ ಫೋಟೋ ಅಥವಾ ಸ್ವರ್ಣಾಕರ್ಷಣ ಭೈರವ ಯಂತ್ರವನ್ನು ಇಟ್ಟು ಮಾಡಬೇಕು, ಈ ಒಂದು ಪೂಜೆಗೆ ನಿಮಗೆ ವಿಶೇಷವಾಗಿ ಕೆಂಪುಬಣ್ಣದ ಮತ್ತು ಹಳದಿ ಬಣ್ಣದ ಹೂವುಗಳು ಇದ್ದರೆ ಬಹಳ ಒಳ್ಳೆಯದು, ಮೊದಲು ಎಂದಿನಂತೆ ಪೂಜೆಗೆ ಸಿದ್ಧತೆಯನ್ನು ಮಾಡಿಕೊಂಡು ನಂತರ ಭೈರವರ ಫೋಟೋ ಅಥವಾ ಯಂತ್ರದ ಮುಂದೆ ಒಂದು ಮಣ್ಣಿನ ದೀಪವನ್ನು ಹಚ್ಚಿ, ನಂತರ ಒಂದು ತೆಂಗಿನಕಾಯಿಯನ್ನು ಹೊಡೆದು ಎರಡು ಹೋಳುಗಳಿಂದಲು ಕೂಡಾ ತುಪ್ಪದ ದೀಪವನ್ನು ಹಚ್ಚಿ ಮುಂದೆ ಇಡಿ, ನಂತರ ಸ್ವರ್ಣಾಕರ್ಷಣ ಭೈರವರ ಈ ಒಂದು ಮೂಲ ಮಂತ್ರವನ್ನು ಮೂರು ಬಾರಿ ಅಥವಾ 108 ಬಾರಿ ಪಠಿಸಬೇಕು, “ಏಕ ಷಷ್ಠಿ ಅಕ್ಷರಂ ಮಂಥಿರಾಂ ಲಘು ಸಿದ್ಧಿ ಪ್ರದಾಯಕಂ ಏಕ ಷಷ್ಠಿ ಸಾಧಾಂ ಸೂರ್ಯಾತ್ ಜಪಂ ಮಂತ್ರಸ್ಯ ಸಿದ್ಧಿಯೇ”. ಈ ರೀತಿಯಾಗಿ ಸ್ವರ್ಣಾಕರ್ಷಣ ಭೈರವರ ಪೂಜೆಯನ್ನು ನೀವು ತಿಂಗಳಿಗೆ ಬರುವಂತಹ ಅಷ್ಟಮಿಯ

ದಿನ ಅಥವಾ ತಿಂಗಳಿನಲ್ಲಿ ಒಮ್ಮೆ ಭಾನುವಾರದ ದಿನ ಕ್ರಮೇಣವಾಗಿ ಮನೆಯಲ್ಲಿ ಮಾಡುತ್ತಾ ಬರುವುದರಿಂದ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ನೀವು ಇವತ್ತು ಪೂಜೆಯನ್ನು ಮಾಡುವಂತಹ ದಿನಗಳಲ್ಲಿ ನಾಯಿಗಳಿಗೆ ಆಹಾರವನ್ನು ನೀಡುವುದು ಅದರಲ್ಲೂ ಕೂಡ ಕಪ್ಪು ನಾಯಿಗೆ ಆಹಾರವನ್ನು ನೀಡುವುದು ವಿಶೇಷವಾದ ಫಲವನ್ನು ನೀಡುತ್ತದೆ. ಕಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here