ಸ್ವಾತಿ ನಕ್ಷತ್ರದವರ ಮುಂದಿನ ಭವಿಷ್ಯ ಸುಪರ್ ಆಗಿದೆ

65

ಸ್ವಾತಿ ನಕ್ಷತ್ರ ಸಂಜಾತರು ತೇಜಸ್ಸುಗಳಿಂದ ಕೂಡಿದ ದೇಹವನ್ನು ವಿಶಾಲವಾದ ನೇತ್ರಗಳನ್ನು ಹೊಂದಿರುವರು ಅಜಾನುಭಾವ ವ್ಯಕ್ತಿತ್ವವನ್ನು ಹೊಂದಿರುವ ಇವರು ಆರೋಗ್ಯವಂತರು ಆಗಿರುತ್ತಾರೆ ಗುಣ ನಡವಳಿಕೆಗಳು ಪೂರ್ಣವಾಗಿ ಸತ್ಯ ಎನಿಸಿದರೂ ಮಾತಿನಲ್ಲಿ ಒರಟಾಗಿ ಇರುತ್ತಾರೆ ಧರ್ಮ ನ್ಯಾಯ ನೀತಿಗಳೊಂದಿಗೆ ಜೀವಿಸುವ ಸ್ವಾತಿ ನಕ್ಷತ್ರದ ವ್ಯಕ್ತಿಗಳು ಸಾಹಸಿಗಳು ಮತ್ತು ವ್ಯವಹಾರ ಪ್ರಿಯರು. ಇವರಿಗೆ ಅಲೌಕಿಕ ವಿಷಯಗಳು ಎಂದರೆ ಬಹಳ ಖುಷಿ ಮಾಂತ್ರಿಕ ಶಕ್ತಿಗಳು ನಿಗೂಢತ್ಮಕ ಮತ್ತು ರಹಸ್ಯತ್ಮಕ ವಿಷಯಗಳು ಎಂದರೆ ಅವುಗಳ ಬಗ್ಗೆ ಅನೇಕ ದಿನ ಚಿಂತನೆ ಮಾಡುವರು ದೇವತಾ ಪೂಜೆಯನ್ನು ನಡೆಸುವ ಇವರು ಅಜ್ಞಾನ ಅಂಧಕಾರ ಮಾಡಿಕೊಳ್ಳುವವರು ಆಗಿರುತ್ತಾರೆ ಆದರೆ ಇವರ ಮನಸ್ಸಿನಲ್ಲಿ ಆಲೋಚನೆ ಮಾಡಿದಂತೆ ಕಾರ್ಯಗಳು ನಡೆಯದೇ ಇದ್ದರೆ ಬೇರೆಯ ರೀತಿಯಲ್ಲಿ ಇವರಿಗೆ ಫಲಪ್ರದ ಆಗುತ್ತದೆ. ಈ ಪೈಕಿ ಈ ನಕ್ಷತ್ರದವರಿಗೆ ಸೊಗಸಾದ ಮಾತುಗಾರಿಕೆ ಒಲಿದು ಇರುತ್ತದೆ. ತುಂಬಾ ಖುಷಿ ಖುಷಿಯಾಗಿ ಕಾಣಿಸಿ ಕೊಳ್ಳುತ್ತಾರೆ. ಇನ್ನೂ ಸ್ವಾತಿ ನಕ್ಷತ್ರದವರಿಗೆ ಪರಿಸ್ಥಿತಿಯ ಜೊತೆಗೆ ಹೇಗೆ ಹೊಂದಾಣಿಕೆ ಮಾಡಿ ಕೊಳ್ಳಬೇಕು ಎಂಬುದು ಚೆನ್ನಾಗಿ ಗೊತ್ತಿರುತ್ತದೆ. ವಿಶಾಲ ಆಲೋಚನೆಯೇ ಇವರು ವೈವಿಧ್ಯಮಯ ಜನರನ್ನು ತಮ್ಮಲ್ಲಿ ಆಕರ್ಷಣೆ ಮಾಡುವಲ್ಲಿ ನಿಸ್ಸೀಮರು.

ಇವರು ಧಾರ್ಮಿಕ ಮತ್ತು ಅಧ್ಯಾತ್ಮ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಈ ನಕ್ಷತ್ರದವರು ಒಂದು ರೀತಿ ನ್ಯಾಯಾಧೀಶರಂತೆ ವರ್ತಿಸುತ್ತಾರೆ ಇವರು ತುಂಬಾ ಸೂಕ್ಷ್ಮ ಸ್ವಭಾವದವರು ಯಾರು ಕೂಡ ಇವರಿಗೆ ಏನು ಅನ್ನುವ ಹಾಗೆ ಇಲ್ಲ ಅಂದರೆ ಅವರೊಂದಿಗೆ ಮಾತು ಬಿಟ್ಟು ತಮ್ಮಷ್ಟಕ್ಕೆ ತಾವೇ ಮನದಲ್ಲಿ ಕೊರಗುತ್ತಾ ಇರುತ್ತಾರೆ ಕರುಣೆ ಮತ್ತು ದಯೆ ಇವರಲ್ಲಿ ತುಂಬಿ ತುಳುಕುತ್ತ ಇರುತ್ತದೆ ಯಾವುದೇ ಕೆಲಸದಲ್ಲಿ ಇರಲಿ ಇವರು ಅದರ ಕೊನೆ ಏನಾಗುತ್ತದೆ ಎಂದು ಮೊದಲೇ ಊಹಿಸಿ ಕೊಳ್ಳುವ ಜಾಣ್ಮೆ ಹೊಂದಿರುತ್ತಾರೆ. ಸ್ವಾತಿ ನಕ್ಷತ್ರದ ಅಧಿಪತಿಯು ರಾಹು ಗ್ರಹ ಆಗಿದ್ದು ಈ ನಕ್ಷತ್ರದ ಅಧಿ ದೇವತೆ ವಾಯು ಈ ನಕ್ಷತ್ರದ ನಾಲ್ಕೂ ಪಾದಗಳು ತುಲಾ ರಾಶಿಗೆ ಸೇರಿದರೆ ಅವುಗಳ ಜನ್ಮ ನಾಮ ರೂ ರೆ ರೋ ಕ ಈ ನಕ್ಷತ್ರದ ಯೋನಿ ಕೋಣ. ಒಂದೇ ಮಾತು ಒಂದೇ ನಿರ್ಧಾರ ಇವರದ್ದು ಇವರು ಸಾಮಾನ್ಯವಾಗಿ ಕಲಾವಿದರಾಗಿ ಮಿಂಚುತ್ತಾ ಇರುತ್ತಾರೆ ಇನ್ನೂ ಕೆಲವರು ವ್ಯಾಪಾರಿಗಳಾಗಿ ಮಾದಕ ವಸ್ತುಗಳನ್ನು ಮಾರುವ ಉದ್ಯೋಗದಲ್ಲಿ ಇರುತ್ತಾರೆ ಇನ್ನೂ ಕೆಲವರು ವೈದ್ಯಕೀಯ ಕ್ಷೇತ್ರದ ಸಲಕರಣೆ ಮಾಡುವ ಉದ್ಯೋಗದಲ್ಲಿ ಇರುತ್ತಾರೆ. ಎಲೆಕ್ಟ್ರಾನಿಕ್ ಉದ್ಯೋಗದಲ್ಲಿ ತಮ್ಮ ಭವಿಷ್ಯವನ್ನು ಇವರು ಪರೀಕ್ಷಿಸಿ ಕೊಳ್ಳುವುದು ಕಡಿಮೆ

ಎಂದು ಹೇಳಬಹುದು ಆದರೆ ತಾಂತ್ರಿಕ ಅಂದರೆ ಯಂತ್ರಗಳನ್ನು ನಿರ್ಮಾಣ ಮಾಡುವ ಉದ್ಯೋಗದಲ್ಲಿ ಇವರು ಮಿಂಚುತ್ತಾ ಇರುತ್ತಾರೆ. ಸಾಮಾನ್ಯವಾಗಿ ಊರೂರು ಸುತ್ತಿ ವ್ಯಾಪಾರ ಮಾಡುವುದನ್ನು ಇವರು ಇಷ್ಟ ಪಡುತ್ತ ಇರುತ್ತಾರೆ. ಸೌಂದರ್ಯ ಕ್ಷೇತ್ರದಲ್ಲಿ ಇವರು ಕಾಲು ಇಟ್ಟರೆ ಯಶಸ್ಸು ಇವರಿಗೆ ಲಭಿಸುತ್ತದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here