ಹಣಕಾಸಿನ ಸಮಸ್ಯೆ ತೊಂದ್ರೆ ಆಗಿದ್ರೆ ಈ ರೀತಿ ಮಾಡಿರಿ

68

ಸ್ನೇಹಿತರೆ ನಿಮ್ಮ ಮನೆಯಲ್ಲಿ ಸಂಪಾದನೆಯ ಕೊರತೆ ಇದೆಯೇ ಯಾವುದೋ ಒಂದು ಕಾರಣಕ್ಕೆ ಹಣ ಕೈ ಹತ್ತುತ್ತಾ ಇಲ್ಲವಾ ಮನೆಯಲ್ಲಿ ಸದಾ ಒಬ್ಬರಿಗೆ ಅಲ್ಲ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದೇ ಇರುತ್ತದೆಯೇ ಮಕ್ಕಳು ನಿಮ್ಮ ಮಾತು ಕೇಳುತ್ತ ಇಲ್ಲವೇ ಮಕ್ಕಳು ಊಟ ಮಾಡಲು ಸತಾಯಿಸುತ್ತ ಇದ್ದಾರೆಯೇ ಹಾಗಾದರೆ ಇದಕ್ಕೆಲ್ಲ ಇಲ್ಲಿ ಒಳ್ಳೆಯ ಪರಿಹಾರ ಇದೆ ಈ ತಂತ್ರ ಬಹಳ ಪ್ರಭಾವಶಾಲಿ ಆಗಿದೆ ಈ ತಂತ್ರವನ್ನು ನೀವು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ತಂತ್ರ ಮಾಡಲು ಬೇಕಾಗಿರುವ ಸಾಮಗ್ರಿಗಳು ಕೇವಲ ಒಂಬತ್ತು ಕಾಳು ಮೆಣಸು ಅದು ಕಪ್ಪು ಬಣ್ಣದ ಕಾಳು ಮೆಣಸು ಆಗಿರಬೇಕು ಕಾಳು ಮೆಣಸಿನಲ್ಲಿ ನಕಾರಾತ್ಮಕ ಶಕ್ತಿ ಓಡಿಸುವ ಬಹಳ ವಿಶಿಷ್ಟವಾದ ಶಕ್ತಿ ಇದೆ ಇದು ಮನೆಯಲ್ಲಿ ಇರುವ ದಟ್ಟ ದರಿದ್ರ ಎಲ್ಲಾ ಹೊರಗಡೆ ಹಾಕುತ್ತದೆ ಈ ತಂತ್ರ ಮಾಡುವುದು ಹೇಗೆ ಎಂದು ತಿಳಿಯೋಣ ಬನ್ನಿ. ಈ ಒಂಬತ್ತು ಮೆಣಸನ್ನು ತೆಗೆದುಕೊಂಡು ಈ ರೀತಿ ಮಾಡಬೇಕು ಮೊದಲಿಗೆ ಒಂಬತ್ತು ಮೆಣಸನ್ನು ನಿಮ್ಮ ಕೈಯಲ್ಲಿ ಹಿಡಿದುಕೊಂಡು ತಲೆಯ ಮೇಲೆ ಕ್ಲಾಕ್ ವೈಸ್ ಒಂಬತ್ತು ಬಾರಿ ಮತ್ತು ಆಂಟಿ ಕ್ಲಾಕ್ ವೈಸ್ ಒಂಬತ್ತು ಬಾರಿ ನಿವಾಳಿಸಬೇಕು ಇದನ್ನು ಮನೆಯ ಹೊರಗಡೆ ನಿವಾಳಿಸಬೇಕು ಇದನ್ನು ಸರಿಯಾಗಿ ಭಾನುವಾರದ ದಿನ

ಸಂಜೆ ಆರೂವರೆ ಗಂಟೆಗೆ ಮಾಡುವ ಒಂದು ಪ್ರಕ್ರಿಯೆ ಆಗಿದೆ ಭಾನುವಾರ ಅಥವಾ ಅಮವಾಸ್ಯೆ ದಿನಗಳಂದು ಕೂಡ ಮಾಡಬಹುದು ನಿವಾಳಿಸಿದ ನಂತರ ಈ ಮೆಣಸನ್ನು ನಾಲ್ಕು ದಾರಿ ಕೂಡುವ ಸ್ಥಳಕ್ಕೆ ಹೋಗಿ ಮೊದಲಿಗೆ ಪೂರ್ವ ದಿಕ್ಕಿಗೆ ಎಸೆಯಬೇಕು ನಂತರ ಆಗ್ನೇಯ ಆಮೇಲೆ ದಕ್ಷಿಣ ಅದರ ನಂತರ ನೈಋತ್ಯ ಪಶ್ಚಿಮ ವಾಯುವ್ಯ ಉತ್ತರ ಹಾಗೂ ಕೊನೆಯದಾಗಿ ಈಶಾನ್ಯ ದಿಕ್ಕಿಗೆ ಎಸೆಯಬೇಕು. ಈ ಎಂಟು ದಿಕ್ಕಿಗೆ ಎಸೆಯಬೇಕು ಈ ಎಂಟು ದಿಕ್ಕುಗಳು ಎಂದರೆ ಈಶಾನ್ಯ ನೈಋತ್ಯ ವಾಯುವ್ಯ ದಕ್ಷಿಣ ಉತ್ತರ ಪಶ್ಚಿಮ ಪೂರ್ವ ಆಗ್ನೇಯ ಹೀಗೆ ಕ್ರಮವಾಗಿ ಎಂಟು ದಿಕ್ಕುಗಳಿಗೆ ಎಸೆಯಬೇಕು. ಒಂದೊಂದು ದಿಕ್ಕಿಗೂ ಒಂದೊಂದು ಮೆಣಸನ್ನು ಎಸೆಯಬೇಕಾದರೆ ಮೂರು ಬಾರಿ ಓಂ ಓಂ ಓಂ ಎಂದು ಪಠಿಸಬೇಕು ಒಂಬತ್ತನೆಯ ಮೆಣಸನ್ನು ಮೇಲಕ್ಕೆ ಎಸೆಯಬೇಕು ಅದು ಆಕಾಶದ ದಿಕ್ಕು ಆಗಿದೆ ಹಾಗಾಗಿ ಆಕಾಶದ ದಿಕ್ಕಿಗೆ ಒಂದು ಮೆಣಸನ್ನು ಮೂರು ಬಾರಿ ಓಂ ಎಂದು ಹೇಳಿ ಎಸೆಯಬೇಕು ಹೀಗೆ ನೀವು 5 ಭಾನುವಾರ ಅಥವಾ ಐದು ಅಮವಾಸ್ಯೆಗಳ ಕಾಲ

ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ದಾರಿದ್ರ್ಯ ಎಲ್ಲಾ ಶಮನವಾಗಿ ಮನೆಯಲ್ಲಿ ಪಾಸಿಟಿವ್ ಎನರ್ಜಿ ಬರುತ್ತದೆ ಮನೆಯಲ್ಲಿ ಅಂದುಕೊಂಡ ಕೆಲಸ ನೆರವೇರುತ್ತದೆ. ಅಷ್ಟೆ ಅಲ್ಲದೆ ಯಾವುದೇ ಅಡೆ ತಡೆ ಇಲ್ಲದೆ ನಿಮ್ಮ ಸಕಲ ಕಷ್ಟಗಳು ಮಂಜಿನ ರೀತಿ ಕರಗಿ ಹೋಗಿ ಸುಖ ಸಂಪತ್ತು ಸಿರಿ ಎಲ್ಲವೂ ಖಂಡಿತವಾಗಿ ಪಡೆಯುವ ಅವಕಾಶ ಸಿಗುತ್ತದೆ. ಮಹಾ ಪಂಡಿತ ಕೃಷ್ಣ ಭಟ್ ಅವರು ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೆ ಮತ್ತು ಆರ್ಥಿಕ ಸಮಸ್ಯೆಗಳು ಆಗಿರಬಹುದು ಅಥವ ಅನಾರೋಗ್ಯ ಬಾಧೆಗಳು ಆಗಿರಬಹುದು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಮನೆಗೆ ಯಾರಾದರು ಸಹ ಕೆಟ್ಟ ಶಕ್ತಿಗಳಿಂದ ತೊಂದ್ರೆ ಮಾಡಿದ್ದರೆ ಅಥವ ಇನ್ನು ಏನೇ ಸಮಸ್ಯೆಗಳು ಇದ್ದರು ಅಷ್ಟೇ ಅವು ಎಲ್ಲದಕ್ಕೂ ಸಹ ನಿಶ್ಚಿತ ಪರಿಹಾರ ನೀಡುತ್ತಾರೆ. ಈಗಾಗಲೇ ಸಾಕಷ್ಟು ಜನರಿಗೆ ಶಾಶ್ವತ ಪರಿಹಾರ ಸಹ ನೀಡಿದ್ದಾರೆ. ಮಹಾ ಗುರುಗಳ ಜೊತೆಗೆ ಫೋನ್ ನಲ್ಲಿಯೇ ಪರಿಹಾರ ಪಡೆಯಲು ಮತ್ತು ಅವರ ಬಳಿ ಕರೆ ಮುಖಾಂತರ ಮಾತನಾಡಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here