ಹಣಕಾಸಿನ ಸಾಲದ ವಿಚಾರದಲ್ಲಿ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಮನುಷ್ಯ ಅಂತ ಹುಟ್ಟಿದ ಮೇಲೆ ಅವನ ಜೀವನದಲ್ಲಿ ಒಂದಲ್ಲ ಒಂದು ಬಾರಿ ಸಾಲ ಮಾಡಲೇ ಬೇಕು ಸಾಲ ಮಾಡದೆ ಇರುವ ವ್ಯಕ್ತಿಯೇ ಇಲ್ಲ ಆದರೆ ಕೆಲವರು ಮಾಡಿದ ಸಾಲವನ್ನು ಬೇಗ ತೀರಿಸಿದರೆ ಕೆಲವರು ಎಷ್ಟೇ ಕಷ್ಟ ಪಟ್ಟರು ಕೂಡ ಎಷ್ಟೇ ದುಡಿದರು ಕೂಡ ಸಾಲವನ್ನು ತೀರಿಸಲು ಆಗುವುದಿಲ್ಲ. ನೀವು ಕೇಳಿರಬಹುದು ಸಾಲ ತೀರಿಸಲು ಆಗದೆ ಎಷ್ಟೋ ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಅಲ್ಲವೇ ಆದರೆ ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಸಾಲ ತಿರಿಬಿಡುತ್ತದ ಇಲ್ಲವೇ ಇಲ್ಲ ಅವರ ಸಾಲದ ಹೊರೆ ಅವರ ಕುಟುಂಬಕ್ಕೆ ವರ್ಗ ಆಗುತ್ತದೆ ಅಷ್ಟೆ. ನಿಮಗೆ ಕೆಲವು ರಾಶಿಯವರು ಮಾತ್ರ ಈ ಸಾಲದ ಹೊರೆಯನ್ನು ತೀರಿಸಲು ಕಷ್ಟ ಆಗುವುದು ಅದು ಯಾವ ಯಾವ ರಾಶಿಯವರು ಗೊತ್ತೇ ಮಕರ ರಾಶಿ ವೃಷಭ ರಾಶಿ ಕಟಕ ರಾಶಿ ಮತ್ತು ಧನಸ್ಸು ರಾಶಿ. ಈ ನಾಲ್ಕು ರಾಶಿಯವರಿಗೆ ಸಾಲ ಎಂಬುದು ಆಗಿಬರುವುದಿಲ್ಲ ಅವರು ಯಾವುದೇ ಕಾರಣಕ್ಕೆ ಸಾಲ ಮಾಡಿದರು ಕೂಡ ಸಾಲ ತೀರಿಸುವ ಒತ್ತಿಗೆ ತುಂಬಾ ಕಷ್ಟ ಪಡುತ್ತಾರೆ ಇನ್ನೂ ಸಾಲ ತಿರಿಸದೇ ಇರುವುದಕ್ಕೂ ಕೂಡ ಆಗುವುದಿಲ್ಲ ಅದಕ್ಕಾಗಿ ಅವರ ಮನೆ ಜಮೀನು ಅವರಿಗೆ ಆಧಾರವಾಗಿ ಇರುವುದನೆಲ್ಲ ಮಾರಿ ಸಾಲ ತೀರಿಸುವ ಪರಿಸ್ಥಿತಿ ಬಂದು ಬಿಡುತ್ತದೆ.
ಅದಕ್ಕೆ ನಮ್ಮ ಬಳಿ ಎಷ್ಟು ಇದಿಯೋ ಅಷ್ಟರಲ್ಲೇ ತೃಪ್ತಿ ಪಡಬೇಕು ಅದನ್ನು ಮೀರಿ ಆಸೆ ಪಟ್ಟರೆ ಕಷ್ಟ ಆಗುತ್ತದೆ. ಹಾಗಾದರೆ ಈ ರಾಶಿಯವರು ಹೇಗೆ ಅವರ ಸಾಲದಿಂದ ಮುಕ್ತಿ ಪಡೆಯುವುದು ಎಂದರೆ. ಕಷ್ಟ ಬಂದಾಗ ವೆಂಕಟರಮಣ ಎಂದು ಹೇಳುತ್ತೇವೆ ಅನ್ನುವ ಹಾಗೆ ಕಷ್ಟ ಬಂದಾಗ ದೇವರ ಬಳಿ ಬೇಡುವ ಬದಲು ಈ ರಾಶಿಯವರು ಮೊದಲಿನಿಂದಲೂ ಕೂಡ ದೇವರ ಕೃಪೆಗೆ ಪಾತ್ರರಾಗಬೇಕು ಹಾಗೂ ದೇವರ ಪೂಜೆ ಮಾಡುವಾಗ ಭಕ್ತಿಯಿಂದ ಮಂಗಲೋ ಭೂಮಿ ಪುತ್ರಶ್ಚ ಋುಣಹಾರ್ತಾ ಧನಪ್ರದಃ ಅಂಗಾರಕೋ ಯಮಶ್ಚವ ಸರ್ವರೋಗಪಹಾರಕಃ ಸರ್ವ ದಾರಿದ್ರ್ಯಾಯ ನಿವಾರಣಾಯ ಮಮ ಋಣ ದಹನಾಯ ನಮಃ ಎಂಬ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು ಜೊತೆಗೆ ಏನೇ ಮಾಡಿದರೂ ಕೂಡ ಸಾಲ ತೀರಿಸಲು ಆಗುತ್ತಿಲ್ಲ ಬಡ್ಡಿ ಕಟ್ಟಲು ಆಗುತ್ತಿಲ್ಲ ಎನ್ನುವವರು ಕಮಲದ ಹೂವಿನ ಮಾಲೆಯನ್ನು ದೇವರಿಗೆ ಅರ್ಪಿಸಿ. ಜೊತೆಗೆ ಭಕ್ತಿಯಿಂದ ದೇವರನ್ನು ಬೇಡಿ ನಿಮ್ಮ ಕೈಯಲ್ಲಿ ಏನೂ ಆಗುತ್ತದೋ ಅದನ್ನು ಬಡವರಿಗೆ ದಾನ ಮಾಡಬೇಕು. ಹಾಗೆಯೇ ಈ ರಾಶಿಯ ಹೆಣ್ಣು ಮಕ್ಕಳು ಸಾಲದ ಸುಳಿಯಲ್ಲಿ ಸಿಲುಕಿ ಕೊಂಡಿದ್ದರೆ ಅವರು ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆ ಮಾಡಿ ಮನೆಯನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಿ ಲಕ್ಷ್ಮಿ
ಮಂತ್ರವನ್ನು ಪಠಿಸುತ್ತ ಇದ್ದರೆ ಲಕ್ಷ್ಮಿ ದೇವಿ ಮನೆಯಲ್ಲಿ ನೆಲೆ ನಿಲ್ಲುತ್ತಾಳೆ ಸಾಲದ ಬಾಧೆ ಕೂಡ ನಿವಾರಣೆ ಆಗುತ್ತದೆ. ಹಾಗೆಯೇ ಒಂದು ಚೊಂಬು ತೆಗೆದುಕೊಂಡು ಅದಕ್ಕೆ ತುಂಬಾ ನೀರು ತುಂಬಿ ಅದಕ್ಕೆ ಅರಿಶಿಣ. ಒಂದು ನಾಣ್ಯ ಹಾಕಿ ಪೂಜೆ ಮಾಡಬೇಕು ನಂತರ ಅದನ್ನು ಮಾರನೇ ದಿನ ಬೆಳಿಗ್ಗೆ ಗೋದೊಳಿ ಸಮಯದಲ್ಲಿ ಮತ್ತೆ ಪೂಜೆ ಮಾಡಿ ತೆಂಗಿನ ಮರಕ್ಕೆ ಹಾಕಬೇಕು. ಜೊತೆಗೆ ಗೋಮಾತೆಯನ್ನು ಪೂಜಿಸಬೇಕು. ಹೀಗೆ ಮಾಡುತ್ತಾ ಬಂದರೆ ಸಾಲದ ಬಾಧೆಯಿಂದ ಮುಕ್ತಿ ಪಡೆಯಬಹುದು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.