ಹಣಕಾಸು ಇಡುವ ಸ್ಥಳದಲ್ಲಿ ಅಥವ ನಿಮ್ಮ ಪರ್ಸ್ ನಲ್ಲಿ ಇದನ್ನು ಇಡುವುದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತೆ

48

ಮಹಾಲಕ್ಷ್ಮೀಯ ಯಂತ್ರದ ಬಗ್ಗೆ ಈ ಲೇಖನದಲ್ಲಿ ಈಗ ತಿಳಿಯೋಣ ಬನ್ನಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಣಕಾಸಿನ ಸಮಸ್ಯೆ ಇರುತ್ತದೆ ಏನಾದರೂ ಒಂದು ತೊಂದರೆ ಇದ್ದೆ ಇರುತ್ತದೆ ಇಂತಹ ಒಂದು ಸಮಸ್ಯೆಗಳಿಗೆ ಇಂತಹ ತೊಂದರೆಗಳಿಗೆ ಈ ಯಂತ್ರ ಬಹಳ ಸಹಾಯ ಮಾಡುತ್ತದೆ ಮನೆಗೆ ಕೆಟ್ಟ ದೋಷಗಳು ಅಥವಾ ಕೆಟ್ಟ ಶಕ್ತಿಗಳು ಪ್ರವೇಶ ಮಾಡದಂತೆ ಇದು ಕೆಲಸ ಮಾಡುತ್ತದೆ ನಿಮ್ಮ ತೊಂದರೆಗಳಿಗೆ ಒಳ್ಳೆಯದನ್ನು ಮಾಡುತ್ತದೆ ಹಾಗೇನೇ ಒಳ್ಳೆಯ ದಾರಿಯನ್ನು ಕೂಡ ತೋರಿಸುತ್ತದೆ ಬೇರೆಯವರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳಬಾರದು ಹಾಗೇನೇ ನೀವು ಮಾಡುವ ಕೆಲಸದ ಮೇಲೆ ಬೀಳಬಾರದು ನೀವು ಮಾಡುವ ಯಾವುದೇ ವ್ಯವಹಾರಾದ ಮೇಲೆ ಬೀಳಬಾರದು ಎಂಬುದನ್ನು ಈ ಯಂತ್ರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಇದನ್ನು ನಾವು ಮಹಾಲಕ್ಷ್ಮೀಯ ವಿಶೇಷ ಯಂತ್ರ ಎಂದು ಕೂಡ ಕರೆಯುತ್ತಾರೆ ಈ ಮಂತ್ರವನ್ನು ನೀವು ಶುಭ ಮುಹೂರ್ತದಲ್ಲಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಮಾಡಬೇಕಾಗುತ್ತದೆ ಹಾಗೇನೇ ಈ ಒಂದು ಮಂತ್ರವನ್ನು ನೀವು ಸೋಮವಾರದ ದಿನ ಹಾಗೇನೇ ಶುಕ್ರವಾರದ ದಿನ ಕೂಡ ಮಾಡಬಹುದು ಮತ್ತು ಗುರುವಾರ ಕೂಡ ಮಾಡಬಹುದು ಅಂದರೆ ವಾರದಲ್ಲಿ ಈ ಮೂರು ದಿನದಲ್ಲಿ ಸಂಜೆ ಸಮಯ ಈ ಮಂತ್ರವನ್ನು ಮಾಡಬೇಕು ಸಂಜೆ ಆರು ಗಂಟೆಯ ನಂತರ ಈ ಒಂದು ಮಂತ್ರವನ್ನು ಅಥವಾ ಯಂತ್ರವನ್ನು ಮಾಡಬೇಕು ಈ ಯಂತ್ರವನ್ನು ಮಾಡಬೇಕು ಎಂದರೆ ಈ ಪೂಜೆಯನ್ನು ಮಾಡಿ ಈ ಯಂತ್ರಕ್ಕೆ ಶಕ್ತಿಯನ್ನು ತುಂಬಬೇಕು ಎಂದರೆ ಮೊದಲು ನಿಮ್ಮ ಬಳಿ ಈ ಸಾಮಗ್ರಿಗಳು ಇರಬೇಕು ಮೊದಲು ಒಂದು ನೂಲು ಉಂಡೆ ಕೆಂಪು ಅಥವಾ ಅರಿಷಿಣದ ದಾರ ಅಂಗಡಿಯಲ್ಲಿ ಸಿಗುತ್ತದೆ ಆ ನೂಲು ಉಂಡೆಯನ್ನು ಅಂಗಡಿಯಲ್ಲಿ ತೆಗೆದುಕೊಂಡು ಬನ್ನಿ ನಂತರ ಒಂದು ತಗಡು ತಾಮ್ರದ ತಗಡನ್ನು ಕೂಡ ತೆಗೆದುಕೊಂಡು ಬರಬೇಕು ನಂತರ ಈ ಎಲ್ಲ ವಸ್ತುವನ್ನು ತೆಗೆದುಕೊಂಡು ಬಂದ ನಂತರ ದೇವರ ಮನೆಯಲ್ಲಿ ಕುತುಕೊಳ್ಳಬೇಕು ನಂತರ ನೀವು

ತಂದಂತಹ ಒಂದು ತಾಮ್ರದ ತಗಡಿನ ಮೇಲೆ ಒಂದು ಕಡ್ಡಿ ಅಥವಾ ಪೆನ್ನಿನ ಸಹಾಯದಿಂದ ಮಂತ್ರವನ್ನು ನೀವು ಬರೆಯಬೇಕು ಆ ಮಂತ್ರ ಯಾವುದು ಎಂದರೆ. ಕಾರ್ಯ ಸಿದ್ಧಮ್ ಕುರುಕುರು ಸ್ವಾಹಾ ಅಂತ ಈ ಮಂತ್ರವನ್ನು ನೀವು ಮೊದಲು ಯಂತ್ರದ ಮೇಲೆ ಬರಿಯಬೇಕು ಹಾಗೇನೇ ಒಂದು ಚೌಕವನ್ನು ಬಿಡಿಸಬೇಕು ನಿಮ್ಮ ಹೆಸರು ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ವ್ಯಕ್ತಿಗಳ ಹೆಸರನ್ನು ಅದರಲ್ಲಿ ಬರೆಯಬೇಕು ನಂತರ ನೀವು ಕೆಳಗಡೆ ಮತ್ತೊಂದು ಮಂತ್ರವನ್ನು ನೀವು ಬರೆಯಬೇಕಾಗುತ್ತದೆ ಆ ಮಂತ್ರ ಯಾವುದೆಂದರೆ ಓಂ ಹಿಮ್ ಕ್ಲಿಮ್ ಹೆಮ್ ಓಂ ಸ್ವಾಹ ಅಂತ ಒಂದೇ ಗೆರೆಯಲ್ಲಿ ಈ ಮಂತ್ರವನ್ನು ನೀವು ಬರೆಯಬೇಕು ನಂತರ ತಗಡಿನ ಮೇಲೆ ಬರೆದಿರುವ ಯಂತ್ರವನ್ನು ದೇವರ ಮುಂದೆ ಇಡಬೇಕು ಹಾಗೇನೇ ಅದಕ್ಕೆ ಅಭಿಷೇಕ ಮಾಡಬೇಕು ಅರ್ಚನೆಯನ್ನು ಮಾಡಬೇಕು ಕುಂಕುಮಾರ್ಚನೆಯನ್ನು ಮಾಡಬೇಕು ಅರಿಷಿಣ ಕುಂಕುಮವನ್ನು ಅದರ ಮೇಲೆ ಉದುರಿಸಿ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ನಂತರ ದುಪ ದೀಪಗಳನ್ನು ಬೆಳಗಬೇಕು ಇದಾದ ನಂತರ ಎಲ್ಲವೂ ಕೂಡ ನಮ್ಮ ಮನೆಯಲ್ಲಿ ಒಳ್ಳೆಯದು ಆಗಬೇಕು ಅಂತ ನೀವು ಬೇಡಿಕೊಂಡು ಈ ಯಂತ್ರಕ್ಕೆ ಸಂಬಂಧಿಸಿದಂತೆ ಒಂದು ಮಂತ್ರವನ್ನು ಕೂಡ ನೀವು ಈಗ ಜಪಿಸಬೇಕು ಓಂ ಹೀಮ್ ಶ್ರೀಮ್ ಕ್ಲಿಮ್ ಹೆಮ್ ನಮಹ ಅಂತ ಈ ಒಂದು ಮಂತ್ರವನ್ನು ನೀವು108 ಬಾರಿ ನಿಮ್ಮ ಮನಸ್ಸಿನಲ್ಲಿ ಜಪಿಸಬೇಕು ಈ ಮಂತ್ರಕ್ಕೆ ಶಕ್ತಿ ಬಂದಿರುತ್ತದೆ ನಂತರ ಈ ಯಂತ್ರವನ್ನು ನೀವು ಸುತ್ತಬೇಕು ವೃತ್ತಾಕಾರದಲ್ಲಿ ಬರುವಂತೆ ಅದನ್ನು ಸುತ್ತಿಕೊಳ್ಳಬೇಕು ಹಾಗೇನೇ ಒಂದು ದಾರವನ್ನು ಆ ಯಂತ್ರದ ಮೇಲೆ ಸುತ್ತಿಕೊಳ್ಳಬೇಕು ಅಂದರೆ ಒಂದು ನುಲಿ ನುಂಡೆ ಅಥವಾ ಬಿಳಿದಾರಕ್ಕೆ ಅರಿಷಿಣ ಹಚ್ಚಿ ಅರಿಷಿಣ ದಾರವನ್ನು ಮಾಡಬಹುದು ಅಥವಾ ಅಂಗಡಿಯಲ್ಲಿ ಸಿಗುವ ದಾರವನ್ನು ಕೂಡ ತರಬಹದು ವಿಶೇಷವಾಗಿ ಆ ಯಂತ್ರವನ್ನು ಮೂರು ದಿನ ದೇವರ ಮನೆಯಲ್ಲೇ ಇಟ್ಟು ಅದಕ್ಕೆ ವಿಶೇಷವಾದ ಪೂಜೆಯನ್ನು ಸಲ್ಲಿಸಬೇಕು ಶುಕ್ರವಾರ

ಇದನ್ನು ಮಾಡಿದರೆ ಶುಕ್ರವಾರ ದಿನ ಶನಿವಾರದಿನ ಹಾಗೇನೇ ಬಾನುವಾರದ ದಿನ ಮೂರು ದಿನ ಪೂಜೆ ಮಾಡಬೇಕು ಇದಾದ ನಂತರ ಆ ಯಂತ್ರವನ್ನು ನೀವು ಹಣಕಾಸು ಇಡುವ ಜಾಗಕ್ಕೆ ವರ್ಗಾಯಿಸಬೇಕು ಬಿರುನಲ್ಲೂ ಅಥವಾ ಪರ್ಸನಲ್ಲಿ ಕೂಡ ಇಟ್ಟುಕೊಳ್ಳಬಹುದು ಪ್ರತಿದಿನ ಪೂಜೆ ಮಾಡಿಕೊಂಡು ಆ ಯಂತ್ರವನ್ನು ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಪರ್ಸನಲ್ಲಿ ಇಡಬೇಕು ಇದರಿಂದ ನೀವು ಯಾವುದೋ ಒಂದು ಕೆಲಸದ ಮೇಲೆ ಹೊರಗಡೆ ಹೋದಾಗ ಆ ಕೆಲಸ ಆಗಬೇಕು ಎಂದುಕೊಂಡರೆ ಖಂಡಿತವಾಗುಯು ಕೂಡ ಆ ಕೆಲಸ ಆಗುತ್ತದೆ ಮಹಾಲಕ್ಷ್ಮೀಯ ಅನುಗ್ರಹ ನಿಮ್ಮ ಮೇಲೆ ಸದಾಕಾಲ ಇರುತ್ತದೆ ಈ ಯಂತ್ರ ನಿಮ್ಮ ಬಳಿ ಇರುವವರೆಗೂ ಈ ಯಂತ್ರದಿಂದ ಬಹಳ ಉಪಯೋಗವಿದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here