ಹಣದ ಬಿಕ್ಕಟ್ಟಿನಿಂದ ತತ್ತರಿಸಿದ್ದರೆ ಇಲ್ಲಿದೆ ಸೂಕ್ತ ಪರಿಹಾರ

60

ಹಣದ ಬಿಕ್ಕಟ್ಟಿನಿಂದ ತತ್ತರಿಸಿದ್ದರೆ ಈ ರೀತಿ ಮಾಡಿ ಲಕ್ಷ್ಮೀ ದೇವಿಯನ್ನು ಆರಾಧಿಸಿದರೆ ನಿಮಗೆ ಹಣದ ಬಿಕ್ಕಟ್ಟು ಬರುವುದಿಲ್ಲ. ನೀವು ಯಾವುದಾದರೂ ಕಾರ್ಯ ಕ್ಷೇತ್ರದಲ್ಲಿ ಹಣದ ಬಿಕ್ಕಟ್ಟು ಎದುರಿಸುತ್ತಿದ್ದರೆ ಈ ಕ್ರಮಗಳನ್ನು ಕೈಗೊಳ್ಳಬಹುದು. ಈ ಕ್ರಮಗಳನ್ನು ಅಳವಡಿಸಿಕೊಂಡರೆ ನಿಮ್ ಜೀವನದಲ್ಲಿ ಹಣದ ಕೊರತೆ ಆಗದು. ಲಕ್ಷ್ಮೀ ದೇವಿ ಕೃಪೆಯಿಂದ ನೀವು ಧನ ಸಂಪತ್ತನ್ನು ಪಡೆಯುತ್ತೀರಿ. ಹಾಗಾದ್ರೆ ಆ ಕ್ರಮಗಳು ಯಾವುದು ಎಂದು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಮುಖ್ಯ ದ್ವಾರವನ್ನು ತೆಗೆದುವಾಗ ಲಕ್ಷ್ಮೀ ದೇವಿಯನ್ನು ನೆನೆಸಿ. ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ಬಾಗಿಲಿನ ಪ್ರಾಮುಖ್ಯತೆ ಮನೆ ಪ್ರವೇಶ ಮಾಡುವುದರಲ್ಲಿ ಇದೆ. ಹೌದು ಅದಕ್ಕಾಗಿ ಮನೆಯನ್ನು ಕಟ್ಟುವಾಗ ತುಂಬಾ ಯೋಚಿಸಿ, ಪೂಜೆ ಪುರಸ್ಕಾರ ವಿಧಿ ವಿಧಾನಗಳಿಂದ ಮನೆಯನ್ನು ಕಟ್ಟುತ್ತಾರೆ. ಏಕೆಂದರೆ ಮನೆಯ ಎಲ್ಲ ಸುಖ ಶಾಂತಿ ಮುಖ್ಯ ದ್ವಾರದಲ್ಲಿ ಅಡಗಿರುತ್ತದೆ. ಮತ್ತು ಲಕ್ಷ್ಮೀ ದೇವಿ ಮುಖ್ಯ ಬಾಗಿಲಿನಲ್ಲಿ ಪ್ರವೇಶಿಸಿದರೆ ಮಾತ್ರ ಹಣದಿಂದ ಸಂಪತ್ತಿನಿಂದ ಭರಿತವಾಗುತ್ತದೆ ಮತ್ತು ಹಣದಲ್ಲಿ ಹೆಚ್ಚಳವಾಗುತ್ತದೆ. ಮತ್ತು ನೀವು ಆರ್ಥಿಕ ಸಮೃದ್ಧಿಯನ್ನು ಬಯಸಿದರೆ ಮನೆಯ ಮುಖ್ಯ ದ್ವಾರಕ್ಕೆ ಗಾಢವಾದ ಬಣ್ಣವನ್ನು ಹಚ್ಚಿ ಎನ್ನುದಾಗಿ ವಾಸ್ತು ಶಾಸ್ತ್ರ ಹೇಳುತ್ತದೆ. ಆದರೆ ಕಪ್ಪು ಬಣ್ಣವನ್ನು ಬಾಗಿಲಿಗೆ ಹಚ್ಚಬೇಡಿ.

ಶುಭ ಬಣ್ಣಗಳಾದ ಕೆಂಪು, ಹಸಿರು, ಮರುನ ಈ ರೀತಿಯ ಬಣ್ಣಗಳನ್ನು ನೀವು ಬಳಕೆ ಮಾಡಬಹುದು. ಇದು ಸಂಪತ್ತನ್ನು ಹೆಚ್ಚಿಸುತ್ತದೆ. ನೀವು ಬೆಳಿಗ್ಗೆ ಎದ್ದ ಕೂಡಲೇ ಮುಖ್ಯ ಬಾಗಿಲು ತೆರೆಯುವಾಗ ಲಕ್ಷ್ಮೀ ದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ. ನಂತರ ಮನೆಯ ಬಾಗಿಲನ್ನು ತೆರೆಯಬೇಕೆಂದು ಅನ್ನುವುದನ್ನೂ ನೆನಪಿಟ್ಟುಕೊಳ್ಳಿ. ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯ ಪ್ರವೇಶ ದ್ವಾರಕ್ಕೆ ಕೆಂಪು ಅಥವಾ ಮರುನ್ ಬಣ್ಣವನ್ನು ಹಚ್ಚದ್ದಿದ್ದರೆ ಅದಕ್ಕೂ ಕೂಡ ಪರಿಹಾರವಿದೆ. ಪ್ರವೇಶ ದ್ವಾರದಲ್ಲಿ ಕೆಂಪು ಮತ್ತು ಮರುನ್ ಬಣ್ಣಗಳಿಂದ ಮಾಡಿರುವ ವಿನ್ಯಾಸಗಳನ್ನು ತೂಗು ಹಾಕಬಹುದು. ಇದರಿಂದ ಲಕ್ಷ್ಮೀ ದೇವಿಯ ಆಶೀರ್ವಾದವನ್ನು ಪಡೆಯಬಹುದು. ಮುಖ್ಯವಾದ ದ್ವಾರವನ್ನು ತೆಗೆಯುವಾಗ ಈ ಕೆಂಪು ಅಥವಾ ಮರುನ್ ನಿಂದ ಮಾಡಿರುವ ವಿನ್ಯಾಸಗಳನ್ನು ನೋಡುತ್ತಾ ಲಕ್ಷ್ಮೀ ದೇವಿಯನ್ನು ನೆನೆಸಿಕೊಂಡು ಪ್ರಾರ್ಥಿಸಿ. ಇದನ್ನು ಮಾಡುವುದರಿಂದ ಹಣದ ಸಮಸ್ಯೆ ಎಂದಿಗೂ ಬಾರದು. ವಾಸ್ತು ಶಾಸ್ತ್ರದ ಪ್ರಕಾರ ಶುಭ ಸಂಕೇತಗಳಾದ ಓಂ ಮತ್ತು ಸ್ವಸ್ತಿಕ್ ಸಂಕೇತಗಳನ್ನು ಮನೆಯ ಪ್ರವೇಶದಲ್ಲಿ ಇಡಬೇಕು. ಇದರಿಂದ ಆ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಮತ್ತು ಋಣಾತ್ಮಕ ಅಂಶಗಳನ್ನು ನಾಶ ಮಾಡುವುದಕ್ಕೆ ಕಾರಣವಾಗುತ್ತದೆ. ನೀವು ಬೆಳಿಗ್ಗೆ ಮುಖ್ಯ ದ್ವಾರ ತೆಗೆದಾಗ ಈ ಚಿನ್ನೆ ಗಳಿಗೆ ನಮಸ್ಕಾರ ಮಾಡಿ.

ಇದನ್ನು ನಿತ್ಯವೂ ಮಾಡುವುದರಿಂದ ಲಕ್ಷ್ಮೀ ದೇವಿಯೂ ಸಂತೃಷ್ಟ ಆಗುತ್ತಾಳೆ. ಜೊತೆಗೆ ಸಂತೋಷ ಮತ್ತು ಸಮೃದ್ಧಿಯನ್ನು ದಯಪಾಲಿಸುತ್ತಾಳೆ. ಇನ್ನೂ ವಾಸ್ತು ಶಾಸ್ತ್ರದ ಪ್ರಕಾರ ಬೆಳಿಗ್ಗೆ ಎದ್ದು ಉಪಹಾರ ಸೇವಿಸುವ ಮೊದಲು ನಿಮ್ಮ ಹೊಕ್ಕಳಿಗೆ ಗುಲಾಬಿಯ ಸುಗಂಧ ಜಲವನ್ನು ಹಚ್ಚಿ. ನಂತರ ಮನೆಯಿಂದ ಹೊರಡಿ. ಆದರೆ ಆ ಸುಗಂಧ ದ್ರವ್ಯ ವನ್ನು ಬಳಸುವ ಮೊದಲು ದುರ್ಗಾ ದೇವಿಗೆ ಅರ್ಪಿಸುವುದನ್ನು ಮರಿಯಬೇಡಿ. ನಂತರ ದುರ್ಗೆಗೆ ಅರ್ಪಿಸಿದ ಸುಗಂಧ ದ್ರವ್ಯವನ್ನು ಬಳಸಿ. ಇದನ್ನು ಮಾಡುವುದರಿಂದ ಹಣದ ಬಿಕ್ಕಟ್ಟು ಎಂದಿಗೂ ಎದುರಾಗುವುದಿಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here