ಹಣ್ಣುಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

45

ನಮಸ್ಕಾರ ಸ್ನೇಹಿತರೇ ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿಕೊಂಡರೆ ಅದರಿಂದ ಸಿಗುವ ಲಾಭಗಳು ಹಲವಾರು. ಹಣ್ಣುಗಳು ನಮ್ಮ ದೇಹಕ್ಕೆ ಒಳ್ಳೆಯದು. ಎಂದು ನಮಗೆಲ್ಲ ಗೊತ್ತು ಆದರೆ ನಮ್ಮಲ್ಲಿ 90 ರಷ್ಟು ಜನರು ತಪ್ಪಾಗಿ ಹಣ್ಣನ್ನು ಸೇವಿಸುತ್ತಿದ್ದಾರೆ ಇದರಿಂದಾಗಿ ನಮ್ಮ ದೇಹಕ್ಕೆ ಯಾವುದೇ ರೀತಿಯ ಪೋಷಕಾಂಶಗಳು ದೊರೆಯುವುದಿಲ್ಲ. ಬದಲಾಗಿ ಜೀರ್ಣಕ್ರಿಯೆಗೆ ತೊಂದರೆ, ಅಲರ್ಜಿ, ಮುಂತಾದ ತೊಂದರೆಗಳನ್ನು ಅನುಭವಿಸ ಬೇಕಾಗುತ್ತದೆ. ಇದಕ್ಕೆ ನಾವು ಮಾಡುವ ಕೆಲವು ತಪ್ಪುಗಳೇ ಕಾರಣ. ಈ ತಪ್ಪುಗಳೇನು ಹಾಗೂ ಹಣ್ಣುಗಳನ್ನು ಯಾವುದರ ಜೊತೆಗೆ ಸೇವಿಸಬಾರದು. ಹಣ್ಣುಗಳನ್ನು ಸೇವಿಸುವ ಸರಿಯಾದ ಸಮಯ ಯಾವುದು ಎಂದು ತಿಳಿದುಕೊಳ್ಳೋಣ. ಹಣ್ಣುಗಳು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಮ್ಮಲ್ಲಿ ಹಲವರು ಯಾವಾಗ ಬೇಕಾದರೂ ಯಾವುದರ ಜೊತೆಗೆ ಕೂಡ ಹಣ್ಣುಗಳನ್ನು ಬೆರೆಸಿ ಸೇವಿಸಬಹುದು ಎಂದು ತಿಳಿದುಕೊಂಡಿದ್ದ ರೆ. ಆದರೆ ಅದು ತಪ್ಪು. ನಾವೆಲ್ಲರೂ ಕೈಗೆ ಸಿಕ್ಕಿದ ಕೂಡಲೇ ತಿನ್ನುತ್ತೇವೆ. ಆದರೆ ಹಣ್ಣುಗಳನ್ನು ತಿನ್ನುವ ಸರಿಯಾದ ಸಮಯ ಕೂಡ ಮುಖ್ಯ.

ಹಣ್ಣುಗಳನ್ನು ಮಧ್ಯಾಹ್ನ ಮತ್ತು ರಾತ್ರಿ ಊಟ ಮಧ್ಯೆ ಸೇವಿಸಬೇಕು. ಸಂಜೆ ಆರು ಗಂಟೆ ಯೊಳಗೆ ಸೇವಿಸಬೇಕು. ಸೂರ್ಯಾಸ್ತದ ನಂತರ ಹಣ್ಣುಗಳನ್ನು ಸೇವಿಸುವುದು ಒಳ್ಳೆಯದಲ್ಲ. ಇದರಿಂದ ನಮ್ಮ ದೇಹಕ್ಕೆ ಪೋಷಣೆ ದೊರೆಯುವುದಿಲ್ಲ. ಶೀತ ಕಫ ಉಂಟಾಗಬಹುದು. ಇನ್ನೂ ಊಟದ ಸಮಯದಲ್ಲಿ ಹಣ್ಣುಗಳನ್ನು ತಿನ್ನುವುದರಿಂದ ದೂರವಿರಬೇಕು. ಕಾರಣ ನಾವು ಸೇವಿಸುವ ಆಹಾರ ಮತ್ತು ಹಣ್ಣುಗಳು ಜೀರ್ಣಕ್ರಿಯೆಗೆ ಗೊಂದಲ ಉಂಟು ಮಾಡುತ್ತದೆ. ಇದರಿಂದ ದಾಗಿ ಎರಡನ್ನೂ ಜೀರ್ಣಿಸಿ ಕೊಳ್ಳಲು ಬಲು ಕಷ್ಟವಾಗುತ್ತದೆ. ನಾವೆಲ್ಲರೂ ಹಣ್ಣುಗಳನ್ನು ಸೇವಿಸಿದರೆ ನಾವು ಸೇವಿಸಿದ ಆಹಾರ ಜೀರ್ಣವಾಗುತ್ತದೆ ಎಂದು ಭಾವಿಸುತ್ತೇವೆ. ಇದೇ ಕಾರಣಕ್ಕೆ ಆಹಾರವನ್ನು ಸೇವಿಸಿದ ತಕ್ಷಣ ಹಣ್ಣುಗಳನ್ನು ಸೇವಿಸುತ್ತೇವೆ. ಆಹಾರವನ್ನು ಸೇವಿಸಿದ ಮೂವತ್ತು ನಿಮಿಷಗಳ ನಂತರ ಹಣ್ಣುಗಳನ್ನು ಸೇವಿಸಿದರೆ ಉತ್ತಮ ಲಾಭ ದೊರೆಯುತ್ತದೆ. ಇನ್ನೂ ಬರಿ ಹೊಟ್ಟೆಯಲ್ಲಿ ಹಣ್ಣುಗಳನ್ನು ಸೇವಿಸಬಾರದು. ಹೆಚ್ಚಾಗಿ ಹಣ್ಣುಗಳು ಅಮ್ಲೀಯ ಗುಣಗಳನ್ನು ಹೊಂದಿದೆ.

ಇದರಿಂದಾಗಿ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಅಸಿಡಿಟಿ ಆಗುತ್ತದೆ. ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವ ಬದಲು ಹಾಗೆ ಸೇವಿಸುವುದು ಉತ್ತಮ. ಇದರಿಂದ ಹಣ್ಣಿನಲ್ಲಿರುವ ನಾರಿನ ಅಂಶ ನಾಶವಾಗುವುದಿಲ್ಲ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here