ಹಣ ಉಳಿತಾಯ ಮಾಡಲು ಕೆಂಪು ದಾರದಿಂದ ಈ ಸಣ್ಣ ಕೆಲಸ ಮಾಡಿರಿ

69

ಕೆಂಪು ದಾರದಿಂದ ಹೀಗೆ ಮಾಡಿದರೆ ಖರ್ಚು ಕಡಿಮೆ ಆಗಿ ಹಣ ಉಳಿತಾಯ ಆಗುತ್ತದೆ. ಈಗಿನ ದಿನದಲ್ಲಿ ಯಾರನ್ನು ಕೇಳಿದರೂ ಲಕ್ಷ ಲಕ್ಷ ಸಂಪಾದನೆ ಮಾಡುತ್ತಾ ಇದ್ದೀವಿ ಎಂದು ಹೇಳುತ್ತಾರೆ ಆದರೆ ತಿಂಗಳ ಕೊನೆಯಲ್ಲಿ ಎಷ್ಟು ಹಣ ಉಳಿತಾಯ ಆಗುತ್ತಾ ಇದೆ ಎಂದು ಕೇಳಿದರೆ ಅಯೋಮಯ ಆಗಿ ನೋಡುತ್ತಾ ಇರುತ್ತಾರೆ ಜೀವನ ಶೈಲಿಯಲ್ಲಿ ಬದಲಾವಣೆ ಹೆಚ್ಚುತ್ತಿರುವ ಖರ್ಚುಗಳಿಂದ ಸಾಲ ಮಾಡುವ ಪರಿಸ್ಥಿತಿ ಬರಬಹುದು ಇದರ ಜೊತೆ ಇನ್ನೂ ಆಕಸ್ಮಿಕ ಖರ್ಚುಗಳು ಇನ್ನೂ ಹೆಚ್ಚು ಆದರೆ ಈ ಪರಿಸ್ಥಿತಿ ಊಹಿಸಲು ಅಸಾಧ್ಯವಾಗಿ ಇರುತ್ತದೆ ನೀವು ಎಷ್ಟೇ ಸಂಪಾದನೆ ಮಾಡಿದರು ಕೈಯಲ್ಲಿ ದುಡ್ಡು ಉಳಿಯದೆ ಇನ್ನೂ ಸಮಸ್ಯೆಗಳು ಹೆಚ್ಚುತ್ತಾ ಇದ್ದರೆ ಇದರಿಂದ ಹೊರ ಬರಲು ನಾವು ಅನೇಕ ರೀತಿಯ ಪರಿಹಾರಗಳನ್ನು ಮಾಡುತ್ತಾ ಇರುತ್ತೇವೆ ಆದರೆ ಈಗ ನಾವು ಹೇಳುವ ಈ ಪರಿಹಾರ ನೀವು ಮಾಡಿದರೆ

ನಿಮ್ಮ ಕಷ್ಟಗಳು ದೂರವಾಗಿ ಹಾಗೆ ಸಾಲದ ಭಾದೆ ಕಾಟ ಸಹಾ ದೂರವಾಗುತ್ತದೆ ಅದು ಏನು ಎಂದು ತಿಳಿಯೋಣ ಬನ್ನಿ. ಮೊದಲಿಗೆ ಕೆಂಪು ಬಣ್ಣದ ದಾರವನ್ನು ತೆಗೆದುಕೊಂಡು ನಿಮ್ಮ ಮನೆಯ ಕುಟುಂಬ ಸದಸ್ಯರು ಯಾರು ತುಂಬಾ ಉದ್ದ ಇರುತ್ತಾರೆ ಅವರ ಎತ್ತರಕ್ಕೆ ಸಮಾನವಾಗಿ ಈ ಕೆಂಪು ದಾರವನ್ನು ತೆಗೆದುಕೊಂಡು ನಂತರ ಸ್ವಲ್ಪ ಕುಂಕುಮ ತೆಗೆದುಕೊಂಡು ಇದರಲ್ಲಿ ತುಪ್ಪವನ್ನು ಬೆರೆಸಿ ಇದನ್ನು ಪಕ್ಕದಲ್ಲಿ ಇಟ್ಟುಕೊಳ್ಳಿ ಹಾಗೆ ಒಂದು ತೆಂಗಿನಕಾಯಿ ತೆಗೆದುಕೊಳ್ಳಿ ಈ ತೆಂಗಿನಕಾಯಿಗೆ ನೀವು ತುಪ್ಪ ಬೆರೆಸಿದ ಕುಂಕುಮ ತೆಗೆದುಕೊಂಡು ಸ್ವಸ್ತಿಕ್ ಬರೆಯಿರಿ ಆಮೇಲೆ ಕೆಂಪು ದಾರವನ್ನು ತೆಂಗಿನಕಾಯಿ ಗೆ ನಾಲ್ಕು ಮಾರ್ಗಗಳಲ್ಲಿ ಈ ತೆಂಗಿನಕಾಯಿ ಸುತ್ತ ಕಟ್ಟಬೇಕು ನೀವು ಈ ಕೆಂಪು ದಾರವನ್ನು ಸುತ್ತುವಾಗ ದೇವರಿಗೆ ಪ್ರಾರ್ಥಿಸುತ್ತಾ ಸಂಕಲ್ಪ ಮಾಡಿಕೊಳ್ಳಿ ನಂತರ ಪೂಜೆ ಎಲ್ಲಾ ಆದಮೇಲೆ ಈ ತೆಂಗಿನ ಕಾಯಿಯನ್ನು

ಹರಿಯುವ ನೀರಿನಲ್ಲಿ ಬಿಡಬೇಕು ಅಂದರೆ ಸಮುದ್ರ ನದಿ ಕೆರೆಗಳಲ್ಲಿ ಬಿಡಿ ಮನೆಗೆ ಬಂದ ಮೇಲೆ ಕೈ ಕಾಲುಗಳನ್ನು ತೊಳೆದು ಕೊಳ್ಳಿ. ನಂತರ ಆಮೇಲೆ ಒಂದು ಕೈ ಮುಷ್ಟಿ ಅಷ್ಟು ಸಾಸಿವೆ ತೆಗೆದುಕೊಳ್ಳಿ ಅದನ್ನು ನಿಮ್ಮ ಮನೆಯ ಹೊರಗೆ ಇರುವ ಗೋಡೆಗೆ ಈ ಸಾಸಿವೆಯನ್ನು ಚೆಲ್ಲುತ್ತಾ ಬನ್ನಿ ಹೀಗೆ ಮಾಡಿದರೆ ಹೊಸ ಸಾಲಗಳು ಬರದಂತೆ ಆಗಿ ಸಾಲಕ್ಕೆ ಒಂದು ಬಂಧನ ಹಾಕಿದಂತೆ ಆಗುತ್ತದೆ. ಈ ಪರಿಹಾರವನ್ನು ನೀವು ಮಂಗಳವಾರ ಮಾತ್ರವೇ ಮಾಡಬೇಕು ಏಕೆಂದರೆ ಮಂಗಳವಾರ ದಿನಕ್ಕೆ ಅಂಗಾರಕ ಅಧಿಪತಿ ಆಗಿರುವುದರಿಂದ ಋಣ ಬಾಧೆ ತುಂಬಾ ಶೀಘ್ರವಾಗಿ ದೂರ ಮಾಡುತ್ತಾನೆ ಹಾಗೆ ಮನೆಯ ಗೃಹಿಣಿ ಸಂಜೆ ಮನೆಯನ್ನು ಸ್ವಚ್ಛ ಮಾಡಿದ ನಂತರ ಸ್ವಲ್ಪ ಕಲ್ಲುಪ್ಪು ತೆಗೆದುಕೊಳ್ಳಿ ಅದನ್ನು ನಿಮ್ಮ ಮನೆಯ ನಾಲ್ಕು ಮೂಲೆಗಳಲ್ಲಿ ಸ್ವಲ್ಪ ಅಷ್ಟು ಸಿಂಪಡಿಸಿ ಹೀಗೆ ಮಾಡಿದ ನಂತರ ದೇವರಿಗೆ ದೀಪಾರಾಧನೆ ಮಾಡಿ ಈ ದೀಪಾರಾಧನೆ ಮಾಡಿದ ನಂತರ ತುಪ್ಪ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಸಿದರೆ ಒಳ್ಳೆಯದು ಮಾರನೆಯ ದಿನ

ಈ ಉಪ್ಪನ್ನು ಕಸದ ಜೊತೆ ಗುಡಿಸಿ ಯಾರು ತುಳಿಯದ ಹಾಗೆ ಹೊರ ಹಾಕಬೇಕು. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here