ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂದರೆ ತೆಂಗಿನ ಕಾಯಿಯಿಂದ ಪರಿಹಾರ

53

ಹಣ ಕೈಯಲ್ಲಿ ನಿಲ್ಲುವುದಿಲ್ಲ ಎಂದರೆ ತೆಂಗಿನ ಕಾಯಿಯಿಂದ ಈ ಪರಿಹಾರ ಮಾಡಿ. ಸ್ನೇಹಿತರೆ ಹಣ ಎನ್ನುವುದು ಇವತ್ತು ಅತ್ಯವಶ್ಯಕ ಆಗಿದೆ ಉತ್ತಮ ಜೀವನ ನಡೆಸಬೇಕು ಮಕ್ಕಳನ್ನು ಚೆನ್ನಾಗಿ ಓದಿಸಬೇಕು ದುಡಿದ ಹಣ ಕೂಡಿಟ್ಟು ಒಂದು ಮನೆ ತೆಗೆದುಕೊಳ್ಳಬೇಕು ಎನ್ನುವುದು ಎಲ್ಲರ ಕನಸು ಆದರೆ ದುಡಿದ ಹಣ ಕೈಯಲ್ಲಿ ನಿಲ್ಲುತ್ತಾ ಇಲ್ಲ ಏನೇ ಮಾಡಿದರು ಯಾರಿಗೋ ಕೊಟ್ಟ ಹಣ ವಾಪಸ್ಸು ಬರುವುದಿಲ್ಲ ಎನ್ನುವರ ಸಂಖ್ಯೆಯೇ ಹೆಚ್ಚಿದೆ ಹಾಗಾದರೆ ದುಡಿದ ಹಣ ಉಳಿಯಬೇಕು ಕೈನಲ್ಲಿ ದುಡ್ಡು ನಿಲ್ಲಬೇಕು ಎಂದರೆ ಏನು ಮಾಡಬೇಕು ಎಂದರೆ ಇಲ್ಲಿದೆ ಒಳ್ಳೆಯ ಉಪಾಯ. ಬಹಳ ಕಷ್ಟ ಪಡುವ ಜನರಿಗಾಗಿ ಅದ್ಬುತವಾದ ಪರಿಹಾರವನ್ನು ನಾವು ನಿಮಗೆ ತಿಳಿಸುತ್ತೇವೆ.

ಇನ್ನೂ ಕೆಲವರು ದುಡಿಯುತ್ತಾರೆ ಆದರೆ ಹಣ ಎಲ್ಲಿ ಖರ್ಚಾಯಿತು ಎಂದು ಕೂಡ ಗೊತ್ತಾಗಲ್ಲ ಇನ್ನೊಂದು ವರ್ಗದ ಜನ ನೌಕರಿ ಆಗದೆ ಅಲೆದಾಡುತ್ತಾ ಇರುತ್ತಾರೆ ಇಂದು ನಾಳೆ ಎಂದು ಅಲೆದಾಡುತ್ತಾ ಇರುತ್ತಾರೆ ಪ್ರೈವೇಟ್ ಅವರು ಕೆಲಸ ಕೊಡಲ್ಲ ಇನ್ನೂ ಕೆಲವರು ವಿವಾಹ ನಿಶ್ಚಿತ ಮಾಡಿರುತ್ತಾರೆ ಆದರೆ ಮುಹೂರ್ತ ನಿಶ್ಚಿತ ಆಗಿರಲ್ಲ ಅಥವಾ ಯಾವುದೋ ಒಂದು ಮಾತು ಕತೆಯಲ್ಲಿ ಓಕೆ ಆಗಿರುತ್ತದೆ ಆದರೆ ಅದು ಎಂಗೇಜ್ಮೆಂಟ್ ಗೆ ಬಂದು ಮುಟ್ಟುವುದಿಲ್ಲ ಇಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ಹೇಳುತ್ತೇವೆ ಸರಳವಾಗಿ ಮಾಡಬಹುದು ಅದು ಏನು ಅಂದರೆ ತೆಂಗಿನಕಾಯಿ ಬಹಳ ಶ್ರೇಷ್ಠವಾದದ್ದು ಸೋಮವಾರ ಅಥವಾ ಗುರುವಾರ ನೀವು 11 ತೆಂಗಿನಕಾಯಿಯನ್ನು ಶಿವನ ದೇವಾಲಯಕ್ಕೆ ಕೊಟ್ಟು ಬರಬೇಕು ಅದನ್ನು ಒಡೆದುಕೊಂಡು ಪ್ರಸಾದವಾಗಿ ತರಬಾರದು.

ಶಿವನ ದೇವಾಲಯಕ್ಕೆ ಒಂದು ಸೋಮವಾರ 11 ತೆಂಗಿನಕಾಯಿ ದಾನ ಎಂದು ಕೊಟ್ಟು ಬರಬೇಕು ಅಡೆ ರೀತಿ ಗುರುವಾರ ಕೂಡ ಮಾಡಬೇಕು ಈ ರೀತಿ ಮಾಡುವುದರಿಂದ ಬಹಳ ಜನರಿಗೆ ಏನೋ ಗಂಧ ಎಲ್ಲಾ ಎಂದು ಕುಳಿತು ಕೊಂಡವರಿಗೆ ಪರವಾಗಿಲ್ಲ ದುಡ್ಡು ಬರುತ್ತಾ ಇದೆ ಎನ್ನುವ ಪರಿಸ್ಥಿತಿ ಬಂದಿದೆ ದುಡ್ಡು ನಿಲ್ಲುತ್ತಾ ಇಲ್ಲ ಎನ್ನುವವರಿಗೆ ನಾಲ್ಕು ಕಾಸು ನಿಲ್ಲುವ ಸ್ಥಿತಿ ಬಂದಿದೆ ಮದುವೆ ಫೈನಲ್ ಗೆ ಆಗುತ್ತಿಲ್ಲ ಎನ್ನುವವರಿಗೆ ಕೊನೆಗೂ ಮದುವೆ ಆಯಿತು ಎನ್ನುವ ಸ್ಥಿತಿ ಬಂದಿದೆ. ಈ ರೀತಿ ನಿಮ್ಮ ಮನೆಯಲ್ಲಿ ಸಹಾ ಹಣಕಾಸು ನಿಲ್ಲಬೇಕು ಬರಬೇಕು ಶುಭ ಕಾರ್ಯ ಆಗಬೇಕು ಎಂಬುದು ಇದ್ದರೆ ಈ ಒಂದು ಅತ್ಯಂತ ಸುಲಭದ ಪರಿಹಾರ ಮಾಡಿ ನೋಡಿ ಸ್ನೇಹಿತರೆ. ನೋಡಿದ್ರಾ ಗೆಳೆಯರೇ ನಮ್ಮನ್ನು ಕಾಡುವ ಆರ್ಥಿಕ ಸಮಸ್ಯೆಗೆ ಎಷ್ಟು ಸುಲಭ ಪರಿಹಾರ ಇದೆ

ಎಂಬುದನ್ನು ನೀವು ಸಹ ಇದನ್ನು ಪ್ರಯತ್ನ ಮಾಡಿ ನೋಡಿ ನಿಮ್ಮ ಸಮಸ್ಯೆಯೂ ಕೂಡ ದೂರ ಆಗಬಹುದು. ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದರೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ತಿಳಿಸಿರಿ ಅವರಿಗೂ ಸಹಾ ಇದರ ಪ್ರಯೋಜನ ಪಡೆಯಲು ನೇರವಾಗಿ. ಮನೆಯಲ್ಲಿ ಆರ್ಥಿಕ ಸಮಸ್ಯೆಗಳು ನಿಮ್ಮ ಹಿತ ಶತ್ರುಗಳು ಮತ್ತು ನಿಮ್ಮ ಕುಟುಂಬದಲ್ಲಿನ ಶತ್ರುಗಳಿಂದ ನಿಮಗೆ ಸಮಸ್ಯೆಗಳು ಆಗಿದ್ರೆ ಅಥವ ಇನ್ನಿತರೇ ಗುಪ್ತಮಾಹಿತಿಗಳಿಗೆ ಪರಿಹಾರ ಅಥವ ಪ್ರೇಮ ವೈಫಲ್ಯ ಅಥವ ಏನೇ ಸಮಸ್ಯೆಗಳು ಇರಲಿ ಈ ಕೂಡಲೇ ಚಿಂತೆ ಬಿಟ್ಟು ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಸಾಕು. ಈ ಕೂಡಲೇ ಕರೆ ಮಾಡಿರಿ.

1 COMMENT

  1. Sir what u have told is ok same thing should be done on Thursday by giving to shiva temple r another temple and one week is enhalf to give coconut

LEAVE A REPLY

Please enter your comment!
Please enter your name here