ಹಣ ವೃದ್ಧಿ ಆಗಲು ಮಹಾಲಕ್ಷ್ಮೀ ದೇವಿಯ ಈ ಹನ್ನೊಂದು ಚಕ್ರ ಮನೆಯಲ್ಲಿ ಇಡಬೇಕು

47

ನಮಸ್ಕಾರ ಸ್ನೇಹಿತರೆ ಹಣವು ಯಾರಿಗೆ ತಾನೇ ಬೇಡ ಹೇಳಿ ಪ್ರತಿಯೊಬ್ಬರೂ ಸಹ ಹಣವನ್ನು ಸಂಪಾದಿಸಬೇಕು ಎಂದು ಪ್ರತಿಕ್ಷಣವೂ ಹಲವಾರು ಪ್ರಯತ್ನಗಳನ್ನು ಪಡುತ್ತಿರುತ್ತಾರೆ, ನೀವು ಸಂಪಾದಿಸಿದ ಹಣವು ನಿಮ್ಮ ಕೈಯಲ್ಲಿಯೇ ಉಳಿಯಬೇಕು ಹಣವು ವೃದ್ಧಿಯಾಗಬೇಕು ಎಂದರೆ ನಿಮ್ಮ ಮನೆಯಲ್ಲಿರುವ ಬೀರು ಅಥವಾ ಹಣವನ್ನು ಇರುವಂತಹ ಪೆಟ್ಟಿಗೆಯಲ್ಲಿ ಈ ಎರಡು ವಸ್ತುಗಳನ್ನು ಇಟ್ಟರೆ ನಿಮಗೆ ಅದ್ಭುತವಾದ ಫಲ ಸಿಗುತ್ತದೆ.

ನಿಮ್ಮ ಮನೆಯಲ್ಲಿರುವ ಹಣಕಾಸು ಹೆಚ್ಚಳಗೊಂಡು ಯಾವುದೇ ಕಾರಣಕ್ಕೂ ಹಣದ ಸಮಸ್ಯೆಗಳು ಬರುವುದಿಲ್ಲ ಹಣ ಎಂದರೇನು ಶ್ರೀ ಲಕ್ಷ್ಮಿ ದೇವಿಯ ಸ್ವರೂಪವಾಗಿದೆ. ಶ್ರೀ ಮಹಾಲಕ್ಷ್ಮಿ ದೇವಿಯ ನಿಮ್ಮ ಮನೆಯಲ್ಲಿ ಸದಾ ನೆಲೆಸಬೇಕೆಂದರೆ ನೀವು ದುಡ್ಡು ಇರುವ ಜಾಗದಲ್ಲಿ ಎರಡು ವಸ್ತುಗಳನ್ನು ತಪ್ಪದೇ ಇಡಬೇಕು. ಹಾಗಾದರೆ ಎರಡು ವಸ್ತುಗಳು ಯಾವುದು ಎರಡು ವಸ್ತುಗಳನ್ನು ಯಾವ ಕಾರಣಕ್ಕಾಗಿ ಇಡಬೇಕು ಯಾವ ಶಕ್ತಿಯನ್ನು ಹೊಂದಿದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.

ಯಾರೊಬ್ಬರಿಗೆ ಆಗಲಿ ಹಣಕಾಸು ಸಮಸ್ಯೆಯು ಒಂದಲ್ಲ ಒಂದು ಸಮಯದಲ್ಲಿ ಬಂದೇ ಬರುತ್ತದೆ. ಪ್ರತಿಯೊಬ್ಬರೂ ಸಹ ತಾವು ಜೀವನದಲ್ಲಿ ಬದುಕಬೇಕು ತಮ್ಮದೆಯಾದ ಒಂದು ಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಆಸೆಯನ್ನು ಹೊಂದಿರುತ್ತಾರೆ ಇದಕ್ಕೆಲ್ಲ ಅಗತ್ಯವಾದ ಹಣದ ಅವಶ್ಯಕತೆ ಇರುತ್ತದೆ. ಇಂತಹ ತಮ್ಮ ಜೀವನದ ಕನಸುಗಳನ್ನು ನೆರವೇರಿಸಿ ಕೊಳ್ಳುವ ಸಲುವಾಗಿ ಹಲವಾರು ಜನರು ಕಷ್ಟಪಟ್ಟು ದುಡಿದ ಹಣವನ್ನು ಕೂಡಿಸುತ್ತಾ ಬರುತ್ತಿರುತ್ತಾರೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ಹೀಗೆ ಮನೆಯಲ್ಲಿ ಕೂಡಿಸಿ ದಂತಹ ಹಣ ಇನ್ನು ಹೆಚ್ಚಾಗಬೇಕು ಯಾವುದೇ ಕಾರಣಕ್ಕೂ ಆ ಹಣವು ಖರ್ಚು ಆಗಬಾರದು ನಮ್ಮ ಕನಸುಗಳೆಲ್ಲವೂ ಇರಬೇಕು ಎಂಬುವುದಾದರೆ ತಪ್ಪದೇ ನೀವು ಹಣವನ್ನು ಇಡುವ ಜಾಗದಲ್ಲಿ ಈ ಎರಡು ವಸ್ತುಗಳನ್ನು ಇಡಿ. ನೀವು ನಿಮ್ಮ ಮನೆಯಲ್ಲಿ ಗೋಮತಿ ಚಕ್ರ ಎಂಬುವುದನ್ನು ಇಡಬೇಕು ಈ ಗೋಮತಿ ಚಕ್ರವು ಪೂಜಾ ಸಾಮಗ್ರಿಗಳು ಸಿಗುವ ಅಂಗಡಿಗಳಲ್ಲಿ ಸಿಗುತ್ತದೆ. ಈ ಗೋಮತಿ ಚಕ್ರವನ್ನು 11 ಗೋಮತಿ ಚಕ್ರವನ್ನು ತರಬೇಕಾಗುತ್ತದೆ

ಇದರ ಜೊತೆಗೆ ಪಚ್ಚಕರ್ಪೂರ ವನ್ನು ತಂದು ಎರಡನ್ನು ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಹಣವನ್ನು ಇರುವ ಜಾಗದಲ್ಲಿ ಅಥವಾ ವ್ಯಾಪಾರದ ಸ್ಥಳದಲ್ಲಿ ಬೀರುಗಳಲ್ಲಿ ಯಾವುದೇ ಹಣಕಾಸಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಇಡಬೇಕು. ಇದಕ್ಕೂ ಮೊದಲು 11 ಗೋಮತಿ ಚಕ್ರ ಮತ್ತು ಪಚ್ಚ ಕರ್ಪೂರವನ್ನು ಒಂದು ಅರಿಶಿಣದ ಬಟ್ಟೆಯಲ್ಲಿ ಕಟ್ಟಿ ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿ ಶ್ರೀ ಲಕ್ಷ್ಮಿ ದೇವಿಯ ಸಂಕಲ್ಪವನ್ನು ಮಾಡಿ ತಮ್ಮಲ್ಲಿರುವ ಹಣಕಾಸಿನ ಸಮಸ್ಯೆಯನ್ನು ನಿವಾರಿಸು ತಾಯಿ ಎಂದು ಭಕ್ತಿಯಿಂದ ಬೇಡಿಕೊಂಡು ತದನಂತರ ನೀವು ಹಣವನ್ನು ಇರುವ ಜಾಗದಲ್ಲಿ ಇದನ್ನು ಇಡಬೇಕು.

ಹೀಗೆ ನೀವು ನಿಮ್ಮ ಮನೆಯಲ್ಲಿ ಅಥವಾ ವ್ಯಾಪಾರದ ಸ್ಥಳಗಳಲ್ಲಿ ಮಾಡಿನೋಡಿ ದಿನದಿಂದ ದುಡ್ಡಿನ ವಿಚಾರದಲ್ಲಿ ಆಗುವ ಕೆಲವು ಬದಲಾವಣೆಗಳನ್ನು ಸ್ವತಹ ನೀವೇ ನೋಡಬಹುದು. ಗೋಮತಿ ಚಕ್ರಗಳು ಶ್ರೀ ಮಹಾಲಕ್ಷ್ಮಿ ದೇವಿಯ ಸಂಕೇತವಾಗಿದೆ ಇನ್ನು ಪಚ್ಚಕರ್ಪೂರ ಶ್ರೀ ಮಹಾವಿಷ್ಣುವಿನ ಮತ್ತೊಂದು ಸ್ವರೂಪ ತಿರುಪತಿ ತಿಮ್ಮಪ್ಪನಿಗೆ ಇಷ್ಟವಾಗುವ ಇನ್ನೊಂದು ವಸ್ತುವಾಗಿದೆ. ಎರಡು ವಸ್ತುಗಳನ್ನು ಸೇರಿಸಿ ಇಡುವುದರಿಂದ ಮಹಾವಿಷ್ಣು ಮತ್ತು ಮಹಾಲಕ್ಷ್ಮಿಯ ಅನುಗ್ರಹವು ಆಗುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ಮಹಾಲಕ್ಷ್ಮಿದೇವಿ ಯು ನೆಲೆಸಬೇಕು ಮಹಾಲಕ್ಷ್ಮಿ ದೇವಿಯ ಅನುಗ್ರಹವು ಸಿಗಬೇಕು ಎಂದರೆ ತಪ್ಪದೇ ಈ ಗೋಮತಿ ಚಕ್ರವನ್ನು ಮನೆಯಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಮಹಾಲಕ್ಷ್ಮಿಯನ್ನು ಗ್ರಹವು ಮನೆಯ ಮೇಲೆ ಸದಾಕಾಲ ಇರುತ್ತದೆ ಇದರಿಂದ ನೀವು ಕೂಡಿಟ್ಟಿರುವಂತಹ ಹಣ ಸಂಪಾದನೆ ಮಾಡುವಂತಹ ಹಣವು ಹೆಚ್ಚಳವಾಗುತ್ತದೆ. ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ನಷ್ಟ ಎಂಬುವುದು ಉಂಟಾಗುವುದಿಲ್ಲ.

ಅತಿ ಬಡತನದಲ್ಲಿ ಇರುವವರು ಈ ಕೆಲಸವನ್ನು ಒಮ್ಮೆ ಮಾಡಿ ಕ್ರಮೇಣವಾಗಿ ನಿಮ್ಮ ಬಡತನವು ನಿವಾರಣೆಯಾಗುವುದನ್ನು ಸ್ವತಹ ನೀವೇ ನೋಡಬಹುದು. ಆದ್ದರಿಂದ ಯಾರು ಹಣಕಾಸಿನ ಸಮಸ್ಯೆ ಬಳಲುತ್ತಿದ್ದೀರಾ ಅವರು ತಪ್ಪದೇ 11 ಕಾಲಚಕ್ರವನ್ನು ಮತ್ತು ಕರ್ಪೂರವನ್ನು ಅರಿಶಿಣದ ಬಟ್ಟೆಯಲ್ಲಿ ಸುತ್ತಿ ಅದನ್ನು ನೀವು ವ್ಯವಹಾರ ಮಾಡುವ ಜಾಗ ಅಥವಾ ಹಣವನ್ನು ಇರುವಂತಹ ಸ್ಥಳಗಳಲ್ಲಿ ಇಡಿ. ಇದರಿಂದ ಆಗುವ ಬದಲಾವಣೆಗಳನ್ನು ಸ್ವತಹ ನಿಮ್ಮ ಅನುಭವದಲ್ಲಿ ತಿಳಿದುಕೊಳ್ಳಿ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9900555458

ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿ ದೈವಜ್ಞ ತಜ್ಞ ಶ್ರೀನಿವಾಸ್ ರಾಘವನ್ ಗುರೂಜಿ ಕಾಲ್/ ವಾಟ್ಸಾಪ್ 9900555458 ಕಾಳಿಕ ದುರ್ಗಾ ದೇವಿ ಆರಾಧನೆ ಮಾಡುವ ದೈವಜ್ಞ ಪಂಡಿತ್ ಶ್ರೀನಿವಾಸ್ ರಾಘವನ್ ಗುರೂಜಿ ಅವರು ಶ್ರೀ ಕ್ಷೇತ್ರದಿಂದ ನೇರವಾಗಿ ಫೋನ್ ಮುಖಾಂತರ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಕೋರಿಕೆಗಳು ಏನೇ ಇರಲಿ ನಮಗೆ ಒಮ್ಮೆ ಫೋನ್ ಮಾಡಿ 9900555458 ನಿರುದ್ಯೋಗ ಸಮಸ್ಯೆಗಳು, ಮನೆಯಲ್ಲಿ ಕಲಹಗಳು, ಮನೆ ಕಟ್ಟಿಸಲು ಆಗದೇ ಇದ್ದರೆ ಅಥವ ಮದ್ವೆ ವಿಳಂಭ ಆಗುತ್ತಾ ಇದ್ರೆ ಕಾಲ್/ ವಾಟ್ಸಾಪ್ 9900555458 ನಿಮ್ಮ ಜೀವನದಲ್ಲಿ ಬಂದಿರುವ ದರಿದ್ರ ಕಳೆದು ಸುಖ ಶಾಂತಿ ನೆಮ್ಮದಿ ಸಿಗಲು ರಹಸ್ಯ ಪೂಜೆಗಳು ಮತ್ತು ಪರಿಹಾರ ಮಾಡಲಾಗುವುದು, ಹಾಗೆಯೇ ವಿಶೇಷವಾಗಿ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿಕೆ ದ್ರೋಹ ಆಗಿದ್ರೆ ಅಥವ ನಿಮ್ಮ ಪತಿ ಅಥವ ಪತ್ನಿ ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದ್ರೆ ಕೇರಳದ ಪುರಾತನ ಮತ್ತು ಕೊಳ್ಳೆಗಾಲದ ಮಹಾ ವಿದ್ಯೆಗಳಿಂದ ಪರಿಹಾರ ಮಾಡುತ್ತಾರೆ ಕಾಲ್/ ವಾಟ್ಸಾಪ್ 9900555458

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here