ಹಣಕಾಸು ಮನೆಯಲ್ಲಿ ಸ್ಥಿರವಾಗಿ ಇರಲು ಹೀಗೆ ಮಾಡಿರಿ

44

ಒಂದು ಸಣ್ಣ ಪರಿಹಾರ ಮಾಡಿಕೊಳ್ಳುವುದರಿಂದ ಹಣ ಸ್ಥಿರವಾಗಿ ಮನೆಯಲ್ಲಿ ಇರುತ್ತದೆ. ನಮಸ್ತೆ ಗೆಳೆಯರೆ ಮನುಷ್ಯರ ಹಾಗೂ ಮನೆಯ ಮೇಲೆ ಬೀಳುವ ನಕಾರಾತ್ಮಕ ಶಕ್ತಿ ಹಾಗೂ ಕೆಟ್ಟ ದೃಷ್ಟಿ ಸಾಕಷ್ಟು ಕೆಟ್ಟ ಪರಿಣಾಮವನ್ನು ಬೀರುತ್ತವೆ ಅದೇ ರೀತಿಯಾಗಿ ಹಣದ ಮೇಲೆ ಕೂಡ ನಕಾರಾತ್ಮಕ ದೃಷ್ಟಿ ಬಿದ್ದಿರುತ್ತದೆ ಹಣದ ಮೇಲೆ ಪ್ರಭಾವ ಬೀರುವ ನಕಾರಾತ್ಮಕತೆಯನ್ನು ಹೇಗೆ ತೆಗೆಯುವುದು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಹಣ ಎಲ್ಲರ ಕೈಯಲ್ಲಿ ಸ್ಥಿರವಾಗಿ ನಿಲ್ಲುವುದಿಲ್ಲ ಕೈಯಲ್ಲೂ ದ್ರವದ ರೂಪದಲ್ಲಿ ಹೋಗುತ್ತದೆ ಪ್ರತಿಯೊಂದು ರಾಶಿಯವರ ಕೈಯಲ್ಲೇ ಕೂಡ ಹಣ ಓಡಾಡುತ್ತದೆ ಆ ಹಣದ ನೋಟು ನಮ್ಮ ಕಡೆ ಇರುತ್ತದೆ ಹಾಗಾಗಿ ಹಣಕ್ಕು ಕೂಡ ಕೆಲವೊಮ್ಮೆ ನಕಾರಾತ್ಮಕತೆ ಪ್ರಭಾವ ಬೀರುತ್ತದೆ ಹಣದ ಮೇಲೆ ಬಿದ್ದಿರುವ ನಕಾರಾತ್ಮಕತೆಯನ್ನು ಯಾವ ರೀತಿ ತೆಗೆಯಬೇಕು ಈ ಕೆಲಸವನ್ನು ನೀವು ಯಾವಾಗ ಬೇಕಾದರೂ ಮಾಡಬಹುದು. ಗೆಳೆಯರೇ ಒಂದು ಮಣ್ಣಿನ ಮಡಕೆಯನ್ನು ತೆಗೆದುಕೊಳ್ಳಿ ಮಡಕೆ ಕೆಂಪು ಬಣ್ಣದ್ದು ಆಗಿರಬೇಕು ಅಂದರೆ ಹಂಚಿನ ಬಣ್ಣದ ಮಡಿಕೆ ಆಗಿರಬೇಕು ಆ ಕೆಂಪು ಬಣ್ಣದ ಮಣ್ಣಿನ ಮಡಿಕೆಯಲ್ಲಿ ಮುಕ್ಕಾಲು ಭಾಗದಷ್ಟು ಕಲ್ಲು ಉಪ್ಪನ್ನು ತುಂಬಬೇಕು ನಂತರ ಮಡಕೆಗೆ ಬಿಳಿ ಬಣ್ಣದ ಹಾಳೆಯನ್ನು ಮುಚ್ಚಬೇಕು ನಂತರ ನೀವು ಪ್ರತಿದಿನ ಸಂಪಾದನೆ ಮಾಡಿದ

ಸ್ವಲ್ಪ ಹಣವನ್ನು ಮಡಕೆ ಮೇಲೆ ಇಡಬೇಕು ಅಂದರೆ ಮಡಿಕೆಯ ಮೇಲೆ ಹಾಕಿರುವ ಬಿಳಿ ಹಾಳೆಯ ಮೇಲೆ ಇಡಬೇಕು ಈ ಮಾಡಕೆಯನ್ನು ಪೂಜಾ ಮಂದಿರದಲ್ಲಿ ಅಥವಾ ಯಾವುದಾದರೂ ಸುಸರ್ಜಿತವಾದ ಜಾಗದಲ್ಲಿ ಇಡಬೇಕು ಏಕೆಂದರೆ ರಾತ್ರಿ ಪೂರ್ತಿ ದುಡ್ಡಿನಲ್ಲಿ ಇರುವ ನಕಾರಾತ್ಮಕ ಶಕ್ತಿಯನ್ನು ಈ ಮಡಿಕೆಯಲ್ಲಿ ಇರುವ ಉಪ್ಪು ಹೀರಿಕೊಳ್ಳುತ್ತದೆ ನಂತರ ಮಡಿಕೆಯಲ್ಲಿ ಇರುವ ಹಣವನ್ನು ತೆಗೆದುಕೊಂಡು ನಿಮ್ಮ ಬೀರುವಿನಲ್ಲಿ ಇಟ್ಟರೆ ಮನೆಯಲ್ಲಿ ಮಹಾಲಕ್ಷ್ಮಿ ಸ್ಥಿರತೆ ಇರುತ್ತದೆ ಕಷ್ಟಪಟ್ಟು ದುಡಿದ ಹಣ ನಿಮ್ಮ ಕೈ ಸೇರುತ್ತದೆ ಆ ಹಣ ವಿನಾಕಾರಣ ಖರ್ಚಾಗದೆ ಒಳ್ಳೆಯದು ಸದ್ದುದೇಶಕ್ಕೆ ಉಪಯೋಗವಾಗುತ್ತದೆ. ಗೆಳೆಯರೇ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮಗೆ ಯಾವುದೇ ರೀತಿಯ ಅನಾರೋಗ್ಯದ ಸಮಸ್ಯೆಯಿಂದ ಹಣ ಖರ್ಚಾಗುವುದಿಲ್ಲ ಹಾಗೂ ನೀವು ಯಾರಿಗಾದರೂ ಸಾಲವನ್ನು ಕೊಟ್ಟರೆ ನಿಮ್ಮ ಹಣ ಯಾವುದೇ ತೊಂದರೆ ಇಲ್ಲದೆ ನಿಮ್ಮಗೆ ವಾಪಸ ಬರುತ್ತದ್ದೆ ಮಹಾಲಕ್ಷ್ಮಿ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಸ್ಥಿರವಾಗಿ ನೆಲೆಸುತ್ತಾಳೆ ಗೆಳೆಯರೇ ಸಂಪಾದನೆ ಮಾಡಿದ್ದ ಸ್ವಲ್ಪ ಹಣವನ್ನು ಈ ರೀತಿಯಾಗಿ ಮಾಡುವುದರಿಂದ ಒಳ್ಳೆ ಪಲಿತಾಂಶ ಕಾಣುತ್ತೀರಿ. ಗೆಳೆಯರೇ ವಿಶೇಷವಾದ ಅತಿಮುಖ್ಯವಾದ ಸೂಚನೆ ಏನೆಂದರೆ ನೀವು ಸಂಪಾದನೆ ಮಾಡಿದ ಹಣವನ್ನು ಕೈಯಲ್ಲಿಟ್ಟುಕೊಂಡು ಈ ದಿನ

ನೀನು ನನ್ನ ಹತ್ತಿರ ಇದ್ದಿಯಾ ನಿನಗೆ ಬಹಳಷ್ಟು ಧನ್ಯವಾದಗಳು ಎಂದು ಹಣಕ್ಕೆ ಕೃತಜ್ಞತೆಯನ್ನು ಸಲ್ಲಿಸಬೇಕು ಏಕೆಂದರೆ ನಮ್ಮ ಎಲ್ಲಾ ಕೆಲಸ ಹಾಗೂ ಸಮಸ್ಯೆಗಳಿಗೆ ಹಣವೇ ಅಂತಿಮ ಪರಿಹಾರವಾಗಿ ಕಾಣಿಸುವುದರಿಂದ ಹಣಕ್ಕೆ ಧನ್ಯವಾದ ಅರ್ಪಿಸುವುದು ತುಂಬಾನೇ ಮುಖ್ಯ ಏಕೆಂದರೆ ಲಕ್ಷ್ಮಿ ನಮ್ಮ ಮನೆಯಲ್ಲಿ ಶಾಶ್ವತವಾಗಿ ಇರುತ್ತಾಳೆ ಹಣ ಚಲಾವಣೆಯಲ್ಲಿ ಇರುವುದಕ್ಕೆ ಹಣಕ್ಕು ಕೂಡ ಜೀವ ಇರುತ್ತದೆ ಹಣವಿಲ್ಲದಿದ್ದರೆ ನಮ್ಮ ಜೀವನದ ಕೆಲಸಗಳು ಕೂಡ ನಿಲ್ಲುತ್ತವೆ ಅಂತ ಪರಿಸ್ಥಿತಿ ಬರುತ್ತದೆ ಹಾಗಾಗಿ ನೀವು ನ್ಯಾಯವಾಗಿ ಸಂಪಾದನೆ ಮಾಡಿದ ಹಣಕ್ಕೆ ಕೃತಜ್ಞ ಸಲ್ಲಿಸುವುದರಿಂದ ತುಂಬಾನೇ ಒಳ್ಳೆಯ ಫಲಿತಾಂಶ ಕಾಣುತ್ತದೆ ನಿಮಗೆ ಯಾವುದೇ ಹಣದ ಅಡಚಣೆ ಉಂಟಾಗುವುದಿಲ್ಲ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here