ಹನುಮಂತನಿಗೆ ಈ ಸಮಯದಲ್ಲಿ ಈ ಸಮಯದಲ್ಲಿ ಅರ್ಪಣೆ ಮಾಡಿ ಸಾಕಷ್ಟು ಲಾಭ ಪಡೆಯಿರಿ

55

ವೀಳ್ಯದೆಲೆ ಬಗ್ಗೆ ಎಲ್ಲರಿಗೂ ಗೊತ್ತು. ನಮ್ಮ ಭಾರತೀಯ ಸಂಸೃತಿಯಲ್ಲಿ ವಿಶೇಷವಾಗಿ ದಕ್ಷಿಣ ಭಾಗದಲ್ಲಿ ಶುಭ ಸಮಾರಂಭಗಳಲ್ಲಿ ವೀಳ್ಯದೆಲೆ ಬಳಕೆ ತುಂಬಾ ಜಾಸ್ತಿಯಾಗಿರುತ್ತದೆ. ಇದನ್ನು ಕಾರ್ಯಕ್ರಮಗಳಿಗೆ ಮಾತ್ರವಲ್ಲದೆ ದೇವರುಗಳ ಪೂಜೆಗೂ ಸಹ ಬಳಕೆ ಮಾಡುತ್ತಾರೆ. ವೀಳ್ಯದೆಲೆ ಮುಖ್ಯವಾಗಿ ಹನುಮನಿಗೆ ಅರ್ಪಿಸುತ್ತಾರೆ. ಅಂತಹ ವಿಶಿಷ್ಟವಾದ ಲಕ್ಷಣ ಮತ್ತು ದಿವ್ಯ ಶಕ್ತಿ ಏನಿದೆ ಹಾಗೂ ಎಲೆಯನ್ನು ಯಾವಾಗ ಹೇಗೆ ಅರ್ಪಿಸಿದರೆ ಹನುಮನ ಕೃಪೆಗೆ ಪಾತ್ರರಾಗುತ್ತೇವೆ ಈ ಎಲೆ ಅರ್ಪಿಸುವುದರಿಂದ ಆಗುವ ಶುಭಫಲಗಳು ಏನು. ನಮ್ಮ ಸಂಪ್ರದಾಯದಲ್ಲಿ ಅತ್ಯಂತ ಮಹತ್ವವಾದ ಸ್ಥಾನ ವೀಳ್ಯದೆಲೆಗೆ ಲಕ್ಷ್ಮೀಯ ಅವತಾರ ಎಂದು ನಂಬಲಾಗಿದೆ. ಈ ಎಲೆಯನ್ನು ಎಲ್ಲ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಅದು ದೇವಾನು ದೇವತೆಗಳ ಆಶೀರ್ವಾದ ಪಡೆದಿರುವ ಎಲೆ ಯಾಗಿದೆ. ಇಂತಹ ವಿಲ್ಯದೇಳೆಯು ನಿಮಗೆ ಬಂದಿರುವ ಕಷ್ಟಗಳನ್ನು ತಡೆಯುವ ಶಕ್ತಿಯನ್ನು ಸಹ ಹೊಂದಿದೆ. ಈ ಆಂಜನೇಯನು ಶ್ರೀ ರಾಮನ ಭಕ್ತ. ಆದರೂ ಅದರ ಜೊತೆಗೆ ಶ್ರೀ ಮಾತೇ ಸೀತೆಯನ್ನು ತನ್ನ ತಾಯಿಯಂತೆ ಸ್ವೀಕರಿಸಿದ್ದಾರೆ. ಇಂತಹ ಮಹಾಶಕ್ತಿ ಬಲ ನಾದ ಹನುಮಂತನಿಗೆ ವೀಳ್ಯದೆಲೆ ತುಂಬಾ ಪ್ರಿಯವಾದ ಎಳೆಯಾಗಿದೆ. ಈ ಎಲೆಯನ್ನು

ಹನುಮಂತನಿಗೆ ಅರ್ಪಿಸಲು ಕೆಲವು ನಿಯಮಗಳು ಇವೆ. ಈ ನಿಯಮವನ್ನು ಕ್ರಮವಾಗಿ ತಪ್ಪದೆ ಪಾಲನೆ ಮಾಡಿದರೆ ಜೀವನದಲ್ಲಿ ಬರುವ ಕಷ್ಟಗಳು ನೀಗುತ್ತದೆ. ಆಂಜನೇಯನಿಗೆ ಈ ಎಲೆಯ ಆಹಾರವು ಅತ್ಯಂತ ಪ್ರಿಯವಾದ ಮತ್ತು ಮುಖ್ಯವಾದ ಹರಕೆಯಾಗಿದ್ದು ಮುಂಜಾನೆ ಜಾವ ನಾಲ್ಕು ಗಂಟೆ ಎದ್ದು ಅಂದರೆ ಸೂರ್ಯ ಉದಯಿಸುವ ಮೊದಲು ತಣ್ಣೀರಿನಿಂದ ಸ್ನಾನ ಮಾಡಿ ಎರಡು ವೀಳ್ಯದೆಲೆಯನ್ನು ಮತ್ತು ಅಕ್ಷತೆ ಕಾಳುಗಳನ್ನು ಹಾಕಿದನು ದಾರದಿಂದ ಕಟ್ಟಿ, ಮಾಡಿರುವ ವೀಳ್ಯದೆಲೆ ಹಾರಕ್ಕೆ ಈ ಎರಡು ಅಕ್ಷತೆ ಸೇರಿಸುವ ಎಲೆಯನ್ನು ಹಾರದ ಮಧ್ಯ ಭಾಗಕ್ಕೆ ಕಟ್ಟಿ ನಿಮ್ಮ ಮನೋಇಚ್ಚೆ ಇಡೆರುವಂತೆ ದೇವರಲ್ಲಿ ಪ್ರಾರ್ಥಿಸಿ ಮನೆಯ ಹತ್ತಿರವಿರುವ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ವೀಳ್ಯದೆಲೆ ಹಾರವನ್ನು ಅರ್ಪಿಸಬೇಕು. ಮತ್ತು ಹನುಮಂತನ ಹೆಸರಿನಲ್ಲಿ ಅರ್ಚನೆಯನ್ನು ಮಾಡಿಸಬೇಕು. ನಂತರ ಮೂರು ಪ್ರದಕ್ಷಿಣೆಯನ್ನು ಹಾಕಿ, ದೇವಸ್ಥಾನದಲ್ಲಿ ಕುಳಿತು, ಹನುಮಾನ್ ಚಾಲಿಸ್ ಅನ್ನು ಪಠಿಸಬೇಕು. ಹೀಗೆ ಸತತವಾಗಿ ಮೂರು ವಾರ

ಇಲ್ಲವಾದರೆ ಐದು ವಾರ ಮಾಡುವುದರಿಂದ ಮನಸ್ಸಿನಲ್ಲಿ ಅಂದು ಕೊಂಡ ಕೆಲಸವೂ ನೆರವೇರುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಸಿಗುತ್ತದೆ. ಹೀಗೆ ಯಾವ ವಾರ ಮಾಡಿದರೆ ಶುಭವಾಗುತ್ತದೆ ಎಂದರೆ ಮಂಗಳವಾರ ಮತ್ತು ಶನಿವಾರ ದಿನಗಳ ಈ ಪೂಜೆಯನ್ನು ಮತ್ತು ವ್ರತವನ್ನು ಪಾಲನೆ ಮಾಡಬೇಕು. ಹೀಗೆ ಮಾಡುವುದರಿಂದ ಹನುಮಂತನಿಗೆ ಪಾತ್ರರಾಗುವುದಲ್ಲದೆ ಜೀವನದಲ್ಲಿ ಬರುವ ಸಂಕಷ್ಟಗಳು ದೂರವಾಗಿ ಸುಖಫಲ ಸಿಗುತ್ತದೆ. ಈ ವೀಳ್ಯದೆಲೆ ಮಹತ್ವ ಇಷ್ಟವಾದರೆ ಸ್ನೇಹಿತರೆ ಈ ಒಂದು ಮಾಹಿತಿಯನ್ನು ಶೇರ್ ಮಾಡಿ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here