ನಮಸ್ಕಾರ ಸ್ನೇಹಿತರೆ ಸಾಮಾನ್ಯ ವಾಗಿ ನಾವು ಆಂಜನೇಯ ಸ್ವಾಮಿಗೆ ಭಕ್ತಿಯಿಂದ ಸಿಂಧೂರವನ್ನು ಅರ್ಪಿಸುವುದರಿಂದ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಮಸ್ಯೆಗಳಿಂದ ಹೊರಬರುತ್ತೇವೆ ನಮ್ಮ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ ಅಷ್ಟೇ ಅಲ್ಲದೆ ಬಜರಂಗಬಲಿಯ ಸಂಪೂರ್ಣವಾದ ಅನುಗ್ರಹ ನಮ್ಮ ಮೇಲೆ ಇರುತ್ತದೆ ಎನ್ನುವ ಮಾತನ್ನು ನಾವು ಕೇಳಿದ್ದೇವೆ ಇನ್ನು ಬಹಳ ವಿಶೇಷವಾಗಿ ನಾವು ಆಂಜನೇಯನೆ ಸ್ವಾಮಿಗೆ ಏನಾದರೂ ಹರಕೆಯನ್ನು ಕಟ್ಟಿಕೊಳ್ಳಬೇಕಾದರೆ ಚೋಳವನ್ನು ಅಥವಾ ಸಿಂಧೂರವನ್ನು ಅರ್ಪಿಸುತ್ತೇವೆ ಎಂದು ಹರಕೆಯನ್ನು ಕಟ್ಟಿಕೊಂಡು ಕೂಡ ಅದು ಶೀಘ್ರವಾಗಿ ಈಡೇರುತ್ತದೆ ಎಂದು ಹೇಳಲಾಗುತ್ತದೆ, ಅಷ್ಟಕ್ಕೂ ಆಂಜನೇಯ ಸ್ವಾಮಿ ಮತ್ತು ಸಿಂಧೂರಕ್ಕೂ ಇರುವಂತಹ ಬಾಂಧವ್ಯ ಏನು ಯಾವ ಕಾರಣಕ್ಕಾಗಿ ಆಂಜನೇಯ ಸ್ವಾಮಿಗೆ ನಾವು ಸಿಂಧೂರವನ್ನು ಅರ್ಪಿಸಬೇಕು ಇದರ ಹಿಂದೆಯೂ ಕೂಡ ಸಾಕಷ್ಟು ಮಹತ್ತರವಾದಂತಹ ಕಾರಣ ಅಥವಾ ಕಥೆಗಳು ಇವೆ. ಹಾಗಾದರೆ ಯಾವ ಕಾರಣಕ್ಕಾಗಿ ಆಂಜನೇಯ ಸ್ವಾಮಿಗೆ ಸಿಂಧೂರವನ್ನು ಅರ್ಪಿಸಬೇಕು ಇದರ ಹಿಂದೆ ಇರುವಂತಹ ಕಥೆ ಏನು ಸಿಂಧೂರವನ್ನು ಅರ್ಪಿಸುವುದರಿಂದ ನಮಗೆ ಸಿಗುವಂತಹ ಪ್ರಯೋಜನಗಳು ಏನು ಎಂದು ನೋಡೋಣ. ಗುರುಜೀ ಸಲಹೆ ಪಡೆಯೋಕೆ ನಮಗೆ ಫೋನ್ ಮಾಡಿರಿ 9611533355 ಪುರಾಣಗಳ ಪ್ರಕಾರ ಮತ್ತು ಧರ್ಮ ಗ್ರಂಥಗಳ ಪ್ರಕಾರ ಆಂಜನೇಯ ಸ್ವಾಮಿಗೆ ಸಿಂಧೂರ ಯಾಕೆ ಇಷ್ಟ ಮತ್ತು ಯಾವ ಕಾರಣಕ್ಕಾಗಿ ಆಂಜನೇಯನಿಗೆ ಸಿಂಧೂರವನ್ನು ಅರ್ಪಿಸಬೇಕು ಎಂದರೆ
ಒಮ್ಮೆ ಸೀತ ಮಾತೆಯು ತನ್ನ ಹಣೆಗೆ ಮತ್ತು ಮಾಂಗಲ್ಯಕ್ಕೆ ಕುಂಕುಮವನ್ನು ಅಂದರೆ ಸಿಂಧೂರವನ್ನು ಹಚ್ಚಿಕೊಳ್ಳುತ್ತಿರುತ್ತಾರೆ. ಇದನ್ನು ನೋಡಿದಂತಹ ಹನುಮ ಸೀತೆ ಮಾತೆಯ ಬಳಿ ಯಾವ ಕಾರಣಕ್ಕಾಗಿ ನೀವು ಹಣೆಗೆ ಮತ್ತು ತಾಳಿಗೆ ಸಿಂಧೂರವನ್ನು ಹಚ್ಚುತ್ತಿದ್ದಿರಿ ಎಂದು ಕೇಳಿದಾಗ ಸೀತಾಮಾತೆಯು ನನ್ನ ಪತಿ ರಾಮನ ಆಯಸ್ಸು ಆರೋಗ್ಯ ವೃದ್ಧಿಗಾಗಿ ಯಶಸ್ಸಿಗಾಗಿ ಈ ಒಂದು ಮಾಂಗಲ್ಯಕ್ಕೆ ಮತ್ತು ನನ್ನ ಹಣೆಗೆ ತಿಲಕವನ್ನು ಇಟ್ಟುಕೊಳ್ಳುತ್ತಿದ್ದೇನೆ ಎಂದು ಹೇಳುತ್ತಾರೆ, ಇದನ್ನು ಕೇಳಿದಂತಹ ಆಂಜನೇಯ ಹಾಗಾದರೆ ನಾನು ಕೂಡ ನನ್ನ ಹಣೆಗೆ ಮತ್ತು ಇಡೀ ದೇಹಕೆ ಸಿಂಧೂರವನ್ನು ಹಚ್ಚಿಕೊಳ್ಳುವುದರಿಂದ ರಾಮಣ್ಣ ಆಯಸ್ಸು ಆರೋಗ್ಯ ಯಶಸ್ಸು ವೃದ್ಧಿ ಆಗಬಹುದು ಎಂದು ಭಾವಿಸಿ ತನ್ನ ದೇಹದ ಸಂಪೂರ್ಣ ಸಿಂಧೂರವನ್ನು ಹಚ್ಚಿಕೊಳ್ಳುತ್ತಾನೆ, ಇದನ್ನು ನೋಡಿದಂತಹ ಶ್ರೀ ರಾಮನು ಮುಗುಳ್ನಗ್ಗು ಯಾಕೆ ಈ ರೀತಿ ಸಿಂಧೂರವನ್ನು ಹಚ್ಚಿಕೊಂಡಿದ್ದಿಯಾ ಎಂದು ಕೇಳಿದಾಗ ಸೀದಾ ಮಾತೆಯ ಹಾಗೆ ನಾನು ಕೂಡ ನಿಮ್ಮ ದೀರ್ಘಾಯುಷ್ಯ ಮತ್ತು ಯಶಸ್ವಿಗಾಗಿ ಸಿಂಧೂರವನ್ನು ಹಚ್ಚಿಕೊಂಡಿದ್ದೇನೆ ಎಂದು ಹೇಳಿದಾಗ ಆತನ ಭಕ್ತಿಗೆ ಪ್ರಸನ್ನನಾದಂತಹ ಶ್ರೀ ರಾಮನು ಯಾರು ನಿನಗೆ ಸಿಂಧೂರವನ್ನು ಅರ್ಪಿಸುತ್ತಾರೋ ಅವರ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತದೆ ,ಅಷ್ಟೇ ಅಲ್ಲದೆ ನನ್ನ ಅನುಗ್ರಹ ಕೂಡ ಅವರಿಗೆ ಲಭಿಸುತ್ತದೆ ಎನ್ನುವ ವರವನ್ನು ನೀಡುತ್ತಾರೆ, ಅಂದಿನಿಂದ ಯಾರೇ ಹನುಮನಿಗೆ ಭಕ್ತಿಯಿಂದ ಸಿಂಧೂರ ಅರ್ಪಿಸಿದರು ಕೂಡ ಅವರ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತದೆ,
ಅಷ್ಟೇ ಅಲ್ಲದೆ ವೀಳ್ಯದೆಲೆಯ ಮೇಲೆ ಸಿಂಧೂರದಿಂದ ಶ್ರೀರಾಮ ಎಂದು ಬರೆದು ಆಂಜನೇಯನಿಗೆ ಅರ್ಪಿಸುವುದರಿಂದಲೂ ಕೂಡ ಹನುಮನ ಹೆಚ್ಚು ಸಂತೋಷಗೊಳ್ಳುತ್ತಾನೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.