ಹನುಮಂತ ಇನ್ನು ಜೀವಂತವಾಗಿ ಇದ್ದಾರೆ ಎನ್ನುವುದಕ್ಕೆ ಇಲ್ಲಿದೆ ಸಾಕ್ಷಿ

53

ಹನುಮಂತ ಈಗಲೂ ಭೂಮಿಯ ಮೇಲೆ ವಾಸವಾಗಿದ್ದಾನೆ ಗೊತ್ತೇ. ಇದನ್ನು ಕೇಳಿದ ಜನರು ಇದು ನಂಬಲು ಸಾದ್ಯವೇ ಎನ್ನುತ್ತಾರೆ ಆದರೆ ಇದು ನಂಬಲೆ ಬೇಕು ಏಕೆ ಅಂದರೆ ನಾವು ಕೇಳಿರಬಹುದು ದೊಡ್ಡವರು ಹೇಳುತ್ತಾರೆ ದೇಹಕ್ಕೆ ಮಾತ್ರ ಸಾವು ಆದರೆ ಆತ್ಮಕ್ಕೆ ಎಂದು ಕೂಡ ಸಾವಿಲ್ಲ ಎಂದು ಅಲ್ಲವೇ ಆತ್ಮ ಎಂಬುದು ತಮ್ಮ ಸುತ್ತ ಸುತ್ತುತ್ತಲೇ ಇರುತ್ತದೆ ಎನ್ನುತ್ತಾರೆ. ಹಾಗೆಯೇ ಚಿರಂಜೀವಿ ಎನ್ನುತ್ತಾರೆ ಅಂದರೆ ಅವರಿಗೆ ಸಾವು ಎಂಬುದು ಇರುವುದಿಲ್ಲ ಅಂತವರಲ್ಲಿ ಹನುಮಂತ ಕೂಡ ಒಬ್ಬ. ಇವನು ತಮ್ಮ ಸುತ್ತಲೇ ಇರುವುದಕ್ಕೆ ಕಾರಣ ಅವನು ಅಮರತ್ವವನ್ನು ಪಡೆದಿರುವುದು. ಭೂಮಿಯ ಮೇಲೆ ಇನ್ನೂ ಇದ್ದಾನೆ ಅನ್ನುವುದಕ್ಕೆ ಕಾರಣಗಳು ಇವೆ ಅವುಗಳು ಏನೆಂದರೆ ಮೊದಲಿನದು ಹನುಮಂತನ ಹೆಜ್ಜೆ ಗುರುತುಗಳು ಭಾರತದ ಹಲವು ಕಡೆ ಹನುಮಂತನ ಹೆಜ್ಜೆ ಗುರುತುಗಳು ಕಾಣಿಸಿದವಂತೆ ಅವುಗಳನ್ನು ನೋಡಿ ಆಂಜನೇಯ ಇನ್ನೂ ಇದ್ದಾನೆ ಅವನು ಈ ಸ್ಥಳದಲ್ಲಿ ಒಡಾಡಿದ್ದನೆ ಎಂದು ಹೇಳುತ್ತಾರೆ. ಹಾಗಾಗಿ ಅವನ ಹೆಜ್ಜೆ ಗುರುತುಗಳು ಕಾಣಿಸಿರುವ ಜಾಗದಲ್ಲಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಮತ್ತೊಂದು ಕಾರಣ ಕಲಿಯುಗದಲ್ಲಿ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ

ಅವು ಏನೆಂದರೆ ಜನರು ಹನುಮಂತನನ್ನು ನೋಡಿದ್ದೇವೆ ಎಂದು ಹೇಳುತ್ತಾರೆ. ಈಗ ನಾವು ಕೂಡ ಯೋಚನೆ ಮಾಡುತ್ತಿರುತ್ತೇವೆ ಇದು ನಿಜವೇ ಕಲಿಯುಗದಲ್ಲಿಯೂ ಸಹ ಭಗವಂತನಾಗಿರುವ ಹನುಮಂತನು ಜೀವಂತವಾಗಿದ್ದು ಕಣ್ಣಿಗೆ ಕಾಣಿಸುತ್ತಾನೆಯೇ ಎಂದು ಅಲ್ಲವೇ. ಹನುಮಂತನನ್ನು ತುಳಸಿ ದಾಸರು ಕೂಡ ಭೇಟಿಯಾಗಿದ್ದಾರೆ. ಅವರಿಂದ ಹನುಮಂತನಿಂದ ಸ್ಫೂರ್ತಿಯಾಗಿ ತುಳಸಿ ದಾಸರು ರಾಮಾಯಣವನ್ನು ಬರೆದಿದ್ದಾರೆ ಎಂದು ಸಹ ಹೇಳಲಾಗುತ್ತದೆ . ರಾಮ ರಾಮ ಎಂದು ಜಪ ಮಾಡುವವರು ಹೆಚ್ಚಾಗಿ ಹನುಮಂತ ಜೀವಂತವಾಗಿ ಇದ್ದಾನೆ ಎಂದು ನಂಬುತ್ತಾರೆ ಹಾಗೂ ರಾಮನ ಜಪ ಮಾಡುವ ತನಕ ಕೂಡ ನಾನು ಜೀವಂತವಾಗಿ ಇರಬೇಕು ಎಂದು ಅಮರತ್ವವನ್ನು ಪಡೆದಿದ್ದಾನೆ. ಹನುಮಂತ ಈ ಭೂಮಿಯ ಮೇಲೆ ಈಗಲೂ ಚಿರಂಜೀವಿಯಾಗಿ ಇದ್ದಾನೆ ಅವನು ಇಂದು ಕೂಡ ಹಿಮಾಲಯದಲ್ಲಿ ಮತ್ತು ಕಾಡು ಮೇಡುಗಳಲ್ಲಿ ಜೀವಿಸುತ್ತಾನೆ ಎಂದು ಹೇಳುತ್ತಾರೆ. ಹಾಗೆಯೇ ಹನುಮಂತ ಈಗಲೂ ಇದ್ದಾನೆ ಎಂಬುದಕ್ಕೆ ಹಿಂದೂ ಪುರಾಣಗಳು ಏನು ಹೇಳುತ್ತವೆ ನೋಡುವುದಾದರೆ ಆತ್ಮಕ್ಕೆ ಸಾವಿಲ್ಲ ಪುನರ್ಜನ್ಮ ವನ್ನು ಆತ್ಮ ಮತ್ತೆ ಮತ್ತೆ ಪಡೆದು ಹುಟ್ಟುತ್ತಿರುತ್ತದೆ.

ದೇಹಕ್ಕೆ ಮಾತ್ರ ಸಾವು .ಆತ್ಮಕ್ಕೆ ಸಾವಿಲ್ಲ. ಎಂಬುದನ್ನು ತಿಳಿಸುತ್ತದೆ. ಹಾಗಾಗಿ ಈ ಎಲ್ಲ ಕಾರಣಗಳನ್ನು ನೋಡಿದರೆ ಹನುಮಂತ ಈಗಲೂ ನಮ್ಮ ಜೊತೆಯಲ್ಲೇ ಇದ್ದಾನೆ ನಮ್ಮನ್ನು ನೋಡುತ್ತಿದ್ದಾನೆ ನಮ್ಮ ತಪ್ಪು ಸರಿಗಳನ್ನು ಗುರುತಿಸಿ ಅವುಗಳ ಬಗ್ಗೆ ನಮಗೆ ತಿಳುವಳಿಕೆ ಹೇಳುತ್ತಿದ್ದಾನೆ ನಮಗೆಲ್ಲ ಆಶೀರ್ವಾದ ಮಾಡುತ್ತಾ ನಮ್ಮ ಒಳಿತನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಜನರು ನಂಬಿದ್ದಾರೆ ಅದಕ್ಕಾಗಿಯೇ ಆಂಜನೇಯ ಎಂದರೆ ಏನೋ ಒಂದು ರೀತಿಯ ಶಕ್ತಿ ಹುರುಪು ಮೂಡುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ಶ್ರೀನಿವಾಸ್ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here